Breaking News

News

ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ “ಲಕ್ಪತಿ ದೀದಿ ಯೋಜನೇ.”

ಅಂತರಾಷ್ಟ್ರೀಯ ದಿನಾಚರಣೆ ಅಂಗವಾಗಿ ಸನ್ಮಾನ್ಯ ಶ್ರೀ ಪ್ರಧಾನಿ ಮೋದಿಯವರು ಭಾಗವಹಿಸಲಿದ್ದಾರೆ. *ದೀದಿ ಕಾರ್ಯಕ್ರಮದಲ್ಲಿ ಸುಮಾರು ಎರಡು ಕೋಟಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. * ಇವತ್ತೂ ಮೋದಿಯವರಿಗೆ ಮಹಿಳಾಪಾಡೆಯಿಂದಲೇ ರಕ್ಷಣೆ ಸಿಗಲಿದೆ. ಮಹಿಳೆಯರನ್ನು ಸಬಲೀಕರಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸರ್ಕಾರ ಸಾಕಷ್ಟು ಜನಪ್ರಿಯ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಪೈಕಿ “ಲಕ್ ಪತಿ ದೀದಿ” ಯೋಜನೆಯು ಒಂದು. ಈ ಯೋಜನೆ ಅಡಿಯಲಿ ಸ್ವಂತ ಉದ್ಯಮವನ್ನು ಪ್ರಾರಂಭ ಮಾಡುವಂತಹ ಮಹಿಳೆಯರಿಗೆ …

Read More »

ಬೆಂಗಳೂರಿನಲ್ಲಿ ಅಕ್ರಮ ವಲಸೆಗಾರರು.

ಬೆಂಗಳೂರಿನಲ್ಲಿ ಪಾಕಿಸ್ತಾನ ಬಾಂಗ್ಲಾದೇಶ ಇತರೆ ರಾಜ್ಯದಿಂದ ಬಂದ ಅಕ್ರಮ ವಲಸೆಗಾರರನ್ನು ಕರ್ನಾಟಕ ಪೊಲೀಸರು ಪತ್ತೆ ಹಚ್ಚಿ ಅವರನ್ನು ಬಂಧಿಸಿ ಗಡಿಪಾರು ಮಾಡಿದ್ದಾರೆ. 25 ಪಾಕಿಸ್ತಾನೀಯರು ಹಾಗೂ ಇತರೆ 137 ಅಕ್ರಮ ವಲಸೆ ಗಾರರನ್ನು ಬಂಧಿಸಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಹೇಳಿದ್ದಾರೆ. ಶೀಘ್ರದಲ್ಲೇ ಅವರಿಂದ ಮಾಹಿತಿ ಪಡೆದು ನ್ಯಾಯಾಧೀಶಗಳಿಗೆ ಗಡಿಪಾರು ಮಾಡಲಾಗುತ್ತದೆ ಎಂದು ಬಸಣ್ಣಗೌಡ ಪಾಟೀಲ್ ಯತ್ನಾಳ್ ಹೇಳಿಕೆ ಕೊಟ್ಟಿದ್ದಾರೆ.

Read More »

“ರಾಷ್ಟ್ರೀಯ ಲೋಕ ಅದಾಲತ್ “

ಧಾರವಾಡ ಜಿಲ್ಲಾ ನ್ಯಾಯಾಲಯಗಳಲ್ಲಿ ದಿನಾಂಕ 8 ರಾಷ್ಟ್ರೀಯ ಲೋಕದತ್ತನ್ನು ಆಯೋಜಿಸಲಾಗಿದೆ. ಈ ಲೋಕ ಅದಾಲತ್ ನಲ್ಲಿ ಬಾಕಿ ಇರುವ ವಾಣಿಜ್ಯ ವ್ಯವಹಾರ ಸಿವಿಲ್ ವಾಣಿಜ್ಯ ಮೋಟಾರು ವಾಹನ ಅಪಘಾತ ಪರಿಹಾರ ರಿಯಲ್ ಎಸ್ಟೇಟ್ ವಾಹನಗಳ ವ್ಯವಹಾರ ಮುಂತಾದ ಸ್ಥಳೀಯ ಸಂಸ್ಥೆಗಳ ಮೇಲೆ ಆದ ಪರ ಹಾಗೂ ವಿರೋಧ ಪ್ರಕರಣಗಳ ಬಗ್ಗೆ ಚರ್ಚಿಸಲಾಗುತ್ತದೆ. ಸಾರ್ವಜನಿಕರು ವಿಶೇಷವಾಗಿ ಕಕ್ಷಿದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಳ್ಳಬೇಕಾಗಿ ವಿನಂತಿ.

