Shaikh BigTv
August 23, 2025
Breaking News, Crime, ಕರ್ನಾಟಕ
ಎಸ ಐ ಟಿ ಗೆ ಚಳ್ಳೆ ಹಣ್ಣು ತಿನಿಸಿದ ಮಾಸ್ಕ್ ಮ್ಯಾನ್! ಬಂಧನ…. ಮಾಸ್ಕ್ ಮ್ಯಾನ್ ಬಂಧನ ಖಚಿತಪಡಿಸಿದ ಗ್ರಹ ಸಚಿವ ಪರಮೇಶ್ವರ್,ಬಂಧನ ಆಗಿರುವುದು ನಿಜ, ತನಿಖೆ ನಡೆಯುವುದರಿಂದ ಯಾವುದೇ ಮಾಹಿತಿ ನೀಡಲು ಸಾಧ್ಯವಿಲ್ಲ, ಅಧಿಕಾರಿಗಳು ತನಿಖೆ ಮುಂದುವರಿಸುತ್ತಾರೆ. ತನಿಖೆ ಪೂರ್ಣಗೊಳ್ಳುವವರೆಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಿಲ್ಲ. ಇದರ ಹಿಂದೆ ಯಾವ ಜಾಲ ಇದೆ ಅನ್ನುವುದನ್ನು ಪತ್ತೆ ಮಾಡಲಾಗುವುದು. ಎಸ ಐ ಟಿ ತನಿಖೆಯ ಮುಕ್ತಾಯ ಆಗುತ್ತಾ ಎಂದು ಹೇಳಲು …
Read More »
Shaikh BigTv
August 22, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಇಡಿ ಅಧಿಕಾರಿಗಳ ರೆಡ್ ನಿಂದ ಬಾತ್ರೂಮ್ ನಲ್ಲಿ ಅಡಗಿ ಕುಳಿತಿದ್ದ ಸಾಮುಂದರ್ ಸಿಂಗ್ ನನ್ನು ಬಂದಿಸಲಾಗಿದೆ. ಸುಮಾರು ಎರಡು ಗಂಟೆ ಸಮುಂದರ್ ಸಿಂಗ್ ಪ್ಲಾಟ್ ಎದುರು ಹೈಡ್ರಾಮಾ ಮಾಡಿದ್ದಾರೆ. ಮನೆಯಲ್ಲಿ ಯಾರು ಇಲ್ಲ ಅಂತ ಇಡಿ ಅಧಿಕಾರಿಗಳ ದಾರಿ ತಪ್ಪಿಸಿದ ಸಮುಂದರ್ ಸಿಂಗ್ ಸಂಬಂಧಿಕರು..ಆದರೆ ತನ್ನ ಮನೆಯ ಎದುರು ಪ್ಲಾಟ್ ನಲ್ಲಿನ ಬಾತ್ ರೂಮ್ ನಲ್ಲಿ ಅಡಗಿ ಕುಳಿತ್ತಿದ್ದ ಸಮುಂದರ್ ಸಿಂಗ್. ಬಾತ್ ರೂಮ್ ನಲ್ಲಿ ಸೌಂಡ್ ಬಂದ ಹಿನ್ನೆಲೆ …
Read More »
Shaikh BigTv
August 19, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಸರ್ಕಾರದ ಸಂಬಳ ಇದ್ರು ರೋಡಲ್ಲಿ ನಿಂತು ಹಪ್ತಾ ವಸೂಲಿ.… ಗಸ್ತು ತಿರುಗಿ ಸುಗಮ ಸಂಚಾರಕ್ಕೆ ಅನುಕೂಲ ಆಗಿ ಅಂದ್ರೆ ಇವರು ಮಾಡಿದ್ದು ಏನ ಗೊತ್ತಾ..???? ಅಬ್ಬಬ್ಬಾ …. ಟ್ರಾಫಿಕ್ ಚಂಬು ಗ್ಯಾಂಗ ಕೈಗೆ ಸಿಕ್ಕ ಬಡ ವಾಹನ ಸವಾರರ ಗೋಳು ಕೇಳೋರ್ಯಾರು…???? ಹುಬ್ಬಳ್ಳಿ ಖಡಕ್ ಆಫಿಸರ್ ಹೆಸರು ದುರ್ಬಳಕೆಗೆ ನಿಂತ್ರಾ ಪೊಲೀಸರು..???? ಹಪ್ತಾ ವಸೂಲಿಯ ಗಸ್ತು ವೀರರು ಅತೀ ಶೀಘ್ರದಲ್ಲಿ ನಿಮ್ಮ ಬಿಗ್ ಟಿವಿ ಕನ್ನಡದಲ್ಲಿ..
