Shaikh BigTv
June 11, 2026
Breaking News, Crime, ಕರ್ನಾಟಕ, ಬೆಂಗಳೂರು, ಮಂಡ್ಯ
ಠಾಣೆಯಲ್ಲೇ ₹10 ಸಾವಿರ ಪಡೆಯುವಾಗ ಲೋಕಾಯುಕ್ತ ಬಲೆಗೆ — ಎಂಥಾ ದುರಂತ ಸ್ಥಿತಿ..! ಮಂಡ್ಯ ಜಿಲ್ಲೆಯ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಭ್ರಷ್ಟಾಚಾರದ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಠಾಣೆಯಲ್ಲೇ ಲಂಚ ಪಡೆಯುತ್ತಿದ್ದ ಸಹಾಯಕ ಸಬ್‌ಇನ್‌ಸ್ಪೆಕ್ಟರ್ (ಎಎಸ್‌ಐ) ಶಿವಕುಮಾರ್ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ… ಮಾಹಿತಿಯ ಪ್ರಕಾರ, ಗಲಾಟೆ ಪ್ರಕರಣದಲ್ಲಿ ಹೆಸರು ಬಂದಿದ್ದ ರಾಜೇಗೌಡ ಎಂಬುವವರ ವಿರುದ್ಧ ದಾಖಲಾಗಿದ್ದ ಪ್ರಕರಣವನ್ನು ‘ಸ್ಟೇಷನ್ ಬೇಲ್’ ಮೂಲಕ ಇತ್ಯರ್ಥಗೊಳಿಸುವುದಾಗಿ ಹೇಳಿ ಎಎಸ್‌ಐ ಶಿವಕುಮಾರ್ ₹10 …
Read More »
Shaikh BigTv
June 10, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಠಾಣೆ ಅಧಿಕಾರಿ ಅಲ್ಲ, ಇಲಾಖೆಯಲ್ಲಿ ‘ಹವಾ’ ಇರುವ ಪೊಲೀಸರಿಗೇ ದಿನನಿತ್ಯ ಹಣ ಹೋಗ್ತಿದೆಯಾ..? ‘ಪ್ರತಿದಿನ ಜಿಎಸ್‌ಟಿ’ ಹೆಸರಲ್ಲಿ ನಡೆಯುತ್ತಿರುವ ಆರೋಪಗಳ ಸತ್ಯಾಸತ್ಯತೆ ಏನು..? ಹುಬ್ಬಳ್ಳಿ/ಧಾರವಾಡ: ಅವಳಿ ನಗರದಲ್ಲಿ ಟ್ರಾಫಿಕ್ ಜಾಮ್ ದಿನದಿಂದ ದಿನಕ್ಕೆ ಗಂಭೀರವಾಗುತ್ತಿದ್ದರೂ, ಅದನ್ನು ಕ್ಲಿಯರ್ ಮಾಡುವ ಬದಲು ವಾಹನ ತಪಾಸಣೆ ಹೆಸರಲ್ಲಿ ಜನರಿಗೆ ಕಿರುಕುಳ ಹೆಚ್ಚಾಗಿದೆ ಎಂಬ ಆರೋಪಗಳು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿವೆ.. ರಸ್ತೆಗಳಲ್ಲಿ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಇದ್ದರೂ ಅದನ್ನು ನಿಯಂತ್ರಿಸುವ ಬದಲು, …
Read More »
Shaikh BigTv
