Breaking News

ಕರ್ನಾಟಕ

ರಾಮನಗರದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರಿಗೆ ಭರ್ಜರಿ ಸ್ವಾಗತ

ಕಾರ್ಯನಿಮಿತ್ತ ಇಂದು ರೇಷ್ಮೆ ನಗರ ರಾಮನಗರಕ್ಕೆ ತೆರಳಿದ್ದ ಸಮಯದಲ್ಲಿ ಡಿ. ಕೆ. ಶಿವಕುಮಾರ್‌ ಅವರ ಅಭಿಮಾನಿಗಳು ಬೃಹತ್‌ ಸೇಬು ಹಣ್ಣಿನ ಮಾಲೆ ಹಾಕುವ ಮೂಲಕ ಎಲ್ಲರ ಗಮನ ಸೇಳೆದಿದ್ದಾರೆ. ಉಪಮುಖ್ಯಮಂತ್ರಿ ಯಾದ ಬಳಿಕ ಇದೇ ಮೊದಲ ಭಾರಿಗೆ ಡಿ.ಕೆ ಶಿವಕುಮಾರ ಅವರು ರಾಮನಗರಕ್ಕೆ ಬೇಟಿ ನೀಡಿದ್ದು ಈ ಹಿನ್ನಲೆಯಲ್ಲಿ ಅಭಿಮಾನಿಗಳು ಬೃಹತ್‌ ಸೇಬು ಹಣ್ಣಿನ ಮಾಲೆ ತಮ್ಮ ನೆಚ್ಚಿನ ನಾಯಕನಿಗೆ ಶುಭ ಕೋರಿದ್ದಾರೆ. ಈ ರಾಮನಗರದಲ್ಲಿ ವೇಳೆ ರೋಡ್‌ ಶೋ …

Read More »

ಹತ್ತು ಕೆ.ಜೆ.ಅಕ್ಕಿಯನ್ನು ರಾಜ್ಯ ಸರಕಾರವೇ ನೀಡಲಿ : ಪ್ರಲ್ಹಾದ ಜೋಶಿ

ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ‌ ಪ್ರಲ್ಹಾದ್ ಜೋಶಿ ಅವರು ಇಂದು ಮಾತನಾಡಿ ರಾಜ್ಯ ಸರಕಾರ ನೀಡುವ ಅಕ್ಕಿ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದರು.ನಾವು ಕೇಂದ್ರದಿಂದ ಈಗಾಗಲೇ ದೇಶಾದ್ಯಂತ ಐದು ಕೆಜಿ ಅಕ್ಕಿ ಕೊಡ್ತಾ ಇದ್ದೀವಿ,ನಮ್ಮದು ಬಿಟ್ಟು ಕರ್ನಾಟಕ ಸಿ.ಎಂ. ಹತ್ತು ಕೆಜಿ ಅಕ್ಕಿ ಕೊಡ್ತಾರಾ ಮೊದಲು ಸ್ಪಷ್ಟಪಡಿಸಲಿ, ಬಿಜೆಪಿ ಅಧಿಕಾರದಲ್ಲಿ ಇರುವ ರಾಜ್ಯಗಳನ್ನು ಸೇರಿಸಿ ಎಲ್ಲರಿಗೂ ಒಂದೇ ಕಾನೂನು ಇದೆ.ಬಫರ್ ಸ್ಟಾಕ್‌ನ್ನು ನಾವು ಇಟ್ಟುಕೊಳ್ಳಬೇಕಾಗುತ್ತೆ. ಕೇಂದ್ರದ ಅಕ್ಕಿ ಬೇಕಿದ್ರೆ ನಮ್ಮನ್ನು ಕೇಳಿಯೇ …

Read More »

