Breaking News

Breaking News

ಗೋಬಿ , ಬಜಿ , ಮೀರ್ಚಿ ತಿನ್ನುವವರೆ ಎಚ್ಚರ..?

ಹುಬ್ಬಳ್ಳಿಯಲ್ಲಿ ಸಿದ್ದಾರೋಡ ಮಠದ ಆವರಣದಲ್ಲಿ ಇರುವಂತಹ ಅಂಗಡಿಗಳಲ್ಲಿ , ಆಹಾರ ಭದ್ರತೆ ನಿಯಮಗಳನ್ನು ಪಾಲಿಸದೆ ಉಪಹಾರವನ್ನು ಮಾರಟ ಮಾಡಲಾಗಿತ್ತಿದೆ. ಎರಡು ಮೂರು ದಿನದ ಹಿಂದಿನ ಬಜಿ, ಗೋಬಿಯನ್ನು ಸಾರ್ವಜನಿಕರಿಗೆ ನೀಡಲಾಗುತ್ತಿದೆ, ಅಲ್ಲದೆ ಕಳೆಗೆ ಬಿದ್ದು ಮಣ್ಣಾಗಿರುವ ಗೋಬಿಗಳನ್ನು ಪುನರ್ ಬಳಕೆ ಮಾಡಲಾಗುತ್ತಿದ್ದು ದೃಶ್ಯಗಳು ಸಹ ಗೋಚರಿಸುತ್ತಿವೆ ,ಈ ರೀತಿಯ ಕಲುಷಿತ ಆಹಾರವನ್ನು ಸೇವನೆ ಮಾಡಿದರೆ ರೋಗಗಳು ಅಂಟಿಕೊಳ್ಳವ ಸಾಧ್ಯತೆ ಇದೆ ಆದ್ದರಿಂದ ಹುಬ್ಬಳ್ಳಿ ಜನತೆ ಎಚ್ಚರಿಕೆಯಿಂದ ಉಪಹಾರ ಸೇವನೆ ಮಾಡಬೇಕಾದ …

Read More »

ಸಂಬಳ ಬಿಟ್ಟು ಗಿಂಬಳಕ್ಕೆ ಕೈ ಚಾಚಿದ ಪೋಲಿಸರು, ಇಬ್ಬರು ಪೋಲಿಸರು ಅಮಾನತು…

ಹೆದ್ದಾರಿಯಲ್ಲಿ ಲಾರಿ ತಡೆದು ಹಣ ವಸೂಲಿ ಮಾಡುತಿದ್ದ ಇಬ್ಬರು ಪೋಲಿಸನ್ನು ಅಮಾನತು ಮಾಡಲಾಗಿದೆ ಎಂದು ತಿಳಿದು ಬಂದಿದೆ , ತುಮಕೂರು ಜಿಲ್ಲೆಯ ಕಳ್ಳಂಬೆಳ್ಳಿ ಠಾಣೆಯ ಎ.ಎಸ್.ಐ ಚಿದಾನಂದ ಸ್ವಾಮಿ ಮತ್ತು ಪೋಲಿಸ ಜೀಪ್. ಚಾಲಕ ಚಿಕ್ಕ ಹನುಮಯ್ಯ ಅಮಾತಾದ ಸಿಬ್ಬಂದಿಗಳು, ತುಮಕೂರು ಜಿಲ್ಲಾ ವರಿಷ್ಠಿ ಅಧಿಕಾರಿ ರಾಹುಲ್ ಕುಮಾರ್ ತಿಳಿಸಿದ್ದಾರೆ , ಲಾರಿ ಚಾಲಕರಿಂದ 200 -300 ರೂಪಾಯಿಗಳನ್ನು ಚಾಲಕರಿಂದ ವಸೂಲಿ ಮಾಡುತ್ತಿದ್ದಾರೆ ಎಂಬ ಆರೋಪ ಇರುವ ವಿಡಿಯೋ ಸಾಮಾಜಿಕ …

Read More »