Read More »

“ಆಶಾ ಕಾರ್ಯಕರ್ತ”ರಿಗೆ ಗುಡ್ ನ್ಯೂಸ್.

“ಪ್ರಧಾನಮಂತ್ರಿ ಜೀವನ್ ಜ್ಯೋತಿ ಭೀಮಾ” ಯೋಜನೆ ಅಡಿಯಲ್ಲಿ ಸರ್ಕಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರಿಗೆ ಸಂಘಟಿತರಿಗೆ ಬಸ್ ಚಾಲಕರಿಗೆ ಸ್ವಸಹಾಯಕ ಸಂಘ ಲೈನ್ ಮ್ಯಾನ್ ಗಳು ಎಲೆಕ್ಟ್ರಿಷಿಯನ್ ಗಳು ಪೌರಕಾರ್ಮಿಕ ಸಿಬ್ಬಂದಿ ಮತ್ತು ನಾಗರಿಕರಿಗೆ ತಮ್ಮ ಜೀವನದ ಆರ್ಥಿಕ ತೊಂದರೆಯನ್ನು ಎದುರಿಸಲು ಭದ್ರತೆ ನೀಡುತ್ತದೆ. ಇದು ಅಪಘಾತ ಭೀಮಾ ಯೋಜನೆಯಾಗಿದ್ದು ಆರ್ಥಿಕ ಭದ್ರತೆ ಪಡೆಯಲು 18ರಿಂದ 70 ವರ್ಷಗಳ ವಯೋಮಿತಿಯಲ್ಲಿರಬೇಕು. ವಾರ್ಷಿಕ 436 ರೂ ಪ್ರೀಮಿಯಂ ಮೊತ್ತ ಪಾರ್ತಿಸಿದರೆ 2ಲಕ್ಷದ ಪಾಲಿಸಿಯನ್ನು ಪಡೆಯಬಹುದಾಗಿದೆ. …

Read More »

“ನಾಲೆ”ರಿಪೇರಿ.

ಸತತವಾಗಿ ನಾಲೆ ಬಗ್ಗೆ ದೂರು ವರದಿ ನೀಡಿದ ಮೂಲಕ ಎಚ್ಚೆತ್ತ ರಾಯಚೂರು ಜಿಲ್ಲಾಡಳಿತ ಹಲವು ದಿನದಿಂದ ಆಕ್ಸಿಡೆಂಟ್ ನಡೆಯುತ್ತಿದ್ದ ಮಂಡ್ಯದ ವಿಸಿನಾಲೆಯು ಹದಗಟ್ಟಿದ್ದು. ಇದೀಗ ಜಿಲ್ಲಾಡಳಿತವು ಎಚ್ಚೆತ್ತು ಮಂಡ್ಯದ ವಿಸಿನಾಲೆಯನ್ನು ರಿಪೇರಿ ಮಾಡಿದ್ದಾರೆ. ನಾಲಗೆ ತಡ ಗೋಡೆ ಇಲ್ಲದ ಕಾರಣ ಹಲವಾರು ಆಕ್ಸಿಡೆಂಟ್ ಗಳು ನಡೆಯುತ್ತಿದ್ದವು ಎರಡುವರೆ ಕಿಲೋಮೀಟರ್ ವರೆಗೂ ತಡಗೋಡೆಯನ್ನು ನಿರ್ಮಾಣ ಮಾಡಿದೆ. ಇದರ ಬಗ್ಗೆ ಸಾರ್ವಜನಿಕರು ಸಂತೋಷ ವ್ಯಕ್ತಪಡಿಸಿದ್ದಾರೆ.

Read More »

ಅಲ್ಪಸಂಖ್ಯಾತರು ಯಾರು?!.