ಉಚಿತ ಬಸ್ಸ ಪ್ರಯಾಣ ಹು-ಧಾ ದಲ್ಲಿ ಹೆಚ್ಚಾದ ಮಹಿಳಾ ಪ್ರವಾಸಿಗರ ಸಂಖ್ಯೆ

ಹುಬ್ಬಳ್ಳಿ : ವಿಕೇಂಡ್ ಹಿನ್ನಲೆಯಲ್ಲಿ ಮಹಿಳೆಯರ ವಿಕೇಂಡ್ ಪ್ರವಾಸ ಕಾರ್ಯಕ್ರಮಗಳು ಜೋರಾಗಿ ನಡೆದಿದ್ದು, ಉಚಿತ ಪ್ರಯಾಣದ ಉಪಯೋಗವನ್ನು ಹುಬ್ಬಳ್ಳಿ – ಧಾರವಾಡ ಜನತೆ ಪಡೆಯುತ್ತಿದ್ದಾರೆ. ಹೌದು, ಬಸ್ ನಿಲ್ದಾಣಗಳತ್ತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಆಗಮಿಸುತ್ತಿದ್ದು, ಪ್ರವಾಸಿ ತಾಣಗಳಿಗೆ ತೆರಳಲು ಬಸ್ಸು ನಿಲ್ದಾಣದಲ್ಲಿ ನೂರಾರು ಮಹಿಳೆಯರು ಜಮಾವಣೆಗೊಳ್ಳುತ್ತಿದ್ದಾರೆ. ಕುಟುಂಬಸ್ಥರು ಜೊತೆಗೆ ಮಹಿಳೆಯರು ಪ್ರಯಾಣ ಮಾಡಲು ಮುಂದಾಗಿದ್ದು, ಬೆಳ್ಳಂಬೆಳಿಗ್ಗೆ ಲಗೇಜ್ ಜೊತೆಗೆ ಬಸ್ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ಒಟ್ಟಿನಲ್ಲಿ ಸಿದ್ದರಾಮಯ್ಯು ನವರ ಸರಕಾರದಿಂದ ಮಹಿಳೆಯರು …

Read More »

ವಿಧಾನ ಪರಿಷತ್ ಚುನಾವಣೆ ಕೈ ಮೇಲುಗೈ , ಮೂರು ಸ್ಥಾನಗಳಲ್ಲಿ ಗೆದ್ದ ಕಾಂಗ್ರೆಸ್ ಅಭ್ಯರ್ಥಿಗಳು,..

ಕಾಂಗ್ರೆಸ್ ಪಕ್ಷದ ಮೂರು ಅಭ್ಯರ್ಥಿಗಳು ಕರ್ನಾಟಕದ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಗೆಲುವಿನ ನಗೆ ಬೀರಿದ್ದಾರೆ , ಅದರಲ್ಲಿ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವ ಜಗದೀಶ್ ಶೆಟ್ಟರ್ ಅವರು ಗೆಲುವು ಹೊಸ ಇತಿಹಾಸವನ್ನೇ ಬರೆದಿದೆ , ಈ ಮೊದಲು ವಿಧಾನ ಸಭೆ ಚುನಾವಣೆಯಲ್ಲಿ ಹುಬ್ಬಳ್ಳಿಯ ಸೆಂಟ್ರಲ್ ಕ್ಷೇತ್ರದಲ್ಲಿ ಸೋತು ಜಗದೀಶ್ ಶೆಟ್ಟರ್ ವಿಧಾನ ಸೌಧ ಮಟ್ಟಿಲು ಹತ್ತವ ಕನಸು ಕನಸಾಗಿಯೇ ಉಳಿದಿತ್ತು, ಆಧರೆ ಈಗ ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ …

Read More »

ತುಮಕೂರ ಜಿಲ್ಲೆಯ ತುರುವೇಕೆರೆಯಲ್ಲಿ ದಿನೇ ದಿನೇ ಹೆಚ್ಚುತ್ತಿದೆ ಕಳ್ಳತನ.

ತುಮಕೂರ ಜಿಲ್ಲೆಯ ತುರುವೇಕೆರೆಯ ತಾಲೂಕಿನ ದಂಡಿನ ಶಿವರ ಹೋಬಳಿ ಬಾಣಸಂದ್ರ ವ್ಯಾಪ್ತಿಗೆ ಒಳಪಡುವ ಕಳ್ಳನ ಗಿಡ ಎಂಬ ಹೆಸರಿನ ತೋಟದ ಮನೆಯಲ್ಲಿ,ಕಳ್ಳತನ ನಡೆದಿದೆ. ಕಳ್ಳತನ ಮಾಡಿದ ಕದೀಮರು ಕುಟುಂಬಸ್ಥರ ಮೇಲೆ ಹಲ್ಲೆ ಮಾಡಿದ್ದಾರೆ.ರಾತ್ರಿ ಸರಿ ಸುಮಾರು 8:55 ರಿಂದ 9:55ರ ಒಳಗೆ ಈ ತೋಟದ ಮನೆಯಲ್ಲಿ ವಾಸವಿರುವ ಕೃಷ್ಣೇಗೌಡ(60 ವರ್ಷ) (ಪತಿ) ಇಂದ್ರಮ್ಮ(55 ವರ್ಷ) (ಪತ್ನಿ)ಎಂಬುವರ ಮನೆಯ ಮೇಲೆ ಮಾರಕಾಸ್ತ್ರಗಳನ್ನು ಹೊಂದಿದ್ದ 10 ದುಷ್ಕರ್ಮಿಗಳ ತಂಡ, ಇದಕ್ಕೂ ಒಂದು ದಿನ …

