ಹುಬ್ಬಳ್ಳಿ: ನಿನ್ನೆಯ ದಿನ ಶತಮಾನದ ಸರ್ಕಾರಿ ಶಾಲೆಯ ಕೊಠಡಿಯನ್ನು ಧ್ವಂಸ ಮಾಡಿರುವ ನಿಜಕ್ಕೂ ಖಂಡನೀಯವಾಗಿದೆ. ಸರ್ಕಾರಿ ಶಾಲೆಯನ್ನು ಒಡೆದು ದುಷ್ಕೃತ್ಯ ಮಾಡಿರುವವರ ವಿರುದ್ಧ ತನಿಖೆ ನಡೆಸಿ ಕಾನೂನು ರೀತಿಯಲ್ಲಿ ಕ್ರಮಗಳನ್ನು ಜರುಗಿಸುವುದು ಖಂಡಿತ ಎಂದು ಶಾಸಕ ಮಹೇಶ ಟೆಂಗಿನಕಾಯಿ ಹೇಳಿದರು. ಶತಮಾನದ ಶಾಲೆಗೆ ಭೇಟಿ ನೀಡಿ ಬಳಿಕ ಮಾತನಾಡಿದ ಅವರು, ಈಗಾಗಲೇ ಸಂಬಂಧಿಸಿದ ಇಲಾಖೆಗೆ ಮಾತನಾಡಿದ್ದೇನೆ. ಈ ಬಗ್ಗೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದು, ಯಾರೇ ಭಾಗಿಯಾಗಿದ್ದರೂ ಬಂಧಿಸುವ ಕಾರ್ಯವನ್ನು …
Read More »ರೌಡಿಶೀಟರ್ ಗ್ಯಾಂಗ್ ಗಳ ನಡುವೆ ಹೊಡೆದಾಟ: ಆರೋಪಿ ಬಂಧನದ ಮೇಲೆ ಪೊಲೀಸ್ ಫೈರಿಂಗ್.
ಗನ್ನ ಸದ್ದಿಗೆ ಹೆದರಿದ ಪುಡಿ ರೌಡಿಗಳು.. ಗ್ಯಾಂಗ್ ಕಟ್ಟಿಕೊಂಡು ರೌಡಿಸಂ ಮಾಡಿದವನ ಕಾಲಿಗೆ ಗುಂಡೆಟು.. ಪುಡಿರೌಡಿಗಳ ಹಿಂದೆ ಇರುವ ದೊಡ್ಡವರತ್ತ ತಿರಗುತ್ತಾ ಗನ್ನ…???? ರೌಡಿಗಳಿಗೆ ಕಿಮ್ಸ್ ನಲ್ಲಿ ಬೆಡ್ ಬುಕ್..!! ಬಾಲಬಿಚ್ಚಿದ್ರೆ ಸಹಿಸಲ್ಲ ಕಮೀಷನರ್.. ಅವಳಿನಗರದಲ್ಲಿ ಖಾಕಿ ಪಡೆ ಮತ್ತು ಕಳ್ಳರ ನಡುವೆ ಗನ್ ಸದ್ದು ಜೋರಾಗಿ ನಡೆದಿದ್ದು ಕಳೆದ ತಡರಾತ್ರಿ ಕಸಬಾ ಪೊಲೀಸ ಠಾಣೆ ವ್ಯಾಪ್ತಿಯಲ್ಲಿ ಗ್ಯಾಂಗವಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿ ಬಂಧನಕ್ಕೆ ತೆರಳಿದ ಪೊಲೀಸರ ಮೇಲೆ ಹಲ್ಲೆಗೆ …
Read More »ಪತ್ರಕರ್ತನ ಮೇಲೆ ಹಲ್ಲೆ ಮಾಡಿದ ಎಎಸ್ಐ ಪತ್ತಾರ್ ಅಮಾನತು
ಹುಬ್ಬಳ್ಳಿ : ಯಾವುದೇ ಕಾರಣವಿಲ್ಲದೇ ಹವ್ಯಾಸಿ ಪತ್ರಕರ್ತ ಮೇಲೆ ಕಮರಿಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಹಲ್ಲೆ ಮಾಡಲಾಗಿದ್ದು, ಆ ಠಾಣೆಯ ಎಎಸ್ಐ ಪತ್ತಾರ್ ಅಮಾನತು ಇದೀಗ ಅಮಾನತು ಮಾಡಿ ಆದೇಶ ಹೊರಡಿಸಲಾಗಿದೆ. ಈ ಕುರಿತು ಹುಬ್ಬಳ್ಳಿ ಉತ್ತರ ಉಪವಿಭಾಗದ ಎಸಿಪಿ ರವರನ್ನು ವಿಚಾರಣೆ ನಡೆಸಲು ನೇಮಿಸಲಾಗಿದೆ. ರಾತ್ರಿ ವೇಳೆ ಐದಾರು ಪೊಲೀಸರು ಹವ್ಯಾಸಿ ಪತ್ರಕರ್ತ ಭರತ ತುಳಜಾಸಾ ಕಾಟ್ವೆ ಅವರ ಮನೆಗೆ ಆಗಮಿಸಿ ಊಟ ಮಾಡುತ್ತಿದ್ದ ಭರತನನ್ನ ಹೊಡೆಯುತ್ತಾ ರಸ್ತೆ …
Read More »ದಿ ಲೀಡರ್’ ಬಳಿಕ ಮತ್ತೊಂದು ಹೊಸ ಪ್ರಯೋಗ ನಿಮ್ಮ ನ್ಯೂಸ್ಫಸ್ಟ್ ನಲ್ಲಿ ಏಜೆಂಟ್ 001
ಚರಂಡಿಯಲ್ಲಿ ವ್ಯಕ್ತಿ ಶವ ಪತ್ತೆ: ಪರಿಶೀಲನೆ ನಡೆಸಿದ ಹಳೇ ಹುಬ್ಬಳ್ಳಿ ಠಾಣೆ ಪಿಐ..
