Shaikh BigTv
March 25, 2026
Breaking News, Crime, ಕರ್ನಾಟಕ, ಬೆಂಗಳೂರು
ಯಶು ಬೇಬಿ ಆಡಿಯೋ ಲೀಕ್! ಇನ್ಸ್‌ಪೆಕ್ಟರ್ ಪೋಲಿ ಮಾತು ವೈರಲ್.. ಯಶು ಬೇಬಿ ಆಡಿಯೋ ಲೀಕ್! ಖಾಕಿ ಮೇಲೆ ಕಪ್ಪು ಕಲೆ..! ವೈರಲ್ ಆಡಿಯೋ ಶಾಕ್! ಇನ್ಸ್‌ಪೆಕ್ಟರ್ ಪೋಲಿ ಮಾತು – ರಾಸಲೀಲೆ ಆರೋಪ ಗದ್ದ ಪ್ರಭಾವ ಪ್ರೀತಿ ಪ್ರಪಂಚ ಇನ್ಸ್‌ಪೆಕ್ಟರ್ ವಿವಾದದ ಸ್ಫೋಟಕ ಕಥೆಚಪಲಕ್ಕೆ ಬಿದ್ದು ಪೋಲಿಯಾದ ಇನ್ಸ್‌ಪೆಕ್ಟರ್! ಲೇಡಿ ಡಾನ್ ಕೈಲಿ ಲಾಕ್ ಆದ ಪೊಲೀಸಪ್ಪ.. ಯಶು ಬೇಬಿ” ಅಂತ ಮುದ್ದಾಡಿದ ಇನ್ಸ್‌ಪೆಕ್ಟರ್..! ವೈರಲ್ ಆಡಿಯೋ ಬಯಲು …
Read More »
Shaikh BigTv
March 24, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಪೆಟ್ರೋಲ್-ಡೀಸೆಲ್ ಕೊರತೆ ಇಲ್ಲ – ವದಂತಿ ಹರಡಿಸಿದ್ರೆ ಕೇಸ್ ಫಿಕ್ಸ್!. ಧಾರವಾಡದಲ್ಲಿ ಇಂಧನ ಸಾಕಷ್ಟಿದೆ – ಸುಳ್ಳು ಸುದ್ದಿ ಹಬ್ಬಿಸಿದವರಿಗೆ ಕಠಿಣ ಎಚ್ಚರಿಕೆ! ವದಂತಿಗೆ ಬ್ರೇಕ್: ಜಿಲ್ಲಾಧಿಕಾರಿಯಿಂದ ಕ್ಲಿಯರ್ ಮೆಸೇಜ್! ಅಪಪ್ರಚಾರ ಮಾಡಿದ್ರೆ ಬಿಡೋದಿಲ್ಲ – ಆಡಳಿತದ ಖಡಕ್ ವಾರ್ನಿಂಗ್! ಧಾರವಾಡ ಜಿಲ್ಲೆಯಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಕೊರತೆ ಇದೆ ಎಂಬ ವದಂತಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಅನಗತ್ಯ ಆತಂಕ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಸ್ನೇಹಲ್ ಆರ್. …
Read More »
Shaikh BigTv
March 24, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಅಪರಾಧಿಗಳಿಗೆ ನಡುಕ ಶುರು – ಹೊಸ ಡಿಸಿಪಿ ಕಠಿಣ ಎಂಟ್ರಿ.. ಕಾನೂನು ಉಲ್ಲಂಘನೆ ಮಾಡಿದ್ರೆ ಗತಿ ಗಂಡಾಂತರ – ಡಿಸಿಪಿ ಕಠಿಣ ವಾರ್ನಿಂಗ್ ನಗರದಲ್ಲಿ ಕ್ರೈಂಗೆ ಬ್ರೇಕ್ ಹಾಕಲು IPS ಶೃತಿ ಎಂ.ಎಸ್ ಮಾಸ್ಟರ್ ಪ್ಲಾನ್.. ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ನೂತನ ಉಪಪೊಲೀಸ್ ಆಯುಕ್ತರಾಗಿ IPS ಶೃತಿ ಎಂ.ಎಸ್., ಅವರು ಇಂದು ಅಧಿಕಾರ ವಹಿಸಿಕೊಂಡರು… ನಗರದ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಮಹತ್ವದ ಜವಾಬ್ದಾರಿಯನ್ನು …
Read More »
Shaikh BigTv
March 23, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಆದೇಶ ಉಲ್ಲಂಘನೆಗೆ ಸಸ್ಪೆಂಡ್ ಬೇಕು: ಇಲ್ಲದಿದ್ದರೆ ಸರ್ಕಾರದ ಮಾತಿಗೆ ಕಿಮ್ಮತ್ತೇ ಇಲ್ಲ! 2026ನೇ ಜನವರಿ ಹಾಗೂ ಫೆಬ್ರವರಿ ತಿಂಗಳಲ್ಲಿ ಪೊಲೀಸ್ ಸಿಬ್ಬಂದಿಗೆ ವಾರದ ರಜೆ ಭತ್ಯೆ ಮಂಜೂರು ಮಾಡುವ ಕುರಿತು ಸಲ್ಲಿಸಿದ್ದ ಪ್ರಸ್ತಾವನೆಗೆ ಮಹತ್ವದ ತಿರುಗೇಟು ದೊರೆತಿದೆ. ಮೇಲಾಧಿಕಾರಿಗಳ ಸ್ಪಷ್ಟ ಆದೇಶಗಳ ಪ್ರಕಾರ, “ಭತ್ಯೆ ಅಲ್ಲ – ರಜೆ ಕೊಡಬೇಕು” ಎಂಬ ನಿಲುವನ್ನು ಮತ್ತೆ ಒತ್ತಿ ಹೇಳಲಾಗಿದೆ.. ಪೊಲೀಸ್ ಪ್ರಧಾನ ಕಚೇರಿ ಮತ್ತು ಆಯುಕ್ತರ ಕಚೇರಿ ಈಗಾಗಲೇ ವಾರದ ರಜೆಯನ್ನು …
Read More »
Shaikh BigTv
March 17, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಬಿಗ್ ಟಿವಿ ನ್ಯೂಸ್ ಎಫೆಕ್ಟ್: ವರದಿ ಬಳಿಕವೇ ಡಿಸಿಪಿ ನೇಮಕ ಮಾಡಿದ ಸರ್ಕಾರ! ಹುಬ್ಬಳ್ಳಿ: ಹು-ಧಾ ಕಮಿಷನರೇಟ್‌ಗೆ ಹೊಸ ಶಕ್ತಿ – ಶೃತಿ ಎನ್.ಎಸ್. ಡಿಸಿಪಿಯಾಗಿ ನೇಮಕ! ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರೇಟ್‌ಗೆ ನೂತನ ಡಿಸಿಪಿಯಾಗಿ ಐಪಿಎಸ್ ಅಧಿಕಾರಿ ಶೃತಿ ಎನ್.ಎಸ್. ಅವರನ್ನು ಸರ್ಕಾರ ನೇಮಕ ಮಾಡಿದೆ. ಕಾನೂನು ಸುವ್ಯವಸ್ಥೆ ವಿಭಾಗದ ಡಿಸಿಪಿಯಾಗಿದ್ದ ಮಹಾನಿಂಗ ನಂದಗಾವಿ ವರ್ಗಾವಣೆಯಾದ ಹಿನ್ನೆಲೆ ಈ ಹುದ್ದೆ ತೆರವಾಗಿತ್ತು… ಕೆಲವೇ ದಿನಗಳ ಹಿಂದೆ ಈ ಖಾಲಿ …
Read More »
Shaikh BigTv
