ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಇಸ್ರೇಲ್ ಸೇನೆಯು ಇತ್ತೀಚೆಗೆ ದಕ್ಷಿಣ ಗಾಜಾದ ಪ್ರಮುಖ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದು. ಈ ದಾಳಿಯಲ್ಲಿ ಹಮಾಸ ನ ಹಿರಿಯ ನಾಯಕರು ಸೇರಿದಂತೆ 26 ಮಂದಿ ಸಾವನಪ್ಪಿದ್ದಾರೆ.
Read More »
ಇಸ್ರೇಲ್ ಗಾಜಾ ಪಟ್ಟಿಯ ಮೇಲೆ ಆಗಾಗ್ಗೆ ದಾಳಿ ನಡೆಸುತ್ತಿದೆ. ಈ ಸಂದರ್ಭದಲ್ಲಿ ಇಸ್ರೇಲ್ ಸೇನೆಯು ಇತ್ತೀಚೆಗೆ ದಕ್ಷಿಣ ಗಾಜಾದ ಪ್ರಮುಖ ಆಸ್ಪತ್ರೆ ಮೇಲೆ ದಾಳಿ ನಡೆಸಿದ್ದು. ಈ ದಾಳಿಯಲ್ಲಿ ಹಮಾಸ ನ ಹಿರಿಯ ನಾಯಕರು ಸೇರಿದಂತೆ 26 ಮಂದಿ ಸಾವನಪ್ಪಿದ್ದಾರೆ.
Read More »ಕಾರುಗಳ ನಡುವೆ ಅಪಘಾತ ಸಂಬಂಧಿಸಿದ ಪರಿಣಾಮ ಕಾರು ಒಂದರಲ್ಲಿ 52 ಕೆಜಿ ಬೆಳ್ಳಿ ಪತ್ತೆಯಾದ ಘಟನೆ ಹುಬ್ಬಳ್ಳಿಯ ಅಶೋಕ್ ನಗರ ಪೊಲೀಸ್ ಠಾಣೆಯಲ್ಲಿ ಇಂದು ವ್ಯಾಪ್ತಿಯಾಗಿದೆ . ಬೆಳ್ಳಿ ತೆಗೆದು ಕೊಂಡು ಬರುತ್ತಿದ್ದ ಮಾರುತಿ ಇಕೋ ವಾಹನ ಅಶೋಕ್ ನಗರದಲ್ಲಿ ಮತ್ತೊಂದು ಕಾರಿಗೆ ಡಿಕ್ಕಿ ಹೊಡೆದಾಗ ಎರಡು ವಾಹನಗಳ ಚಾಲಕರ ನಡುವೆ ವಾಗುವಾದ ನಡೆದಿದೆ ಪರಿಣಾಮ ಸ್ಥಳಕ್ಕೆ ಅಶೋಕ್ ನಗರದ ಪೊಲೀಸ್ ಠಾಣೆಯ ಪೊಲೀಸರು ಬಂದು ಪರಿಶೀಲನೆ ನಡೆಸಿದ್ದಾರೆ. ಆ …
Read More »ರಸ್ತೆಯಲ್ಲಿ ಹೋಗುತ್ತಿದ್ದ ಯುವಕ ಏಕಾಏಕೆ ಕುಸಿದು ಬಿದ್ದು ಸ್ಥಳದಲ್ಲಿ ಪ್ರಾಣ ಬಿಟ್ಟಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತನದಲ್ಲಿ ವೈರಲಾಗಿದೆ. ಉತ್ತರ ಪ್ರದೇಶದಲ್ಲಿ ಈ ಘಟನೆ ನಡೆದಿದೆ. ಯುವಕ ಎದುರಿಗೆ ಬಂದ ವ್ಯಕ್ತಿಯನ್ನು ಮಾತನಾಡಿಸುತ್ತಾ ಮುಂದೆ ಹೋಗಿರುತ್ತಾನೆ ಆ ಸಮಯದಲ್ಲಿ ಇಬ್ಬರು ವ್ಯಕ್ತಿಗಳು ಮುಂದೆ ನಿಂತಿರುತ್ತಾರೆ ಈ ವ್ಯಕ್ತಿ ಮಾತನಾಡುತ್ತಾ ನಿಂತ ಸ್ಥಳದಲ್ಲಿ ಕುಸಿದು ಬೀಳುತ್ತಾನೆ ಎರಡು ಸೆಕೆಂಡ್ಗಳಲ್ಲಿ ಯುವಕನ ಪ್ರಾಣ ಹೊರಟು ಹೋಗಿದೆ.
