Shaikh BigTv
December 14, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಛೋಟಾ ಬಾಂಬೆಯಲ್ಲಿ ನಡಿಯುತ್ತಿದೆ ಅಕ್ರಮ ನಕಲಿ ಮರಳು ದಂಧೆ.ಮನೆ ಕಟ್ಟುವವರೇ ಎಚ್ಚರ ಇಲ್ಲವಾದರೆ ಬಿಳುತ್ತೆ ನಿಮ್ಮ ತಲೆಗೆ ಟೋಪಿ.ವಾಣಿಜ್ಯ ನಗರಿಯಲ್ಲಿ ಸದ್ದಿಲದೇ ನಡೆಯುತ್ತಿದೆ ಕಳಪೆ ಮರಳು ದಂಧೆ. ಈ ದಂಧೆ ಬಗ್ಗೆ ಗೊತ್ತಿದ್ದರೂ ಅಧಿಕಾರಿಗಳು ಸುಮ್ಮನಿದ್ದಿದ್ದು ಯಾಕೆ..?ಧಾರವಾಡದ ಬಹುಮಹಡಿ ಕಟ್ಟಡ ಕುಸಿತ ದುರಂತಕ್ಕೆ ಈ ಕಳಪೆ ಮರಳು ಕಾರಣ…?..ಅವಳಿ ನಗರದ ಹಲವು ಕಡೆ ಇವೆಯಂತೆ ದಂದೆಯ ಪಾಯಿಂಟ್.ಸಂಬಂದಿಸಿದ ಅಧಿಕಾರಿಗಳಿಗೆ ಕೇಳಿದ್ರೆ ಹೇಳ್ತಾರೆ ಹಾರಿಕೆ ಉತ್ತರ.ಸದ್ದಿಲದೇ ನಡೆಯುತ್ತಿರುವ ಈ ದಂದೆ ಬಗ್ಗೆ …
Read More »
Shaikh BigTv
December 12, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಉತ್ತರ ಕನ್ನಡ: ಸರ್ಕಾರ ವಿಶೇಷ ಕಾಳಜಿ ವಹಿಸಿ ಹೇಗಾದ್ರೂ ಮಾಡಿ ರಾಜ್ಯದಲ್ಲಿರುವ ಒಂದಕ್ಕಿ ಹಾಗೂ ಎರಡಂಕಿ ಜೂಜು ಮಟ್ಟ ಹಾಕುವ ಕಾನೂನು ಜಾರಿಗೆ ತಂದು ವರ್ಷಗಳೇ ಉರುಳಿವೆ ಆದರೆ ಕಾನೂನು ಜಾರಿಗೆ ತರುವ ಖಾಕಿ ಪಡೆಯಿಂದಲೆ ಈ ದಂಧೆಯನ್ನ ಪಾಲನೆ ಪೋಷಣೆ ಮಾಡಲಾಗುತ್ತಿದೆ ಎನ್ನುವ ಆರೋಪ ಕೇಳಿ ಬಂದಿದೆ..ಹೌದು ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕಿನಲ್ಲಿ ವ್ಯಾಪ್ತಿಯಲ್ಲಿ ಪೊಲೀಸ್ ಸ್ಟೇಶನ್ ಕೂಗು ಅಳತೆಯ ದೂರದಲ್ಲೇ ಇದೀಗ ಮಟ್ಕಾ ದಂಧೆ ಜೋರಾಗಿ …
Read More »
BigTv News
December 11, 2023
Breaking News, News, Relationships, ಹುಬ್ಬಳ್ಳಿ ಸುದ್ದಿ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ನೂರಾರು ಪೌರ ಕಾರ್ಮಿಕರ ವ್ಯವಸ್ಥೆಯಲ್ಲಿ ಕೆಲವೊಂದು ಗಂಭೀರ ಆರೋಪಗಳು ಇದೀಗ ಕೇಳಿ ಬಂದಿವೆ.