ರಾಜ್ಯದಲ್ಲಿ ಬಿಸಿಲು ಧಗೆ ಹೆಚ್ಚಾಗುತ್ತಿದೆ. ಈ ನಡುವೆ ರಾಜ್ಯದಲ್ಲಿ ಹಲವು ಕಡೆ ಮಳೆ ಆಗುತ್ತಿದೆ. ಹಾಗೆ ಮೂರು ದಿನಗಳ ಕಾಲ ದಕ್ಷಿಣ ಕಡೆ ಒಳನಾಡಿನ ಹಲವಡೆ ಕರಾವಳಿ ಜಿಲ್ಲೆಗಳ ಹಲವಡೆ ತಾಪಮಾನ ಹೆಚ್ಚಳ ನಡುವೆಯೂ ಮಳೆ ಸಿರಿವ ಸಾಂದ್ರತೆ ಕಂಡು ಬರುತ್ತಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಮಾರ್ಚ್ 6) ಬೆಳ್ಳಗೆ ಮೂಡ ಕವಿದ ವಾತಾವರಣ ಇದ್ದು.ಬೆಳ್ಳಗೆ 8 ರಿಂದ ಬಿಸಿಲಿನ ವಾತಾವರಣ ಮುಂದುವರೆಯಳಿದೆ. ಬಹುತೇಕ ಜಿಲ್ಲೆಗಳಲ್ಲಿ ಕೂಡ ಹೀಗೆ …
Read More »“ಮಹಿಳಾ ದಿನಾಚರಣೆ “ವಿಶೇಷ :ಹುಬ್ಬಳ್ಳಿ ಮಹಿಳಾ ಉತ್ಸವ.
ಇದೇ ಮಾರ್ಚ್ 8ರಂದು ಮಹಿಳಾ ದಿನಾಚರಣೆ ಅಂಗವಾಗಿ ಹುಬ್ಬಳ್ಳಿಯಲ್ಲಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಹಲವು ಸಂಬಂಧ ಸಂಸ್ಥೆಗಳು ಈ ಕಾರ್ಯಕ್ರಮಕ್ಕೆ ಕೈಜೋಡಿಸಿವೆ. ಹುಬ್ಬಳ್ಳಿ ನಗರದ ತೋಳನ್ಕೆರೆ ಮುಂಭಾಗದಲ್ಲಿ ಬೈಕ್ ರ್ಯಾಲಿ ಇಂದ ಈ ಕಾರ್ಯಕ್ರಮವು ಶುರುವಾಗಲಿದೆ ದಿನಾಂಕ 8 ರಂದು ಬೈಕ್ ರ್ಯಾಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಅನೇಕ ಗೇಮ್ಸ್ ಚಟುವಟಿಕೆಗಳನ್ನು ಹಾಗೂ ಲಕ್ಕಿ ಡಿಪ್ ವ್ಯವಸ್ಥೆ ಮಾಡಲಾಗಿದೆ. ದಿನಾಂಕ 9 ರಂದು ಯೋಗಾಸನದ ಮೂಲಕ …
Read More »ಬಜೆಟ್ ಮಂಡನೆ: ಸಿದ್ದು ಗ್ಯಾರಂಟಿ.
ವಿಧಾನಸೌಧಕ್ಕೆ ಇದೀಗ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ.ಕೆಲವೇ ಕ್ಷಣಗಳಲ್ಲಿ ಬಜೆಟ್ ಮಂಡಲಿಸಲಿದ್ದಾರೆ ಗ್ಯಾರಂಟಿ ಯೋಜನೆಗಳನ್ನು ಹೇಗೆ ಮುಂದಿವರಿಸುತ್ತಾರೆ?ಗ್ಯಾರಂಟಿ ಯೋಜನೆಗಳಿಗೆ ಹೇಗೆ ಹಣ ಹೊಂದಿಸುತ್ತಾರೆ? ಬಜೆಟ್ ನಗಾತ್ರ ನಾಲ್ಕು ಲಕ್ಷ ಒಂಬತ್ತು ಸಾವಿರ ಕೋಟಿ. ಕಳೆದ ಬಾರಿಗಿಂತ 35 ಸಾವಿರ ಕೋಟಿ ಹೆಚ್ಚಿರುವ ಬಜೆಟ್. ರೈತರಿಗೆ ಪ್ರೋತ್ಸಾಹ ಧನ ನೀರಾವರಿಗೇ ಒತ್ತು, ಗ್ರಾಮೀಣ ಭಾಗದ ಮೂಲ ಸರ್ಕಾರಗಳಿಗೆ ಒತ್ತು,ಮಹಿಳೆಯರು,ಯುವ ಸಮೂಹಕ್ಕೆ ಒತ್ತು, ಕಾನೂನು ಬೆಲೆ ಏರಿಕೆ ಹೊರ ಇಳಿಸುತ್ತಾರ ಸಿಎಂ ಸಿದ್ದರಾಮಯ್ಯ. ಖಜಾನೆ …
Read More »ಬೃಹತ್ ಸಂಗೀತೋತ್ಸವ : ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತೋತ್ಸವ.
