Breaking News

ಕರ್ನಾಟಕ

ಧಾರವಾಡ : ಸ್ಥಳದಲ್ಲೇ ಬೈಕ್ ಸವಾರನ ಸಾವು

ದ್ವಿಚಕ್ರ ವಾಹನಕ್ಕೆ ಅಪರಿಚಿತ ವಾಹನ ಒಂದು ಡಿಕ್ಕಿ ಹೊಡೆದು ಪರಾರಿಯಾಗಿದ್ದು ಬೈಕ್ ಸವಾರ ಸ್ಥಳದಲ್ಲಿ ಸಾವಿಗೀಡಾದ ದುರ್ಘಟನೆ ಧಾರವಾಡ ಹೊಯ್ಸಳ ನಗರದಲ್ಲಿ ಇಂದು ಸಂಭವಿಸಿದೆ ಕ್ಷಣ ಮಾತ್ರದಲ್ಲಿ ಪರಾರಿಯಾಗಿರುವ ವಾಹನ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ . ಅಪಘಾತದಲ್ಲಿ ಮರಣ ಹೊಂದಿರುವ ವ್ಯಕ್ತಿಯ ತಪಾಸಣೆ ಮಾಡುತ್ತಿದ್ದು. ಆತನ ವಿವರವನ್ನು ಪೊಲೀಸರು ಕಲೆ ಹಾಕಿದ್ದಾರೆ. ಸ್ಥಳಕ್ಕೆ ಸಂಚಾರಿ ಪೊಲೀಸರು ಆಗಮಿಸಿದ್ದಾರೆ.

Read More »

ಚಾಮರಾಜನಗರದಲ್ಲಿ ಮರಕ್ಕೆ ಕಾರುಡಿಕ್ಕಿ ; ಸ್ಥಳದಲ್ಲೇ ಇಬ್ಬರ ದುರ್ಮರಣ.

ಚಾಮರಾಜನಗರದಲ್ಲಿ ನಿಯಂತ್ರಣ ಕಳೆದುಕೊಂಡ ಸಿಫ್ಟ್ ಕಾರ್ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಇಬ್ಬರು ವ್ಯಕ್ತಿಗಳು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅವರು ಗಾಯಗೊಂಡಿರುವ ಘಟನೆ ಕಂಡು ಬಂದಿದೆ. ಮೃತರನ್ನು ನಂದನ್ ಹಾಗೂ ಜೀವನ ಎಂದು ಗುರುತಿಸಲಾಗಿದೆ. ಈ ಕುರಿತು ಚಾಮರಾಜನಗರ ದಲ್ಲಿ ದಾಖಲೆ ಪ್ರಕರಣವಾಗಿದೆ.

Read More »

ಆರು ತಿಂಗಳ ಮಗುವಾಗಿದ್ದಾಗಲೇ ಬೆಳಿ ಪರದೆಯಲ್ಲಿ ಮಿಂಚಿದ ಕರ್ನಾಟಕ ರತ್ನ

ಕನ್ನಡ ಚಲನಚಿತ್ರ ಮೇರು ನಟ ಡಾ. ರಾಜಕುಮಾರ್ 1975 ರ ಕೊನೆಯಲ್ಲಿ ಪ್ರೇಮದ ಕಾಣಿಕೆ ಚಿತ್ರದ ಚಿತ್ರೀಕರಣದಲ್ಲಿ ಇದ್ದರು. ಈ ಸಿನಿಮಾದಲ್ಲಿ ಅಪ್ಪುವರು ಕೂಡ ನಟಿಸಿದ್ದರು ‌. ಆ ಸಮಯದಲ್ಲಿ ಪುನೀತ್ ರಾಜಕುಮಾರ್ ಅವರಿಗೆ ಆರು ವರ್ಷವಿತ್ತು ನಂತರ ಆರತಿ ಸಿನಿಮಾದಲ್ಲಿ ಕೂಡ ತೆರೆ ಮೇಲೆ ಕಾಣಿಸಿಕೊಂಡಿದ್ದರು ಬಾಲ್ಯದಲ್ಲಿ ಬೆಳ್ಳಿ ಪರದೆ ಮೇಲೆ ಬಾಲ ನಟನಾಗಿ ಸನಾದಿ ಅಪ್ಪಣ್ಣ ಭೂಮಿಗೆ ಬಂದ ಭಗವಂತ ಭಾಗ್ಯವಂತ ಚಲಿಸುವ ಮೋಡಗಳು ಸೇರಿ ಹಲವು …

