Breaking News

ಹುಬ್ಬಳ್ಳಿ-ಧಾರವಾಡ

ಕರ ಸೇವಕನ ಬಂಧಿಸಿದ ಇನ್ಸ್ಪೆಕ್ಟರ್ ರಫೀಕ್ ಯಾರು..? ಇವರು ಬನಶಂಕರಿ ಭಕ್ತ..ಗಣೇಶ ಆರಾಧಕ ಆದ್ರೂ ಟಾರ್ಗೆಟ್..?

ಹುಬ್ಬಳ್ಳಿ – ಕರ ಸೇವಕನ ಬಂಧನ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿಯಿಂದ ಟಾರ್ಗೆಟ್ ಆಗಿರುವ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರ್ ಬಗ್ಗೆ ಇವತ್ತು ರಾಜ್ಯಾದ್ಯಂತ ಸಾಕಷ್ಟು ಚರ್ಚೆ ಆಗ್ತಿದೆ.ಕೇವಲ ಮಹಮ್ಮದ್ ರಫೀಕ್ ಅನ್ನೋ ಹೆಸರನ್ನೇ ನೋಡಿ, ಇವರು ಬೇಕಂತಲೇ ಕರಸೇವಕನನ್ನು ಬಂಧಿಸಿದ್ದಾರೆ ಅಂತ ಕೆಲವರು ಬಿಂಬಿಸಲು ಯತ್ನಿಸ್ತಿದ್ರೆ, ಬಿಜೆಪಿಯಂತೂ ಇವರನ್ನು ಅಮಾನು ಮಾಡಬೇಕು ಅಂತ ಆಗ್ರಹಿಸುತ್ತಿದೆ. ಆದ್ರೆ ವಾಸ್ತವದಲ್ಲಿ ಎಲ್ಲ ತಿಳಿದಂತೆ ಇಲ್ಲ ಇನ್ಸ್ಪೆಕ್ಟರ್ ಮಹಮ್ಮದ್ ರಫೀಕ್ ತಹಶೀಲ್ದಾರ್.ಸರ್ವಧರ್ಮ ಸಮರ್ಥಕಮಹಮ್ಮದ್ ರಫೀಕ್ …

Read More »

ಬಿಜೆಪಿಯವರು ರೌಡಿಶೀಟರ್ ಗಳುತಮ್ಮ ಪಕ್ಷದ ಫೀಲರ್’ಗಳೆಂದು ಒಪ್ಪಿಕೊಳ್ಳಲಿ: ನಾವು ಅವರ ಹೋರಾಟವನ್ನು ಒಪ್ಪಿಕೊಳ್ಳುತ್ತೇವೆ- ಪ್ರಸಾದ ಅಬ್ಬಯ್ಯ….

ಹುಬ್ಬಳ್ಳಿಯ: ಶ್ರೀಕಾಂತ್ ಪೂಜಾರಿ ಬಂಧನ ವಿಚಾರಕ್ಕೆ‌ ಸಂಬಂಧಿಸಿದಂತೆ ಶಹರ ಠಾಣೆ ಇನ್ಸ್ ಪೆಕ್ಟರ್ ಮಹ್ಮದ್ ರಫೀಕ್ ತಹಶಿಲ್ದಾರರನ್ನು ಅಮಾನತು ಮಾಡುವ ಪ್ರಶ್ನೆಯೇ ಇಲ್ಲ. ಅವರು ಕಾನೂನಾತ್ಮಕವಾಗಿ‌ ಕೆಲಸ ಮಾಡಿದ್ದಾರೆ ಎಂದು ಶಾಸಕ ಪ್ರಸಾದ್ ಅಬ್ಬಯ್ಯ ಹೇಳಿದರು.ನಗರದಲ್ಲಿಂದು ಮಾತನಾಡಿದ ಅವರು, ವಿಷಯವನ್ನು ಬಿಜೆಪಿ ಮುಂಬರುವ ಲೋಕಸಭಾ ಚುನಾವಣೆಗೆ ಇದನ್ನು ಬೇರೆ ರೀತಿಯಲ್ಲಿ ಬಿಂಬಿಸುವ ಕೆಲಸ ಮಾಡಲಾಗುತ್ತಿದೆ. ಹೈಕೋರ್ಟ್ ಆದೇಶದ ಮೇರೆಗೆ ಪೋಲಿಸರು ಎಲ್’ಪಿಸಿ ಕೇಸ್’ಗಳನ್ನು ವಿಲೇವಾರಿ ಮಾಡುವ ಕೆಲಸ ಮಾಡಿದ್ದಾರೆ. ಹೀಗಾಗಿ …

Read More »

