Breaking News

Breaking News

ಅಲ್ಪಸಂಖ್ಯಾತರು ಯಾರು?!.

ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಮೀಸಲಾತಿ ನಿರ್ಧಾರ ರಾಜ್ಯದಲ್ಲಿ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದೆ ಎಂದು ಶಾಸಕರ ಅನಿಸಿಕೆ. ಅಲ್ಪಸಂಖ್ಯಾತ ತುಷ್ಟಿಕರಣ ನಡೆಯುತ್ತದೆ ಎಂದು ವಾದ ನಡೆಸಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರಿಗೆ ನಾಲ್ಕರಷ್ಟು ಮೀಸಲಾತಿ ನೀಡಬೇಕೆಂದು ಸರ್ಕಾರ ಮುಂದಾಗಿದ್ದು ಅಲ್ಪಸಂಖ್ಯಾತರು ಎಂದರೆ ಮುಸ್ಲಿಂ ಮಾತ್ರಾನ? ಎಂದು ಶಾಸಕ ವಿಜೇಂದ್ರ ರವರು ಪ್ರಶ್ನೆ ಮಾಡಿದ್ದಾರೆ.ಅಂಬೇಡ್ಕರ್ ಅವರ ಸಂವಿಧಾನದಲ್ಲೂ ಧರ್ಮ ರೀತಿಯಿಂದ ನಡೆದುಕೊಳ್ಳಬೇಕು ಎಂದು ವ್ಯಕ್ತವಾಗಿದ್ದರೂ ರಾಜ್ಯ ಸರ್ಕಾರದ ಧೋರಣೆಯಿಂದ ಶಾಸಕರು ಬೇಸತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಮೀಸಲಾತಿ …

Read More »

ಮೀನುಗಾರ ಬಚಾವ್!.

ಅರಬ್ಬಿ ಸಮುದ್ರದಲ್ಲಿ ಸೋಮವಾರ ರಾತ್ರಿ ರಾತ್ರಿ ದೋಣಿಯಲ್ಲಿ ಮೀನು ಗಾರಿಕೆ ಮಾಡುವಾಗ ಅವೈಜ್ಞಾನಿಕವಾಗಿ ಮೀನುಗಾರಿಕೆ ನಡೆಸುತ್ತಿದ್ದ ಮಂಗಳೂರು ಮೂಲದ ದೋಣಿಯೊಂದಿಗೆ ಸಂಘರ್ಷ ವಾಗಿ, ದೋಣಿಯಲ್ಲಿ ಪ್ರಯಾಣಿಸುತ್ತಿದ್ದ ಮಹೇಶ್ ಎಂಬ ಮೀನುಗಾರನು ಸಾಹಸ ಮಾಡಿ, ದೋಣಿ ಯಿಂದ ಸಮುದ್ರಕ್ಕೆ ಜಿಗಿದು ಪಾರಾಗಿ ಸುಮಾರು ಎಂಟು ಗಂಟೆಗಳ ಕಾಲ ಸಮುದ್ರದಲ್ಲೇ ಈಜಿಕೊಂಡು ದಡವನ್ನು ಸೇರಿ ಸಾಹಸವನ್ನು ಮೆರೆದಿದ್ದಾರೆ. ಸುಮಾರು ಎಂಟು ತಾಸು ಸಮುದ್ರದಲ್ಲಿ ಇವರು ಮಂಗಳವಾರ ಬೆಳಿಗ್ಗೆ ಸುಮಾರು ಐದು ಗಂಟೆಗೆ ಗೋವಾದ …

Read More »

“ವಂತರ”. ವನ್ಯ ಜೀವಿ ಸಂರಕ್ಷಣ ಕೇಂದ್ರ.

