Breaking News

Shaikh BIG TV NEWS, Hubballi

ಬಿಮ್ಸ್ ನಲ್ಲಿ ಸಿಗ್ತಿಲ್ಲ ಬಾಣಂತಿಯರಿಗೆ ಬಿಸಿ ನೀರು..

ಬೀದರ್ ಬ್ರೀಮ್ಸ್ ಮೆಡಿಕಲ್ ಕಾಲೇಜಿನಲ್ಲಿ ಬಾನಂತಿಯರಿಗೆ ಸಿಗುತ್ತಿಲ್ಲ ಬಿಸಿ ನೀರು ಬಿಸಿ ನೀರುಸಿಗದೆ ಚಳಿಯಲ್ಲಿ ಬಿಸಿ ನೀರು ತರಲು ಬಾನಂತಿಯರ ಪೋಷಕರು ಪರದಾಟ 150 ಕೋಟಿ ರೂಪಾಯಿ ಸುರಿದು ಕಟ್ಟಿದ ಕಟ್ಟಡದಲ್ಲಿಲ್ಲ ಬಾನಂತಿಯರಿಗೆ ಬೇಕಾದ ಸೌಲಭ್ಯ ಸೋಲಾರ್ ವಾಟರ್ ಹೀಟರ್, ಗೀಜರ್ ಇಲ್ಲದೇ ಬಿಸಿ ನೀರು ಸಿಗದೆ ಪರದಾಟ ನಡೆಸಬೇಕಾಗಿದೆ ರೋಗಿಗಳು 10 ರೂಪಾಯಿಗೆ ಒಂದು ಬಾಟಲ್ ಬಿಸಿ ನೀರು ತಂದು ಬಾನಂತಿಯರಿಗೆ ಕೊಡುತ್ತಿರುವ ಪೋಷಕರು ಬಾನಂತಿಯರ ನೋವು ಆಲಿಸಬೇಕಾದ …

Read More »

‘ಏನ್ರೀ ಎಲ್ಲ ಸರಿ ಇದೆಯಾ.., ಸಮಸ್ಯೆ ಇದ್ರೇ ಹೇಳಿ..’

ಸಾರಿಗೆ ಸಚಿವ ಡಿ ಸಿ ತಮ್ಮಣ್ಣ ವಾಣಿಜ್ಯ ನಹರಿಯಲ್ಲಿಂದು ನಗರ ಸಾರಿಗೆ ಬಸ್ ನಲ್ಲಿ ಸಂಚಾರ ಮಾಡುವ ಮೂಲಕ ಗಮನ ಸೆಳೆದರು.  ನಗರ ಸಾರಿಗೆ ಬಸ್ ನಲ್ಲಿ ಸಂಚಾರ ಮಾಡುವ ಮೂಲಕ‌ ಸಾರಿಗೆ ಸಂಸ್ಥೆಯ ಸಮಸ್ಯೆಗಳನ್ನು ಆಲಿಸಿದ್ದಾರೆ. ಹುಬ್ಬಳ್ಳಿಯ ಸಿಬಿಟಿಯಿಂದ ಕಿತ್ತೂರು ರಾಣೆ ಚೆನ್ನಮ್ಮ ವೃತ್ತವರಿಗೆ ನಗರ ಸಾರಿಗೆ ಸಂಸ್ಥೆಯ ಬಸ್ ನಲ್ಲಿ ಟಿಕೇಟ್ ಪಡೆದು, ಪ್ರಯಾಣ ಮಾಡಿದ್ರು. ಬಸ್ ಚಾಲಕರು ಹಾಗೂ ನಿರ್ವಾಹಕರ ಸಮಸ್ಯೆ ಹಾಗೂ ಪ್ರಯಾಣಿಕರ ಸಮಸ್ಯೆಗಳನ್ನು …

Read More »