June 9, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಕದ್ದು ಹಾಲು ಕುಡಿದು ಬೆನ್ನಿಗೆ ಚೂರಿ ಹಾಕೋರ ಆಟ..? ಕಮಿಷನರ್ ಗಮನ ಈ ಕಡೆಯೂ ಇರಲಿ..! ನಿಷ್ಠಾವಂತ ಅಧಿಕಾರಿಯ ವಿರುದ್ಧ ಕೆಲವರ ಒಳಚಳವಳಿ..? ಮೇಲಾಧಿಕಾರಿಗಳಿಂದಲೇ ಧೈರ್ಯದ ಮಾತುಗಳಾ..? ಹುಬ್ಬಳ್ಳಿ: ಹುಬ್ಬಳ್ಳಿ–ಧಾರವಾಡ ಪೊಲೀಸ್ ಕಮಿಷನರೇಟ್‌ನಲ್ಲಿ ದಕ್ಷ ಹಾಗೂ ನಿಷ್ಠಾವಂತ ಅಧಿಕಾರಿಯಾಗಿ ಗುರುತಿಸಿಕೊಂಡಿರುವ ಪೊಲೀಸ್ ಕಮಿಷನರ್ ಎನ್ ಶಶಿಕುಮಾರ ಅವರ ಹೆಸರನ್ನು ಕೆಡಿಸಲು ಕೆಲವೊಂದು ಒಳಚಟುವಟಿಕೆಗಳು ನಡೆಯುತ್ತಿವೆಯೇ ಎಂಬ ಚರ್ಚೆಗಳು ಇಲಾಖೆಯೊಳಗೇ ಕೇಳಿಬರುತ್ತಿವೆ ಎನ್ನಲಾಗಿದೆ… ಅಕ್ರಮ ಚಟುವಟಿಕೆ, ರೌಡಿಶೀಟರ್‌ಗಳ ಹಾವಳಿ, ಹವಾಲಾ, ಬಡ್ಡಿ …
Read More »
Shaikh BigTv
June 7, 2026
Breaking News, Crime, ಕರ್ನಾಟಕ, ಬೆಂಗಳೂರು
ಭಾನುವಾರವೇ ದಿಢೀರ್ ಅಧಿಕಾರಿಗಳ ವರ್ಗಾವಣೆ..! ಐಎಎಸ್–ಐಪಿಎಸ್ ಅಧಿಕಾರಿಗಳ ಸಾಮೂಹಿಕ ಬದಲಾವಣೆ ಬೆಂಗಳೂರು: ರಾಜ್ಯದ ಆಡಳಿತ ಮತ್ತು ಪೊಲೀಸ್ ವಲಯದಲ್ಲಿ ಭಾನುವಾರವೇ ಅಚ್ಚರಿಯ ಬೆಳವಣಿಗೆ ನಡೆದಿದೆ. ಸಾಮಾನ್ಯವಾಗಿ ಕೆಲಸದ ದಿನಗಳಲ್ಲಿ ನಡೆಯುವ ಹಿರಿಯ ಅಧಿಕಾರಿಗಳ ವರ್ಗಾವಣೆ ಪ್ರಕ್ರಿಯೆಯನ್ನು, ಕರ್ನಾಟಕ ಸರ್ಕಾರ ಈ ಬಾರಿ ರಜಾದಿನದಲ್ಲೇ ನಡೆಸಿ ಹಲವು ಹಿರಿಯ ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳನ್ನು ದಿಢೀರ್ ಆಗಿ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸರ್ಕಾರದ ಈ ನಡೆ ರಾಜಕೀಯ ಹಾಗೂ ಆಡಳಿತ …
Read More »
Shaikh BigTv
June 7, 2026
Breaking News, Crime, ಕರ್ನಾಟಕ, ಬೆಂಗಳೂರು
ಸುಮ್ಮನೆ ಗಾಡಿ ಹಿಡಿದು ಜನರಿಗೆ ಕಿರುಕುಳ ಬೇಡ..! ಈಗಲಾದರೂ ದಂಡದ ಬದಲು ಟ್ರಾಫಿಕ್ ಕ್ಲಿಯರ್ ಮಾಡುವುದನ್ನು ಕಲಿತಾರಾ ಟ್ರಾಫಿಕ್ ಪೊಲೀಸರು..? ಬೆಂಗಳೂರು: ರಾಜ್ಯದ ನೂತನ ಗೃಹ ಸಚಿವರಾಗಿ ಅಧಿಕಾರ ಸ್ವೀಕರಿಸಿದ ಬಳಿಕ, Priyank Kharge ರಾಜ್ಯ ಪೊಲೀಸ್ ಪ್ರಧಾನ ಕಚೇರಿಗೆ ಭೇಟಿ ನೀಡಿ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದರು.. ಸಭೆಯಲ್ಲಿ ರಾಜ್ಯದ ಕಾನೂನು ಸುವ್ಯವಸ್ಥೆ, ಅಪರಾಧ ನಿಯಂತ್ರಣ, ಸೈಬರ್ ಕ್ರೈಂ ಹಾಗೂ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ …
Read More »
Shaikh BigTv
June 5, 2026
Breaking News, Crime, ಕರ್ನಾಟಕ, ಬೆಂಗಳೂರು
ಗಸ್ತು ಹೆಸರಿನಲ್ಲಿ ದರ್ಪ, ಮದ್ಯಪಾನ ಮಾಡಿ ಕಿರುಕುಳ ಆರೋಪ..! ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಆಗ್ತಿದೆಯಾ ಕೆಲ ಸಿಬ್ಬಂದಿ..? ರಾತ್ರಿ ಡ್ಯೂಟಿ.. ಮದ್ಯದ ಮತ್ತಲ್ಲಿ ಪೊಲೀಸ್..? ಸಾರ್ವಜನಿಕರಿಗೆ ಕಿರುಕುಳ, ದೌರ್ಜನ್ಯ ಆರೋಪ..! ಪೊಲೀಸ್ ಇಲಾಖೆಗೆ ಕಪ್ಪು ಚುಕ್ಕೆ ಆಗ್ತಿದೆಯಾ ಕೆಲ ಸಿಬ್ಬಂದಿ ವರ್ತನೆ..? ರಾಜ್ಯದ ಪೊಲೀಸ್ ಇಲಾಖೆ ಶಿಸ್ತಿನ ಪ್ರತೀಕ, ಕಾನೂನು ಸುವ್ಯವಸ್ಥೆಯ ಕಾವಲುಗಾರ. ಆದರೆ ಇದೇ ಇಲಾಖೆಯ ಕೆಲ ಸಿಬ್ಬಂದಿಗಳ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳು ಈಗ ಸಾರ್ವಜನಿಕ …
Read More »
Shaikh BigTv
June 5, 2026
Breaking News, Crime, ಕರ್ನಾಟಕ, ಬೆಂಗಳೂರು
ಬಾಕಿ ಟ್ರಾಫಿಕ್ ದಂಡಕ್ಕೆ ಅರ್ಧ ಹಣ ಸಾಕು..! ಜೂನ್ 21ರಿಂದ ಜುಲೈ 10ರವರೆಗೆ 50% ಡಿಸ್ಕೌಂಟ್.. ಟ್ರಾಫಿಕ್ ಫೈನ್ ಕಟ್ಟದವರಿಗೆ ಗುಡ್ ನ್ಯೂಸ್..! ಮತ್ತೆ 50% ರಿಯಾಯಿತಿ ಘೋಷಿಸಿದ ಸರ್ಕಾರ ಬೆಂಗಳೂರು: ಟ್ರಾಫಿಕ್ ಫೈನ್ ಕಟ್ಟದೇ ಬಾಕಿ ಉಳಿಸಿಕೊಂಡಿರುವ ವಾಹನ ಸವಾರರಿಗೆ ರಾಜ್ಯ ಸರ್ಕಾರ ಮತ್ತೊಮ್ಮೆ ಗುಡ್ ನ್ಯೂಸ್ ನೀಡಿದೆ. ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಲು 50% ರಿಯಾಯಿತಿಯಲ್ಲಿ ದಂಡ ಪಾವತಿಸುವ ಅವಕಾಶ ನೀಡಿ ಸರ್ಕಾರ ಅಧಿಕೃತ ಆದೇಶ …
Read More »
Shaikh BigTv
June 4, 2026
Breaking News, Crime, ಕರ್ನಾಟಕ, ರಾಜಕೀಯ ಸುದ್ದಿ