ಗುಜರಾತಿನ ಜಾಮ್ ನಗರದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ದೊಡ್ಡ ವನ್ಯಜೀವಿ ಸಂರಕ್ಷಣಾ ಮೃಗಾಲಯ ಮತ್ತು ಪುನರ್ವಸತಿ ಕೇಂದ್ರ “ವಂತಾರ”ವನ್ನು ಉದ್ಯಮಿ ಮುಖೇಶ್ ಅಂಬಾನಿಯವರ ಮಗ ಅನಿಲ್ ಅಂಬಾನಿ ಅವರು ನಿರ್ಮಿಸಿದ್ದಾರೆ. ” ವಂತರ ” ಮೃಗಾಲಯದಲ್ಲಿ 2000 ಕ್ಕೂ ಹೆಚ್ಚು ವಿವಿಧ 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಲಾಗಿದೆ. ಮಾನ್ಯ ಶ್ರೀ ಪ್ರಧಾನಿ ಮೋದಿಯವರು ಈ ಮೃಗಾಲಯ ಕೇಂದ್ರವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದ್ದಾರೆ. ಒಂಥರಾ ವನ್ಯಜೀವಿ ಸಂರಕ್ಷಣಾ …

Read More »

ಉಡುಪಿಯಲ್ಲಿ ಬಿಸಿಲಿನ ಝಳಕ್ಕೆ ಜಿಲೆಟಿನ ಕಡ್ಡಿ ಸ್ಫೋಟ: 15ಕ್ಕೂ ಹೆಚ್ಚು ಮನೆ ಹಾನಿ.

ರಾಜ್ಯದಲ್ಲಿ ರಣಬಿಸಲು ಹೆಚ್ಚಾಗುತ್ತಿದ್ದು ಜನರು ಓಡಾಡಲು ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಬಿಸಿಲಿನ ಝಳಕ್ಕೆ ಕಲ್ಲು ಒಡೆಯಲು ತಂದಿಟ್ಟದ್ದ ಜಿಲೆಟಿನ ಕಡ್ಡಿಗಳು ಸ್ಪೋಟಗೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಭಂಟ್ವಾಳ್ ತಾಲೂಕಿನ ವಿಟ್ಲಮೂಡ್ನೊರ್ ಗ್ರಾಮದಲ್ಲಿ ಇಂದು ನಡೆದಿದೆ. ಕ್ವಾರಿಯಲ್ಲಿ ಕಲ್ಲು ಒಡೆಯಲೆಂದು ಜಿಲೆಟಿನ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತು. ಬಿಸಿಲಿನಿಂದ ಜಿಲೆಟಿನ ಕಡ್ಡಿಗಳು ಏಕಾಏಕಿ‌ ಸ್ಪೋಟಗೊಂಡಿವೆ . ಈ ಸ್ಫೋಟದಿಂದಾಗಿ ಸುಮಾರು 4 ಕಿಲೋಮಿಟರ್ ವ್ಯಾಪ್ತಿಯಲ್ಲಿದ್ದ ಮನೆಗಳು ಹಾನಿಯಾಗಿದ್ದು ಗೋಡೆಗಳು ಬಿರುಕು ಬಿಟ್ಟಿವೆ.

Read More »

ಬೆಂಗಳೂರು ಜನತೆಗೆ ಮತ್ತೊಂದು ಶಾಕ್; “ಆಟೋ ಮೀಟರ್ ದರ “ಹೆಚ್ಚಳ ಪಿಕ್ಸ್;

ಬಸ್ ಮೆಟ್ರೋ ಬೆಲೆ ಏರಿಕೆ ಹಿನ್ನೆಲೆ ಬೆಂಗಳೂರಿನ ಜನರಿಗೆ ಮತ್ತೊಂದು ಶಾಕ್ ಎದುರಾಗಿದೆ ಹೌದು, ಶೀಘ್ರವೇ ಆಟೋ ದರ ಬೆಲೆ ಹೆಚ್ಚಳ ಫಿಕ್ಸ್ ಎಂಬಂತೆ ಆಗಿದೆ .ಈ ವಿಷಯ ಮಾರ್ಚ್ 12ರಂದು ಬೆಂಗಳೂರಿನ ಸಂಚಾರಿ ಪೂರ್ವ ವಿಭಾಗದ ಡಿಸಿಪಿ ಕಚೇರಿಯಲ್ಲಿ ಆಟೋ ಮೀಟರ ದರ ಹೆಚ್ಚಳದ ಬಗ್ಗೆ ಚರ್ಚಿಸಲು ಸಭೆಯನ್ನು ಕರೆಯಲಾಗಿದೆ.

