ಹುಬ್ಬಳ್ಳಿ : ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೂರತ್ ನ್ಯಾಯಾಲಯ ಅವರಿಗೆ ವಿಧಿಸಿದ್ದ ಶಿಕ್ಷೆಗೆ ತಡೆ ಕೋರಿ ಸುಪ್ರೀಂ ಕೋರ್ಟ್ ನಲ್ಲಿ ಮೆಲ್ಮನವಿ ಸಲ್ಲಿಸಿದ್ದರು ಈಗ ರಾಹುಲ್ ಗಾಂಧಿ ಪರ ಸುಪ್ರೀಂ ಕೋರ್ಟ್ ತಡೆಯಾಜ್ಞೆ ಕೊಟ್ಟಿದೆ.ಇವರ ಪರ ಹುಬ್ಬಳ್ಳಿಯ ಕಾಂಗ್ರೆಸ್ ನಾಯಕರಗಳು ರಾಹುಲ್ ಗಾಂಧಿ ಅವರ ಪರ ಖುಷಿ ಹಂಚಿಕೊಳ್ಳಲು ತಾರಾತುರಿಯಲ್ಲಿ ಪೋಸ್ಟರಗಳಲ್ಲಿ ಕಾಂಗ್ರೇಸ್ ಚಿಹ್ನೆಯನ್ನು ಬದಲಿಸಿ ಬಿಟ್ಟಿದ್ದಾರೆ. ತಮ್ಮ ಪಕ್ಷದ ಚಿಹ್ನೆಗಳನ್ನು ಸರಿಯಾಗಿ ಜವಾಬ್ಧಾರಿಯುತವಾಗಿ ನೋಡಿಕೊಳ್ಳಲು ಆಗದ ಕಾಂಗ್ರೆಸ್ …
Read More »ಇಲಾಖೆಯ CPI & PSI ವಿರುದ್ಧ ಕರ್ನಾಟಕ ಲೋಕಾಯುಕ್ತಗೆ ದೂರು…
ಹು -ಧಾ CPI&PSI ಗೆ ಡವ ಡವ.. ಯಾವುದೇ ಕಾನೂನು ಬಾಹಿರ ಕ್ರತ್ಯಗೆ ಭಾಗಿಯಾಗದಿದ್ದರೂ ಲಂಚದ ಹಣ ಪಡೆದು ದೂರಿನಲ್ಲಿ ಹಾಗೂ ಆರೋಪ ಪಟ್ಟಿಯಲ್ಲಿ ಹೆಸರು ಸೇರಿಸಿದ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಹು -ಧಾ ಪೊಲೀಸ ಠಾಣೆಯಿಂದ ಆದ ಅನ್ಯಾಯದ ವಿರುದ್ಧ ಕರ್ನಾಟಕ ಲೋಕಾಯುಕ್ತ ಮೊರೆ ಹೋದ ವ್ಯಕ್ತಿ.ಮಾನ್ಯ ಉಚ್ಚ ನ್ಯಾಯಾಲಯ ಧಾರವಾಡ ಬೆಂಚ್ W. P. No 10415/2022 ಆದೇಶ ದಿನಾಂಕ :30/05/2023ರಲ್ಲಿ ದಾಖಲೆ ಸಾಕ್ಷ್ಯ ಇಲ್ಲದೆ …
Read More »ಸುಪ್ರೀಂ ಕೋರ್ಟ್ ತಡೆ ಯಾಜ್ಞೆ ರಾಹುಲ್ ಗಾಂಧಿ ನಿರಾಳ..
ರಾಹುಲ್ ಗಾಂಧಿ ಅವರ 2 ವರ್ಷಗಳ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್ ತಡೆ ನೀಡಿರುವುದನ್ನು ಸ್ವಾಗತಿಸಿದ ಜಗದೀಶ್ ಶೆಟ್ಟರ್ ಹುಬ್ಬಳ್ಳಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರ ಮೋದಿ ಉಪನಾಮ ಹೇಳಿಕೆಗೆ ಸಂಬಂಧಿಸಿದಂತೆ ಮಾನನಷ್ಟ ಮೊಕದ್ದಮೆಯಲ್ಲಿ ಸೂರತ್ ನ್ಯಾಯಾಲಯ ನೀಡಿದ್ದ 2 ವರ್ಷಗಳ ಶಿಕ್ಷೆಗೆ ಸುಪ್ರೀಂ ಕೋರ್ಟ್ ಇಂದು ತಡೆಯಾಜ್ಞೆ ನೀಡಿರುವುದನ್ನು ಮಾಜಿ ಮುಖ್ಯಮಂತ್ರಿ ಹಾಗೂ ವಿಧಾನ ಪರಿಷತ್ ಸದಸ್ಯರಾದ ಜಗದೀಶ್ ಶೆಟ್ಟರ್ ಅವರು ಸ್ವಾಗತಿಸಿದ್ದಾರೆ. ರಾಹುಲ್ ಗಾಂಧಿ ಅವರು …
Read More »ಎಲೆ ಕತ್ತರಿಸುವ ಕತ್ತರಿಯಿಂದ ಆಟೋ ಚಾಲಕನ ಹೊಟ್ಟೆಗೆ ಇರಿತ….