ಸಿ.ಎಂ.ಸಿದ್ದರಾಮಯ್ಯ ಹೇಳಿಕೆ, ಎಲ್ಲಾ ಗೊಂದಲಕ್ಕೆ ಅಂತ್ಯ ಹೇಳಿದ್ದಿವೆ…

ಬೆಂಗಳೂರಿನಲ್ಲಿ ಮಾತನಾಡಿದ ಸಿ.ಎಂ.ಸಿದ್ದರಾಮಯ್ಯ ನಮ್ಮದು ನುಡಿದಂತೆ ನಡೆಯುವ ಸರ್ಕಾರ ಎಂದು ತಿಳಿಸಿದ್ದಾರೆ, ಸರಕಾರ ಬಗ್ಗೆ ನೀವೆ, ಗೊಂದಲ ಸೃಷ್ಟಿ ಮಾಡುತ್ತಿದ್ದಿರಿ , ಎಲ್ಲಾ ಸಮಸ್ಯೆಗಳನ್ನು ಹಾಗೂ ಗೊಂದಲಗಳನ್ನು ಪರಿಹಾರ ಮಾಡಿದ್ದೇವೆ, ಆದ್ದರಿಂದ ಗೊಂದಲಕ್ಕೆ ಎಡೆ ಮಾಡಿಕೊಡಬೇಡಿ, ಎಂದು ಮಾಧ್ಯಮದವರ ಜೊತೆಗೆ ಮಾತನಾಡಿದರು , ಅಲ್ಲದೇ ಇದೇ ಸಮಯದಲ್ಲಿ ಮಾತನಾಡಿದ ಅವರು ನರೇಂದ್ರ ಮೋದಿ ಯೋಜನೆಗಳ ಬಗ್ಗೆ ಎಷ್ಟು ಚರ್ಚ್ ಮಾಡಿದ್ದೀರಿ, ಎಲ್ಲದಕ್ಕೂ ಉತ್ತರ ನಾಳೆ ಸಭೆಯಲ್ಲಿ ಸಿಗಲಿದೆ ಸಭೆ ಎಲ್ಲರೂ …

Read More »

ಭವಿಷ್ಯ: ದಳಪತಿಗಳ ನಿದ್ದೆಗೆಡಿಸಿರುವ ಸಿದ್ದು; ಅಸ್ತಿತ್ವ ಉಳಿಸಿಕೊಳ್ಳಲು ಬಿಜೆಪಿ ಸಖ್ಯ ಬಯಸುತ್ತಿರುವ ಜೆಡಿಎಸ್..

ಬೆಂಗಳೂರು: ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶದ ನಂತರ ಜೆಡಿಎಸ್ ಒಂದು ರೀತಿಯ ಅಸ್ತಿತ್ವದ ಬಿಕ್ಕಟ್ಟು ಎದುರಿಸುತ್ತಿದೆ. ಜೊತೆಗೆ ಎಲ್ಲರಿಗೂ ಕಾಣುವಂತೆ ಬಿಜೆಪಿಯತ್ತ ಆಕರ್ಷಿತವಾಗುತ್ತಿದೆ… ಶತ್ರುವಿನ ಶತ್ರು ಮಿತ್ರ ಎಂಬ ಪರಿಕಲ್ಪನೆಯಡಿ ಜೆಡಿಎಸ್ ಬಿಜೆಪಿ ತೆಕ್ಕೆಗೆ ಸರಿಯುತ್ತಿರುವಂತೆ ಕಾಣುತ್ತಿದೆ.   2005 ರಲ್ಲಿ ಜೆಡಿಎಸ್ ನಿಂದ ಉಚ್ಚಾಟನೆಗೊಂಡು ನಂತರ ಪ್ರಬಲವಾಗಿ ಬೆಳೆದು ನಿಂತಿರುವ ಸಿದ್ದರಾಮಯ್ಯ ದಳಪತಿಗಳ ಮೊದಲ ಶತೃವಾಗಿದ್ದಾರೆ.  ಜೆಡಿಎಸ್ ನ ಬಹು ದೊಡ್ಡ ತಂಡವನ್ನು ಕಾಂಗ್ರೆಸ್ ಗೆ ಸೇರಿಸಿಕೊಂಡಿರುವುದು ದಳಪತಿಗಳ ನಿದ್ದೆಗೆಡಿಸಿದೆ. ಇದರ …

Read More »

ರೈತ ಕುಟುಂಬಕ್ಕೆ ನೇರವಾದ ಶಾಸಕ, 5 ಲಕ್ಷ ರೂಪಾಯಿ ಚಕ್ಕ ವಿತರಣೆ..

ಮಾರಡಗಿ ಗ್ರಾಮದ ರೈತ ದ್ಯಾಮಣ್ಣ ಬಸಪ್ಪ ವನಹಳ್ಳಿ ಸಾಲದ ಬಾಧೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದ. ಹಿನ್ನಲೆ ಶಾಸಕ ವಿನಯ ಕುಲಕರ್ಣಿ ಅವರು ರೈತರ ಕುಟುಂಬಕ್ಕೆ ಪರಿಹಾರ ಧನ ಚಕ್ಕ್ ವಿತರಣೆ ಮಾಡಿದ್ದಾರೆ. ಅವರ ಕಛೇರಿಯಲ್ಲಿ ಈ ಚಕ್ಕ ವಿತರಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ರೈತ ದ್ಯಾಮಣ್ಣ ಬಸಪ್ಪ ವನಹಳ್ಳಿ ಅವರ ಕುಟುಂಬ ಸದಸ್ಯರಿಗೆ ವಿನಯ ಕುಲಕರ್ಣಿ ಅವರು 5 ಲಕ್ಷ ಮೊತ್ತದ ಪರಿಹಾರಧನದ ಚೆಕ್ಕ್ ವಿತರಿಸಿದ್ದಾರೆ…

Read More »

ನಾಡಿನ ಸಮಸ್ತ ಜನತೆಗೆ .ಬಿಗ್‌. ಟಿ.ವಿ, ವತಿಯಿಂದ ಕಾರು ಹುಣ್ಣಿಮೆ ಶುಭಾಶಯಗಳು..