ಕಾಂಗ್ರೆಸ್ ಸರ್ಕಾರವು ಅಲ್ಪಸಂಖ್ಯಾತ ಮೀಸಲಾತಿ ನಿರ್ಧಾರ ರಾಜ್ಯದಲ್ಲಿ ಬೆಂಕಿ ಹಚ್ಚುವ ಕಾರ್ಯ ಮಾಡುತ್ತಿದೆ ಎಂದು ಶಾಸಕರ ಅನಿಸಿಕೆ. ಅಲ್ಪಸಂಖ್ಯಾತ ತುಷ್ಟಿಕರಣ ನಡೆಯುತ್ತದೆ ಎಂದು ವಾದ ನಡೆಸಿದ್ದಾರೆ. ಅಲ್ಪಸಂಖ್ಯಾತ ಮುಸ್ಲಿಮರಿಗೆ ನಾಲ್ಕರಷ್ಟು ಮೀಸಲಾತಿ ನೀಡಬೇಕೆಂದು ಸರ್ಕಾರ ಮುಂದಾಗಿದ್ದು ಅಲ್ಪಸಂಖ್ಯಾತರು ಎಂದರೆ ಮುಸ್ಲಿಂ ಮಾತ್ರಾನ? ಎಂದು ಶಾಸಕ ವಿಜೇಂದ್ರ ರವರು ಪ್ರಶ್ನೆ ಮಾಡಿದ್ದಾರೆ.ಅಂಬೇಡ್ಕರ್ ಅವರ ಸಂವಿಧಾನದಲ್ಲೂ ಧರ್ಮ ರೀತಿಯಿಂದ ನಡೆದುಕೊಳ್ಳಬೇಕು ಎಂದು ವ್ಯಕ್ತವಾಗಿದ್ದರೂ ರಾಜ್ಯ ಸರ್ಕಾರದ ಧೋರಣೆಯಿಂದ ಶಾಸಕರು ಬೇಸತ್ತಿದ್ದಾರೆ. ಅಲ್ಪಸಂಖ್ಯಾತರಿಗೆ ಮೀಸಲಾತಿ …

Read More »

“ವಂತರ”. ವನ್ಯ ಜೀವಿ ಸಂರಕ್ಷಣ ಕೇಂದ್ರ.

ಗುಜರಾತಿನ ಜಾಮ್ ನಗರದಲ್ಲಿ ನಿರ್ಮಾಣವಾಗಿರುವ ವಿಶ್ವದ ಅತಿ ದೊಡ್ಡ ವನ್ಯಜೀವಿ ಸಂರಕ್ಷಣಾ ಮೃಗಾಲಯ ಮತ್ತು ಪುನರ್ವಸತಿ ಕೇಂದ್ರ “ವಂತಾರ”ವನ್ನು ಉದ್ಯಮಿ ಮುಖೇಶ್ ಅಂಬಾನಿಯವರ ಮಗ ಅನಿಲ್ ಅಂಬಾನಿ ಅವರು ನಿರ್ಮಿಸಿದ್ದಾರೆ. ” ವಂತರ ” ಮೃಗಾಲಯದಲ್ಲಿ 2000 ಕ್ಕೂ ಹೆಚ್ಚು ವಿವಿಧ 1.5 ಲಕ್ಷಕ್ಕೂ ಹೆಚ್ಚು ಪ್ರಾಣಿಗಳಿಗೆ ಆಶ್ರಯ ನೀಡಲಾಗಿದೆ. ಮಾನ್ಯ ಶ್ರೀ ಪ್ರಧಾನಿ ಮೋದಿಯವರು ಈ ಮೃಗಾಲಯ ಕೇಂದ್ರವನ್ನು ಉದ್ಘಾಟಿಸುವ ಮೂಲಕ ಚಾಲನೆ ನೀಡಿದ್ದಾರೆ. ಒಂಥರಾ ವನ್ಯಜೀವಿ ಸಂರಕ್ಷಣಾ …

Read More »

ಸೈನೆಡ್,! ಹಸಿರು ಬಟಾಣಿ.