Read More »

ಹುಬ್ಬಳ್ಳಿ : ಕ್ಷುಲ್ಲಕ ಕಾರಣಕ್ಕೆ ಚಾಕು ಇರಿತ

ರಸ್ತೆ ಬಳಿ ಬೈಕ್ ನಿಂಲಿಸಿಕೊಂಡು ನಿಂತಿದ್ದ ರೈತನಿಗೆ ಓರ್ವನು ಕ್ಷುಲ್ಲಕ ವಿಷಯವಾಗಿ ಚಾಕುವಿನಿಂದ ತಲೆಗೆ ಹೊಡೆದು ಗಾಯಗೊಳಿಸಿದ ಘಟನೆ ಕುಸುಗಲ ಗ್ರಾಮದ ಜಿಲ್ಲಾ ಪಂಚಾಯಿತಿ ರಸ್ತೆಯಲ್ಲಿ ನಿನ್ನೆ ನಡೆದಿದೆ. ಕುಸುಗಳು ಗ್ರಾಮದ ಶಿವರೆಡ್ಡಿ ಕುಸುಗಲ್ ಎಂಬಾತ ಹಲ್ಲೆ ಮಾಡಿದ್ದಾಗಿ ಕುಸುಗಲ್ ಗಂಗಾಧರ್ ನಗರದ ರೇವಣಸಿದ್ದೇಶ್ವರ ಸಂಕರಡ್ಡಿ ದೂರು ಕೊಟ್ಟಿದ್ದಾರೆ. ಎದುರಿನಿಂದ ಬೈಕ್ ನಿಂದ ಬಂದ ಶಿವರೆಡ್ಡಿ ಹಲೇ ಮಾಡಿದ್ದಾರೆ ಎಂದು ದೂರು ಕೊಟ್ಟಿದ್ದಾರೆ. ಈ ವಿಚಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ …

Read More »

ಬೆಂಗಳೂರಿನಲ್ಲಿ ಮತ್ತೊಂದು ಹಿಟ್ ಅಂಡ‌ ರನ್ ಪ್ರಕರಣ : ಆಟೋ ಚಾಲಕನ ಕಾಲು ಕಟ್ಟು

ರಾಜಧಾನಿ ಬೆಂಗಳೂರಿನ ಕೆ ಆರ್ ಮಾರ್ಕೆಟ್ ಪ್ರೈ ಓವರಲ್ಲಿ ಭೀಕರ ಹಿಟ್ ಅಂಡ‌ ರನ್ ಪ್ರಕರಣ ವರದಿಯಾಗಿದೆ. ಆಟೋ ಹಾಗೂ ಕಾರಿಗೆ ಗುದ್ಧಿ ಪರಾರಿಯಾದ ಪರಿಣಾಮ ಚಾಲಕನ ಕಾಲು ಮುರಿದು ಆಸ್ಪತ್ರೆಗೆ ದಾಖಲಾಗಿರುವ ಘಟನೆ ಕಂಡು ಬಂದಿದೆ. ಈ ಘಟನೆಯಿಂದ ಆಟೋ ಜಜ್ಜಿನಜ್ಜಾಗಿದೆ ಹೀಗಾಗಿ ಆಟೋ ಚಾಲಕನ ಕಾಲು ಕಟ್ಟಾಗಿದೆ. ಪ್ರಕರಣ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

Read More »