Read More »

ನಾಳೆಯಲ್ಲಿ ತೇಲಿ ಬಂದ ಕೋಳಿ! ಹಕ್ಕಿ ಜ್ವರದ ಭೀತಿ!.

ಶ್ರೀರಂಗಪಟ್ಟಣದ ತಾಲೂಕಿನ ದೇವರಾಯ ಹಳ್ಳಿಯ ದೇವಸ್ಥಾನದ ನಾಲೆಯಲ್ಲಿ ಕಳೆದ ಮಂಗಳವಾರ ಬೆಳಗ್ಗೆ ಸತ್ತ ಬಾಯ್ಲರ್ ಕೋಳಿಗಳು ತೇಲಿ ಬಂದಿವೆ. ಇದನ್ನು ಗಮನಿಸಿದ ದೇವಸ್ಥಾನದವರು ಸ್ಥಳೀಯ ಸಾರ್ವಜನಿಕರು ಭಯಭೀತರಾಗಿದ್ದಾರೆ. ಸ್ಥಳೀಯರು ಯಾವುದೋ ಕೋಳಿ ಫಾರಂನಲ್ಲಿ ಹಕ್ಕಿ ಜ್ವರ ಬಂದು ಸತ್ತ ಕೋಳಿಗಳನ್ನು ನಾಲೆಯಲ್ಲಿ ಎಸೆದಿದ್ದಾರೆ ಎಂದು ಆರೋಪ ಮಾಡಿದ್ದಾರೆ ಇದರಿಂದ ಹಕ್ಕಿ ಜ್ವರದ ಆತಂಕ ತಾಲೂಕಿನ ಎಲ್ಲೆಡೆ ವ್ಯಾಪಿಸಿದೆ. ತಕ್ಷಣ ಆಡಳಿತ ಮಂಡಳಿಯವರು ಇದರ ಬಗ್ಗೆ ಗಮನಹರಿಸಿ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು …

Read More »

ಹಣಕಾಸು ವ್ಯವಹಾರ. ದಂಪತಿ ಅಪಹರಣ!…

ಗುಂಡ್ಲುಪೇಟೆ ತಾಲೂಕಿನ ಬಂಡಿಪುರ ಹುಲಿ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಅಪಹರಣವಾಗಿರುವ ದಂಪತಿ ಮತ್ತು ಮಗುವನ್ನು ಪೊಲೀಸರು 24 ಗಂಟೆಗಳಲ್ಲಿ ರಕ್ಷಿಸಿದ್ದಾರೆ ಹಾಗೂ ಅಪರಾಧಿಗಳನ್ನು ಬಂಧಿಸಿದ್ದಾರೆ ಅಪಹರಣಕ್ಕೆ ಕಾರಣ ತಿಳಿದು ಬಂದಿದ್ದು ಹಣಕಾಸಿನ ವ್ಯವಹಾರದಲ್ಲಿ ಉಂಟಾದ ಮನಸ್ತಾಪದಿಂದ ಆರೋಪಿ ಪುನೀತ್ ಅವರಿಂದ ನಿಶಾಂತ್ ರವರು ಹಣ ಪಡೆದು ಮರಳಿ ಕೊಡದೆ ಇರುವುದೇ ಇದಕ್ಕೆ ಕಾರಣವಾಗಿದೆ ಪೊಲೀಸರು ಅಪಹರಣಕ್ಕೆ ಕಾರಣವಾದ ನಾಲ್ವರು ಅಪರಾಧಿಗಳನ್ನು ಬಂಧಿಸಿದ್ದು ಅಪಹರಣಕ್ಕೂ ಮೊದಲು ಆರೋಪಿ ಮಲ್ಲಿಕಾರ್ಜುನ್ ರೆಸಾರ್ಟ್ ನಲ್ಲಿ ರೂಮ್ …

Read More »