ಧಾರವಾಡ ಲೋಕಸಭಾ ಕ್ಷೇತ್ರದ ವಿಕ್ಷಕಿ ಹೆಬ್ಬಾಳ್ಕರ್ ತಾಲ್ಲೂಕು ರೌಂಡ್ಸ್: ಕಾಂಗ್ರೆಸ್ ತಯಾರಿ ಜೋರು

ಧಾರವಾಡ ಲೋಕಸಭಾ ಕ್ಷೇತ್ರದ ತಾಲ್ಲೂಕು ಗಳಿಗೆ ವಿಕ್ಷಕಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಬೇಟಿ ನವಲಗುಂದ : ಧಾರವಾಡ ಲೋಕಸಭಾ ಕ್ಷೇತ್ರದ ವೀಕ್ಷಕಿ ಹಾಗೂ ರಾಜ್ಯ ಸರ್ಕಾರದ ಸಚಿವರಾಗಿರುವ ಲಕ್ಷ್ಮಿ ಹೆಬ್ಬಾಳ್ಕರ್ ಸದ್ದಿಲ್ಲದೆ ಕ್ಷೇತ್ರದಲ್ಲಿ ಓಡಾಟ ಆರಂಭಿಸಿದ್ದಾರೆ ಲ್. ಒಂದು ತಿಂಗಳ ಅವಧಿಯಲ್ಲಿ ಅನೇಕ ಬಾರಿ ಜಿಲ್ಲೆಯ ವಿವಿಧ ಭಾಗಗಳಿಗೆ ಬೇಟಿ ನೀಡಿರುವ ಲಕ್ಷ್ಮಿ ಹೆಬ್ಬಾಳ್ಕರ್ ಕಳೆದ ದಿನ ನವಲಗುಂದ ಬ್ಲಾಕ್ ಕಾಂಗ್ರೆಸ್ ಕಚೇರಿಗೆ ಬೇಟಿ ನೀಡಿ ಕಾಂಗ್ರೆಸ್ ಕಾರ್ಯಕರ್ತರಲ್ಲಿ ಹುಮ್ಮಸ್ಸು …

Read More »
Featured Video Play Icon

ಯುವತಿಗೆ ಅತ್ಯಾಚಾರ ವೆಸಗಿ ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಬಂಧಿಸಿದ ಹಳೆ ಹುಬ್ಬಳ್ಳಿ ಪೊಲೀಸ ತಂಡ….

ಯುವತಿಗೆ ನಶೆ ಬರುವ ಔಷದಿ ಕೊಟ್ಟು, ಮಧ್ಯ ಪ್ರದೇಶದಲ್ಲಿ ಅತ್ಯಾಚಾರ ಮಾಡಿ ತಲೆಮರೆಸಿಕೊಂಡಿದ್ದ ಮುಪ್ತಿಯನ್ನು ಹಳೆ ಹುಬ್ಬಳ್ಳಿಯ ಪಿ ಎಸ್ ಐ ರುದ್ರಪ್ಪ ಗುಡದಾರ ಮತ್ತು ಟೀಮ್ ಬಂಧನ ಮಾಡಿ ಠಾಣೆಗೆ ಕರೆ ತಂದಿದ್ದಾರೆ.ತನ್ನ ಹೆಂಡತಿಗೆ ವಿಚ್ಚೆದನ ನೀಡಿದ್ದೇನೆ ಎಂದು ಹೇಳಿ ಯುವತಿಯನ್ನು ಬಳಸಿಕೊಂಡು ಅತ್ಯಾಚಾರ ವೆಸಗಿದ ಮೌಲ್ವಿ.ಯುವತಿಯೊಬ್ಬಳಿಗೆ ನಶೆ ಬರುವ ಔಷದಿ ಕೊಟ್ಟು ಅತ್ಯಾಚಾರ ಎಸಗಿದ, ದೇಶದ ಖ್ಯಾತ ಮುಪ್ತಿ ಗುಲಾಮ ಜಿಹಾನಿ ಅಜಹರಿ ಮಧ್ಯ ಪ್ರದೇಶದಲ್ಲಿ ಅಡಗಿ …