ಹುಬ್ಬಳ್ಳಿ: ಕುಡಿದ ಅಮಲಿನಲ್ಲಿ ಪಾನ್ ಶಾಪ್ ಮಾಲೀಕನ ಜೊತೆ ಹಣ ಕೊಡುವ ವಿಚಾರಕ್ಕೆ ಜಗಳ ತೆಗೆದ ಆಟೋ ಚಾಲಕ ,ಚಾಲಕ ಪಾನ್ ಶಾಪ್ ಮಾಲೀಕನ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದಾನೆ.ಆಗ ಮಾಲೀಕ ತನ್ನನ್ನು ಕಾಪಾಡಿಕೊಳ್ಳಲು ಪಾನ್ ಶಾಪ್ ನಲ್ಲಿ ಬಳಸುವ ಕತ್ತರಿಯಿಂದ ಆಟೋ ಚಾಲಕನ ಹೊಟ್ಟೆಗೆ ಚುಚ್ಚಿದ ಘಟನೆ ಗೋಕುಲ್ ರೋಡ್ ನಲ್ಲಿ ಆಗಿದೆ. ಗೋಕುಲ್ ರೋಡ್ ನಲ್ಲಿರುವ ಹರ್ಷಾ ಪಾನ್ ಶಾಪ್ ನಲ್ಲಿ ಇಂದು ಮಧ್ಯಾಹ್ನ ಆಟೋ ಚಾಲಕ …
Read More »ಮುಸ್ಲಿಂ ಅಧಿಕಾರಿಗಳು ಜಿಲ್ಲೆಗೆ ಬೇಡ ಎನ್ನುತ್ತಿರುವ ಕೈ ನಾಯಕರು – ಮುಂದೆ ಲೆಟರ್ ಕೊಟ್ಟು ಹಿಂದೆ ಮತ್ತೆ ತಡೆ ಹಿಡಿದವರು ಯಾರು…?
ಧಾರವಾಡ : ಬಿಜೆಪಿ ಸರ್ಕಾರ ತನ್ನ ಅಸ್ತಿತ್ವ ಕಳೆದುಕೊಂಡು ಕಾಂಗ್ರೆಸ್ ಸರ್ಕಾರ ಸ್ಪಷ್ಟ ಬಹುಮತದಿಂದ ರಾಜ್ಯದಲ್ಲಿ ಬರಪುರ ಗ್ಯಾರಂಟಿಗಳ ಮೂಲಕ ಜನ ಮನ್ನಣೆ ಗಳಿಸುತ್ತಾ ರಾಜ್ಯಬಾ(ಭಾ)ರ ಮಾಡುತ್ತಿದೆ ಆದರೆ ಧಾರವಾಡ ಜಿಲ್ಲೆಯ ಆಯಕಟ್ಟಿನ ಹುದ್ದೆಗಳ ಆಯ್ಕೆಯ ವಿಚಾರದಲ್ಲಿ ಮಾತ್ರ ಕುಂಟುತ್ತಾ ಸಾಗುತ್ತಿರುವುದು ಸ್ಪಷ್ಟವಾಗಿದೆ ಇದಕ್ಕೆ ಸ್ಥಳೀಯ ಶಾಸಕರು ಹಾಗೂ ಜಿಲ್ಲಾ ಅಧ್ಯಕ್ಷರುಗಳ ಕಿತ್ತಾಟ ಎನ್ನುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆಇನ್ನು ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಬಿಜೆಪಿ ಆಡಳಿತ ಅವಧಿಯಲ್ಲಿ ಇದ್ದ …
Read More »ಪೊಲೀಸರು ತಪ್ಪುಮಾಡಿದವರಿಗೆ ಶಿಕ್ಷೆ ಕೊಡುವದರಲ್ಲೂ ಮತ್ತು ಜಾಗ್ರತಿ ಶಿಕ್ಷಣ ಕೊಡುವದರಲ್ಲೂ ನಂಬರ್ 1.