ರೈತರ ಸಂಭ್ರಮದ ಹಬ್ಬ, ನಾಡ ಹಬ್ಬ ,ರೈತರು ಎತ್ತುಗಳನ್ನು ಶೃಂಗಾರ ಮಾಡಿ. ವಿವಿಧ ತಿಂಡಿ ತಿನಿಸುಗಳನ್ನು ರೈತನ ಮಿತ್ರನಾದ ಎತ್ತುಗಳಿಗೆ ಕೊರಳಿಗೆ ಕಟ್ಟಿ ಹಾಗೂ ಕೊಂಬಿನಂಚಿಗೆ ಬಣ್ಣಬಳಿದು ಸಂತಸ ಪಡುವ ಹಬ್ಬವೇ ಕಾರಹುಣ್ಣಿಮೆ, ಅಲ್ಲದೇ ಇಂದು ಸಾಯಂಕಾಲ ನೆಡೆಯುವ ಎತ್ತಿನ ಮೆರವಣಿಗೆಯಲ್ಲಿ ಎತ್ತುಗಳನ್ನು ಪುರುಷರು ಹಿಡಿದು ಎತ್ತಿನಿಂದ ಕೊಡಬಳಿಗೆ ಕಿತ್ತು ತಿನ್ನುವ ಸ್ಪರ್ಧೆಯು ಸಹ ಉತ್ತರ ಕರ್ನಾಟಕದ ಕೆಲವೊಂದು ಭಾಗದಲ್ಲಿ ನೆಡೆಯುತ್ತದೆ. ಅಲ್ಲದೆ ಇಂದಿನ ದಿನ ಸಂಜೆ ವೇಳೆಗೆ ಊರ …

Read More »

ಅಪರಿಚಿತ ವಾಹನ ಡಿಕ್ಕಿ, ಹುಬ್ಬಳ್ಳಿ ಎಸ್.ಡಿ.ಎಂ ಆಸ್ಪ್ರತೆ ಹತ್ತಿರ ಘಟನೆ

ಎಸ್.ಡಿ.ಎಂ ಆಸ್ಪತ್ರೆ ಹತ್ತಿರ ಅಪರಿಚಿತ ಕಾರು ಒಂದು ಬೈಕ್‌ ಗೆ ಡಿಕ್ಕಿ ಹೊಡೆದು ಪರಿಣಾಮ ಬೈಕ್‌ ಸವಾರ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಕಾರಣ ಪೋಲಿಸರಿಗೆ ಕರೆ ಬಂದ ಹಿನ್ನಲೆ .ಸ್ಥಳಕ್ಕೆ ಬೇಟಿ ನೀಡಿದ ಪೋಲಿಸ ಅಧಿಕಾರಿಗಳು ಮತ್ತು 112 ಸಿಬ್ಬಂದಿಗಳು ಸ್ಥಳಕ್ಕೆ ಬೇಟಿ ನೀಡಿ. ಗಾಯಾಳುಗಳನ್ನು ಹತ್ತಿರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಿದ್ದಾರೆ. ಎಂದು ತಿಳಿದು ಬಂದಿದೆ. ಘಟನೆಗೆ ಸಂಭಂದಿಸಿದಂತೆ ಸಂಚಾರಿ ಪೋಲಿಸ ಠಾಣೆಗೆ ಮಾಹಿತಿ ನೀಡಲಾಗಿದೆ ಎಂದು 112 …

Read More »