ಡಿಕೆಶಿ ಸರ್ಕಾರದಲ್ಲಿ ಖಾತೆ ಫಿಕ್ಸ್..! ಕೆಲವರಿಗೆ ಹಳೆ ಖಾತೆ, ಕೆಲವರಿಗೆ ಹೊಸ ಜವಾಬ್ದಾರಿ..! ಬೆಂಗಳೂರು: ಸಚಿವರಿಗೆ ಖಾತೆ ಹಂಚಿದ ಸಿಎಂ ಡಿಕೆಶಿ..! ಯಾರಿಗೆ ಯಾವ ಖಾತೆ..? D. K. Shivakumar ನೇತೃತ್ವದ ನೂತನ ಸರ್ಕಾರದಲ್ಲಿ ಸಚಿವರಿಗೆ ಖಾತೆ ಹಂಚಿಕೆ ಪ್ರಕ್ರಿಯೆ ಪೂರ್ಣಗೊಂಡಿದೆ. ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ಡಿ.ಕೆ. ಶಿವಕುಮಾರ ಅವರು ತಮ್ಮೊಂದಿಗೆ ಪ್ರಮಾಣವಚನ ಸ್ವೀಕರಿಸಿದ್ದ ಸಚಿವರಿಗೆ ಗುರುವಾರ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.ಸಿಎಂ ಡಿಕೆಶಿ ಅವರು ಹಣಕಾಸು, ಗುಪ್ತಚರ, …
Read More »
Shaikh BigTv
June 1, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ವಾಹನ ತಪಾಸಣೆ ಹೆಸರಿನಲ್ಲಿ ಜನರಿಗೆ ಕಿರುಕುಳ ಬೇಡ..! ಒಳಬಾಗಿಲಿಂದ ರಿಂಗ್‌ರೋಡ್ ಬೈಪಾಸ್‌ವರೆಗೂ ಡಿಸಿಪಿ ಖಡಕ್ ಎಚ್ಚರಿಕೆ ‘ಇನ್ನು ಮುಂದೆ ಇದು ನಡೆಯಲ್ಲ.. ಚಾಲಕರಿಗೆ ಹ್ಯಾರಾಸ್ಮೆಂಟ್ ಮಾಡಿದ್ರೆ ಕ್ರಮ ಫಿಕ್ಸ್..! ವಾಹನ ತಪಾಸಣೆಯಲ್ಲಿ ಕಿರುಕುಳ ಕೊಟ್ಟರೆ ಖಡಕ್ ಆ್ಯಕ್ಷನ್..! ಟ್ರಾಫಿಕ್ ಕ್ಲಿಯರ್ ಬಿಟ್ಟು ಕೇಸ್ ಹೊಡೆಯೋ ಆಟನಾ..? ಪೊಲೀಸರ ವಿರುದ್ಧ ಸಾರ್ವಜನಿಕರ ಆಕ್ರೋಶ ಹೆಚ್ಚಳ..! ವಾಹನ ತಪಾಸಣೆನಾ..? ಅಥವಾ ಹ್ಯಾರಾಸ್ಮೆಂಟಾ..? ಜನರ ಸಹನೆಯ ಮಿತಿ ಮೀರುತ್ತಿದ್ದಂತೆ ಡಿಸಿಪಿ ಖಡಕ್ ವಾರ್ನಿಂಗ್..! ಗಾಡಿ …
Read More »
Shaikh BigTv
June 1, 2026
Breaking News, Crime, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ವರ್ಗಾವಣೆ ಆದೇಶ ಕೇವಲ ಕಾಗದದಲ್ಲೇ ಮಾತ್ರನಾ..? ಅದೇ ಠಾಣೆಯಲ್ಲಿ ಮುಂದುವರಿದ ಪೊಲೀಸರು..! ಹುಬ್ಬಳ್ಳಿ–ಧಾರವಾಡ ಪೊಲೀಸ್ ಇಲಾಖೆಯಲ್ಲಿ ಏನಾಗ್ತಿದೆ..? ವರ್ಗಾವಣೆ ಆದೇಶ ಕೇವಲ ಕಾಗದದ ಮೇಲಿನ ಆಟವಾ..? ಕೆಲವೇ ದಿನಗಳ ಹಿಂದೆ ಒಂದು ಠಾಣೆಯಿಂದ ಮತ್ತೊಂದು ಠಾಣೆಗೆ ವರ್ಗಾವಣೆ ಆದ ಪೊಲೀಸರು ಇನ್ನೂ ಅದೇ ಠಾಣೆಯಲ್ಲಿ ಮುಂದುವರಿತಿರುವುದು ಸಾರ್ವಜನಿಕರಲ್ಲಿ ಅನುಮಾನ ಹುಟ್ಟಿಸಿದೆ..! ಹಾಗಾದರೆ ವರ್ಗಾವಣೆ ಅಂದ್ರೆ ಹೆಸರು ಮಾತ್ರವಾ..? ಬೇರೆ ಠಾಣೆಗೆ ಪೋಸ್ಟಿಂಗ್ ಆದರೂ ಹಳೆಯ ಠಾಣೆಯಲ್ಲೇ ಕೆಲಸ ಮುಂದುವರಿದಿದ್ದರೆ, ಈ …
Read More »