Read More »
Shaikh BigTv
August 4, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ರೋಪಿ ಫೈಯಾಜ್ ಜಾಮೀನು ಅರ್ಜಿ ವಜಾ ಹುಬ್ಬಳ್ಳಿ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಮಹತ್ವ ಆದೇಶ.ಮಹಿಳಾ ನ್ಯಾಯಾಧೀಶರಾದ ಪಲ್ಲವಿ ಬಿಆರ್ ರಿಂದ ಆದೇಶ.ಕಳೆದ ಒಂದು ವರ್ಷ,ನಾಲ್ಕು ತಿಂಗಳಿಂದಲ್ಲೂ ಧಾರವಾಡ ಕೇಂದ್ರ ಕಾರಾಗೃಹದಿಲ್ಲಿರುವ ಆರೋಪಿ ಫೈಯಾಜ್.ಇಂದು ವಿಡಿಯೋ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯಕ್ಕೆ ಹಾಜರಾಗಿದ್ದ ಫೈಯಾಜ್.ಆರೋಪಿ ಪರವಾಗಿ ಬೆಳಗಾವಿಯ ಜೆಡ್ ಎಂ ಹತ್ತರಕಿ ವಕೀಲರಿಂದ ಜಾಮೀನು ಅರ್ಜಿ ಸಲ್ಲಿಕೆಯಾಗಿತ್ತು.ಸಿಐಡಿ ಪರವಾಗಿ ಎಸ್ ಪಿಪಿ ಮಹೇಶ್ ವೈದ್ಯ, ನೇಹಾ ಕುಟುಂಬ …
Read More »
BigTv News
August 1, 2025
Breaking News, Crime, ಕರ್ನಾಟಕ
ಧರ್ಮಸ್ಥಳದಲ್ಲಿನ ಕೊಲೆಯಾದ ನೂರಾರು ಶವಗಳನ್ನು ಹೂತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ. ಈ ಪ್ರಕರಣ ಸಂಬಂಧ ಮಾಧ್ಯಮಗಳ ಮೇಲಿನ ನಿರ್ಬಂಧವನ್ನು ರದ್ದುಗೊಳಿಸಿ ಆದೇಶಿಸಿದೆ.ಇನ್ನೂ ವಿಚಾರಣಾಧೀನ ನ್ಯಾಯಾಲಯವು ಈ ಆದೇಶವನ್ನು ಮಾಡಿರುವ ಅಂಶಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ಸಕ್ಷಮ ನ್ಯಾಯಾಲಯವು ಮಧ್ಯಂತರ ಅರ್ಜಿಯನ್ನು ತುರ್ತಾಗಿ ನಿರ್ಧರಿಸಬೇಕು ಎಂಬುದಾಗಿ ತೀರ್ಪಿನಲ್ಲಿ ಉಲ್ಲೇಖಿಸಿ ಆದೇಶಿಸಿದೆ. ಇದೇ ಸಂದರ್ಭದಲ್ಲಿ ಸಿವಿಲ್ ದಾವೆ, ಕ್ರಿಮಿನಲ್ ಪ್ರಕ್ರಿಯೆ, ಆರೋಪ, ಪ್ರತ್ಯಾರೋಪದ ಮೇಲೆ ಈ ನ್ಯಾಯಲಯವು ಯಾವುದೇ ಅಭಿಪ್ರಾಯ …
Read More »
Shaikh BigTv
July 24, 2025