Read More »
Featured Video Play Icon

ನಿಯಮ ಮೀರಿ ರಾತ್ರಿ 12.30 ಆದ್ರೂ ತೆರೆದ ಹೋಟೆಲ್; ಕುಡುಕ ಯುವಕರ ಗುಂಪಿನ ನಡುವೆ ಮಾರಾಮಾರಿ…

ಊಟದ ವಿಚಾರ ತಡರಾತ್ರಿ ಎರಡು ಗುಂಪುಗಳ ನಡುವೆ ಮಾರಾಮಾರಿ;ಪೊಲೀಸರು ಬಂದ್ರು ಡೋಂಟ್ ಕೇರ್ ಎಂದ ಪುಂಡರುಹುಬ್ಬಳ್ಳಿ:ನಗರದಲ್ಲಿನ ಹೋಟೆಲ್ ಒಂದರಲ್ಲಿ ತಡರಾತ್ರಿ ಊಟದ ವಿಚಾರಕ್ಕೇ ಕುಡಿದ ಮತ್ತಿನಲ್ಲಿದ್ದ ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದ ಘಟನೆ ಶನಿವಾರ ತಡರಾತ್ರಿ ಹಳೆ ಹುಬ್ಬಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಕಾರವಾರ ರಸ್ತೆಯಲ್ಲಿ ನಡೆದಿದೆ.ಕಾರವಾರ ರಸ್ತೆಯಲ್ಲಿರುವ ಪರಜಾನ ಹೋಟೆಲ್ ನಲ್ಲಿ ಶನಿವಾರ ರಾತ್ರಿ 12.30 ರ ಸುಮಾರಿಗೆ ಊಟವನ್ನು ಮಾಡಲು ಬಂದಿದ್ದ ಯುವಕರ ಗುಂಪಿನ ಜೊತೆ …

Read More »

ಲೋಕಸಭೆ ಅಭ್ಯರ್ಥಿ ಹುಡುಕಾಟ ಆರಂಬಿಸಿದ ಕಾಂಗ್ರೆಸ್: ಉಳ್ಳಾಗಡ್ಡಿಮಠಗೆ ಸಿಗಲಿದೆ ಅವಕಾಶ

ಹುಬ್ಬಳ್ಳಿ : ಕೇಂದ್ರ ಸಚಿವ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ಪ್ರಲಾಶ್ ಜೋಶಿ ವಿರುದ್ಧ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಯಾರಾಗಲಿದ್ದಾರೆ ಎನ್ನುವ ಕುತೂಹಲ ಹಾಗೆ ಮುಂದುವರೆದಂತಿದೆ. ಈಗಾಗಲೇ 20 ಜನ ಆಕಾಂಕ್ಷಿಗಳು ಕಾಂಗ್ರೆಸ್ ಟಿಕೆಟ್ ಪಡೆಯಲು ಅರ್ಜಿ ಹಾಕಿದ್ದಾರೆ ಆದ್ರೆ ಅದರಲ್ಲಿ ಇಬ್ಬರು ನಾಯಕರ ಹೆಸರು ಮಾತ್ರ ಈಗ ಸೆಮಿ ಫೈನಲ್ ಹಂತಕ್ಕೆ ತಲುಪಿದ್ದು ಇಬ್ಬರಲ್ಲಿ ಟಿಕೆಟ್ ಭಾಗ್ಯ ಯಾರಿಗೆ ಬರಲಿದೆ ಎಂದು ಕುತೂಹಲ ಮೂಡಿಸಿದೆ ಹೌದು …

Read More »
Featured Video Play Icon

ಸರ್ಕಾರಿ ಭೂಮಿಗೆ ಕನ್ನ ಹಾಕುತ್ತಿರುವ ಭೂಗಳ್ಳರು ಇಲ್ಲಿದ್ದಾರೆ ನೋಡಿ…!ಪವರ್ ಫುಲ್ ಸಚಿವ ಸಂತೋಷ್ ಲಾಡ್ ತವರು ಭೂಮಿಗೆ ಇಲ್ಲಾ ಶ್ರೀರಕ್ಷೆ..? ಅಕ್ರಮ ದಂಧೆಯ ಅಡ್ಡೆಯಲ್ಲಿ ಬಿಗ್ ಟಿವಿ ನ್ಯೂಸ್ EXCLUSIVE ವರದಿ

Read More »

ಲೋಕಸಭೆ ಟಿಕೆಟ್ ಮೇಲೆ ಶೆಟ್ಟರ್ ಕುಟುಂಬದ ಕಣ್ಣು:ಪಕ್ಷ ಯಾವುದಾದರೂ ಓಕೆ.?