Read More »

ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಹಳ ದಿನ ಉಳಿಯುವುದಿಲ್ಲ: ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌

ಹುಬ್ಬಳ್ಳಿ: ಕಾಂಗ್ರೆಸ್ ಸರ್ಕಾರದ ಜನಪ್ರಿಯತೆ ಬಹಳ ದಿನ ಉಳಿಯುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಹೇಳಿದರು. ಇಂದು ಹುಬ್ಬಳ್ಳಿಯ ಛಬ್ಬಿ ಗ್ರಾಮದಲ್ಲಿ ನೂತನ ಪ್ರೌಡ ಶಾಲೆ ಕಟ್ಟಡದ ಭೂಮಿ ಪೂಜೆ ನೇರವೇರಿಸಿದ ಬಳಿಕ ಮಾಧ್ಯಮದವರೊಂದಿಗೆ ಅವರು ಮಾತನಾಡಿದರು. ಅಕ್ಕಿ ವಿಷಯವಾಗಿ ಕಾಂಗ್ರೆಸ್ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಬೇಕಿತ್ತು. ಇದೀಗ ಅಕ್ಕಿ ಬರಲ್ಲ ಅಂತ ಕುಂಟು ನೆಪ ಹೇಳುತ್ತಿದ್ದಾರೆ. ಇದು ಕಾಂಗ್ರೆಸ್ ಗ್ಯಾರಂಟಿಯಿಂದ ಹಿಂದೆ ಹೋದಂತೆ ಅರ್ಥ. ಇದೀಗ ಛತ್ತೀಸಗಡದಿಂದ …

Read More »

ಸ್ವಾಮೀಜಿಗಳ ಕಾರು ಅಪಘಾತ ; ಇಬ್ಬರ ಸಾವು

: ಬೆಳಗಾವಿ ತಾಲ್ಲೂಕಿನ ಹೊನಗಾ ಬಳಿಯ ಬೆನ್ನಾಳಿ ಬ್ರಿಜ್ ರಾಷ್ಟ್ರೀಯ ಹೆದ್ದಾರಿ 4ರ ಮೇಲೆ ಬೆಳಗ್ಗೆ 11 ಗಂಟೆಯ ಸುಮಾರಿಗೆ ಕ್ಯಾಂಟರ್, ಕಾರು ಹಾಗೂ ಲಾರಿ ಮಧ್ಯೆ ನಡೆದ ಭೀಕರ ಸರಣಿ ಅಪಘಾತದಲ್ಲಿ ಕಾರಿನಲ್ಲಿದ್ದ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಇನ್ನು ಈ ಅಪಘಾತದಲ್ಲಿ ಬೆಳಗಾವಿ ತಾಲ್ಲೂಕಿನ ಶಿವಾಪೂರ ಗ್ರಾಮದಲ್ಲಿರುವ ಶ್ರೀ ಮುಪ್ಪಿನ ಕಾಡಸಿದ್ದೇಶ್ವರ ಮಠದ ಸ್ವಾಮಿಗಳು ಗಂಭೀರವಾಗಿ ಗಾಯಗೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 4ರಲ್ಲಿ ಬೆಳಗಾವಿ ಕಡೆ ಬರುತ್ತಿದ್ದ …

Read More »

ರೋಟರಿ ಸಂಸ್ಥೆಯಿಂದ ಬೃಹತ್ ಉಚಿತ ಆರೋಗ್ಯ ತಪಾಸಣಾ ಶಿಬಿರ 18 ರಂದು

ಧಾರವಾಡ ಆರೋಗ್ಯವೇ ಭಾಗ್ಯ ರೋಟರಿ ಪರಿವಾರ ಧಾರವಾಡ ಇವರಿಂದ ಉಚಿತ ಬೃಹತ್ ಆರೋಗ್ಯ ತಪಾಸಣಾ ಶಿಬಿರ ನುರಿತ ವೈದ್ಯರುಗಳ ಸಹಯೋಗದೊಂದಿಗೆ ಆಯೋಜಿಸಲಾಗಿದೆ. ಎಂದು ಗಣೇಶ ಭಟ್ ತಿಳಸಿದರು . ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಕಣ್ಣು,ಕಿವಿ, ಮೂಗು, ಗಂಟಲು ,ದಂತ ಸಣ್ಣ ಮಕ್ಕಳು ಚರ್ಮ ಹೆಣ್ಣು ಮಕ್ಕಳು ಕಿಡ್ನಿ ಕ್ಯಾನ್ಸರ ,ಎಲ್ಲ ಸಹಜ ಕಾಯಿಲೆಗಳು ಸಕ್ಕರೆ ಕಾಯಿಲೆ ಬಿ.ಪಿ. ಎಲವು, ಕೀಲು ಆಯುರ್ವೆದ ಚಿಕಿತ್ಸೆ ಫಿಜಿಯೋ ಥೆರೆಪಿ ದಿ: 18 …

