Breaking News

News

ಆನಂದ ನಗರದಲ್ಲಿ ಪೋಲಿಸ್‌ ರಿಂದ ಭಾವೈಕ್ಯತಾ ಭೋಜನ ಕೂಟ

ಹುಬ್ಬಳ್ಳಿ ಧಾರವಾಡ ಪೋಲಿಸ್‌ ಕಮೀಷನರೇಟ್‌ ಹಳೇ ಹುಬ್ಬಳ್ಳಿ ಪೋಲಿಸ್‌ ಠಾಣೆಯ ಜನಸ್ನೇಹಿ ಪೋಲಿಸ್‌ ಬೀಟ್‌ 52 ರ ಬ್ರಕೀದ್‌ ಹಬ್ಬದ ಪ್ರಯುಕ್ತ ಭಾವೈಕ್ಯತಾ ಬೋಜನ ಕೂಟವನ್ನು ಏರ್ಪಡಿಸಲಾಗಿತ್ತು. ಈ ಸಂದರ್ಭದಲ್ಲಿ ಹಳೇ ಹುಬ್ಬಳ್ಳಿ ಪೋಲಿಸ್‌ ಠಾಣೆಯ ಇನ್ಸಪೆಕ್ಟರ್ ಹಾಗೂ ಸಿಬ್ಬಂದಿಗಳು ಬಾಗಿಯಾಗಿದ್ದರು, ಹುಬ್ಬಳ್ಳಿಯ ನವ ಆನಂದ ನಗರದಲ್ಲಿನ ವೆಲ್‌ ಕಮ್‌ ಸಭಾ ಭವನದಲ್ಲಿ ಈ ಕಾರ್ಯಕ್ರಮನ್ನು ಆಯೋಜನೆ ಮಾಡಲಾಗಿತ್ತು, ನವ ಆನಂದ ನಗರ ಮುಸ್ಲಿಂ ಹಾಗೂ ಹಿಂದು ಭಾಂದವರು ಕಾರ್ಯಕ್ರಮದಲ್ಲಿ …

Read More »

ಕಿಚ್ಚ ಸುದೀಪ್ ವಿರುದ್ಧ ಕೀಡಿಕಾರಿದ ನಿರ್ಮಾಪಕ ಎನ್‌ .ಕುಮಾರ್

ಬೆಂಗಳೂರು : ಕಿಚ್ಚ ಸುದೀಪ್ ಅವರ ಹೊಸ ಸಿನಿಮಾ ಅನೌನ್ಸ್ ಆಗಿದ್ದು, ಈ ಬೆನ್ನಲ್ಲೇ ನಟ ಸುದೀಪ್ ವಿರುದ್ಧ ನಿರ್ಮಾಪಕ ಎನ್ ಕುಮಾರ್ ಆಕ್ರೋಶ ಹೊರಹಾಕಿದ್ದಾರೆ. ಫಿಲ್ಮ್ ಚೇಂಬರ್ ನಲ್ಲಿ ಸುದ್ದಿಗೋಷ್ಟಿ ನಡೆಸಿ, ಸುದೀಪ್ ಅವರು ಕೈಗೆ ಸಿಕ್ತಾ ಇಲ್ಲ. ಮುತ್ತತ್ತಿ ಸತ್ಯರಾಜ್ ಸಿನಿಮಾ ಮಾಡುವುದಕ್ಕೆ ಸಮಯ ನೀಡುತ್ತಿಲ್ಲ ಎಂದು ಆರೋಪ ಮಾಡಿದ್ಧಾರೆ,‌ ಫಿಲಂ ಚೇಂಬರ್ ನಲ್ಲಿ ಸುದ್ದಿಗೋಷ್ಟಿಯಲ್ಲಿ ಎನ್ ಕುಮಾರ್ ಮಾತನಾಡಿ ಸುದೀಪ್ ಜೊತೆಗೆ ಹಲವು ಸಿನಿಮಾ ಮಾಡಿದ್ದೀನಿ. …

Read More »