ಹುಬ್ಬಳ್ಳಿ : ಮಾಜಿ ಸಿಎಂ ಜಗದೀಶ್ ಶೆಟ್ಟರ್ ಕಳೆದ ದಿನ ಹಿಂದೆಂದಿಗಿಂತಲೂ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಿಸಿಕೊಂಡ ಮತ್ತೆ ತಮ್ಮ ವಿರೋಧಿ ಗುಂಪಿನ ಮೇಲೆ ಮಾತಿನ ಚಾಟಿ ಬೀಸಿದ್ದಾರೆ.ಒಂದು ಕಡೆ ನಾಡ ದೊರೆ ಸಿದ್ದರಾಮಯ್ಯ ಅವರನ್ನು ಮನೆಗೆ ಕರೆಯಿಸಿ ಶಕ್ತಿ ಪ್ರದರ್ಶನ ನಡೆಸಿದರೆ ಮತ್ತೊಂದು ಕಡೆ ಖಾವಿದಾರಿಗಳ ಆಶೀರ್ವಾದ ಪಡೆದು ವೀರಶೈವ ಲಿಂಗಾಯತ ಕಾರ್ಡ್ ಮತ್ತೊಮ್ಮೆ ಚುನಾವಣೆ ಅಂಗಳಕ್ಕೆ ಬಿಡಲು ಸಜ್ಜಾಗಿದ್ದಾರೆ. ಲೋಕಸಭೆ ಚುನಾವಣೆಗೆ ಶೆಟ್ಟರ್ ಸ್ಪರ್ದೆ ಕುರಿತು ಸಿಎಂ …

Read More »

ಐತಿಹಾಸಿಕ ಕ್ರೀಡೆಗೆ ಚಾಲನೆ ನೀಡಿದ ನಾಗರಾಜ್ ಗೌರಿ

ಬೈಕ್ ಜೊತೆ ಎಮ್ಮೆ ಓಟ: ಧಾರವಾಡದಲ್ಲಿ ಗಮನಸೆಳೆದ ಕ್ರೀಡಾಕೂಟ: ಕಾಂಗ್ರೆಸ್ ಮುಖಂಡ ನಾಗರಾಜ್ ಗೌರಿ ಚಾಲನೆ . ಧಾರವಾಡ: ಧಾರವಾಡದ ಗೌಳಿ ಸಮುದಾಯ ಪ್ರತಿವರ್ಷ ವಿಶಿಷ್ಟವಾಗಿ ಎಮ್ಮೆ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳುತ್ತ ಬಂದಿದೆ. ಈ ವರ್ಷ ಕೂಡ ಧಾರವಾಡದ ಹನುಮಂತ ನಗರದಲ್ಲಿ ಬೈಕ್ ಜೊತೆ ಎಮ್ಮೆ ಓಡಿಸುವ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗೆ ಕಾಂಗ್ರೆಸ್ ಮುಖಂಡ ನಾಗರಾಜ ಗೌರಿ ಚಾಲನೆ ನೀಡಿದರು. ಬೈಕ್‌ಗೆ ಎಮ್ಮೆಯನ್ನು ಬೆನ್ನಟ್ಟಿಸಿಕೊಂಡು ಹೋಗಿ ಎಲ್ಲಿಯವರೆಗೆ ಎಮ್ಮೆ …

Read More »

ಧಾರವಾಡ ಕ್ಷೇತ್ರ ಕಾಂಗ್ರೆಸ್‌ ಆಕಾಂಕ್ಷಿಗಳ ಪಟ್ಟಿ ಕೊಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಧಾರವಾಡ ಲೋಕಸಭಾ ಚುನಾವಣೆಯ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್‌….

ಧಾರವಾಡ: ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದು, ಡಿಸೆಂಬರ್ 30ರೊಳಗೆ ಧಾರವಾಡ ಕ್ಷೇತ್ರ ಕಾಂಗ್ರೆಸ್‌ ಆಕಾಂಕ್ಷಿಗಳ ಪಟ್ಟಿ ಕೊಡಬೇಕಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಹಾಗೂ ಧಾರವಾಡ ಲೋಕಸಭಾ ಚುನಾವಣೆಯ ಉಸ್ತುವಾರಿ ಲಕ್ಷ್ಮೀ ಹೆಬ್ಬಾಳ್ಕರ್‌ ಹೇಳಿದ್ದಾರೆ.ಧಾರವಾಡದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಸಭಾ ಕ್ಷೇತ್ರದ ವೀಕ್ಷಕ ಸಭೆ ನಡೆಸುತ್ತಿದ್ದು, ಸಭೆ ಈಗಾಗಲೇ ಆಗಬೇಕಾಗಿತ್ತು. ಆದರೆ ಗೃಹ ಲಕ್ಷ್ಮಿ ಯೋಜನೆಯಲ್ಲಿ ನಾನು ಬ್ಯುಸಿಯಾಗಿದ್ದೆ. ಇದರ ಜೊತೆಗೆ ನಾನು ಉಡುಪಿಯ ಉಸ್ತುವಾರಿಯೂ ಹೌದು ಹೀಗಾಗಿ …

Read More »