ಆ್ಯಂಬುಲೆನ್ಸ್ ನಲ್ಲೇ ಅವಳಿ ಮಕ್ಕಳಿಗೆ ಜನ್ಮ ನೀಡಿದ ತಾಯಿ

ಕಾರವಾರ :  ಆ್ಯಂಕರ್ :  ಹೆರಿಗೆ ನೋವು ತೀವ್ರಗೊಂಡು ಮಹಿಳೆಯೊ ಬ್ಬರು ಅಂಬ್ಯುಲೆನ್ಸ್‌ನಲ್ಲಿಯೇ ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ.ಹಾವೇರಿ ಜಿಲ್ಲೆಯ ಹಾನಗಲ್‌ ತಾಲೂಕಿನ ಇನಾಂನೀರಲಗಿಯ ಕಾವ್ಯಾ ಒಂದು ಗಂಡು ಹಾಗೂ ಒಂದು ಹೆಣ್ಣು ಮಗುವಿಗೆ ಜನ್ಮವಿತ್ತಿದ್ದಾ ರೆ.ಹೆರಿಗೆ ನೋವು ಕಾಣಿಸಿದ ಹಿನ್ನೆಲೆಯಲ್ಲಿ ಮುಂಡಗೋಡ ತಾಲೂಕಿನ  ಮಳಗಿ ಕೇಂದ್ರದ 108 ಅಂಬ್ಯುಲೆನ್ಸ್‌ನಲ್ಲಿ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗದ ನಡುವೆ ಹೆರಿಗೆ ಆಗಿದೆ.ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಅಂಬ್ಯುಲೆನ್ಸ್‌ನಲ್ಲಿ ಹೆರಿಗೆ ಆಗುವುದು ಸಾಮಾನ್ಯಆದರೆ …

Read More »

ಮೇಕೆ ಮೇಲೆ 8 ಮಂದಿ ಸಾಮೂಹಿಕ ಅತ್ಯಾಚಾರ.? ಘಟನೆ ನಂತರ ಮೇಕೆ ಸಾವು

ಮೇವತ್​(ಹರಿಯಾಣ): ಹರಿಯಾಣದ ಮೇವತ್​ ಎಂಬಲ್ಲಿ ವಿಕೃತ ಮತ್ತು ವಿಚಿತ್ರ ಘಟನೆಯೊಂದು ನಡೆದಿದೆ. 8 ಮಂದಿಯ ಗುಂಪು ಮೇಕೆಯೊಂದನ್ನು ಮೇಕೆಯನ್ನು ತಮ್ಮ ಲೈಂಗಿಕ ತೃಷೆಗೆ ಬಳಸಿಕೊಂಡಿದ್ದಾರೆ. ಸಾಮೂಹಿಕ ಅತ್ಯಾಚಾರಕ್ಕೆ ಒಳಗಾದ ಮೇಕೆಯು ಮರಣಕ್ಕೀಡಾಗಿದೆ ಎಂದು ಮೇಕೆಯ ಮಾಲೀಕ ಅಸ್ಲು ಮೇವತ್​ನ ನಾಗಿನ ಪೊಲೀಸ್​ ಠಾಣೆಯಲ್ಲಿ ಜುಲೈ 26ರಂದು ದೂರು ದಾಖಲಿಸಿದ್ದಾರೆ. ಮೇಕೆಯ ಮೇಲೆ ಅತ್ಯಾಚಾರವೆಸಗಿದವರು ಮಾದಕ ವ್ಯಸನಿಗಳಾಗಿದ್ದು, ಘಟನೆ ನಡೆಯುವಾಗ ಮದ್ಯ ಸೇವಿಸಿದ್ದರು ಎನ್ನಲಾಗಿದೆ. 8 ಮಂದಿಯ ಪೈಕಿ ಮೂವರ ಗುರುತು …

Read More »

ಮಲ ಸುರಿಕೊಳ್ಳಲು ಬಿಜೆಪಿ ನಾಯಕರೇ ಕಾರಣ- ಮೋಹನ್ ಹಿರೇಮನಿ

ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿರೋ ಗುತ್ತಿಗೆ ಪೌರ ಕಾರ್ಮಿಕರ ನಾಲ್ಕು ವೇತನ ಒಂದು ವಾರದೊಳಗೆ ನೀಡದಿದ್ರೇ ಜಿಲ್ಲೆಯ ಎಲ್ಲ ದಲಿತ ಸಂಘಟನೆಗಳ ನೇತೃತ್ವದಲ್ಲಿ ಉಗ್ರ ಪ್ರತಿಭಟನೆ ನಡೆಸೋದಾಗಿ ಪಾಲಿಕೆ ಸದಸ್ಯ ಮೋಹನ್ ಹಿರೇಮನಿ ಎಚ್ಚರಿಸಿದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವ್ರು, ಪಾಲಿಕೆಯಲ್ಲಿರೋ ಪೌರ ಕಾರ್ಮಿಕರ ಮೇಲೆ ಅಧಿಕಾರದಲ್ಲಿರೋ ಬಿಜೆಪಿ ಹಾಗೂ ಅಧಿಕಾರಿಗಳು ಹೊಲಸು ರಾಜಕೀಯ ಮಾಡ್ತಿದಾರೆ. ನಾಲ್ಕು ತಿಂಗಳಿನಿಂದ ವೇತನವಿಲ್ಲದೇ ಕಾರ್ಮಿಕರು ಬದುಕೋದಾದ್ರೂ ಹೇಗೆ ಹೇಳಿ, ಇಂಥದರಲ್ಲಿ ಪೌರ ಕಾರ್ಮಿಕರ ಪರ ಹೋರಾಡಿದವರನ್ನೇ ಗಡಿ …