Breaking News, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಇಂದು ಹುಬ್ಬಳಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ, ಒಳ ಮೀಸಲಾತಿಗಾಗಿ ಕಳೆದ ಮೂವತ್ತು ವರ್ಷಗಳಿಂದ ಹೋರಾಟ ನಡೆಯುತ್ತಿದೆ.ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಒಳ ಮೀಸಲಾತಿ ಕೊಡುವುದಾಗಿ ಹೇಳಿತ್ತು.ಅಧಿಕಾರಕ್ಕೆ ಬಂದ್ರು ಮೀಸಲಾತಿ ನೀಡತ್ತಿಲ್ಲ.ಎರಡೂ ವರ್ಷಗಳಿಂದ ಮೀಸಲಾತಿ ಕೊಡುತ್ತಿಲ್ಲ.ಕೆಳ ವರ್ಗದ ಜನ ಮೇಲೆ ಬರಬಾರದೆಂದು ಸರ್ಕಾರ ರೀತಿ ಮಾಡುತ್ತಿದೆ.ಅಗಸ್ಟ್ 1 ರೊಳಗೆ ಸರ್ಕಾರ ತನ್ನ ನಿಲವು ಸ್ಪಷ್ಟಪಡಿಸಬೇಕು.ಮೀಸಲಾತಿ ಜಾರಿ ಮಾಡಬೇಕು.ಮಾಡದೇ ಹೋದ್ರೆ ಇದೇ ಅಗಸ್ಟ 1ರಂದು ರಾಜ್ಯಾದ್ಯಂತ ಜಿಲ್ಲಾಧಿಕಾರಿ ಕಚೇರಿ ಮುಂದೆ ಪ್ರತಿಭಟನೆ ಮಾಡುತ್ತೇವೆ.ರಾಜ್ಯದಲ್ಲಿ ಅಗಸ್ಟ್ 16 …
Read More »
Shaikh BigTv
July 22, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ನಾನೇ.. ನಂದೇ ಹವಾ ಅಂತ ಮೇರೆದವರು ಕಂಬಿ ಹಿಂದೆ ಕಮೀಷನರ್ ಈ ಕ್ರಮಕೆ ಸೈ ಎಂದ ಉಚ್ಚ ನ್ಯಾಯಾಲಯ ಕಮೀಷನರ್ ಗೆ ಶಬ್ಬಾಶ್ ಎಂದ ಮಹಾ ನಿರೀಕ್ಷಕರು ಹುಬ್ಬಳ್ಳಿ ಧಾರವಾಡ ಅವಳಿ ನಗರದ ರೌಡಿ ಶೀಟರ್ ಗಳಾದ 1.ಸಾಗರ್ ಲಕ್ಕುಂಡಿ, 28 ವರ್ಷ, ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ 2.ಲಕ್ಷ್ಮಣ್ ಗಭ್ಯಾ ಬಳ್ಳಾರಿ, 30 ವರ್ಷ, ಬೆಂಡಿಗೇರಿ ಪೊಲೀಸ್ ಠಾಣೆ 3.ಮಂಜುನಾಥ್ ಸೈಂಟಿಸ್ಟ್ ಮಂಜ ಭಂಡಾರಿ 36 ವರ್ಷ ಕೇಶ್ವಾಪುರ …
Read More »
Shaikh BigTv
July 20, 2025
Breaking News, Crime, Dharwad, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಕಳ್ಳರ ಹಿಡುವ ಪೊಲೀಸರ ಮನೆ ಕಳ್ಳತನ… ಮನೆ-ಮನೆಗೆ ಪೊಲೀಸರು.. ಆದ್ರೆ ಪೊಲೀಸರ ಮನೆಗೆ ರಕ್ಷಣೆ ಕೊಡುವವರು ಯಾರು…??? ಖಡಕ್ ಆಫಿಸರ್ ಮುಂದಿದೆ ತಮ್ಮ ಇಲಾಖೆಯ ಪೊಲೀಸರ ಸಂರಕ್ಷಣೆ ಪ್ರಶ್ನೆ!! ಹುಬ್ಬಳ್ಳಿಯಲ್ಲಿ ಪೊಲೀಸರಿಗೆ ತಲೆ ನೋವಾದ ಕಳ್ಳರು. ಹೌದು, ಹುಬ್ಬಳ್ಳಿಯಲ್ಲಿ ಕಳ್ಳರ ಹಾವಳಿಯಿಂದ ಪೊಲೀಸರು ಬೇಸತ್ತು ಹೋಗಿದ್ದಾರೆ. ಹುಬ್ಬಳ್ಳಿಯ ಖತರ್ನಾಕ್ ಕಳ್ಳರಿಗೆ ಪೊಲೀಸ್ ಕ್ವಾಟ್ರಸ್ ಗಳೇ ಟಾರ್ಗೆಟ್ ಗಳಾಗಿವೆ. ಪೊಲೀಸ್ ಕ್ವಾರ್ಟರ್ಸ್ ನಲ್ಲಿರುವ ಸುಮಾರು 3, 4 ಮನೆಗಳಲ್ಲಿ ಕಳ್ಳತನ ಆಗಿದ್ದು, …