ದಿನನಿತ್ಯ ಯತಾ ವತ್ತಾಗಿ ಸಾಕಷ್ಟು ಪೌರ ಕಾರ್ಮಿಕರು ಎಂದಿನಂತೆ ಕಾರ್ಯ ನಿರ್ವಹಿಸಿ ಬೆವರು ಹರಿಸಿ ಸಂಬಳ ಪಡೆಯುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಮತ್ತೊಂದು ರೀತಿಯ ಕರಾಳ ವ್ಯವಸ್ಥೆ ಇರುವ ಶಂಕೆ ವ್ಯಕ್ತವಾಗಿದೆ.ಹೌದು ಈ ಬಗ್ಗೆ ಬಿಗ್ ಟಿವಿ ಬಳಿ ಸಾಕ್ಷಿ ಸಮೇತ ದಾಖಲೆ ಇದ್ದು …
Read More »
Malik Belagali
December 10, 2023
Breaking News, News, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ : ಕಳೆದ ದಿನ ಜೋಶಿ ಆಗಮನಕ್ಕೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ವಿಭಜಕ ಮದ್ಯೆ ಹಾಕಿದ್ದ ಬಿಜೆಪಿ ಬಾವುಟದಿಂದ ಗಿಡಮರಗಳಿಗೆ ತೊಂದರೆ ಆಗಿದೆ ಎಂದು ಟ್ವೀಟ್ ಮಾಡಿ ವ್ಯಂಗವಾಡಿದ್ದ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಇಂದು ಮಾಡಿದ ತಪ್ಪನ್ನು ಬಿಜೆಪಿ ಕಾರ್ಯಕರ್ತರು ಸರಿ ಪಡಿಸಿಕೊಂಡರು ಮತ್ತೆ ಕಾಲೇಳೆದು ಟ್ವೀಟ್ ಮಾಡಿದ್ದಾರೆ ಟ್ವೀಟ್ ನಲ್ಲಿ ಮತ್ತೆ ಜೋಶಿ ಕಾಲೇಳೆದಿರುವ ರಜತ್ ಉಳ್ಳಾಗಡ್ಡಿಮಠ, ನೀವೇ ಅರಿತು ಮಾಡಬೇಕಾದ ಕೆಲಸವನ್ನು ಟೀಕೆ ಮಾಡಿಸಿಕೊಂಡು …
Read More »
Shaikh BigTv
December 8, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿಯಲ್ಲಿ ಪತಿಯೇ ಪತ್ನಿಯನ್ನು ಬರ್ಬರವಾಗಿ ಕೊಲೆ ಮಾಡಿದ್ದಾನೆ. ಹೆಂಡತಿಯನ್ನು ಚಾಕುವಿನಿಂದ ಇರಿದು ಕೊಲೆ ಮಾಡಿ ತಾನೂ ನೇಣಿಗೆ ಶರಣಾಗಿದ್ದಾನೆ. ಗಂಡ ಹೆಂಡತಿಯ ಜಗಳ ದುರಂತದಲ್ಲಿ ಅಂತ್ಯವಾಗಿದ್ದು ಎರಡು ಮಕ್ಕಳನ್ನು ಅನಾಥವಾಗಿಸಿದೆ. ಅಷ್ಟಕ್ಕೂ ಜೋಡಿ ಸಾವಿನ ರಹಸ್ಯವೇನು ಅಂತಾ ತೋರಿಸ್ತೀವಿ ನೋಡಿ. ನೇಣಿನ ಕುಣಿಕೆಯಲ್ಲಿ ನೇತಾಡುತ್ತಿರುವ ವ್ಯಕ್ತಿಯ ಶವ. ಅಲ್ಲೇ ಕೆಳಗೆ ರಕ್ತದ ಮಡುವಿನಲ್ಲಿ ಬಿದ್ದಿರುವ ಮಹಿಳೆಯ ಮೃತದೇಹ.ಮುಗಿಲು ಮುಟ್ಟಿರುವ ಕುಟುಂಬಸ್ಥರ ಆಕ್ರಂಧನ.ಆತಂಕದಲ್ಲಿ ಎಲ್ಲವನ್ನೂ ನೋಡುತ್ತಿರುವ ಸ್ಥಳೀಯರು. ಈ ದೃಶ್ಯಗಳು ಕಂಡು …
