BigTv News
March 15, 2025
Breaking News, ಕರ್ನಾಟಕ
ಜಲ ಮಂಡಳಿ ಇದೀಗ ಬೆಂಗಳೂರಿನಲ್ಲಿ ನೀರಿನ ದರ ಏರಿಕೆ ಮಾಡಲು ಇದೀಗ ಮುಂದಾಗಿದೆ. ಈ ಹಿಂದೆ ಸರಕಾರಕ್ಕೆ ಇವರ ಬಗ್ಗೆ ಮನವಿ ಕೂಡ ಮಾಡಿತು. ಇದರ ಬಗ್ಗೆ ಇಂದು ಸದನದಲ್ಲಿ ಡಿಕೆ ಶಿವಕುಮಾರ್ ಪ್ರಸ್ತಾಪ ಮಾಡಿ ದರ ಏರಿಕೆ ಬಗ್ಗೆ ಚಿಂತನೆ ಮಾಡಲಾಗಿದ್ದು. ಶೀಘ್ರದಲ್ಲಿ ನಗರದಲ್ಲಿ ಶಾಸಕ ಬಳಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ. ಇದರ ನಡುವೆ ಕಾಂಗ್ರೆಸ್ ಸದಸ್ಯರಾದ ರಾಹೂಜಿ ಗೌಡರು ಬೆಂಗಳೂರಿನ ಪೂರ್ವ ಭಾಗದಲ್ಲಿ ಕುಡಿಯುವ ನೀರಿನ ಅಭಾವ …
Read More »
BigTv News
March 15, 2025
Breaking News, ಕರ್ನಾಟಕ, ಧಾರವಾಡ, ಹುಬ್ಬಳ್ಳಿ
ಮಾರ್ಚ್ 15 ರಂದು ಧಾರವಾಡದಲ್ಲಿ ಮತ್ತು ಮಾರ್ಚ್ 18ರಂದು ಹುಬ್ಬಳ್ಳಿಯ ರಂಗ ಪಂಚಮಿಯ ಪ್ರಯುಕ್ತ ಬಣ ಇರುವುದರಿಂದ ಬೆಳಿಗ್ಗೆ 6:00 ಇಂದ ರಾತ್ರಿ 11:00 ವರೆಗೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿ ಬಿ ಆರ್ ಟಿ ಎಸ್ ವಾಹನಗಳ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಸಾರಿಗೆ ಇಲಾಖೆಯ ಅಧಿಕಾರಿಗಳು ಪ್ರಕಟಣೆಯಲ್ಲಿಂದು ಕೋರಿದ್ದಾರೆ.
Read More »
BigTv News
March 15, 2025
Breaking News, ಕರ್ನಾಟಕ
ಇತ್ತೀಚಿನ ದಿನಗಳಲ್ಲಿ ಆಹಾರ ಪದಾರ್ಥಗಳಲ್ಲಿ ಕಲಬೆರಿಕೆಗಳು ಹೆಚ್ಚಾಗಿದ್ದು ಇದೀಗ ಚಹಾಪ್ರಿಯರಿಗೂ ಒಂದು ಬ್ರೇಕಿಂಗ್ ನ್ಯೂಸ್ ಚಹಾದಪುಡಿಯಲ್ಲಿ ನಿಧಾನಗತಿಯ ಕ್ಯಾನ್ಸರ್ ನ ಅಂಶ ಪತ್ತೆಯಾಗಿದ್ದು ಚಹಾ ವನ್ನು ಪದೇಪದೇ ಕುದಿಸುವುದರಿಂದ ವಿಷದ ಅಂಶ ಬಿಡುತ್ತದೆ ಎಂದು ಖಾತರಿಯಾಗಿದೆ.ವೈದ್ಯರ ಪ್ರಕಾರ, ಹಾಲಿನ ಚಹಾದಲ್ಲಿ ಟ್ಯಾನಿನ್ಸ್ ಇರುತ್ತೆ. ಇದು ಹಣ್ಣು, ತರಕಾರಿ, ಬೀಜ, ವೈನ್ ಮತ್ತು ಚಹಾದಲ್ಲಿ ಇರೋ ಒಂದು ರೀತಿಯ ಅಂಶ. ಇದು ಪ್ರೋಟೀನ್, ಸೆಲ್ಯುಲೋಸ್, ಪಿಷ್ಟ ಮತ್ತು ಖನಿಜಗಳ ಜೊತೆ ಸೇರಿಕೊಂಡು …
Read More »
BigTv News
March 14, 2025
Breaking News, Crime, ಕರ್ನಾಟಕ, ಗದಗ
