Shaikh BigTv
May 26, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಅಪ್ರಾಪ್ತ ಬಾಲಕರನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಆರೋಪ..! ಠಾಣೆ ಹತ್ತಿರಕ್ಕೆ ಕರೆದೊಯ್ದು ಏನಾಗುತ್ತಿದೆ..? ಜನರಲ್ಲಿ ಭಾರೀ ಆಕ್ರೋಶ..! ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳು ಇದೀಗ ಸಾರ್ವಜನಿಕರಲ್ಲಿ ಭಾರೀ ಚರ್ಚೆ, ಆಕ್ರೋಶ ಮತ್ತು ಅನುಮಾನಕ್ಕೆ ಕಾರಣವಾಗಿವೆ. ಕಾನೂನು ಕಾಪಾಡಬೇಕಾದವರೇ ಕಾನೂನು ಮೀರಿ ನಡೆಯುತ್ತಿದ್ದಾರಾ..? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ… ನಗರ ಒಳಭಾಗದಿಂದ ರಿಂಗ್ ರೋಡ್ವರೆಗೆ ವಾಹನ ತಪಾಸಣೆ ಹೆಸರಿನಲ್ಲಿ ಬೈಕ್ ಸವಾರರಿಗೆ …
Read More »
BigTv News
May 21, 2026
Breaking News, Crime
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿನಿ ಮೇಲೆ ಕಾಮುಕನೊಬ್ಬ ಅತ್ಯಾಚಾರವೆಸಗಿರುವ ಘಟನೆ ನಡೆದಿದೆ. ಬೆಂಗಳೂರಿನ ಮಡಿವಾಳದಲ್ಲಿ ಈ ಘಟನೆ ನಡೆದಿದೆ. ಸರ್ಜಾಪುರ ರಸ್ತೆಯಲ್ಲಿರಿವ ಖಾಸಗಿ ಕಾಲೇಜು ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಲಾಗಿದೆ.ಹೈನಾಸ್ ಅತ್ಯಾಚಹರವೆಸಗಿರುವ ಆರೋಪಿ. ವಿದ್ಯಾರ್ಥಿನಿ ಕಾಲೇಜು ವಿದ್ಯಾಭ್ಯಾಸದ ಜೊತೆಗೆ ಬಿಡುವಿನ ವೇಳೆ ಮೋಮೋಸ್ ಮಾರಾಟ ಮಾಡುತ್ತಿದ್ದಳು. ಮೋಮೋಸ್ ಅಂಗಡಿ ಮಾಲೀಕ ತನ್ನ ಅಂಗಡಿ ಮಾರಾಟಕ್ಕೆ ಮುಂದಾಗಿದ್ದ. ಘೋಷ ಹಾಗೂ ಅತುಲ್ ಎಂಬುವವರು ಮೋಮೋಸ್ ಅಂಗಡಿ ಮಾರಾಟಕ್ಕೆ ಮುಂದಾಗಿದ್ದರು, ಹೈನಾಸ್ ಎಂಬಾತ …
Read More »
Shaikh BigTv