Read More »
Shaikh BigTv
December 8, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಮೆಡಿಸಿನ್ ಕರಾಳ ದಂಧೆ…..ಭಯಾನಕ ಭಾಗ -2.. ಹೃದಯ ಘಡ ಘಡ ಸಂಬಂಧ ಪಟ್ಟ ಅಧಿಕಾರಿಗಳೇ ಇನ್ನು ನಿಮ್ಮ ಕರ್ತವ್ಯ ಪ್ರಜ್ಞೆ ಇನ್ನೂ ಬದುಕಿದೆಯಾ …? ಅಥವಾ ಮನುಷತ್ವವೇ ಸತ್ತೋಯ್ತಾ….? ಆರೋಗ್ಯವೇ ಭಾಗ್ಯ ಆದರೆ ಆ ಭಾಗ್ಯನ ಕಿತ್ತುಕೊಳ್ಳುತ್ತಿರೋರು ಮಾತ್ರ ಮೆಡಿಸಿನ್ ಮಾಫಿಯಾ. ಅರೋಗ್ಯ ಸರಿ ಹೋಗಲಿ ಅಂತ ಮೆಡಿಸಿನ್ ತಗೊಂಡ್ರೆ ಸೀದಾ ಶಿವನ ಪಾದಾನೆ ಗತಿ. ಯಾಕೆಂದ್ರೆ ಇದು ಎಕ್ಸ್ ಪೈರ್ ಆಗಿರೋ ಮೆಡಿಸಿನ್ . ಈ ಕರಾಳ ದಂಧೆ …
Read More »
Shaikh BigTv
December 5, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಅವಳಿನಗರದಲ್ಲಿ ರಣ ರೋಚಕ ರಹಸ್ಯ ಕಾರ್ಯಾಚರಣೆ ಬಿಗ್ ಟಿವಿ ಬಿಚ್ಚಿಡ್ತಿದೆ ಮಹಾ ಮೆಡಿಸಿನ್ ಕರಾಳ ದಂಧೆ.ಎಕ್ಸಫೈರ್ ಆದ ಮೆಡಿಸಿನ್ ಸುಡೋ ಬದಲು ಗೊಡೌನ್ ನಿಂದ ಮರಾಟ ಮಾಡ್ತಿದ್ದಾರೆ ಖದೀಮರು.ಸತ್ತ ಔಷಧ ಹೊಟ್ಟೆಗೆ….ಸುಡಬೇಕಾದ ಮೆಡಿಸಿನ್ ಮತ್ತೆ ಮರಾಟ ಮಾಡ್ತಿದ್ದಾರೆ ಖದೀಮರು ಎರಡು ಗೊಡೌನ್ಗಳಲ್ಲಿ ನಡೆಯುತ್ತಿದೆ ಖದೀಮರ ಔಷಧಿ ದಂಧೆಯಾವ ಅವಳಿ ನಗರದಲ್ಲಿ ಮೆಡಿಸಿನ್ ಮಾಫಿಯಾ. ಬೀಳುತ್ತಾ ಇದಕ್ಕೆ ಕಡಿವಾಣ…? ಹುಬ್ಬಳ್ಳಿ ಅವಳಿನಗರದಲ್ಲಿ ರಣ ರೋಚಕ ರಹಸ್ಯ ಕಾರ್ಯಾಚರಣೆ ಬಿಗ್ ಟಿವಿ …
Read More »
BigTv News
December 5, 2023
ಕರ್ನಾಟಕ, ಧಾರವಾಡ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ : ಸೊಂಟದಲ್ಲಿ ಚಾಕು ಇಟ್ಟುಕೊಂಡು ಕುಡುಕನೊಬ್ಬ ಪುಂಡಾಟ ನಡೆಸಿ, ಬಾಳೆಹಣ್ಣು ವ್ಯಾಪಾರಸ್ಥರಿಂದ ಸಾರ್ವಜನಿಕವಾಗಿಯೇ ಗೂಸಾ ತಿಂದ ಘಟನೆ ಧಾರವಾಡದಲ್ಲಿ ನಡೆದಿದೆ. ಧಾರವಾಡದ ಹಣ್ಣಿನ ಮಾರುಕಟ್ಟೆಯಲ್ಲಿ ಕುಡುಕನೊಬ್ಬ ವಿಪರೀತ ಮದ್ಯ ಕುಡಿದು