ಗಾಯಕಿ ಗಂಗೂಬಾಯಿ ಹಾನಗಲ್, ಜಯಂತೋತ್ಸವದ ನಿಮಿತ್ಯ ಧಾರವಾಡ ನಲ್ಲಿ ಬೃಹತ್ ಸಂಗೀತೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸೃಜನಾ ರಂಗ ಮಂದಿರದಲ್ಲಿ ಮಾರ್ಚ್ 9ರಂದು ಸಂಜೆ 5 ಕ್ಕೆ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತೋತ್ಸವವನ್ನು ಏರ್ಪಡಿಸಲಾಗಿದೆ. ಸ್ಥಳೀಯ ಕಲಾವಿದ ಹೇಮಂತ್ ಜೋಶಿಯವರ ತಬಲ ಸೋಲೊ ದೊಂದಿಗೆ ಕಾರ್ಯಕ್ರಮ ಆರಂಭವಾಗಲಿದೆ. ಪುನೆಯ ವಿದುಷಿ ಸಾವಣಿ ಜೆಂಡೇಯವರು ಕೂಡ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸಮಾರಂಭಕ್ಕೆ ಪ್ರವೇಶವು ಉಚಿತವಾಗಿದ್ದು ಸಂಗೀತದಲ್ಲಿ ಆಸಕ್ತಿ ಇರುವ ಜನರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ವಿನಯ್ …
Read More »ಹೆಣ್ಣು ಹೆರೋದೇ ತಪ್ಪಾ?: ಹೆಣ್ಣು ಹೆತ್ತಿದ್ದಕ್ಕೆ ಹಲ್ಲೆ.
ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ರಿಪ್ಪನಪೇಟೆ ಅರಾನಳು ಗ್ರಾಮ ದಲ್ಲಿ ನಡೆದಿರುವ ಘಟನೆ. ಸುನೀತಾ ಡಿಸೋಜ (35)ಎಂಬುವವರು ಹೆಣ್ಣು ಮಗುವಿಗೆ ಜನ್ಮನೀಡಿದ್ದು,ಪತಿ ರಾಕೇಶ್ ಗಂಡು ಮಗು ಆಗಿಲ್ಲವೆಂದು ಪತ್ನಿ ಮೇಲೆ ಹಲ್ಲೆ ಮಾಡಿದ್ದಾರೆ.ಹಾಗೆ ಏನು ತಿಳಿಯದ ಹಸುಗೂಸಿನ ಮೇಲೇಯೂ ಪಾಪಿ ತಂದೆ ಹಲ್ಲೆಗೆ ಯತ್ನ ಎಸೆಗಿದ್ದಾನೆ. ಕಾಲಬದಲಾಗುತ್ತಿದ್ದೂ ಇನ್ನು ಬುದ್ದಿಕಳಿಯದ ಜನರು ಓದಿಕೊಂಡವರೇ ಹಿಂತಹ ತಪ್ಪುಗಳನ್ನು ಹೆಚ್ಚಾಗಿ ಮಾಡುತ್ತಿರುವುದು ನಾಚಿಕೆಗೆದಾಗಿದೆ. ಹೆಣ್ಣು ಶಕ್ತಿಯಾಗಿ ನಿಂತಿರುವ ಈ ಕಾಲದಲ್ಲಿ ಇಂತಹ ಸುದ್ದಿಗಳು …
Read More »ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಮತ್ತೊಂದು ಸೂಸೈಡ್,!.