May 19, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರಿಂಗ್ ರೋಡ್ನಿಂದ ಬೈಪಾಸ್ವರೆಗೆ ‘ಡಾಕ್ಯುಮೆಂಟ್ ಚೆಕ್’ ದಂಧೆ..? ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ..! ಜನರ ರಕ್ಷಕರುನಾ…? ಅಥವಾ ರಸ್ತೆ ಮೇಲೆ ಹಪ್ತಾ ವಸೂಲಿ ಗ್ಯಾಂಗ್ನಾ..? ಟ್ರಾಫಿಕ್ ಪೊಲೀಸರ ವಿರುದ್ಧ ಜನರ ಆಕ್ರೋಶ ಸ್ಫೋಟ..! ರಸ್ತೆಯ ಮೇಲೆ ರಕ್ಷಕರುನಾ… ಅಥವಾ ಕಿರುಕುಳಗಾರರಾ..? ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ! ನಗರದ ರಸ್ತೆಗಳಲ್ಲಿ ದಿನನಿತ್ಯ ಒಂದು ಹೊಸ ಭೀತಿ ಸೃಷ್ಟಿಯಾಗುತ್ತಿದೆ. ವಾಹನ ಸವಾರರಿಗೆ ಸುರಕ್ಷತೆ ನೀಡಬೇಕಾದ ಟ್ರಾಫಿಕ್ ಪೊಲೀಸರು ಈಗ ಕಿರುಕುಳದ …
Read More »
Shaikh BigTv
May 9, 2026
Breaking News, Crime, ಕರ್ನಾಟಕ
ಲೋಕಾಯುಕ್ತ ಬಲೆಗೆ ಬಿದ್ದ ಪೊಲೀಸ್ ಇನ್ಸ್ಪೆಕ್ಟರ್..! ಗುರುಮಠಕಲ್ ಪೊಲೀಸ್ ಠಾಣೆಯ ಪಿಐ ವೀರಣ್ಣ ದೊಡ್ಡಮನಿ ಲೋಕಾಯುಕ್ತ ಬಲೆಗೆ ಬಿದ್ದ ಘಟನೆ ರಾಜ್ಯದ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಪ್ರಕರಣದಲ್ಲಿ ಆರೋಪಿಯನ್ನು ಬಂಧಿಸದಿರಲು ಮತ್ತು ‘ಬಿ-ರಿಪೋರ್ಟ್’ ಸಲ್ಲಿಸಲು 2 ಲಕ್ಷ ರೂ. ಲಂಚ ಬೇಡಿಕೆ ಇಟ್ಟಿದ್ದ ಆರೋಪದ ಮೇಲೆ, 1 ಲಕ್ಷ ರೂ. ಸ್ವೀಕರಿಸುವಾಗಲೇ ಲೋಕಾಯುಕ್ತ ಅಧಿಕಾರಿಗಳು ರೆಡ್ಹ್ಯಾಂಡ್ ಆಗಿ ಬಂಧಿಸಿದ್ದರು… ಇದೀಗ ಕರ್ತವ್ಯ ಲೋಪ ಮತ್ತು ಭ್ರಷ್ಟಾಚಾರದ ಆರೋಪದ ಹಿನ್ನೆಲೆ ಅವರನ್ನು …
Read More »
Shaikh BigTv
May 8, 2026
Breaking News, Crime, ಕರ್ನಾಟಕ, ಬಳ್ಳಾರಿ
ಖಾಕಿ ಮೇಲಿನ ನಂಬಿಕೆಗೆ ಕಲೆ”… ಖಾಕಿಯೊಳಗಿನ ಕಪ್ಪು ಮುಖ ಬಯಲು ಪೊಲೀಸರಿಗೆ ಭಾರೀ ಮುಜುಗರ! ಒಬ್ಬ ಗನ್ಮ್ಯಾನ್ ತಪ್ಪಿಗೆ ನಿಷ್ಠಾವಂತ ಪೊಲೀಸರ ಗೌರವಕ್ಕೆ ಕಲೆ! ಬಳ್ಳಾರಿಯಲ್ಲಿ ಎಸ್ಪಿ ಗನ್ಮ್ಯಾನ್ ದಂಧೆ ಬಯಲು! ಜನರು ಪೊಲೀಸರನ್ನು ನೋಡಿದಾಗ ಭದ್ರತೆ ನೆನಪಾಗಬೇಕು… ಆದರೆ ಬಳ್ಳಾರಿಯಲ್ಲಿ ನಡೆದ ಈ ಘಟನೆ ಜನರ ಮನಸ್ಸಿನಲ್ಲಿ ಭಯ ಮತ್ತು ಅನುಮಾನ ಹುಟ್ಟಿಸುವಂತಾಗಿದೆ. ಕಾನೂನು ಕಾಯಬೇಕಾದ ಖಾಕಿಯಲ್ಲೇ ಕೆಲವರು ಕಪ್ಪು ದಂಧೆಗೆ ಇಳಿದರೆ, ನಿಷ್ಠೆಯಿಂದ ಕೆಲಸ ಮಾಡುವ ನೂರಾರು …