ಬಾಳೆಹಣ್ಣಿನ ವ್ಯಾಪಾರಿಯೊಂದಿಗೆ ಜಗಳ ತೆಗೆದಿದ್ದ. ಬಾಳೆಹಣ್ಣು ವ್ಯಾಪಾರಿಗಳು ಆತನಿಗೆ ಸಾರ್ವಜನಿಕವಾಗಿಯೇ ಗೂಸಾ ಸಹ ಕೊಟ್ಟಿದ್ದಾರೆ. ಇಷ್ಟಕ್ಕೇ ಸುಮ್ಮನಾಗದ ಕುಡುಕ ಅಲ್ಲೇ ನಿಂತು ಅವಾಚ್ಯ ಶಬ್ದಗಳಿಂದ ಬಾಳೆಹಣ್ಣು ವ್ಯಾಪಾರಿಯೊಬ್ಬನನ್ನು ಬೈಯುತ್ತಿದ್ದ. ಅಲ್ಲದೇ ಸೊಂಟದಲ್ಲಿ ಚಾಕು ಸಹ ಇಟ್ಟುಕೊಂಡಿದ್ದ. ಆತ …
Read More »
Shaikh BigTv
December 2, 2023
Breaking News, ಅಪರಾಧ, ಕರ್ನಾಟಕ, ಹುಬ್ಬಳ್ಳಿ-ಧಾರವಾಡ
ಹುಬ್ಬಳ್ಳಿ ಸಿಂಗಲ್ ಯೂಸ್ ಪ್ಲಾಸ್ಟಿಕ್ ದೇಶದಲ್ಲಿ ಬ್ಯಾನ್ ಆಗಿದೆ. ನ್ಯಾಷನಲ್ ಗ್ರೀನ್ ಟ್ರಿಬ್ಯುನಲ್ ಆದೇಶದ ಪ್ರಕಾರ ಹಾಗೂ ರಾಜ್ಯ ಸರ್ಕಾರದ ಆದೇಶದ ಪ್ರಕಾರ ಈಗಾಗಲೇ ಕ್ರಮ ತೆಗೆದು ಕೊಂಡಿರುತ್ತೇವೆ ಮೊನ್ನೆ ನಾಲ್ಕು ಟನ್ ಪ್ಲಾಸ್ಟಿಕ್ ಬ್ಯಾನ್ ಮಾಡಿ ಸಂಬಂಧ ಪಟ್ಟ ಅಧಿಕಾರಿಗೆ ನೋಟಿಸ್ ಕೊಟ್ಟು 40,000 ರೂಪಾಯಿ ದಂಡ ಕೂಡಾ ವಿದಿಸಿದ್ದಿವಿ. ಇದಕ್ಕೆ ಸಂಬಂಧ ಪಟ್ಟ ಕಾನೂನು ಬಾಹಿರ ಚಟುವಟಿಕೆಯಲ್ಲಿ ತೊಡಗಿದ್ದರೆ ಅವರ ಮೇಲೆ FIR ದಾಖಲಿಸಲಾಗಿದೆ. ನಮಗೆ ಮಾಡೋಕೆ …
Read More »
BigTv News
December 1, 2023
ಕರ್ನಾಟಕ, ಧಾರವಾಡ, ಸುದ್ದಿ, ಹುಬ್ಬಳ್ಳಿ-ಧಾರವಾಡ
ಧಾರವಾಡ: ಕಳೆದ ಏಪ್ರಿಲ್ 19 ರಂದು ಕೋಟೂರು ಗ್ರಾಮದಲ್ಲಿ ಹತ್ಯೆಯಾಗಿದ್ದ ಧಾರವಾಡ ಜಿಲ್ಲಾ ಬಿಜೆಪಿಯ ಯುವ ಮೋರ್ಚಾ ಉಪಾಧ್ಯಕ್ಷ ದಿ. ಪ್ರವೀಣ ಕಮ್ಮಾರ ಕುಟುಂಬಸ್ಥರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಧನ ಸಹಾಯ ಮಾಡುವ ಮೂಲಕ ಕುಟುಂಬದ ಕಷ್ಟಕ್ಕೆ ನೇರವಾಗಿದ್ದಾರೆ. ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಹತ್ಯೆಯ ನಂತರ ಆರ್ಥಿಕ ಸಂಕಷ್ಟದಿಂದಾಗಿ ನೂತನ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತವಾಗಿತ್ತು. ಇದನ್ನು ಪಕ್ಷದ ಮುಖಂಡರು ಹಾಗೂ …
Read More »