ಹುಬ್ಬಳ್ಳಿ: ಪೂರ್ವ ಸಂಚಾರ ಪೊಲೀಸ್ ಠಾಣೆಯ PSI ಪುನಿತ್ ಕುಮಾರ ಅವ್ರು ಟ್ರಾವೆಲ್ ಸಂಸ್ಥೆಗೆ ತೆರಳಿ ಬಾರಿ ವಾಹನ ಚಾಲಕರಿಗೆ ಸಂಚಾರ ನಿಯಮಗಳ ಪಾಲನೆ,ರಸ್ತೆ ಸುರಕ್ಷರತೆ ಬಗ್ಗೆ ಮತ್ತು ಅಪಘಾತ ನಿಯಂತ್ರಣ ಸೇರಿದಂತೆ ಸಂಚಾರ ಕಾನೂನುಗಳ ಕುರಿತಾಗಿ ಜಾಗ್ರತಿ ಮೂಡಿಸಿದರು. ಚಾಲಕರಲ್ಲಿ ನಿಯಮಗಳ ಬಗ್ಗೆ ಮನ ಮುಟ್ಟುವ ಹಾಗೆ ಜಾಗ್ರತಿ ಮೂಡಿಸಿದರು.ಪುನಿತ್ ಕುಮಾರವರು ಹೇಳಿದ ಹಾಗೆ ಚಾಲಕರು ನಿಯಮ ಪಾಲನೆ ಮಾಡಿದರೆ ಅಪಘಾತಗಳು ನಿಯಂತ್ರಣವಾಗುತ್ತವೆ.ಇದೆ ತರ ಇಲಾಖೆ ಸಂಚಾರದಲ್ಲಷ್ಟೇ ಅಲ್ಲದೆ …
Read More »ಬಾರ್ & ರೆಸ್ಟೋರೆಂಟ್ ಗಳಿಗೆ ಸರ್ಕಾರಿ ನಿಯಮಗಳು ಅಧಿಕಾರಿಗಳಿಗೆ ಮಾಮೂಲಿ .ಮಾಮೂಲಿ.ಮಾಮೂಲಿ..!
ಹುಬ್ಬಳ್ಳಿಯ ಶಿರೂರ್ ಪಾರ್ಕ ನಲ್ಲಿ ನಡೆಯುತ್ತಿರುವ ಕರ್ಮ ಕಾಂಡ. ಕಾನೂನಿನ ನಿಯಮಗಳನ್ನ ಲೆಕ್ಕಿಸದೆ ಬಾರ್ ಅಂಗಡಿಗಳು ತಲೆ ಎತ್ತಿವೆ.ಆಸ್ಪತ್ರೆ ಹಾಗೂ ಬಾರ್ ಗಳು ಅಕ್ಕ ಪಕ್ಕನೆ ಇವೆ. ಅದರ ಎದುರು ಇರುವ ಬೋರ್ಡ್ ನೋಡಿದ್ರೆ ಯಾರಾದ್ರೂ ಯೋಚನೆ ಮಾಡೋ ಹಾಗೆ ಆಗಿದೆ. MRP ಮತ್ತು Emergency 24×7 ಎಂದು ಇದೆ. ಇದು ಬಾರ್ ಗೆ ನಾ ಅಥವಾ ಹಾಸ್ಪಿಟಲ್ ಗಾ ಎಂದು ಜನ ಯೋಚನೆ ಮಾಡುವ ಹಾಗೆ ಆಗಿದೆ.ಆಸ್ಪತ್ರೆ ಎದುರು …
Read More »ಹೈಕೋರ್ಟ್ 6 ಜಡ್ಜ್ ಗಳಿಗೆ ಕೊಲೆ ಬೆದರಿಕೆ : ದುಬೈ ಗ್ಯಾಂಗ್ ಹೆಸರಲ್ಲಿ ಅನಾಮಧೇಯನ ಕೃತ್ಯ…
ಕರ್ನಾಟಕ ಹೈಕೋರ್ಟ್ ನ್ 6 ಜನ ನ್ಯಾಯಧಿಶರಿಗೆ ದುಬೈ ಗ್ಯಾಂಗ್ ಎಂಬ ತಂಡದ ಸದಸ್ಯ ಎಂದುಕೊಂಡು ಅನಮಧೇಯ ವ್ಯಕ್ತಿಯಿಂದ ಕೊಲೆ ಬೆದರಿಕೆ ಬರಲಾಗಿದೆ.ನಾನು ದುಬೈ ಗ್ಯಾಂಗ್ ನ ಸದಸ್ಯನಾಗಿದ್ದು, 6 ಜನ ನ್ಯಾಯಧೀಶರನ್ನು ಕೊಲೆ ಮಾಡುವುದಾಗಿ whatsapp ಮೆಸ್ಸೇಜ್ ಮೂಲಕ ಅಪರಿಚಿತ ವ್ಯಕ್ತಿಯೊಬ್ಬ ಕೊಲೆ ಬೆದರಿಕೆ ಹಾಕಿದ್ದಾನೆ.ಅದಲ್ಲದೇ 50ಲಕ್ಷ ರೂ ಗಳ ಬೇಡಿಕೆಯನ್ನು ಇಟ್ಟಿದ್ದಾನೆ. ಹೈಕೋರ್ಟ್ ನ ನ್ಯಾಯಧೀಶರಿಗೆ ಈ ರೀತಿ ಆದರೆ ಸಾಮಾನ್ಯ ಜನರ ಪರಸ್ಥಿತಿ ಹೇಗೆ ಎನ್ನುವ …
Read More »ಹುಬ್ಬಳ್ಳಿಯಲ್ಲಿ ಬಾರ್ ಗಳ ಹಾವಳಿ, ಆಸ್ಪತ್ರೆ ಎದುರುಗಡೆ ಬಾರ್&ರೆಸ್ಟೋರೆಂಟ್ ಗಳ ವ್ಯಾಪಾರ, ಸಂಭಂಧಿಸಿದ ಅಧಿಕಾರಿಗಳು ಲಂಚದ ಬಿಸ್ಕತ್ತ್ ತಿನ್ನುತ್ತಾ ಕುಳಿತ್ತಿದ್ದಿರಾ…?