Read More »

ಕೈ ನಾಯಕನ ಕಾಲಿಗೆರಗಿದ ಬಿಜೆಪಿ ಉಪಮೇಯರ್

ವಿಜಯಪುರ ಕಾಂಗ್ರೆಸ್ ಪರಾಜಿತ ಅಭ್ಯರ್ಥಿ ಹಮೀದ್ ಮುಶ್ರಿಫ್ ಗೆ ಕಾಲು ಮುಗಿದು ನಮಸ್ಕರಿಸಿದ ವಿಜಯಪುರ ಉಪಮೇಯರ್ ಗೋಪಾಲ ಘಟಕಾಂಬಳೆ ಬಿಜೆಪಿ ಉಪಮೇಯರ್ ಗೋಪಾಲ ಘಟಕಾಂಬಳೆ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಗೆಲುವಿನ ಬಳಿಕ ಕಾಲು ಮುಟ್ಟಿ ನಮಸ್ಕರಿಸಿದ ಗೋಪಾಲ ಘಟಕಾಂಬಳೆ ಹಮೀದ ಮುಶ್ರಿಫ್ ವಿಧಾನಸಭೆ ಚುನಾವಣೆಯಲ್ಲಿ ಯತ್ನಾಳ ವಿರುದ್ಧ ಸೋತ ಕಾಂಗ್ರೆಸ್ ಅಭ್ಯರ್ಥಿ.

Read More »

‘ಉ-ಕ’ಕ್ಕೆ ಅನ್ಯಾಯವಾಗಲು ಇಲ್ಲಿನ ರಾಜಕಾರಣಿಗಳೇ ಕಾರಣ- ಹೊರಟ್ಟಿ

ಉತ್ತರ ಕರ್ನಾಟಕಕ್ಕೆ ಅನ್ಯಾವಾಗಲು ಇಲ್ಲಿಯ ಜನಪ್ರತಿನಿಧಿಗಳೇ ಕಾರಣ. ನಂಜುಂಡಪ್ಪ ವರದಿ ಬಂದ ನಂತರ ಸಾಕಷ್ಟು ಜನ ಉತ್ತರ ಕರ್ನಾಟಕದವರೇ ಮುಖ್ಯಮಂತ್ರಿ ಆಗಿದ್ದಾರೆ, ಅವಾಗ ಏಕೆ ಅಭಿವೃದ್ಧಿ ಮಾಡಲಿಲ್ಲ…? ಎಂದು  ವಿಧಾನ ಪರಿಷತ್ ಸಭಾಪತಿ ‌ಬಸವರಾಜ ಹೊರಟ್ಟಿ ಆರೋಪಿಸಿದರು. ನಗರದಲ್ಲಿಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು,  ನಮ್ಮ ನಿಲುವು ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬಾರದು. ಅಖಂಡ ಕರ್ನಾಟಕ ಆಗಿರಬೇಕು, ಪ್ರತ್ಯೇಕ ರಾಜ್ಯ ಎನ್ನುವುದು ಸರಿಯಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು. ಸಿಎಂ ಕುಮಾರಸ್ವಾಮಿಯವರೇ …

Read More »