March 17, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರಸ್ತೆ ಮೇಲೆ ಗಸ್ತು ಬಿಟ್ಟು ಗಲಾಟೆ..? ವಾಹನ ಸವಾರರ ಜೊತೆ ಕಿರಿಕಿರಿ–ಹಣ ಬೇಡಿಕೆ ಆರೋಪಕ್ಕೆ ಹುಬ್ಬಳ್ಳಿ ಪೊಲೀಸ್ ಸಿಲುಕಿತು! ಜನರ ನಂಬಿಕೆಗೆ ಧಕ್ಕೆ!ಟ್ರಾಫಿಕ್ ಪೊಲೀಸರ ವರ್ತನೆಗೆ ಆಕ್ರೋಶ–ಕಠಿಣ ಕ್ರಮಕ್ಕೆ ಒತ್ತಾಯ… ಹುಬ್ಬಳ್ಳಿ ಟ್ರಾಫಿಕ್ ಪೊಲೀಸರ ವಿರುದ್ಧ ಗಂಭೀರ ಆರೋಪ: ಡಿಜಿ ಆದೇಶ ಗಾಳಿಗೆ..? ಹುಬ್ಬಳ್ಳಿ–ಧಾರವಾಡ ನಗರದಲ್ಲಿ ಕೆಲ ಟ್ರಾಫಿಕ್ ಪೊಲೀಸರ ವರ್ತನೆ ಬಗ್ಗೆ ಸಾರ್ವಜನಿಕರಲ್ಲಿ ಅಸಮಾಧಾನ ಹೆಚ್ಚಾಗಿದೆ. ಸಂಚಾರ ನಿಯಂತ್ರಣ ಮಾಡಬೇಕಾದ ಪೊಲೀಸರು, ವಾಹನ ಸವಾರರ ಜೊತೆ ಜಗಳ, ಕಿರಿಕಿರಿ …
Read More »
Shaikh BigTv
March 16, 2026
Breaking News, Crime, ಕರ್ನಾಟಕ, ಚಾಮರಾಜನಗರ
50 ವರ್ಷ ಕತ್ತಲೆಯ ಬದುಕು… ಪೊಲೀಸರ ಮಾನವೀಯತೆಯಿಂದ ವೃದ್ಧೆಯರಿಗೆ ವಿದ್ಯುತ್ ಬೆಳಕು‘ ಆಸರೆ’ ಕಾರ್ಯಕ್ರಮದ ನಿಜವಾದ ಅರ್ಥ: ವೃದ್ಧೆಯರ ಬದುಕು ಬೆಳಗಿಸಿದ ಕಾನ್ಸ್ಟೇಬಲ್ ಕುಮಾರಸ್ವಾಮಿ ಪೊಲೀಸ್ ಅಂದ್ರೆ ಭಯ ಅಲ್ಲ, ಭರವಸೆ: ಒಂಟಿ ವೃದ್ಧೆಯರ ಬದುಕಿಗೆ ಬೆಳಕು ತಂದ ಕಾನ್ಸ್ಟೇಬಲ್ ಕುಮಾರಸ್ವಾಮಿ… ಚಾಮರಾಜನಗರ (ಮಾ.16): ಪೊಲೀಸ್ ಅಂದ್ರೆ ಕೇವಲ ಕಾನೂನು ಜಾರಿ ಮಾಡುವ ಇಲಾಖೆ ಮಾತ್ರವಲ್ಲ, ಸಮಾಜದ ಕಷ್ಟದಲ್ಲಿ ನಿಂತು ನೆರವಾಗುವ ಮಾನವೀಯ ಮುಖವೂ ಹೌದು ಎಂಬುದನ್ನು ಚಾಮರಾಜನಗರದ ಪೊಲೀಸ್ …
Read More »
Shaikh BigTv
March 16, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸ್–ಬೈಕ್ ಸವಾರ ಗುದ್ದಾಟ..! ಚನ್ನಮ್ಮ ಸರ್ಕಲ್ ಬಳಿ ಜಗಳದ ವಿಡಿಯೋ ವೈರಲ್ 500 ರೂ. ದಂಡಕ್ಕೆ ವಾಗ್ವಾದ: ಟ್ರಾಫಿಕ್ ಪೊಲೀಸ್ ಹಾಗೂ ಚಾಲಕ ನಡುವೆ ಮಧ್ಯರಸ್ತೆಯಲ್ಲೇ ಗಲಾಟೆ ಸ್ಕ್ಯಾನ್ ಮಾಡಿ ದಂಡ ಕಟ್ಟಲು ಹೇಳಿದ ಪೊಲೀಸರಿಗೆ ಚಾಲಕ ಆಕ್ರೋಶ..! ಹುಬ್ಬಳ್ಳಿಯಲ್ಲಿ ಜಗಳದ ದೃಶ್ಯ ವೈರಲ್ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸ್ ಹಾಗೂ ಬೈಕ್ ಸವಾರನ ನಡುವೆ ನಡೆದ ಗುದ್ದಾಟದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ… ನಗರದ ಚನ್ನಮ್ಮ …