ಗದಗ್ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿ ಹೋಳಿ ಆಚರಣೆಯ ಬಳಿಕ ಕೆರೆಯಲ್ಲಿ ಹೋಗಿದ್ದ ಬಾಲಕ ನೀರು ಪಾಲು ಆಗಿರುವ ಘಟನೆ ಇಂದು ನಡೆದಿದೆ. 16 ವರ್ಷದ ಬಾಲಕ ದೇವೇಂದ್ರ ಸಾವನ್ನಪ್ಪಿರುವ ಯುವಕ ಈಜು ಬಾರದೆ ಜೋಶ್ ನಲ್ಲಿ ಬಾಲಕ ಕೆರೆಗೆ ಇಳಿದಿದ್ದೆ ಕಾರಣ ಎಂದು ಎನ್ನಲಾಗಿದೆ. ಸ್ಥಳೀಯರ ಸಹಾಯದಿಂದ ಬಾಲಕನ ಮೃತ ದೇಹವನ್ನು ಅಗ್ನಿಶಾಮಕ ಸಿಬ್ಬಂದಿ ಹೊರಗೆ ತೆಗೆದಿದ್ದಾನೆ. ಮಗನ ಕಳೆದುಕೊಂಡ ಹೆತ್ತವರ ಆಕ್ರಾಂಧನೆ ಮುಗಿಲ ಮುಟ್ಟಿದೆ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ದಾಖಲೆಶ್ …
Read More »
BigTv News
March 14, 2025
Breaking News, Dharwad, ಕರ್ನಾಟಕ
ಹೋಳಿ ನಿಮಿತ್ತ ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯ ನಿಮಿತ್ತ ಎಲ್ಲಾ ಮಹಾವಿಶ್ವ ವಿದ್ಯಾಲಯಗಳ ಸಾಯೋಕೊತರ ವಿಭಾಗ ಆಡಳಿತ ವಿಭಾಗ ಹಾಗೂ ವಿಶ್ವವಿದ್ಯಾಲಯಗಳ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಮಾರ್ಚ್ 15ರಂದು ರಜೆ ಘೋಷಿಸಲಾಗಿದೆ . ಈಗಾಗಲೇ ನಿಗದಿ ಆಗಿರುವ ಪರೀಕ್ಷೆಗಳು ಸಭೆಗಳು ನಡೆಯಲಿವೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.
Read More »
BigTv News
March 14, 2025
Breaking News, Dharwad, ಕರ್ನಾಟಕ
ಹೆಸ್ಕಾಂ ಶಹರ್ ಉಪ ವಿಭಾಗ ವಿದ್ಯಾಗೇರಿ ಕಚೇರಿಯಲ್ಲಿ ಮಾರ್ಚ್ 15ರಂದು ಮಧ್ಯಾಹ್ನ 3 ಗಂಟೆಗೆ ಗ್ರಹಕರ ಸಭೆ ನಡೆಯಲಿದೆ.ಎಇಇ ಮಂಜುನಾಥ್ ಟಂಗರಿಕರ ಅಧ್ಯಕ್ಷತೆ ವಹಿಸುವವರು. ಗ್ರಾಹಕರು ಅಹವಾಲುಗಳನ್ನು ಮುಂಚಿತ ವಾಗಿ ನಂದಾಯಿಸಿ ಪರಿಹರಿಸಕೊಳ್ಳಬಹುದು ಎಂದು ಪ್ರಕಟಣೆಯಇಲ್ಲಿಂದು ತಿಳಿಸಿದೆ.
Read More »
BigTv News
March 13, 2025
Breaking News, ಕರ್ನಾಟಕ
ಉತ್ತರ ಕನ್ನಡ ಜಿಲ್ಲೆ ಹೊನ್ನಾವರದಲ್ಲಿ ವಾಣಿಜ್ಯ ಬಂದರು ಯೋಜನೆ ವಿರೋಧಿಸಿ ಮೀನುಗಾರರ ಮೇಲೆ ಪೊಲೀಸರು ಗಂಭೀರ ಪ್ರಕರಣ ದಾಖಲಿಸುತ್ತಿದ್ದಾರೆ. ಹೀಗಾಗಿ ಅಧಿಕಾರಿಗಳ ವರ್ತನೆಯ ಬಗ್ಗೆ ಜನರ ಆಕ್ರೋಶ ಹೊರ ಹಾಕಿದ್ದಾರೆ. ಫೆಬ್ರವರಿ 25 ರಂದು ಹೊನ್ನಾವರ ಕಾಸರಗೋಡು ಟೂಂಕದಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ಎಚ್ ಪಿ ಪಿ ಎಲ್ ಕಂಪನಿ ಸರ್ವೆ ಕಾರ್ಯ ನಡೆಸಲು ಜಿಲ್ಲಾಡಳಿತ ಅನುಮತಿ ನೀಡಿತ್ತು. ಸರ್ವೆ ಕಾರ್ಯವನ್ನು ಪ್ರತಿಭಟನೆ ಮೂಲಕ ಪ್ರಶ್ನೆಸಲು ಮುಂದಾದ ಸ್ಥಳೀಯರು ಮತ್ತು ಮೀನುಗಾರರು …