ಹುಬ್ಬಳ್ಳಿ: ಬೆಳ್ಳಂಬೆಳಿಗ್ಗೆ ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ವ್ಯಕ್ತಿಯೊಬ್ಬನ ಶವ ಪತ್ತೆಯಾಗಿರುವ ಘಟನೆ ಹಳೇ ಹುಬ್ಬಳ್ಳಿಯ ಆನಂದನಗರ ರಸ್ತೆಯಲ್ಲಿ ನಡೆದಿದ್ದು, ಸ್ಥಳಕ್ಕೆ ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ… ಚರಂಡಿಯಲ್ಲಿ ವ್ಯಕ್ತಿ ಶವ ಪತ್ತೆಯಾಗಿದ್ದು, ಚರಂಡಿಯಲ್ಲಿ ಬಿದ್ದು, ಸಾವನ್ನಪ್ಪಿದ ಶಂಕೆ ವ್ಯಕ್ತವಾಗಿದ್ದು, ವ್ಯಕ್ತಿಯ ಬಗ್ಗೆ ಪೊಲೀಸರು ಮಾಹಿತಿ ಕಲೆ ಹಾಕುತ್ತಿದ್ದಾರೆ. ಅಲ್ಲದೇ ಪೊಲೀಸ್ ತನಿಖೆಯ ನಂತರವೇ ಪ್ರಕರಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಬೇಕಿದೆ. ಇನ್ನೂ ಸುದ್ದಿ ತಿಳಿಯುತ್ತಿಂದತಯೇ ಸ್ಥಳಕ್ಕೆ …
Read More »ನ್ಯಾಯಕ್ಕಾಗಿ ಠಾಣೆಗೆ ಬಂದರೇ ಮಂಚಕ್ಕೆ ಕರೆದ ಪಿಐ: ಪೊಲೀಸರಲ್ಲೊಬ್ಬ ಪೋಲಿ…?
ಮನನೊಂದ ಮಹಿಳೆಯ ಗಂಭೀರ ಆರೋಪ.. ಸಿಪಿಐ ನಂಜಪ್ಪ ವಿರುದ್ಧ ಕಿರುಕುಳ : ಮಹಿಳೆ ಆರೋಪ.. ನ್ಯಾಯಕ್ಕಾಗಿ ಠಾಣೆಗೆ ಬಂದರೇ ಮಂಚಕ್ಕೆ ಕರೆದ ಪಿಐ: ಪೊಲೀಸರಲ್ಲೊಬ್ಬ ಪೋಲಿ..? ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಕೋಲಾರ : ಬಂಗಾರಪೇಟೆ ಪೊಲೀಸ್ ಠಾಣೆಯ ಸಿಪಿಐ ನಂಜಪ್ಪ ವಿರುದ್ಧ ಕಿರುಕುಳ ನೀಡಿರುವ ಆರೋಪ ಕೇಳಿ ಬಂದಿದೆ.ಕೋಲಾರ ಜಿಲ್ಲೆಯ ಬಂಗಾರಪೇಟೆ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನಡೆದಿದೆ. .ಮಹಿಳೆಯೂ ಸಿಪಿಐ ಮೇಲೆ ಕಿರುಕುಳದ ಆರೋಪ …
Read More »ಗಾಂಜಾ ಫೆಡ್ಲರ್ ಮೇಲೆ ಖಾಕಿ ರೈಡ್: ಎಲ್ಲೆ ಹೋದರೂ ಬಿಡಲ್ಲ ಇನ್ನುಮುಂದೆ ನಿಮ್ಮ ಟೈಮ್ ಬ್ಯಾಡ್…