ಕಾರಾಗೃಹದಲ್ಲಿನ 40ಕ್ಕೂ ಹೆಚ್ಚು ಖೈದಿಗಳಿಗೆ ಫುಡ್ ಪಾಯಿಸನ್; ಆಸ್ಪತ್ರೆಗೆ ದಾಖಲು

ಮಂಗಳೂರಿನ ಕಾರಾಗೃಹದಲ್ಲಿರುವ ಕೈದಿಗಳಿಗೆ ಫುಡ್ ಪಾಯಿಸನ್ ಇಂದ ಅಸ್ವಸ್ಥರಾಗಿದ್ದು ಹೊಟ್ಟೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿರುವ ಘಟನೆ ಇಂದು ನಡೆದಿದೆ 40ಕ್ಕೆ ಹೆಚ್ಚು ಕೈದಿಗಳು ಫುಡ್ ಪಾಯಿಸನ್ ಕಾರಣದಿಂದಾಗಿ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಜೊತೆಗೆ ವಾಂತಿ ಭೇದಿ ಕೂಡ ಆಗಿದ್ದು ಕೆಲವು ಕೈದಿಗಳ ಆರೋಗ್ಯ ಸ್ಥಿತಿ ಗಂಭೀರಗೊಂಡಿರುವುದಾಗಿ ತಿಳಿದು ಬಂದಿದೆ. ಅವರನ್ನ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇಂದು ಮಧ್ಯಾಹ್ನ ಊಟದ ಬಳಿಕ ಈ ಘಟನೆ ಸಂಭವಿಸಿದೆ.

Read More »

ಸೈನೆಡ್,! ಹಸಿರು ಬಟಾಣಿ.

ಇದೀಗ ಮಾರುಕಟ್ಟೆಯಲ್ಲಿ ಆಹಾರದ ಬಗ್ಗೆ ಹೆಚ್ಚು ಗಮನವಹಿಸುತ್ತಿರುವ ಸಾರ್ವಜನಿಕರು ಕೆಲವು ಆಹಾರ ಪದಾರ್ಥಗಳ ಮೇಲೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವ ಸುದ್ದಿ ಸುದ್ದಿ ಕೇಳಿ ಬರದಾಗಿರುವ ಸಮಯದ ನಡುವೆ ಇನ್ನೊಂದು ವಿಶೇಷ ಭಯಾನಕ ಸುದ್ದಿ ಜಲತಾಣದಲ್ಲಿ ಹರಿದಾಡುತ್ತಿದೆ. ಸಿನಿಮಾಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತರೆ ಕಾರ್ಯಕ್ರಮಗಳಲ್ಲಿ ಜನರು ಇಷ್ಟಪಟ್ಟು ಸವಿಯುವ ತಿಂಡಿಯಂದರೆ ಅದು ಕರಿದ ಬಟಾಣಿ ಇದೀಗ ಕರಿದ ಬಟಾಣಿಯೂ ತಿನ್ನಲು ಯೋಗ್ಯವಲ್ಲವೆಂದು ವೈದ್ಯರು ಪರೀಕ್ಷಿಸುವ ಮೂಲಕ ಕರೆದ ಬಟಾಣಿಯೂ ಆರೋಗ್ಯಕ್ಕೆ ಸೂಕ್ತ …

Read More »

ಮಿನಿ ವಿಶ್ವಕಪ್ ಭಾರತ ಫೈನಲಗೇ ಕರೆದೋಯ್ದ ಕಿಂಗ್ ಕೊಹ್ಲಿ.

2025 ರ ಮಿನಿ ವಿಶ್ವ ಕಪ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಾಲ್ಕು ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಫೈನಲ್ ತಲುಪಿದ ಭಾರತ. ದುಬೈನಲ್ಲಿ ಮಂಗಳವಾರ ನಡೆದ ಸೆಮಿ ಫೈನಲ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ ಏಕದಿನ ವಿಶ್ವಕಪ್ ಚಾಂಪಿಯನ್ಶಿಪ್ ನಲ್ಲಿ ನಾಲ್ಕು ವಿಕೆಟ್ಗಳ ಭರ್ಜರಿ ಜಯದೊಂದಿಗೆ ಆಸ್ಟ್ರೇಲಿಯಾ ವನ್ನು ಸೋಲಿಸಿತು, 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಸೋತಿದ್ದ ಭಾರತ ಇದೀಗ ಆಸ್ಟ್ರೇಲಿಯಾದ ವಿರುದ್ಧ ಜಯಭೇರಿ …

Read More »