ಮಯಂಕರ ಜನಿ ಎಂಬ ಯುವಕ ತನ್ನ ಗೆಳತಿಯ ಜೊತೆ ಅಪಾರ್ಟ್ಮೆಂಟ್ನಲ್ಲಿ ಲಿವಿಂಗ್ ರಿಲೇಶನ್ ಶಿಪ್ ನಲ್ಲಿ ಇದ್ದು. ಚಿಕ್ಕದಾಗಿ ಸ್ಟಾರ್ಟ್ ಅಪ್ ಒಂದನ್ನು ಶುರು ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಅಪಾರ್ಟ್ಮೆಂಟ್ನ 12ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈತನ ಸಾವಿಗೆ ಗೆಳತಿ ಕಾರಣವೂ ಅಥವಾ ಹಣಕಾಸು ಸಮಸ್ಯೆಯ ಎಂದು ಇನ್ನೂ ತಿಳಿದುಬಂದಿಲ್ಲ. ಪೊಲೀಸರು ಈ ಬಗ್ಗೆ ಕಾರ್ಯಾಚರಣೆ ನಡೆಸುತ್ತಿದ್ದು ಇನ್ನಷ್ಟು ಸುದ್ದಿ ನಿರೀಕ್ಷಿಸಲಾಗಿದೆ.
Read More »“G-pay Phonepay” ಕಾರ್ಯ ಸ್ಥಗಿತ : ತಿಳಿದುಕೊಳ್ಳಿ ಹೊಸ ನಿಯಮಗಳನ್ನು.
ಏಪ್ರಿಲ್ 01,2025 ರಿಂದ ಬ್ಯಾಂಕ್ಗಳು ಮತ್ತು UPI ಅಪ್ಲಿಕೇಶನ್ ಗಳು ನಪಿಸಿ ಗೆ ಮಾಸಿಕ ವರದಿಯನ್ನು ಸಲ್ಲಿಸಬೇಕು. ಇದು ಮೊಬೈಲ್ ಸಂಖ್ಯೆಗಳಿಗೆ ಲಿಂಕ್ ಮಾಡಲದ UPI ಐಡಿ ಸಂಖ್ಯೆ ಹಾಕು ಬಳಕೆದಾರರ ಸಂಖ್ಯೆ ಹಾಗೂ UPI ಆಧಾರಿತ ವಹಿವಾಟುಗಳ ಸಂಖ್ಯೆ ಬಗ್ಗೆ ಮಾಹಿತಿ ಒದಗಿಸುತ್ತದೆ. ನೀವು G-pay Phonepay ಬಳಸುತ್ತಿದ್ದಾರೆ NPCI ಹೊಸ ನಿಯಮವನ್ನು ಜಾರಿಮಡುತ್ತಿದ್ದೂ ಇದು UPI ಬಳಕೆದಾರರ ಮೇಲೆ ನೇರ ಪರಿಣಾಮ ಬಿರುತ್ತದೆ. ತಪ್ಪು ವೈವಾಟಗಳನ್ನು ತಡೆಯಲು …
Read More »ಮೂರನೇ ಬಾರಿ ಫೈನಲ್ ನಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ಮುಖಾಮುಖಿ,
ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯಕ್ಕೆ ದಿನಗಣನೇ ಆರಂಭವಾಗಿದೆ. ಮಾರ್ಚ್ 9 ರಂದು ದುಬೈನ ಇಂಟರ್ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆಯಲಿರುವ ಅಂತಿಮ ಪಂದ್ಯದಲ್ಲಿ ಭಾರತ ಮತ್ತು ನ್ಯೂಝಿಲೆಂಡ್ ತಂಡಗಳು ಮುಖಾಮುಖಿಯಾಗಲಿದೆ. ಈ ತಂಡಗಳು ಐಸಿಸಿ ಟೂರ್ನಿಯಲ್ಲಿ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿರುವುದು ಇದು ಮೂರನೇ ಬಾರಿ. ಈ ಹಿಂದಿನ ಎರಡು ಫೈನಲಗಳು ಕಿವಿಸ್ ಪಡೆ ಭಾರತದ ವಿರುದ್ಧ ಜಯ ಸಾಧಿಸಿತು. 2000ರಲ್ಲಿ 2021 ರಲ್ಲಿ ವಿಶ್ವ ಟಸ್ಟ್ ಚಾಂಪಿಯನ್ ಶಿಪ್ ಅಂತಿಮಪ್ಪಂದದಲ್ಲಿ ನ್ಯೂಜಿಲ್ಯಾಂಡ್ …
Read More »ಪಾಕಿಸ್ತಾನಲ್ಲಿ ಚಿನ್ನ!.