ಮಾರ್ಚ್ 21ರಿಂದ ಎಸ್‍ಎಸ್‍ಎಲ್‍ಸಿ ಪರಿಕ್ಷ ಆರಂಭ ; ಅಕ್ರಮ ತಡೆಗೆ ಸರ್ಕಾರಿ ದಿಂದ ಶಿಸ್ತು ಕ್ರಮ

ಮಾರ್ಚ್ 21 ರಿಂದ ಏಪ್ರಿಲ್ 4ರ ವರೆಗೆ ರಾಜ್ಯದಲ್ಲಿ 28 18 ಕೇಂದ್ರಗಳಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆ ನಡೆಯಲಿದೆ. ಈ ಬಾರಿ ಪರೀಕ್ಷೆಗೆ ಒಟ್ಟು 896.447 ವಿದ್ಯಾರ್ಥಿಗಳ ಹೆಸರು ನೋಂದಾಯಿಸಿಕೊಂಡಿದ್ದಾರೆ. ಪರೀಕ್ಷಾ ಕೇಂದ್ರದಲ್ಲಿ ಅಕ್ರಮ ಹಾಗೂ ನಕಲು ತಡೆಯಲು ಎಲ್ಲಾ ಕೇಂದ್ರಗಳಲ್ಲಿ ವೆಬ್ ಕ್ಯಾಸ್ಟಿಂಗ್ ಅಳವಡಿಸಲಾಗಿದೆ. ಎಲ್ಲಾ ಅಕ್ರಮಗಳು ಕಂಪ್ಯೂಟರ್ ಪರದೆಯಲಿ ಗೋಚರವಾಗುವಂತೆ ವ್ಯವಸ್ಥೆ ಮಾಡಲಾಗಿದೆ.

Read More »

ಹಣ ಡಬ್ಲಿಂಗ್ ಪ್ರಕರಣ ; ನಟಿ ರನ್ಯಾರಾವ್ ಕಾರು ಚಾಲಕ ಬಂಧನ.

ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣಕ್ಕೆ ಇದೀಗ ರೋಚಕ ತ್ತಿರುವು ಸಿಕ್ಕಿದೆ. ಈ ಹಿಂದೆ ಈ ಪ್ರಕರಣದಲ್ಲಿ ಜೈಲು ಸೇರಿದ ನಟಿ ರನ್ಯ ರಾವ್ ಕಾರು ಚಾಲಕ ದೀಪಕ್ ಇದೀಗ ಹಣ ಡಬ್ಲಿಂಗ್ ಪ್ರಕರಣದಲ್ಲಿ ಬಂದಿತನಾಗಿದ್ದಾನೆ. ಆರೋಪಿ ದೀಪಕ್ ಹಲವು ತಿಂಗಳುಗಳಿಂದ ನಟಿ ರನ್ಯರಾವ್ ಅವರ ಕಾರು ಚಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದನು. ಈತನ ವಿರುದ್ಧ ಹಣ ಡಬ್ಲಿಂಗ್ ಆರೋಪ ದಡಿ ಪ್ರಕರಣ ದಾಖಲಾಗಿರುವುದರಿಂದ ದೀಪಕ್ ನನ್ನು ಪೊಲೀಸ್ ರು ಬಂದಿಸಿದ್ದಾರೆ.

Read More »

ಹುಬ್ಬಳ್ಳಿ ; ಚಾಲಕನ ನಿಯಂತ್ರಣ ತಪ್ಪಿ ಜೀಪ್ ಪಲ್ಟಿ.

ಜೀಪ್ ಒಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿರು ಘಟನೆ ಹುಬ್ಬಳ್ಳಿ ಹೊರವಲಯದ ಗೊಬ್ಬೂರು ಬೈಪಾಸ್ ಬಳಿ ನಡೆದಿದೆ. ಬೆಳ್ಳಂ ಬೆಳಗ್ಗೆ ಸವಣೂರು ಪಟ್ಟಣದಿಂದ ಹುಬ್ಬಳ್ಳಿಗೆ ಬರುತ್ತಿರುವ ವೇಳೆ ಈ ಅವಗಡ ನಡೆದಿದೆ . ಈಗಾಗಲೇ ಗಬ್ಬೂರು ಬೈಪಾಸ್ ಬಳಿಯಲ್ಲಿ ಫ್ಲೈ ಓವರ್ ಕಾಮಗಾರಿಕೆ ನಡೆಯುತ್ತಿದೆ. ಆದರೆ ಕಾಮಗಾರಿಕೆ ನಡೆಸುತ್ತಿರುವ ಗುತ್ತಿಗೆದಾರರು ನಿಯಂತ್ರಣ ತಪ್ಪಿರುವ ವ್ಯಕ್ತಿಯನ್ನು ಹಾಗೂ ಜೀಪನ್ನು ಹಿಡಿದು ಎಬ್ಬಿಸಿದ್ದಾರೆ.