Read More »
BigTv News
March 12, 2025
Breaking News, ಕರ್ನಾಟಕ, ಬೆಂಗಳೂರು
ಬೇಸಿಗೆಕಾಲ ಎಲ್ಲ ಹೆಣ್ಣು ಮಕ್ಕಳು ಬೇಸಿಗೆ ಕಾಲದಲ್ಲಿ ಮಾಡುವ ಮುಖ್ಯ ಕೆಲಸ ಹಪ್ಪಳ ಸೆಂಡಿಗೆ ತಯಾರಿ ಮಾಡಿಕೊಳ್ಳುವುದು ಹಾಗೆಯೆ ಒಣ ಮೆಣಸಿನಕಾಯಿ ಪುಡಿ ಮಾಡಿಸುವುದು ಎಲ್ಲ ಗೃಹಿಣೀಯರ ಕಾರ್ಯವಾಗಿರುತ್ತದೆ. ಈ ಕೆಂಪು ಮೆಣಸಿನಕಾಯ ಬೆಳೆಯು ಭಾರಿ ಇಳಿಕೆ ಕಂಡಿದ್ದು ಕರ್ನಾಟಕದ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದರೆ. ಕೂಡಲೇ ಮಾರುಕಟ್ಟೆ ಮಧ್ಯಪ್ರವೇಶ ಯೋಜನೆ ಅಡಿ ಬೆಲೆ ಕೊರತೆ ಪಾವತಿ ಯೋಜನೆಯನ್ನು ಕರ್ನಾಟಕದ ಕೆಂಪು ಮೆಣಸಿನ ಕಾಯಿ ಬೆಳೆಗಾರರಿಗೂ ವಿಸ್ತರಿಸಬೇಕೆಂದು ಕೋರಿ ಸಿಎಂ ಸಿದ್ದರಾಮಯ್ಯ …
Read More »
BigTv News
March 12, 2025
Crime, ಕರ್ನಾಟಕ
ಶಿವಮೊಗ್ಗ ಜಿಲ್ಲೆಯ ಜಾಗ್ರಾ ತಾಲೂಕಿನ ಬಿ ಎಚ್ ರಸ್ತೆಯಲ್ಲಿರುವ ಕಾಂಪ್ಲೆಕ್ಸ್ ನಲ್ಲಿ ಇಂದು ಅಗ್ನಿ ದುರಂತ ಸಂಭವಿಸಿದ್ದು ಪರಿಣಾಮ ಸಂಪೂರ್ಣ ಕಾಂಪ್ಲೆಕ್ಸ್ ಸುಟ್ಟು ಬಬ್ಸವಾಗಿರುವ ಘಟನೆ ನಡೆದಿದೆ. ಸ್ಲಾಬ್ ನಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಪರಿಣಾಮ ಕಾಂಪ್ಲೆಕ್ಸ್ ಸುಟ್ಟು ಬೂದಿಯಾಗಿದೆ. ದುರಂತದಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಘಟನೆ ಗುರುತು ಇನ್ನಷ್ಟು ಮಾಹಿತಿ ಹೊರಬರಬೇಕಿದೆ ಸ್ಥಳೀಯರ ಮಾಹಿತಿ ಮೇರೆಗೆ ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ ಬೆಂಕಿ ನಿಂದಿಸುವಲ್ಲಿ ಯಶಸ್ವಿಯಾಗಿದ್ದಾನೆ.
Read More »
BigTv News
March 12, 2025
Breaking News, Crime, ಕರ್ನಾಟಕ
ಕುಂದಗೋಳ ತಾಲೂಕಿನ ಗೌಡಗೇರಿ ಚೌಡಹಾಳ್ ಮಧ್ಯ ಇರುವ ಬೇರೆಗುಡ್ಡ ಬಳಿ ಸಾಯಂಕಾಲ ಹೊತ್ತಿನಲ್ಲಿ ಚಿರತೆ ಕಾಣಿಸಿಕೊಂಡಿದೆ. ಎಂಬ ಮಾಹಿತಿ ಎಲ್ಲೆಡೆ ಹಬ್ಬಿದೆ. ಸದ್ಯಕ್ಕೆ ಗ್ರಾಮದಲ್ಲಿ ಭಯದ ವಾತಾವರಣ ಹಬ್ಬಿದೆ. ನಿವೃತ್ತಿ ಯೊದ ಶೇಖರ್ ಲಮಾಣಿ ಅವರ ಜಮೀನು ಗುಡ್ಡದ ಪಕ್ಕದಲ್ಲಿದ್ದು ಹೊಲದಲ್ಲಿ ಕೆಲಸ ಮಾಡುವಾಗ ಚಿರತೆ ಕಾಣಿಸಿದೆ. ಶೇಖರ್ ಅವರ ನಾಯಿ ಚಿರತೆಯನ್ನು ಅಟ್ಟಿಸಿಕೊಂಡು ಹೋಗಿದ್ದರಿಂದ ಅದು ಗುಡ್ಡದಲ್ಲಿ ಮರೆಯಾಗಿದೆ . ಇದು ಅರಣ್ಯ ಅಧಿಕಾರಿಗಳ ಕಿವಿಗೆ ಬಿದ್ದು ಅರಣ್ಯ …
Read More »