ಕಲಿತ ಶಾಲೆಯಲ್ಲೇ ವಿಜ್ಞಾನ ಕೇಂದ್ರ ತೆರೆದ ವಿದ್ಯಾರ್ಥಿ

ಹುಬ್ಬಳ್ಳಿ ಶಾಲೆಯಲ್ಲಿ ಕಲಿತು ವಿದೇಶದಲ್ಲಿ ಉದ್ಯಮ ಸ್ಥಾಪಿಸಿದ ಹಳೆ ವಿದ್ಯಾರ್ಥಿ ಯೋರ್ವ ತಾನು ಕಲಿತ ಶಾಲೆಯ ಆವರಣದಲ್ಲಿ ಸರಕಾರಿ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಎಂದು ಸ್ವಂತ ಖರ್ಚಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರವನ್ನು ಸ್ಥಾಪಿಸಿದ್ದಾರೆ. ಹುಬ್ಬಳ್ಳಿಯ 16ನಂಬರ ಶಾಲೆಯ ಆವರಣದಲ್ಲಿ ಇಂದು ಲೋಕಾರ್ಪಣೆ ಅದ ಅನಸೂಯ ಮೇಳಿಗೇರಿ ವಿಜ್ಞಾನ ಮತ್ತು ತಂತ್ರಜ್ಞಾನ ಕೇಂದ್ರದಲ್ಲಿ ವಿಜ್ಞಾನದ ಪ್ರಾಯೋಗಿಕ ಪಾಠಗಳು ಮತ್ತು ಡಿಜಿಟಲ್ ಚಟುವಟಿಕೆಗಳ ಮುಖಾಂತರ ಮಕ್ಕಳಿಗೆ ಅತ್ಯುತ್ತಮ ಮಟ್ಟದ ಶಿಕ್ಷಣ ನೀಡುವ …

Read More »

30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಕರೀನಾ

ನವದೆಹಲಿ: ಬಾಲಿವುಡ್ ನಟಿ ಕರೀನಾ ಕಪೂರ್ ಖಾನ್ ಬರೋಬ್ಬರಿ 30 ಕೆಜಿ ತೂಕದ ಬಂಗಾರದ ಲೆಹೆಂಗಾ ಧರಿಸಿ ಥೇಟ್ ರಾಣಿಯಂತೆ ರ್ಯಾಂಪ್ ಮೇಲೆ ಹೆಜ್ಜೆ ಹಾಕಿದರು.  ಫಾಲ್ಗುನಿ ಹಾಗೂ ಶೇನ್ ಪಿಕಾಕ್ ಅವರು ಆಯೋಜಿಸಿದ್ದ ಇಂಡಿಯಾ ಕೌಚರ್ ವೀಕ್ 2018ರ ಶೋನಲ್ಲಿ ಕರೀನಾ ಕಪೂರ್ ಗೋಲ್ಡನ್ ಬಣ್ಣದ ಲೆಹೆಂಗಾ ತೊಟ್ಟು ರ್ಯಾಂಪ್ ಮೇಲೆ ಹೆಜ್ಜೆ ಹಾಕಿದ್ದಾರೆ.  ಇಂಡಿಯಾ ಕೌಚರ್ ವೀಕ್ 2018ರ ಶೋನಲ್ಲಿ ಬಾಲಿವುಡ್ ನಟಿಯರಾದ ಕಂಗನಾ ರಣಾವತ್ ಹಾಗೂ …

Read More »

ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ,

ಬೆಂಗಳೂರು: ವಾಟ್ಸ್​ಆ್ಯಪ್​​ ಫಾರ್ವರ್ಡ್​ ಮೆಸೇಜ್​ಗಳು ಹೇಗೆ ಸಮಾಜವನ್ನ ಹಾಗೂ ಸಮಾಜದ ಜನರನ್ನು ತಲ್ಲಣಗೊಳಿಸುತ್ತವೆ ಎನ್ನುವುದಕ್ಕೆ ಈ ಘಟನೆ ಉತ್ತಮ ಉದಾಹರಣೆ. ಬರೊಬ್ಬರಿ ನಾಲ್ಕು ವರ್ಷದ ಹಿಂದಿನ ವಾಟ್ಸ್​ಆ್ಯಪ್​​ ಸಂದೇಶವೊಂದು ಮರಳಿ ಹರೆದಾಡುವ ಮೂಲಕ ಬೆಂಗಳೂರಿನ ಕುಟುಂಬವನ್ನು ಇಂಡಿಹಿಪ್ಪೆ ಮಾಡಿ ಹಾಕಿದೆ ಎಂದರೆ ನಂಬಲೇಬೇಕು. ‘‘ಚಿಕ್ಕ ಬಾಲಕನೊಬ್ಬ ಪ್ರಜ್ಞಾಹೀನ ಸ್ಥಿತಿಯಲ್ಲಿ ಕಿಮ್ಸ್‌ಗೆ ದಾಖಲಾಗಿದ್ದಾನೆ. ತಲೆಗೆ ಗಂಭೀರ ಗಾಯವಾಗಿದೆ. ಆತನ ಪೋಷಕರ ಬಗ್ಗೆ ಯಾವುದೇ ಸುಳಿವು ದೊರೆತಿಲ್ಲ. ದಯವಿಟ್ಟು ಈ ಸಂದೇಶವನ್ನು ಫಾರ್ವರ್ಡ್ …

Read More »