Breaking News

ಕರ್ನಾಟಕ

ಮಲಿಕ್ ಮರ್ಡರ್ ಆರೋಪಿಗಳಿಗೆ ಜೈಲಲ್ಲಿ ರಾಜಾತಿಥ್ಯ ಸೌಲಭ್ಯವಾ…?

ಜೈಲು ಒಳಗೆ ಗಾಂಜಾ ಸಪ್ಲೈ – ಅಧಿಕಾರಿಗಳ ನಿರ್ಲಕ್ಷ್ಯವೇ ಕಾರಣ..? ಹುಬ್ಬಳ್ಳಿ ಜೈಲಿನಲ್ಲಿ ಮಾದಕ ವಸ್ತು ಸಪ್ಲೈ ಆರೋಪ! ಮಲಿಕ್ ಮರ್ಡರ್ ಕೇಸ್ ಆರೋಪಿಗಳಿಗೆ ರಾಜಾರೋಷ ಸೌಲಭ್ಯ..? ಶಿಕ್ಷಾ ಸ್ಥಳವೇ? ಅಥವಾ ಆರಾಮ ಗೃಹವೇ? ಹುಬ್ಬಳ್ಳಿ ಜೈಲು ವಿವಾದ! ಜೈಲು ಭದ್ರತೆ ಪ್ರಶ್ನೆಗೊಳಗೆ – ಸಮಗ್ರ ತನಿಖೆಗೆ ಒತ್ತಾಯ! ಬೆಂಗಳೂರು, ಶಿವಮೊಗ್ಗದ ಬಳಿಕ ಇದೀಗ ಹುಬ್ಬಳ್ಳಿಯ ಉಪ ಕಾರಾಗೃಹದಲ್ಲೂ ಗಂಭೀರ ಆರೋಪಗಳು ಕೇಳಿಬಂದಿವೆ. ಉಪ ಕಾರಾಗೃಹ ಹಾಗೂ ಧಾರವಾಡ ಕೇಂದ್ರ …

Read More »

ದಾವಣಗೆರೆ ಜಿಲ್ಲಾ ಪೊಲೀಸ್‌ರ ಮೆಗಾ ಆಪರೇಶನ್ – 28 ವರ್ಷಗಳ ಬಳಿಕ ಆರೋಪಿಯ ಬಂಧನ!

ದಾವಣಗೆರೆ ಜಿಲ್ಲಾ ಪೊಲೀಸ್ ವ್ಯಾಪ್ತಿಯ ಗ್ರಾಮಾಂತರ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, ಸುಮಾರು 28 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಕೊನೆಗೂ ಪತ್ತೆಹಚ್ಚಿ ಬಂಧಿಸಿದ್ದಾರೆ. ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯ ಗುನ್ನೆ ನಂ: 188/1998 ಪ್ರಕರಣದಲ್ಲಿ, ಕಲಂ 454 ಹಾಗೂ 380 ಐಪಿಸಿ ಅಡಿ ದಾಖಲಾಗಿದ್ದ ಕಳ್ಳತನ ಪ್ರಕರಣದ ಆರೋಪಿತನು ದೀರ್ಘಕಾಲದಿಂದ ಪೊಲೀಸರಿಂದ ತಪ್ಪಿಸಿಕೊಳ್ಳುತ್ತಿದ್ದನು. ತೀವ್ರ ತನಿಖೆ ಮತ್ತು ನಿಖರ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ಎಲ್.ಪಿ.ಆರ್ (Long Pending …

Read More »

ಸಂಚಾರಿ ಠಾಣೆಗಳಲ್ಲಿ ಇನ್ಸ್ಪೆಕ್ಟರ್‌ಗಳಿಗೆ ದಿನದ ‘ಹಫ್ತಾ’ ಫಿಕ್ಸ್: ಇದು ಪೊಲೀಸರ ‘ಜಿಎಸ್‌ಟಿ’ ವಸೂಲಿ ದಂಧೆ!

​ಟ್ರಾಫಿಕ್ ಪೊಲೀಸ್ ಇಲಾಖೆಯಲ್ಲಿ ಭ್ರಷ್ಟಾಚಾರದ ಬೇರುಗಳು ಎಷ್ಟು ಆಳವಾಗಿ ಇಳಿದಿವೆ ಎಂದರೆ, ಈಗ ಪ್ರತಿ ಠಾಣೆಯ ಇನ್ಸ್ಪೆಕ್ಟರ್‌ಗಳ (Inspector) ಕೈ ಸೇರಲು ದಿನದ ಟಾರ್ಗೆಟ್ ನಿಗದಿಪಡಿಸಲಾಗಿದೆ… ಕೆಳಹಂತದ ಅಧಿಕಾರಿಗಳಾದ ಎಎಸ್‌ಐ (ASI) ಮತ್ತು ಪಿಎಸ್‌ಐ (PSI) ಗಳು ಪ್ರತಿದಿನ ಸಂಗ್ರಹಿಸುವ ಲಂಚದ ಹಣದಲ್ಲಿ ಸಿಂಹಪಾಲು ನೇರವಾಗಿ ಇನ್ಸ್ಪೆಕ್ಟರ್‌ಗಳ ಜೇಬಿಗೆ ಸೇರುತ್ತಿದೆ… ಎಂಬ ಆತಂಕಕಾರಿ ಮಾಹಿತಿ ಲಭ್ಯವಾಗಿದೆ.​ಇನ್ಸ್ಪೆಕ್ಟರ್‌ಗಳ ಸುಪರ್ದಿಯಲ್ಲಿ ಜಿಎಸ್‌ಟಿ ಮಾಫಿಯಾ…. ಈ ಇಡೀ ದಂಧೆಯನ್ನು ಸಂಚಾರಿ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್‌ಗಳೇ …