ಲೋಕಾಯುಕ್ತ ಬಲೆಗೆ ಬಿದ್ದ ತಹಶೀಲ್ದಾರ್‌ ಅಮಾನಾತ್ತು ಮಾಡಿ ಆದೇಶ

ಬೆಂಗಳೂರ ಪೊರ್ವ ತಾಲ್ಲೂಕಿನ ಕೆ,ಆರ್‌ ಪುರಂ ನ ಗ್ರೇಡ್‌ -2 ತಹಶೀಲ್ದಾರ್‌ ಹಾಗಿರುವ ಎಸ್. ಅಜಿತ್‌ ಕುಮಾರ್‌ ರೈ ಅವರನ್ನು ಅಮಾನಾತ್ತು ಮಾಡಿ ರಾಜ್ಯ ಸರಕಾರದ ಉಪ ಕಾರ್ಯದರ್ಶಿ ಅವರು ಆದೇಶ ಮಾಡಿದ್ದಾರೆ , ನಿಗದಿತ ಮೂಲಗಳಿಂದ ಗಳಿಸಿರುವ ವರಮಾನ ಅಧಿಕವಾಗಿರುವ ಹಿನ್ನಲೆ ಹಾಗೂ ಸಾಕ್ಷಿಗಳನ್ನು ನಾಶಪಡಿಸುವ ಸಂಭವವಿರುವುದರಿಂದ ಎಸ್‌ ಅಜಿತ ಕುಮಾರ್‌ ರೈ ಅವರನ್ನು ಅಮಾನತ್ತು ಮಾಡಲಾಗಿದೆ ಎಂದು ಆದೇಶ ಮಾಡಲಾಗಿದೆ. ಶೇ 69.80 ರಷ್ಟು ಹಚ್ಚಿನ ಆಸ್ತಿ …

Read More »

ವಿಧಾನ ಪರಿಷತ್:ಮುಖ್ಯಸಚೇತಕರಾಗಿ ಸಲೀಂ ಅಹ್ಮದ್ ಆಯ್ಕೆ

ಧಾರವಾಡ: ಇಂದಿನಿಂದ ಮಳೆಗಾಲದ ಅಧಿವೇಶನ ಆರಂಭವಾಗಿದ್ದು, ವಿಧಾನ ಪರಿಷತ್ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ಸಲೀಂ ಅಹ್ಮದ್ ಅವರು ಆಯ್ಕೆಯಾಗಿದ್ದಾರೆ. ಸಲೀಂ ಅಹ್ಮದ್ ವಿಧಾನ ಪರಿಷತ್ ಸದಸ್ಯರಾಗಿದ್ದು. ಇಂದಿನಿಂದ ವಿಧಾನಸಭೆ ಅಧಿವೇಶನ ಆರಂಭವಾಗಲಿರುವ ಹಿನ್ನಲೆಯಲ್ಲಿ. ಸಲೀಂ ಅಹ್ಮದ್ ಅವರನ್ನೇ ವಿಧಾನ ಪರಿಷತ್ತಿನ ಆಡಳಿತ ಪಕ್ಷದ ಮುಖ್ಯ ಸಚೇತಕರಾಗಿ ನೇಮಕ ಮಾಡಲಾಗಿದೆ. ಎಂದು ಕಾಂಗ್ರೇಸ್‌ ಪಕ್ಷದ ಕಾರ್ಯದಶಿಗಳು ಆದೇಶ ಹೊರಡಿಸಿದ್ದಾರೆ. ಕಾಂಗ್ರೇಸ್‌ ಪಕ್ಷದ ಪ್ರಮುಖ ನಾಯಕರಲ್ಲಿ ಸಲೀಂ ಅಹ್ಮದ ಸಹ ಒಬ್ಬರಾಗಿದ್ದು …

Read More »

ಹುಬ್ಬಳ್ಳಿಯ ಆಕ್ಸ್ ಫರ್ಡ ಕಾಲೇಜನಲ್ಲಿ ಗುರುಪೂರ್ಣಿಮೆ ದಿನಾಚರಣೆ

ಕುಸುಗಲ್ ರಸ್ತೆಯ ಡಾ.ಆರ್.ಬಿ.ಪಾಟೀಲ್ ಮಹೇಶ್ – ಆಕ್ಸ್‌ಫರ್ಡ ಪಿಯು ವಿಜ್ಞಾನ ಮಹಾವಿದ್ಯಾಲಯ ಹುಬ್ಬಳ್ಳಿ . ಇಂದು ಗುರುಪೂರ್ಣಿಮೆ, ದಿನಾಚರಣೆಯನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ರವಿರಾಜ್ ಎಂ ಎಸ್ ಅವರಿಗೆ ಕಾಲೇಜಿನ ಶಿಕ್ಷಕ ವೃಂದವರಿಂದ. ಅಭಿನಂದನೆಗಳನ್ನು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಕಾಲೇಜಿನ ಬೋಧಕ ಸಿಬ್ಬಂದಿಗಳಾದ ಶ್ರೀ ಅನೀಲ ಕದಂ, ಶ್ರೀ ಮುತ್ತಪ್ಪ ಚಿಕ್ಕರಾಯರ್, ಶ್ರೀ ವೀರೇಶ ಬಿಜ್ಜರಗಿ, ಶ್ರೀಮತಿ ಸೌಮ್ಯ ಶಾಂತಗಿರಿ, ನಿಶಾ ವರ್ಮ, ಅಕ್ಷತಾ ಜಿತೂರಿ, …