Read More »ಐಪಿಎಲ್ 2025ರ ಭಾಗವಾಗಿ ಆರ್ ಸಿ ಬಿ ವಿರುದ್ಧ ಪಂದ್ಯದಲ್ಲಿ ಕೆಕೆಆರ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡು ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 174 ರನ್ನಗಳಿಸಿತು. ಗುರಿ ಬೆನ್ನಟ್ಟಿದ ಆರ್ ಸಿ ಬಿ 16. 2 ಓವರ್ ಗಳಲ್ಲಿ ಗೆಲುವಿನ ದಡ ಸೇರಿತು.
Read More »ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವಿಶ್ವಪ್ರಿಯಲಿ ಔಟ್ ನ ಪ್ರಾಥಮಿಕ ಶಾಲೆ, ಮಕ್ಕಳ ಬಳಿ ಸೌಚಾಲಯವನ್ನು ಕ್ಲೀನ್ ಮಾಡಿಸಿದ್ದಾರೆ. ಕೂಡಲೆ ಶಿಕ್ಷಕರನ್ನು ಅಮಾನತು ಮಾಡಲಾಗಿದೆ. ತನ್ನ ಮಕ್ಕಳ ಕೈಯಿಂದ ಶಾಲೆಯ ಮಲಮೂತ್ರದ ಶೌಚಾಲೆಗಳನ್ನು ಶಿಕ್ಷಕರು ಮಕ್ಕಳಿಂದ ಸ್ವಚ್ಛಗೊಳಿಸಿದ್ದಾರೆ. ಸ್ವಚ್ಛ ಮಾಡುತ್ತಿರುವ ದೃಶ್ಯ ತುಂಬಾ ವೈರಲ್ ಆಗಿದ್ದು ಶಿಕ್ಷಕರನ್ನು ಅಮಾನತು ಮಾಡಲಾಗಿದೆ.
Read More »ಕೆಕೆಆರ್ ನಡುವೆ ನಡೆಯುತ್ತಿರುವ ಪಂದ್ಯದಲ್ಲಿ ಆರ್‌ಸಿಬಿ ಬಲಿಷ್ಠವಾಗಿ ಆಡುತ್ತಿದೆ. 175 ರನ್ನುಗಳ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ಆರಂಭಿಕರಾದ ವಿರಾಟ್ ಕೊಹ್ಲಿ 50 (33) ರನ್ ಬಾರಿಸಿ ಕ್ರೇಜಿನಲ್ಲಿದ್ದಾರೆ. 4 ಸಿಕ್ಸರ್ 3 ಬೌಂಡರಿಯನ್ನು ಈ ಆದರ್ಶ ಶತಕ ಒಳಗೊಂಡಿದೆ
Read More »ಕನ್ನಡ ಪರ ಹೋರಾಟಗಾರ ವಾಟನಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹುಬ್ಬಳ್ಳಿ ಯಾವ ಪ್ರತಿಕ್ರಿಯೆ ಕೊಟ್ಟಿಲ್ಲ. ಅವಳಿ ನಗರದ ಜನರಿಗೆ ಯಾವುದೇ ಬಂದ್ ಬಿಸಿ ತಟ್ಟಿಲ್ಲ. ಈ ನಿಟ್ಟಿನಲ್ಲಿ ವಾಹನ ಸಂಚಾರ ಆಟೋ ಚಾಲಕರು ಜನರ ಓಡಾಟ ಎಂದಿನಂತೆ ನಡೆಯುತ್ತಿದೆ. ಉತ್ತರ ಕರ್ನಾಟಕದ ಹೆಬ್ಬಾಗಿಲು ಹುಬ್ಬಳ್ಳಿಯಲ್ಲಿಯೇ ಬಂದಿಗೆ ನಿರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು. ಕರ್ನಾಟಕ ಬಂದ್ ಗೆ ಬಹುತೇಕ ಬೆಂಬಲ ಸೂಚಿಸಿಲ್ಲ.