Read More »

ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮಹಾನಿಂಗ ನಂದಗಾವಿ ವರ್ಗಾವಣೆ …

Hubballi–Dharwad ಕಮೀಷನರೇಟ್ ವ್ಯಾಪ್ತಿಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಹಾನಿಂಗ ನಂದಗಾವಿ ಅವರನ್ನು ರಾಜ್ಯ ಸರ್ಕಾರ ವರ್ಗಾವಣೆ ಮಾಡಿದೆ. ಕಳೆದ ಕೆಲವು ವರ್ಷಗಳಿಂದ ಕಮೀಷನರೇಟ್‌ನಲ್ಲಿ ಡಿಸಿಪಿಯಾಗಿ ಸೇವೆ ಸಲ್ಲಿಸಿದ್ದ ನಂದಗಾವಿ ಅವರು ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ವಿವಿಧ ಸೂಕ್ಷ್ಮ ಪ್ರಕರಣಗಳು, ಸಾರ್ವಜನಿಕ ಕಾರ್ಯಕ್ರಮಗಳು ಮತ್ತು ಚುನಾವಣೆ ಸಂದರ್ಭಗಳಲ್ಲಿ ಭದ್ರತಾ ವ್ಯವಸ್ಥೆ ಸಮರ್ಪಕವಾಗಿ ನಿರ್ವಹಿಸಿದ ಹಿನ್ನೆಲೆ ಅವರಿಗೆ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಅವರನ್ನು ಖಾಲಿ ಇರುವ …

Read More »

ಹುಬ್ಬಳ್ಳಿ: ಪೊಲೀಸ್ ಕಸ್ಟಡಿಯಿಂದ ಕೊಲೆ ಆರೋಪಿ ಪರಾರಿ.. ಪೊಲೀಸರ ಭದ್ರತಾ ವೈಫಲ್ಯವೇ…?

ಹುಬ್ಬಳ್ಳಿ: ನಗರದ ಬೆಂಡಿಗೇರಿ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಆರೋಪಿಯನ್ನು ವಿಚಾರಣೆಗೆಂದು ಠಾಣೆಗೆ ಕರೆ ತಂದಿದ್ದಾಗ ಪರಾರಿಯಾಗಿದ್ದಾನೆ. ನಗರದ ಮಂಟೂರ ರಸ್ತೆಯಲ್ಲಿ 2025ರ ನ.13ರಂದು ಮಲ್ಲಿಕ್‌ ಎಂಬಾತನ ಮೇಲೆ 8-10 ಜನರ ಗುಂಪು ಹಲ್ಲೆ ಮಾಡಿ ಕೊಲೆ ಮಾಡಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿದ್ದ ಪ್ರಜ್ವಲ್‌ನನ್ನು ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದರು. ನಗರದ ಉಪ ಕಾರಾಗೃಹದಲ್ಲಿದ್ದ ಈತ ಜೈಲು ಸಿಬಂದಿಯೊಂದಿಗೆ ಕಿರಿಕ್‌ ಮಾಡಿಕೊಂಡಿದ್ದ ಹಿನ್ನೆಲೆಯಲ್ಲಿ …

Read More »

ಬಡವರ ಸಂಜೀವಿನಿ ಕಿಮ್ಸ್‌ನಲ್ಲಿ ಲಂಚಾವತಾರದ ಬಟಾಬಯಲು..! ಮೃತ ಮಹಿಳೆ ಶವ ಪ್ಯಾಕ್ ಮಾಡಲು ಹಣದ ಬೇಡಿಕೆ..