Read More »

ವಚನ ಸಾಹಿತ್ಯದ ಪಿತಾಮಹ ಢಾ.ಫ.ಗು ಹಳಕಟ್ಟಿ ಜನ್ಮ ದಿನಾಚರಣೆ ಆಚಾರಣೆ

ಧಾರವಾಡ :ವಚನ ಸಾಹಿತ್ಯವನ್ನು ಸಂರಕ್ಷಿಸಿ ಅದಕ್ಕೆ ಬೆಳಕು ನೀಡಿದ ಮಹಾನ ಶರಣ ಡಾ.ಫ.ಗು. ಹಳಕಟ್ಟಿ ಅವರು ವಚನ ಸಾಹಿತ್ಯಕ್ಕೆ ತಮ್ಮದೆ ಆದ ಮಹತ್ವದ ಕೊಡುಗೆ ನೀಡಿದ್ದಾರೆ ಎಂದು ಕಿತ್ತೂರು ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯ ಕಿರಿಯ ತರಬೇತಿ ಅಧಿಕಾರಿ ಉಮಾ ಬಾಗಲಕೋಟ ಅವರು ಹೇಳಿದರು. ಇಂದು ನಗರದ ಕರ್ನಾಟಕ ಕುಲಪುರೋಹಿತ ಆಲೂರು ವೆಂಕಟರಾವ್ ಸಾಂಸ್ಕ್ರಾತಿಕ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆಯ ಸಹಯೋಗದಲ್ಲಿ ವಚನ ಪಿತಾಮಹ ಡಾ. …

Read More »

ಜಯತೀರ್ಥ ವೃಂದಾವನದ ಬಗ್ಗೆ ಅಪಪ್ರಚಾರ ಹಿನ್ನಲೆ ಭಕ್ತರಿಂದ ಪ್ರತಿಭಟನೆ

ಧಾರವಾಡ 03 : ನವವೃಂದಾವನದಲ್ಲಿರುವ ಉತ್ತರಾಧಿಮಠದ ರಘುವರ್ಯತೀರ್ಥ ಮೂಲ ವೃಂದಾವನವನ್ನೇ ಜಯತೀರ್ಥರ ವೃಂದಾವನ ಎಂದು ಅಪಪ್ರಚಾರ ಮಾಡಲಾಗುತ್ತಿದ್ದು , ಕೂಡಲೇ ಇದನ್ನು ತಡೆಯಬೇಕು ಎಂದು ಆಗ್ರಹಿಸಿ ಜಯತೀರ್ಥ ಭಕ್ತವೃಂದದಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಿ ನಂತರದಲ್ಲಿ ಮನವಿ ಸಲ್ಲಿಸಿದರು. ಧಾರವಾಡದ ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಭಕ್ತರು , ಅಲ್ಲಿನ ಆರಾಧನೆ ಹಾಗೂ ಪೂಜೆಗಳನ್ನು ತಡೆಯಬೇಕು . ಅಲ್ಲಿ ಇತಿಹಾಸ ತಿರುಚುವ ಕಾರ್ಯ ಆಗುತ್ತಿದೆ . ಜಯತೀರ್ಥ ಭಕ್ತರ …

Read More »