ಪಾಕಿಸ್ತಾನ್ ವ್ಯಾಪ್ತಿ ಪ್ರದೇಶದಲ್ಲಿರುವ ಸಿಂಧೂ ನದಿಯಲ್ಲಿ ಸುಮಾರು 80 ಸಾವಿರ ಕೋಟಿಯ ಮೌಲ್ಯದ ಚಿನ್ನದ ನಿಕ್ಷೇಪ ಪತ್ತೆಯಾಗಿದೆ. ಈ ಹಿಂದೆ ಪಾಕಿಸ್ತಾನಲ್ಲಿ ಪ್ರವಾಹ ಉಂಟಾಗಿ ಅನೇಕ ಅಳುವಿನ ಸಂಗತಿಗಳು ನಡೆದಿದ್ದು ಅದರಿಂದ ಹೊರಬರಲು ಪಾಕಿಸ್ತಾನದವರು ತುಂಬಾ ಕಷ್ಟಪಡುತ್ತಿರುವ ಸಮಯದಲ್ಲಿ ಈ ಚಿನ್ನದ ನಿಕ್ಷೇಪವು ಪತ್ತೆಯಾಗಿದ್ದು ಇದು ಪಾಕಿಸ್ತಾನಕ್ಕೆ ವರವಾಗಲಿದೆಯೋ ಅಥವಾ ಶಾಪವಾಗುತ್ತದೆಯೋ?ಪಂಜಾಬ್ ಪ್ರಾಂತ್ಯದ ಅಟಾಕ್ ನಗರದ ಕಡೆಯಿಂದ ಹಾದು ಹೋಗುವ ಮಾರ್ಗದಲ್ಲಿ ನಿಕ್ಷೇಪ ಪತ್ತೆಯಾಗಿದೆ. ಸಿಂಧೂ ನದಿಯಲ್ಲಿ ಸಿಕ್ಕ ಚಿನ್ನದಿಂದ …
Read More »ರಾಜ್ಯದಲ್ಲಿ ಮತ್ತೊಂದು ಬಂದ್? ಸರ್ಕಾರಕ್ಕೆ ಡೆಡಲೈನ ಕೊಟ್ಟ ಖಾಸಗಿ ಸಾರಿಗೆ ಸಂಘಗಳ ಒಕ್ಕೂಟ
ಮಾರ್ಚ್ 22 ರಂದು ಕರ್ನಾಟಕ ಬಂದ್ ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಮುಂದಾಗಿದ್ದು, ಯೋಜನೆಯ ಬೆನ್ನೆಲೆ ಇದೀಗ ಸಾರಿಗೆ ಸಂಘಟನೆಗಳು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಸರಕಾರಕ್ಕೆ ಡೆಡ್ ಲೈನ್ ನೀಡಿದ್ದು. ಸರಕಾರ ತಮ್ಮ ಬೇಡಿಕೆಗಳನ್ನು ಈಡೇರಿಸಲು ಮಾರ್ಚ್ 22 ರವರೆಗೆ ಗಡುವು ನೀಡಿದ್ದು. ಇಲ್ಲದಿದ್ದರೆ ಆಟೋ ಟ್ಯಾಕ್ಸಿ ಖಾಸಗಿ ಬಸ್ಸುಗಳು ಮತ್ತು ಗೂಡ್ಸ್ ವಾಹನಗಳು ಸೇರಿದಂತೆ 65 ಸಂಘಟನೆಗಳು ಬಂದ್ ನಲ್ಲಿ ಪಾಲ್ಗೊಳ್ಳಲಿವೆ ಎಂದು ಒಕ್ಕೂಟ ಅಧ್ಯಕ್ಷ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