Read More »
Shaikh BigTv
March 15, 2026
Breaking News, Crime, ಕರ್ನಾಟಕ, ಚಿತ್ರದುರ್ಗ
ಮೃತ ಪೊಲೀಸ್ ಅಧಿಕಾರಿಗಳ ಫೋಟೋ ಬಿಡುಗಡೆ ಮಾಡಿದ ಪೊಲೀಸ್ ಇಲಾಖೆ.. ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಹೆಗ್ಗೆರೆ ಗ್ರಾಮದ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೆಂಗಳೂರಿನ ಮೂವರು ಪೊಲೀಸ್ ಸಿಬ್ಬಂದಿಗಳು ದುರ್ಮರಣಕ್ಕೀಡಾಗಿರುವ ದಾರುಣ ಘಟನೆ ನಡೆದಿದೆ. ಬೆಂಗಳೂರಿನಿಂದ ಬಳ್ಳಾರಿಗೆ ಸ್ನೇಹಿತನ ಮದುವೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ವೇಗವಾಗಿ ಸಾಗುತ್ತಿದ್ದ ಕಾರು ಮುಂದೆ ಹೋಗುತ್ತಿದ್ದ ಲಾರಿಗೆ ಹಿಂಬದಿಯಿಂದ ಭೀಕರವಾಗಿ ಡಿಕ್ಕಿ ಹೊಡೆದ ಪರಿಣಾಮ ಕಾರು ಸಂಪೂರ್ಣ ಜಖಂಗೊಂಡಿದೆ. …
Read More »
Shaikh BigTv
March 14, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ನಗರದಲ್ಲಿ ಹಾಡಾಗಲೇ ಕಳ್ಳರ ಹಾವಳಿ ಹೆಚ್ಚುತ್ತಿರುವುದು ಸಾರ್ವಜನಿಕರಲ್ಲಿ ಆತಂಕ ಮೂಡಿಸಿದೆ. ಜನ ಸಂಚಾರ ಇರುವ ಸಮಯದಲ್ಲೇ ಅಂಗಡಿ ಮುಂದೆ ನಿಲ್ಲಿಸಿದ್ದ ವಾಹನವನ್ನು ಕಳ್ಳರು ಕಳವು ಮಾಡಿಕೊಂಡು ಹೋಗಿರುವ ಘಟನೆ ಬೆಳಕಿಗೆ ಬಂದಿದೆ… ಹುಬ್ಬಳ್ಳಿಯ ಕಾರವಾರ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಅಂಗಡಿ ಮುಂಭಾಗ ನಿಲ್ಲಿಸಿದ್ದ ವಾಹನವನ್ನು ಕಳ್ಳರು ಹಾಡಾಗಲೇ ಕದ್ದು ಪರಾರಿಯಾಗಿದ್ದಾರೆ. ಈ ಸಂಪೂರ್ಣ ಘಟನೆ ಸಮೀಪದಲ್ಲಿದ್ದ ಸಿಸಿಟಿ ಕ್ಯಾಮೆರಾದಲ್ಲಿ ಸೆರೆಯಾಗಿದೆ ಎಂದು ತಿಳಿದುಬಂದಿದೆ… ಹಾಡಾಗಲೇ ನಡೆದ ಈ …
Read More »