ಕೆರೆಯ ಸ್ವಚ್ಛತೆಗೆ ಆದ್ಯತೆ ನೀಡಿ, ರಾಜಣ್ಣ ಕೊರವಿ ಅವರಿಂದ ಸಾರ್ವಜನಿಕರಲ್ಲಿ ಮನವಿ

ಹುಬ್ಬಳ್ಳಿ-03 : ವಾರ್ಡ್ ನಂಬರ್ 36ರಲ್ಲಿ ಬರುವ ಚನ್ನಪ್ಪನ ಕೆರೆಗೆ ಮಹಾನಗರ ಪಾಲಿಕೆಯ ಹಿರಿಯ ಸದಸ್ಯ ರಾಜಣ್ಣ ಕೊರವಿ, ಭೇಟಿ ನೀಡಿ ಮಾತನಾಡಿದ ಅವರು ಚನ್ನಪ್ಪನ ಕೆರೆಯಲ್ಲಿ ಬೆಳೆದಂತಹ ಅಂತರಗಂಗೆ ಕಸವನ್ನ ಕೂಡಲೇ ಸ್ವಚ್ಛಗೊಳಿಸಬೇಕು ಹಾಗೂ ಕೆರೆಗೆ ಬರುವ ಒಳಚರಂಡಿ ನೀರನ್ನು ತಡೆಯಬೇಕು, ಹಾಗೂ ಸಾರ್ವಜನಿಕರು ಕಸವನ್ನು ಕೆರೆಯಲ್ಲಿ ಒಗೆಯುವುದನ್ನು ನಿಲ್ಲಿಸಬೇಕು ಮತ್ತು ಅಭಿವೃದ್ಧಿಪರ ಕೆಲಸ ಕಾರ್ಯಗಳನ್ನು ಮಾಡಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಪಾಲಿಕೆ ಸದಸ್ಯರು ಅಧಿಕಾರಿಗಳಿಗೆ ಸೂಚನೆ ನೀಡಿದರು. …

Read More »

ಧಾರವಾಡದಲ್ಲಿ ನೂತನ ವಿಜ್ಞಾನ ವಿಭಾಗಕ್ಕೆ ಅನುಮೋದನೆ,

ಧಾರವಾಡ 3 : ರಾಜ್ಯದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ನಗರದ ಪ್ರತಿಷ್ಠಿತ ಕೆ. ಇ. ಬೋರ್ಡಿನ ಸಂಯುಕ್ತ ಪದವಿ ಪೂರ್ವ ಕಾಲೇಜಿಗೆ 2023-24 ರ ಶೈಕ್ಷಣಿಕ ವರ್ಷದಿಂದ ನೂತನ ವಿಜ್ಞಾನ ವಿಭಾಗಕ್ಕೆ ಇಲಾಖೆಯ ಅನುಮೋದನೆಯನ್ನು ನೀಡಿದ್ದಾರೆಂದು ಕೆ. ಇ. ಬೋರ್ಡ ಸಂಸ್ಥೆಯ ಕಾರ್ಯಾಧ್ಯಕ್ಷರಾದ ಶ್ರೀಕಾಂತ ಪಾಟೀಲ ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ಮಹಾವಿದ್ಯಾಲಯವು ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ 'ಎ' ಶ್ರೇಣಿ ಮಾನ್ಯತೆಯನ್ನು ಪಡೆದಿದೆ. ವಿಜ್ಞಾನ …

Read More »

ಜೂಜಾಟದಲ್ಲಿ ತೊಡಗಿದ್ದ, ಆರೋಪಿಗಳ ಬಂಧನ,ಹಣ ವಶಕ್ಕೆ ಪಡೆದ ಪೋಲಿಸ್ ಅಧಿಕಾರಿಗಳು

ಸಾರ್ವಜನಿಕ ಸ್ಥಳಗಳಲ್ಲಿ ಇಸ್ಪೀಟ್ ಎಲೆಗಳ ಸಹಾಯದಿಂದ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಅಂದರ್-ಬಾಹರ್ ಜೂಜಾಟದಲ್ಲಿ ತೊಡಗಿದ್ದಾಗ, ಗದಗ ಜಿಲ್ಲೆಯ ತಾಲ್ಲೂಕಿನ ವಿವಿಧ ಪ್ರದೇಶದಲ್ಲಿ ಪೋಲಿಸ್‌ ಇಲಾಖೆ ಅಧಿಕಾರಿಗಳು ದಾಳಿ ಮಾಡಿ ಜೂಜಾಟದ ಹಣ ವಶಪಡಿಸಿಕೊಂಡು, ಆರೋಪಿಗಳನ್ನು ದಸ್ತಗಿರಿ ಮಾಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರೆಸಿದ್ದಾರೆ, ಇನ್ನು ಸಾರ್ವಜನಿಕ ರಿಂದ ಸ್ಥಳದಲ್ಲಿ ಬಾಂಬೆ ಓಸಿ ಮೂಲಕ ತಮ್ಮ ಲಾಭಕ್ಕೋಸ್ಕರ ಜನರಿಂದ ಹಣ ಪಡೆದು ಜೂಜಾಟದಲ್ಲಿ ತೊಡಗಿದ್ದಾಗ ದಾಳಿ ಮಾಡಿದ ಪೋಲಿಸರು …

Read More »