Read More »
Shaikh BigTv
May 6, 2026
Breaking News, Crime, ಉತ್ತರ ಕನ್ನಡ, ಕರ್ನಾಟಕ, ಧಾರವಾಡ
ಬೌದ್ಧ ಲಾಮಾ ಹತ್ಯೆ ಪ್ರಕರಣ ಬಯಲು – ಮೂವರು ಹಂತಕರು ಬಂಧನ, ಇನ್ನಿತರರಿಗಾಗಿ ಬಲೆ ಬೀಸುತಿರುವ ಪೋಲೀಸರು..! ಧಾರವಾಡ: ಶಾಂತಿಯ ಪ್ರತೀಕವಾಗಿ ಬದುಕುತ್ತಿದ್ದ ಬೌದ್ಧ ಲಾಮಾ… ಆದರೆ ಅವರ ಜೀವನದ ಕೊನೆ ಕ್ಷಣಗಳು ಭೀಕರವಾಗಿದ್ದವು. ಏಪ್ರಿಲ್ 29ರ ಆ ರಾತ್ರಿ, ಟಿಬೇಟಿಯನ್ ಕ್ಯಾಂಪ್ನ ತಾಶಿ ದೊಂದುಪ್ ಎಂಬ ಲಾಮಾ ಮೇಲೆ ಕಣ್ಣಿಟ್ಟಿದ್ದ ಹಂತಕರು, ಹಣದ ಲಾಲಸೆಗೆ ಬಲಿಯಾಗಿ ಭೀಕರ ಕೃತ್ಯ ಎಸಗಿದರು.. ಮಹಾರಾಷ್ಟ್ರ ಮೂಲದ ಕಬ್ಬು ಕಟಾವು ಗ್ಯಾಂಗ್—ಪ್ಲಾನ್ ಮಾಡಿದ್ದು …
Read More »
admin
May 3, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ದುಬಾರಿ ಕಾರು, ಕಳ್ಳತನದ ದಂಧೆ! ಪಾರ್ಚೂನರ್ ಗ್ಯಾಂಗ್ನ ರಹಸ್ಯ ಬಯಲು, ಒಬ್ಬ ಅರೆಸ್ಟ್.. ಹುಬ್ಬಳ್ಳಿ ರಸ್ತೆಯಲ್ಲಿ Toyota Fortuner ಕಾರು ಕಾಣಿಸಿಕೊಂಡರೆ ಸಾಕು ಜನರು ಹುಬ್ಬೇರಿಸುತ್ತಾರೆ. ಅಬ್ಬಾ… ಪಾರ್ಚೂನರ್.! ಅಂತ ಗೌರವದಿಂದ ನೋಡುವಂತಹ ಈ ದುಬಾರಿ ಕಾರಿನ ಬೆಲೆ ನಲವತ್ತು ಲಕ್ಷದಿಂದಲೇ ಆರಂಭವಾಗುತ್ತದೆ.. ಸಾಮಾನ್ಯವಾಗಿ ಶ್ರೀಮಂತರ ಸಿಂಬಲ್ ಆಗಿ ಗುರುತಿಸಿಕೊಂಡಿರುವ ಈ ಕಾರು ಈಗ ಕ್ರೈಂ ಸ್ಟೋರಿಯಲ್ಲೂ ಎಂಟ್ರಿ ಕೊಟ್ಟಿದೆ.! ಶಾಕ್ ಆಗೋ ವಿಚಾರ ಏನು ಗೊತ್ತಾ..? ಶಿವಮೊಗ್ಗದ ಕಳ್ಳರ …
Read More »
Shaikh BigTv
April 30, 2026
Breaking News, Crime, ಕರ್ನಾಟಕ, ಧಾರವಾಡ, ಹುಬ್ಬಳ್ಳಿ-ಧಾರವಾಡ
ವಿದ್ಯಾರ್ಥಿ ಸಾವು ಪ್ರಕರಣ ತೀವ್ರ: ಇನ್ಸಪೆಕ್ಟರ್ ಅಮಾನತ್ತು, ದಯಾನಂದ ಶೇಗುಣಸಿ ಇನ್ಚಾರ್ಜ್! ಒಳ್ಳೆಯವರಿಗೆ ಕಾಲವಲ್ಲ! ರಾಷ್ಟ್ರಪತಿ ಪದಕ ಪುರಸ್ಕೃತ ಇನ್ಸಪೆಕ್ಟರ್ ಅಮಾನತ್ತು… ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ತೀವ್ರಧಾರವಾಡ: ವಿದ್ಯಾಗಿರಿ ಪೊಲೀಸ್ ಠಾಣೆಯನ್ನು ಸುತ್ತುವರಿದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ರಾಷ್ಟ್ರಪತಿ ಪದಕ ಪುರಸ್ಕೃತ ಇನ್ಸಪೆಕ್ಟರ್ ಮೊಹಮ್ಮದ್ ರಫೀಕ್ ತಹಶೀಲ್ದಾರ್ ಅವರನ್ನು ಅಮಾನತ್ತು ಮಾಡಲಾಗಿದೆ ಎಂಬ ಸುದ್ದಿ ದೊಡ್ಡ …