Read More »ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ನಮ್ಮ ಇಲಾಖೆಯಿಂದ ಬಂಧು ಬಸ್ತ್ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆ ನಡೆಯದಂತೆ ಸೂಚನೆ ಸಹ ನೀಡಲಾಗಿತ್ತು ಎಂದು ಕಮಿಷನರ್ ಶಶಿಕುಮಾರ್ ಅವರು ಹೇಳಿದ್ದಾರೆ. ನಗರದಲ್ಲಿ ಮಾತನಾಡಿದ ಅವರು ಹುಬ್ಬಳ್ಳಿಯಲ್ಲಿ ಬಂದ್ ಹಿನ್ನೆಲೆಯಲ್ಲಿ ಯಾವುದೇ ಬೆಂಬಲ ಸಿಕ್ಕಿಲ್ಲ ಎಂದಿನಂತೆ ಜನರ ಓಡಾಟ ಹಾಗೂ ಬಸ್ ಗಳು ಆಟೋಗಳು ಚಲಾವಣೆಯಲ್ಲಿದ್ದು ಯಾವುದೇ ರೀತಿಯ ಬೆಂಬಲ ಸಿಕ್ಕಿಲ್ಲ.
Read More »ಬ್ರಿಟಿಷ್ ಕಾರು ತಯಾರಕ ಅಸ್ಟನ ಮಾರ್ಟಿನ್ ಅನ್ನೋ ತನ್ನ ಹೊಸ ಸೂಪರ್ ಕಾರ್ ವ್ಯಾಕ್ವಿಂಷ ಅನ್ನೋ ಭಾರತಿಯ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಲಾಗಿದೆ. ಈ ಕಾರಿನ ವೈಶಿಷ್ಟಗಳನ್ನು ನೋಡಿದರೆ ಇದು 5.2 ಲೀಟರ್ V12 ಎಂಜಿ ನನ್ನು ಬಳಸುತ್ತದೆ ಇದನ್ನು 8 ಸ್ಪೀಡ್ ಆಟೋಮೆಟಿಕ್ ಟ್ರಾನ್ಸ್ಪಮಿಶನ್ ಗೇರ್ ಬಾಕ್ಸ್ ಗೆ ಜೋಡಿಸಲಾಗಿದೆ . ಇದರ ಗರಿಷ್ಠ ವೇಗ ಗಂಟೆಗೆ 345 km ಇದರ ಬೆಲೆ ವಿಷಯಕ್ಕೆ ಬಂದರೆ ಕಂಪನಿ ಆರಂಭಿಕ ಬೆಲೆ …
Read More »ಬೆಟ್ಟಿಂಗ್ ಅಪ್ಲಿಕೇಶನ್ಗಳನ್ನು ಪ್ರಚಾರ ಮಾಡುವುದು ಕಾನೂನಿ ಪ್ರಕಾರ ಅಪರಾಧವಾಗಿದೆ. ಕರ್ನಾಟಕದಲ್ಲಿ ಆನ್ಲೈನ್ ಬೆಟ್ಟಿಂಗ್ ದಂಧೆ ಜೋರಾಗಿಯೇ ನಡೆಯುತ್ತಿದೆ. ವ್ಯವಸ್ಥಿತವಾಗಿ ನಡೆಯುತ್ತಿರುವ ಆನ್ಲೈನ್ ಬೆಟ್ಟಿಂಗ್ ದಂಧೆಗೆ 16 ರಿಂದ 30 ವರ್ಷದ ಒಳಗಿನ ಯುವಕರು ಬಲಿಯಾಗುತ್ತಿದ್ದಾರೆ. ಕ್ರಿಕೆಟ್ ಸೇರಿದಂತೆ ವಿವಿಧ ಸ್ವರೂಪ ಬೆಟ್ಟಿಂಗ್ಗಳು ಆನ್ಲೈನಲ್ಲಿ ನಡೆಯುತ್ತಿವೆ. ರಾಜ್ಯದಲ್ಲಿ ಆನ್ಲೈನ್ ಅಥವಾ ಆಫ್ಲೈನ್ ಬೆಟ್ಟಿಂಗ್ ಗಳಿಗೆ ಅವಕಾಶ ಇಲ್ಲ.
Read More »