Read More »

ಗೋಕುಲ್ ರಸ್ತೆಯಲ್ಲಿರು ಇಂಡಸ್ಟ್ರಿಯಲ್ ನಗರದಲ್ಲಿ ಬೃಹತ್ ಪ್ರತಿಭಟನೆ

ಹುಬ್ಬಳ್ಳಿ: ರಾಜ್ಯದಲ್ಲಿ ವಿದ್ಯುತ್ ದರ ಹೆಚ್ಚಾಗಿದ್ದು, ಇದರಿಂದ ಕೈಗಾರಿಕೋದ್ಯಮಕ್ಕೆ ದೊಡ್ಡ ಮಟ್ಟದ ನಷ್ಟವಾಗಿದೆ. ಸಧ್ಯ ವಿದ್ಯುತ್ ದರ ಹೆಚ್ಚಳವನ್ನು ಖಂಡಿಸಿ, ಉತ್ತರ ಕರ್ನಾಟಕದ ಸಣ್ಣ ಕೈಗಾರಿಕೆಗಳ ಸಂಘದಿಂದ ನಗರದ ಗೋಕುಲ್ ರಸ್ತೆಯಲ್ಲಿರು ಇಂಡಸ್ಟ್ರಿಯಲ್ ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ವಿದ್ಯುತ್ ದರದಿಂದ, ಸಣ್ಣ ಕೈಗಾರಿಕೆಗಳು ಬೆಳೆಯಲು ಸಾಧ್ಯವೇ ಆಗದೆ ಇರೊದರಿಂದ, ಜೊತೆಗೆ ಕೇವಲ ಬೆಲೆ ಏರಿಕೆ ದೊಡ್ಡ ಕಾರ್ಯ ಎನ್ನುವಂತಾಗಿದ್ದು, ಆದ್ದರಿಂದ ಸಣ್ಣ ಕೈಗಾರಿಕೆಗಳು ನೆಲ ಕಚ್ಚುತ್ತಿವೆ. …

Read More »

ಸರ್ವರ್ ಇಲ್ಲದೆ ಇರುವ ಕಾರಣ ಇದೆ ತಿಂಗಳು ದಿನಾಂಕ 25 ಕ್ಕೆ ಪಡಿತರ ತೆಗೆದುಕೊಳ್ಳಲು ಡಂಗುರ

ನರಗುಂದ ತಾಲ್ಲೂಕಿನ ಸರ್ವರ್ ಇಲ್ಲದೆ ಇರುವ ಕಾರಣ , ದಿನಾಂಕ 25ರ ಒಳಗಾಗಿ ಪಡಿತರ ಅಕ್ಕಿ ಪಡೆಯಲು ಸಾರ್ವಜನಿಕರಿಗೆ ಡಂಗರ ಬಾರಿಸುವ ಮೂಲಕ ತಾಲ್ಲೂಕು ಆಡಳಿತ ಮುಂದಾಗಿದೆ , ಸಾರ್ವಜನಿಕ ಒದಗಿಸುವ ಅಕ್ಕಿಯನ್ನು ದಿನಾಂಕ 25ಕ್ಕೆ ನೀಡಲು ಸಾರ್ವಜನಿಕ ಆಡಳಿತ ಮುಂದಾಗಿದೆ , ಆದ್ದರಿಂದ ನರಗುಂದ ತಾಲ್ಲೂಕಿನ ಎಲ್ಲಾ ಗ್ರಾಮದಲ್ಲಿ ಜನತೆ ಪಡಿತರ ಅಕ್ಕಿಯನ್ನು ಇದೆ ತಿಂಗಳಲ್ಲಿ ಪಡೆಯ ಬೇಕಾದ ಅಗತ್ಯತೆ ಇದೆ , ಇಲ್ಲದೆ ಹೋದರೆ ಪಡಿತರ ಅಕ್ಕಿ …

Read More »