ಹುಬ್ಬಳ್ಳಿ ಧಾರವಾಡ ಅವಳಿನಗರ ರಾಜ್ಯದಲ್ಲೆ ಬೆಳೆಯುತ್ತಿರುವ ಪ್ರಮಖ ನಗರಗಳಲ್ಲಿ ಒಂದು ನಗರ. ಈ ನಗರದಲ್ಲಿ ಈಗ ಕೈಂ ರೇಟ್ ಅಂತು ದಿನನಿತ್ಯ ಹೆಚ್ಚುತ್ತಿದೆ, ಮದ್ಯಪ್ರೀಯರು ದಿನನಿತ್ಯ ಮಾಡುವ ಅವಾಂತರಗಳಿಂದ ಗಲಾಟೆ , ಕಳ್ಳತನ, ಹಾಗೂ ಇತರೆ ಚಟುವಟಿಕೆಗಳು ಸಹ ಹೆಚ್ಚಾಗಿವೆ. ಈ ಎಲ್ಲದರ ನಡುವೆ ಮದ್ಯದ ಅಂಗಡಿಗಳು ಸಹ ಕಾನೂನು ನಿಯಮಗಳನ್ನು ಗಾಳಿಗೆ ತೂರಿ ದಿನನಿತ್ಯ ಪ್ರಾರಂಭ ಮಾಡುತ್ತೀವೆ, ಆಸ್ಫತ್ರೆ ಹಾಗೂ ಶಾಲಾ ಕಾಲೇಜು ಪಕ್ಕದಲ್ಲಿ ಮದ್ಯದ ಅಂಗಡಿಗಳು ಕಾನೂನು …
Read More »ಇಬ್ಬರು ಇಲಾಖಾ ಸಿಬ್ಬಂದಿಗಳು ಸುಪಾರಿ ಮಟ್ಟಕ್ಕೆ ಹೋಗಿದು ಸುಳ್ಳು..? ಇದು ಅಂದರ್ ಬಾಹರ್ ಮಾಮುಲಿ…!
ಹುಬ್ಬಳ್ಳಿಯ ರಾಣೆಯಲ್ಲಿ ಇಬ್ಬರ Pcಗಳ ಗುದ್ದಾಟ,, ನ್ಯಾಯ ಅನ್ಯಾಯಕ್ಕಾಗಿ ಇಬ್ಬರ ಹೋರಾಟ . ಅಂದರ ಬಾಹರ್ ವಿಷಯದ ಕಾಸು ನಂದು ನಿಂದು ಎಂದು. A Pc ಮತ್ತು B Pc ಮದ್ಯ ಜಗಳ .ಈ ಜಗಳ ಸುಪಾರಿ ಮಟ್ಟಕ್ಕೆ ಹೋಗಿದ್ದು ಸುಳ್ಳು,ಆದರೆ ಜಗಳ 100 ಕ್ಕೆ 100 ಸತ್ಯಾ.ಅಂದರ್ ಬಾಹರ್ ನೀಲಿಸ ಬೇಕಾದ ಪೊಲೀಸರೇ ಅಂದರ್ ಬಾಹರ್ ಕಾಸಿಗಾಗಿ ತಾವೇ ಕಿತ್ತಾಡಿದರೂ, ಅಂದರ್ ಬಾಹರ್ ನಿಲಿಸದೆ ಎಷ್ಟು ಜನರ ಮನೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