ಇದೀಗ ಮಾರುಕಟ್ಟೆಯಲ್ಲಿ ಆಹಾರದ ಬಗ್ಗೆ ಹೆಚ್ಚು ಗಮನವಹಿಸುತ್ತಿರುವ ಸಾರ್ವಜನಿಕರು ಕೆಲವು ಆಹಾರ ಪದಾರ್ಥಗಳ ಮೇಲೆ ರಾಸಾಯನಿಕ ವಸ್ತುಗಳನ್ನು ಉಪಯೋಗಿಸುವ ಸುದ್ದಿ ಸುದ್ದಿ ಕೇಳಿ ಬರದಾಗಿರುವ ಸಮಯದ ನಡುವೆ ಇನ್ನೊಂದು ವಿಶೇಷ ಭಯಾನಕ ಸುದ್ದಿ ಜಲತಾಣದಲ್ಲಿ ಹರಿದಾಡುತ್ತಿದೆ. ಸಿನಿಮಾಗಳಲ್ಲಿ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಇತರೆ ಕಾರ್ಯಕ್ರಮಗಳಲ್ಲಿ ಜನರು ಇಷ್ಟಪಟ್ಟು ಸವಿಯುವ ತಿಂಡಿಯಂದರೆ ಅದು ಕರಿದ ಬಟಾಣಿ ಇದೀಗ ಕರಿದ ಬಟಾಣಿಯೂ ತಿನ್ನಲು ಯೋಗ್ಯವಲ್ಲವೆಂದು ವೈದ್ಯರು ಪರೀಕ್ಷಿಸುವ ಮೂಲಕ ಕರೆದ ಬಟಾಣಿಯೂ ಆರೋಗ್ಯಕ್ಕೆ ಸೂಕ್ತ …

Read More »

ಉಚಿತ ಅರೋಗ್ಯ ಶಿಬಿರ.

ಇದೀಗ ಹುಬ್ಬಳ್ಳಿಯಲ್ಲಿ ನಾಳೆಯಿಂದ ಗರ್ಭದಾರಣೆ ಜಾಗೃತಿ ಮಾಸ ಮತ್ತು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಹುಬ್ಬಳ್ಳಿಯ ಹೆಗ್ಗೇರಿಯ ಆಯುರ್ವೇದ ಮಹಾವಿದ್ಯಾಲಯದಲ್ಲಿ ಗರ್ಭಿಣಿಯರು ಮತ್ತು ಗರ್ಭಧಾರಣೆ ಪೂರ್ವ ಮಹಿಳೆಯರಿಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಸಲಹಾ ಶಿಬಿರವನ್ನು ಏರ್ಪಡಿಸಲಾಗಿದೆ. ದಿನಾಂಕ ಮಾರ್ಚ್ 3ರಿಂದ ದಿನಾಂಕ ಮಾರ್ಚ್ 13ರವರೆಗೆ ಪ್ರತಿದಿನ ಬೆಳಗ್ಗೆ 10 ರಿಂದ ಸಂಜೆ 4ರವರೆಗೆ ಆರೋಗ್ಯ ತಪಾಸಣಾ ಶಿಬಿರವು ನಡೆಯಲಾಗುತ್ತದೆ. ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞ ಡಾ. ಶೋಭಾ ಬೆಂಬಳಗಿ …

Read More »

ಮಿನಿ ವಿಶ್ವಕಪ್ ಭಾರತ ಫೈನಲಗೇ ಕರೆದೋಯ್ದ ಕಿಂಗ್ ಕೊಹ್ಲಿ.

2025 ರ ಮಿನಿ ವಿಶ್ವ ಕಪ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ನಾಲ್ಕು ವಿಕೆಟ್ ಗಳ ಭರ್ಜರಿ ಜಯದೊಂದಿಗೆ ಫೈನಲ್ ತಲುಪಿದ ಭಾರತ. ದುಬೈನಲ್ಲಿ ಮಂಗಳವಾರ ನಡೆದ ಸೆಮಿ ಫೈನಲ್ ನಲ್ಲಿ ಭಾರತ ತಂಡ ಆಸ್ಟ್ರೇಲಿಯಾದ ವಿರುದ್ಧ ಏಕದಿನ ವಿಶ್ವಕಪ್ ಚಾಂಪಿಯನ್ಶಿಪ್ ನಲ್ಲಿ ನಾಲ್ಕು ವಿಕೆಟ್ಗಳ ಭರ್ಜರಿ ಜಯದೊಂದಿಗೆ ಆಸ್ಟ್ರೇಲಿಯಾ ವನ್ನು ಸೋಲಿಸಿತು, 2023 ರಲ್ಲಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ನಲ್ಲಿ ಸೋತಿದ್ದ ಭಾರತ ಇದೀಗ ಆಸ್ಟ್ರೇಲಿಯಾದ ವಿರುದ್ಧ ಜಯಭೇರಿ …

Read More »