ರೈಲು ದುರಂತ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಟಿ ಸಾಧ್ಯತೆ

ಓಡಿಸಾ ರೈಲು ದುರಂತ ಹಿನ್ನಲೆ ಸಾವಿನ ಸಂಖ್ಯೆ ೩೦೦ ರ ಗಡಿ ದಾಟುವ ಸಾಧ್ಯತೆ ಇದ್ದು ಸ್ಥಳ್ಳಕ್ಕೆ ಪ್ರಧಾನಿ ನರೇಂದ್ರ ಮೋದಿ ಬೇಟಿ ನೀಡುವ ಸಾಧ್ಯತೆ ಇದೆ ಎಂದು ಮೊಲಗಳಿಂದ ತಿಳಿದು ಬಂದಿದೆ. ಸಾವಿನ ಸಂಖ್ಯೆ 300 ಗಡಿ ದಾಟಲಿದ್ದು . ಈಗಾಗಲೇ ಸಾವಿನ ಸಂಖ್ಯೆ283 ಹಾಗಿದ್ದು 900 ಗಾಯಾಳುಗಳು ಸರಕಾರಿ ಆಸ್ಪತ್ರೆ ಸೇರಿದಂತೆ ಖಾಸಗೀ ಆಸ್ಪತ್ರೆಯಲ್ಲಿ ಚಿಕ್ಕತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಸ್ಥಳಕ್ಕೆ ಒಡಿಸಾ ಸಿ.ಎಂ ನವೀನ ಪಟ್ನಾಯಕ್‌ …

Read More »

ಹಸೆಮಣೆ ಏರಬೇಕಿದ್ದ ಯುವಕ.ಮಧ್ಯರಾತ್ರಿ ಕೊಲೆ..

ಮದುವೆಯಾಗಬೇಕಾಗಿದ್ದ ಯುವಕನನ್ನು ಬರ್ಬರವಾಗಿ ಕೊಲೆಮಾಡಿದ ಕಿರಾತಕರು ನಿನ್ನೆ ತಡರಾತ್ರಿ ಯುವಕನೊಬ್ಬನನ್ನು ಕೊಲೆ ಮಾಡಿದ ಘಟನೆ.ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಜಿನ್ನೂರ ಗ್ರಾಮದಲ್ಲಿ ನಡೆದಿದೆ. ಯವಕನ ಕಣ್ಣಿಗೆ ಕಾರದ ಪುಡಿ ಎರಚಿ ಕತ್ತು ಹಿಸುಕಿ ದುಷ್ಕರ್ಮಿಗಳು ಕೊಲೆಗೈದಿದ್ದಾರೆ, ಮೃತವ್ಯಕ್ತಿಯನ್ನು ನಿಂಗಪ್ಪ ನವಲೂರ ಎಂದು ತಿಳಿದು ಬಂದಿದೆ. ಆತನಿಗೆ 28 ವಯಸ್ಸು ಆಗಿತ್ತು ತಡರಾತ್ರಿ ತೋಟದ ಮನೆಯಲ್ಲಿ ಮಲಗಿದ್ದ ಸಂದರ್ಭದಲ್ಲಿ ಯುವಕನನ್ನು ದುಷ್ಟರು ಕೊಲೆ ಮಾಡಿದ್ದಾರೆ. ಇನ್ನು ಮೃತ ಯುವಕನಿಗೆ ಇದೇ ಜೂನ್ …

Read More »

ಐದು ಗ್ಯಾರಂಟಿ ಯೋಜನೆ ಜಾರಿಗೆ ತರುವುದು ಖಚಿತ. ಸಿಎಂ. ಸಿದ್ದರಾಮಯ್ಯ

ಇಂದು ಕರ್ನಾಟಕದ ಜನತೆಯ ಕಾತುರದಿಂದ ಕಾಯುತ್ತಿರುವ ಕಾಂಗ್ರೆಸ್ ಸರಕಾರದ ಗ್ಯಾರಂಟಿ ಭರವಸೆ ಶುಕ್ರವಾರ ನಡೆಯಲಿರುವ ಸಚಿವ ಸಂಪುಟದಲ್ಲಿ ಜಾರಿಗೆ ತರಲು ನಿರ್ಧಾರ ಕೈಗೊಳ್ಳಲಾದೆ ಎಂದು ಸಿ.ಎಂ‌. ಸಿದ್ದರಾಮಯ್ಯ ಇಂದು ಪ್ರತಿಕಾಗೊಷ್ಠಿಯಲ್ಲಿ ತಿಳಿಸಿದ್ದಾರೆ , ನಮ್ಮ ಸರಕಾರ ಗ್ಯಾರಂಟಿ ಕಾರ್ಡ ನೀಡಿ ಜಾರಿಗೆ ನಿಮಷ್ಟು ಅವಸರ ನಮಗೂ ಇದೆ , ಈಗಾಗಲೇ ಈ ಬಗ್ಗೆ ಅಧಿಕಾರಿಗಳು ಜೊತೆಗೆ ಮಾತುಕತೆ ನಡೆದಿದೆ , ಶುಕ್ರವಾರ ನಡೆಯಲಿರುವ ಸಚಿವ ಸಂಪುಟ ನಿರ್ಣಯವನ್ನು ತಗೆದುಕೊಂಡು ರಾಜ್ಯದ …

Read More »