Read More »
Shaikh BigTv
July 18, 2025
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಪೊಲೀಸ್ ಇಲಾಖೆಯಲ್ಲಿ ದೈಹಿಕ ಸದೃಢತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಏರ್ಪಡಿಸಿದ ಆರೋಗ್ಯ ಶಿಬಿರದಲ್ಲಿ ಪೊಲೀಸ್ ಸಿಬ್ಬಂದಿ ಸುಮಾರು 400 ಕೆಜಿಗಿಂತಲೂ ಹೆಚ್ಚು ತೂಕ ಕಳೆದುಕೊಂಡಿರುವುದು ಹೆಮ್ಮೆಯ ಸಂಗತಿ ಎಂದು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಹೇಳಿದರು.ನಗರದ ಆರ್.ಎನ್.ಶೆಟ್ಟಿ ರಸ್ತೆಯ ಮುಕುಂದನಗರದಲ್ಲಿರುವ ಪತಂಜಲಿ ವೆಲ್ ನೆಸ್ ವಿಶ್ವ ಚೇತನ್ ಯೋಗ ಮತ್ತು ಸಂಶೋಧನಾ ಕೇಂದ್ರದಲ್ಲಿ ಪೊಲೀಸ್ ಸಿಬ್ಬಂದಿಗಳಿಗೆ ಎರಡು ದಿನಗಳ ಕಾಲ ಆಯೋಜಿಸಿದ ಆರೋಗ್ಯ ಶಿಬಿರದ ಸಮಾರೋಪದಲ್ಲಿ ಸಿಬ್ಬಂದಿಯನ್ನು ಅಭಿನಂದಿಸಿ ಮಾತನಾಡಿದರು. ಪತಂಜಲಿ …
Read More »
Shaikh BigTv
July 17, 2025
Breaking News, ಕರ್ನಾಟಕ, ದೆಹಲಿ, ರಾಜಕೀಯ
ದೆಹಲಿ : ಸಂಘಟನಾ ಉಸ್ತುವಾರಿಯಾಗಿ ಚಂದ್ ರೆಡ್ಡಿ ಆಯ್ಕೆ… ಶೀಘ್ರವೇ ಕೈ ಅಧ್ಯಕ್ಷರ ಬದಲಾವಣೆ.. ಸಂಘಟನೆ ಚುರುಕುಗೊಳಿಸಿ 2028ರ ಚುನಾವಣೆ ಮತ್ತೆ ಗೆಲ್ಲಲು ಕಾಂಗ್ರೆಸ್ ತಯಾರಿ.. ಗ್ರಾಮೀಣ ಹಾಗು ಮಹಾನಗರ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಯುವಕರ ನೇಮಕ ಸಾಧ್ಯತೆ…? ಡಿಸಿಸಿ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ಸಂಘಟಿಸಲು ಮತ್ತು ಅವರ ಕಾರ್ಯಕ್ಷಮತೆ ಮತ್ತು ಸಾಂಸ್ಥಿಕ ಪರಿಣಾಮಕಾರಿತ್ವಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಯನ್ನು ಸಂಗ್ರಹಿಸಲು, ಕಾಂಗ್ರೆಸ್ ಅಧ್ಯಕ್ಷರು ಶ್ರೀ ಚಲ್ಲಾ ವಂಶಿ ಚಂದ್ ರೆಡ್ಡಿ ಅವರನ್ನು …
Read More »