ಹುಬ್ಬಳ್ಳಿ : ಚೋಟಾ ಮುಂಬೈ ಎಂದೇ ಖ್ಯಾತಿ ಪಡೆದಿರುವ ಅವಳಿ ನಗರದಲ್ಲಿ ಗಾಂಜಾ ಪ್ರಕರಣಗಳು ದಿನದಿಂದ ದಿನಕ್ಕರ ಭಾರಿ ಪ್ರಮಾಣದಲ್ಲಿ ಬೆಳಕಿಗೆ ಬರುತ್ತೀವೆ. ಗಾಂಜಾ ಪೆಡ್ಲರ್ ಸೇವನೆಯ ಬಂಧನ ಸಂಖ್ಯೆ ಇನ್ನೂ ಕಮ್ಮಿ ಆಗುತ್ತೀಲ್ಲಾ. ಅಲ್ಲಿ ಏನು ಅಂತೀರಾ ಈ ಸ್ಟೋರಿ ನೋಡಿಹೌದು, ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿ ಗಾಂಜಾ ಪ್ರಕರಣದಲ್ಲಿ 17 ಜನರನ್ನು ಬಂಧಿಸಿದ್ದಾರೆ. ಉಪನಗರ ಠಾಣೆ ಹಾಗೂ ಹಳೇ ಹುಬ್ಬಳ್ಳಿಯ ಪೊಲೀಸರು ಪ್ರತ್ಯೇಕ …
Read More »ಚಕ್ಕಡಿ ರಸ್ತೆಯನ್ನು ಪೊಜೆ ಮಾಡಿದ ಕೋನರಡ್ಡಿ
ನವಲಗುಂದ: ವಿಧಾನಸಭಾ ಕ್ಷೇತ್ರದ ಬಂಡಿವಾಡ ಗ್ರಾಮದ ಈ ರಸ್ತೆಚಕ್ಕಡಿ ದಾರಿಯನ್ನು ಅಭಿವೃದ್ಧಿ ಪಡೆಸುವಂತೆ ರೈತರು ಮನವಿ ಮಾಡಿದ್ದ ಹಿನ್ನಲೆ ಈ ರಸ್ತೆ ದಾರಿಯನ್ನು ಅಭಿವೃದ್ಧಿ ಪಡೆಸಲು ಭೂಮಿ ಪೂಜೆಯನ್ನು ಶಾಸಕ ಎನ್.ಎಚ್.ಕೋನರಡ್ಡಿ ನೆರವೇರಿಸಿ ಕಾಮಗಾರಿಗೆ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಮಂಜುನಾಥ ಮೂಲಿಮನಿ, ಅಣ್ಣಪ್ಪ ಕುಲಕರ್ಣಿ, ಸಯ್ಯದಅಲಿ ಬಾವಾ ಖಾನವರ, ಮೈಲಾರೆಪ್ಪ ಹಂಗನಗಟ್ಟಿ, ಸದಸ್ಯರಾದ ಪಕ್ರುಸಾಬ ಹಸನಪ್ಪನವರ, ಮುತ್ತಪ್ಪ ಗಾಣಿಗೇರ, ಶಿವಪ್ಪ ಗದಗಿನ, ನೂರಸಾಬ ಹುಬ್ಬಳ್ಳಿ ಸೇರಿದಂತೆ …
Read More »ಇಸ್ಮಾಯಿಲ್ ತಮಟಗಾರ ಕೊಲೆಗೆ ಸ್ಕೆಚ್ ! ರಾತ್ರೋರಾತ್ರಿ ಠಾಣೆ ಮೆಟ್ಟಿಲೇರಿದ ಕುಟುಂಬ..
ಅಂಜುಮನ್ ಸಂಸ್ಥೆ ಅಧ್ಯಕ್ಷ ಹಾಗೂ ಕಾಂಗ್ರೆಸ್ ಮುಖಂಡ ಇಸ್ಮಾಯಿಲ್ ತಮಟಗಾರ ಅವರ ಮೇಲೆ ಹಲ್ಲೆಗೆ ಯತ್ನ ನಡೆದಿದೆ. 10ಕ್ಕೂ ಹೆಚ್ಚು ಜನ ಅಪರಿಚಿತರು ತಮಟಗಾರ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಈ ವೇಳೆ ಯುವಕರು ತಮಟಗಾರ ಅವರ ಮನೆಯವರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ. ತಮಟಗಾರ ಅವರು ಮನೆಯಲ್ಲಿರದೆ, ಬೆಂಗಳೂರಿನಲ್ಲಿ ಇದ್ದಿದ್ದರಿಂದ ದೊಡ್ಡ ಅನಾಹುತ ತಪ್ಪಿದೆ. ಇಸ್ಮಾಯಿಲ್ ಅವರ ಮೇಲೆ ಲಂಗೋಟಿ ಜಮಾದಾರ್ ಗಲ್ಲಿ, ಅಂಜುಮನ್ ಹಾಸ್ಟೆಲ್ ಬಳಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