Read More »
Shaikh BigTv
April 29, 2026
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಪುಸ್ತಕ ಹಿಡಿದ ಕೈಗೆ ಬೆಸೆ ಹಾಕಿದವರಾರು? ಬಡ ವಿದ್ಯಾರ್ಥಿಯ ಸಾವಿಗೆ ಧಾರವಾಡದಲ್ಲಿ ಪೊಲೀಸ್ ನೆರಳು! ತಾಯಿಯ ಕನಸು ಚೂರಾದ ರಾತ್ರಿಯ ಸತ್ಯ ಏನು? ವಿದ್ಯಾರ್ಥಿ ಸಾವು—ಪೊಲೀಸರ ವಿರುದ್ಧ ಗಂಭೀರ ಆರೋಪ ಸ್ಫೋಟ!” ಧಾರವಾಡ:ರಾತ್ರಿ ನಿಶ್ಶಬ್ದ…ಬಡ ಮನೆಯ ಒಬ್ಬ ವಿದ್ಯಾರ್ಥಿ ತನ್ನ ಕನಸುಗಳ ಜೊತೆ ಪುಸ್ತಕ ತೆರೆದು ಕೂತಿದ್ದ ಸಮಯ…ಆದರೆ ಆ ರಾತ್ರಿ ಅವನ ಬದುಕನ್ನೇ ತಿರುವು ಮಾಡಿಬಿಟ್ಟಿತೇ..?ಬಾಗಲಕೋಟೆಯಿಂದ ಧಾರವಾಡಕ್ಕೆ ಬಂದಿದ್ದ ಆ ವಿದ್ಯಾರ್ಥಿ—ತಂದೆ ಇಲ್ಲ… ತಾಯಿಯೇ ಎಲ್ಲವೂ… ದಿನಗೂಲಿ ಮಾಡಿ …
Read More »
Shaikh BigTv
April 25, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ದೊಡ್ಡ ಕಾರಿನಲ್ಲಿ ಜಾನುವಾರು ಕಳ್ಳತನ: ಪೊಲೀಸರ ಶೋಧ ತೀವ್ರ, ಜನರಲ್ಲಿ ಆತಂಕ! ರಾತ್ರೋರಾತ್ರಿ ಜಾನುವಾರು ಕಳ್ಳರ ಅಟ್ಟಹಾಸ ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ! ದೊಡ್ಡ ಕಾರಿನಲ್ಲಿ ಜಾನುವಾರು ಕಳ್ಳತನ: ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ… ನಡುರಾತ್ರಿ ಆಪರೇಷನ್: ಜಾನುವಾರು ಕಳ್ಳರ ವಿರುದ್ಧ ಪೊಲೀಸರ ಶೋಧ ತೀವ್ರ ಹುಬ್ಬಳ್ಳಿ: ನಗರದಲ್ಲಿ ಜಾನುವಾರು ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಸೆಟಲ್ಮೆಂಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡುರಾತ್ರಿ ವೇಳೆ ದೊಡ್ಡ ಕಾರುಗಳನ್ನು …
Read More »