Read More »

ತಲೆ ಸುಡುವ ಬಿಸಿಲಿನ ನಡುವೆ ರಾಜ್ಯದ ಅಲ್ಲಲ್ಲಿ ಭಾರಿ ಮಳೆ .

ರಾಜ್ಯದಲ್ಲಿ ತಲೆ ಸುಡುವ ಬಿಸಿಲಿನ ನಡುವೆ ಅಲ್ಲಲ್ಲಿ ಭಾರಿ ಮಳೆಯಾಗುತಿದೆ. ಬಂಗಾಳ ಕೋಳಿಯಲ್ಲಿ ವಾಯು ಭಾರ ಕುಸಿತ ಕಾರಣದಿಂದ ರಾಜ್ಯದ ಕೆಳವೆಡೆ ಮಳೆ ಯಾಗಲಿದೆ ಎಂದು ಹವಾಮಾನ ಇಲಾಖೆ ಮನ್ಸೂಚನೆ ನೀಡಿದೆ. ಉಡುಪಿ ಹಾಸನ ಚಿಕ್ಕಮಂಗಳೂರು ಉತ್ತರ ಕನ್ನಡ ದಕ್ಷಿಣ ಕನ್ನಡ ಕೊಡಗು ಮೈಸೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಇಂದು ಗುಡುಗು ಸಹಿತ ಮಳೆ ಆಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಲಾಗಿದೆ. ಇತ ಕೊಡಗಿನಲ್ಲಿ ಭಾರಿ ಮಳೆ …

Read More »

ಅಂಬರೀಶ್ ಮೊಮ್ಮಗನ ನಾಮಕರಣ ಸಂಭ್ರಮದಲ್ಲಿ ಭಾಗಿಯಾದ ದರ್ಶನ್ ಸರ್.

ನಟ ಅಂಬರೀಶ್ ಹಾಗೂ ಸಮಲತಾ ಅಂಬರೀಶ್ ಅವರ ಮೊಮ್ಮಗನ ನಾಮಕರಣ ನಡೆಯಲಿದ್ದು ಬೆಂಗಳೂರಿನ ಖಾಸಗಿ ರೆಸಾರ್ಟ್ ಒಂದರಲ್ಲಿ ಅದ್ದೂರಿಯಾಗಿ ನಡೆದಿದೆ. ಈ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ಅನೇಕ ನಟ ನಟಿಯರು ಭಾಗವಹಿಸಿದ್ದಾರೆ ಅಭಿಷೇಕ್ ಪುತ್ರನ ನಾಮಕರಣ ಸಂಭ್ರಮದಲ್ಲಿ ನಟ ಸುದೀಪ್ ಅವರ ಪತ್ನಿ ಜೊತೆ ಆಗಮಿಸಿದ್ದಾರೆ. ಜೊತೆಗೆ ವಿಶೇಷ ಉಡುಗೊರೆಯನ್ನು ನೀಡಿದ್ದಾರೆ. ಅಂಬರೀಶ್ ಮೊಮ್ಮಗನಿಗೆ ರಾಣಾ ಎಂದು ಹೆಸರು ಇಡಲಾಗಿದೆ ಇನ್ನು ನಟ ದರ್ಶನ್ ಈ ಕಾರ್ಯಕ್ರಮಕ್ಕೆ ಗೈರು ಆಗಿರುವುದು …

Read More »