ಬಡವರ ಸಂಜೀವಿನಿ ಕಿಮ್ಸ್‌ನಲ್ಲಿ ಲಂಚಾವತಾರದ ಬಟಾಬಯಲು… ಮೃತ ಮಹಿಳೆ ಶವ ಪ್ಯಾಕ್ ಮಾಡಲು ಹಣಕ್ಕೆ ಬೇಡಿಕೆ… ಸ್ಟ್ರೆಕ್ಚರ್‌ನಿಂದ ವಾಹನಕ್ಕೆ ಹಾಕಲು ಮತ್ತೆ ಹಣ ವಸೂಲಿ.. ಹಣ ಕೊಟ್ಟರೆ ಮಾತ್ರ ಪ್ಯಾಕ್” ಎಂದು ಡಿ-ಗ್ರೂಪ್ ಸಿಬ್ಬಂದಿ ಪಟ್ಟು… ಮೊದಲಿಗೆ 500 ರೂಪಾಯಿ ಕೇಳಿದ ಸಿಬ್ಬಂದಿ..ಹಣ ಇಲ್ಲ ಎಂದರೂ ಬಿಡದ ಪೀಡನೆ.. ಬಳಿಕ 200 ರೂಪಾಯಿ ಫೋನ್‌ಪೇ ಮಾಡಿಸಿಕೊಂಡ ಸಿಬ್ಬಂದಿ.. ಮತ್ತೆ ಇನ್ನೂ 200 ರೂಪಾಯಿಗೆ ಬೇಡಿಕೆಹಣ ವಸೂಲಿಯ ವಿಡಿಯೋ ಮಾಡಿಟ್ಟುಕೊಂಡ ಮೃತರ …

Read More »

ಅಧಿಕಾರ, ಅಹಂಕಾರ ಮತ್ತು ವೈಯಕ್ತಿಕ ವೈಷಮ್ಯ. ಕಪ್ಪು ಮನಸ್ಸಿನ ಟ್ರಾಫಿಕ್ ಪೊಲೀಸರು ಯಾರು..?

ನಂಬಿಕೆ ದ್ರೋಹದ ಖಾಕಿ ಆಟ:ಪೊಲೀಸರಿಂದಲೇ ಪೊಲೀಸನ ಖಾಸಗಿ ವಿಡಿಯೋ..! ಅಧಿಕಾರ, ಅಹಂಕಾರ ಮತ್ತು ವೈಯಕ್ತಿಕ ವೈಷಮ್ಯ. ಕಪ್ಪು ಮನಸ್ಸಿನ ಟ್ರಾಫಿಕ್ ಪೊಲೀಸರು ಯಾರು..? ಒಟ್ಟಿಗೆ ಕೆಲಸ ಮಾಡ್ತಾ, ನಂಬಿಕೆ ಗಳಿಸಿಕೊಂಡು.. ಅದೇ ನಂಬಿಕೆಯನ್ನು ದುರುಪಯೋಗ ಮಾಡಿಕೊಂಡು.. ಒಬ್ಬ ಪೊಲೀಸ್ ಮತ್ತೊಬ್ಬ ಪೊಲೀಸನ ಖಾಸಗಿ ಕ್ಷಣಗಳನ್ನು… ವಿಡಿಯೋ ಮಾಡಿ ರಿವೆಂಜ್ ಪಾಲಿಟಿಕ್ಸ್ ಗೆ ಇಳಿದಿದ್ದಾನೆ ಎನ್ನಲಾಗುತ್ತಿದೆ… ಮೇಲಾಧಿಕಾರಿಗಳ ಮೆಚ್ಚುಗೆ, ವರ್ಗಾವಣೆ ಭಯ,.. ಅಥವಾ ಹಳೆಯ ವೈಷಮ್ಯದ ಲೆಕ್ಕ ತೀರಿಸಿಕೊಳ್ಳೋ ಹುನ್ನಾರವೇ..? ಖಾಕಿಯೊಳಗೆ …

Read More »
Featured Video Play Icon

ಪೊಲೀಸ್‌ನೇ ಕಳ್ಳತನದ ಮಾಸ್ಟರ್ ಮೈಂಡ್!

ಪೊಲೀಸಪ್ಪನೇ ಕಳ್ಳರ ಗ್ಯಾಂಗ್ ಲೀಡರ್! ಗೌಡರ ಮನೆ ಕಳ್ಳತನ ಕೇಸ್‌ಗೆ ಬಿಗ್ ಟ್ವಿಸ್ಟ್ – ಖಾಕಿ ತೊಟ್ಟ ಖದೀಮನ ಬಂಧನ… ರಕ್ಷಕರೇ ಭಕ್ಷಕರಾದರು! ಹಾವೇರಿಯಲ್ಲಿ ಪೊಲೀಸ್ ಕಾನ್ಸ್‌ಟೇಬಲ್‌ನೇ ಕಳ್ಳತನದ ಮಾಸ್ಟರ್ ಮೈಂಡ್… ಖಾಕಿ ಮುಖವಾಡದ ಹಿಂದೆ ಕಳ್ಳ!ತೋಟದ ಮನೆ ಕಳ್ಳತನ – ಪೊಲೀಸ್ ಕಾನ್ಸ್‌ಟೇಬಲ್ ಕೈವಾಡ ಬಹಿರಂಗ…ತನ್ನದೇ ಸ್ಟೇಷನ್ ಕಂಬಿ ಹಿಂದೆ ಕಾನ್ಸ್‌ಟೇಬಲ್! ಹಾವೇರಿ. ಕಳ್ಳತನ ಪ್ರಕರಣದಲ್ಲಿ ಪೊಲೀಸ್‌ನ ಕರಾಳ ಮುಖ…. ಹಾವೇರಿ ಕಳ್ಳತನ ಕೇಸ್‌ಗೆ ಬಿಗ್ ಟ್ವಿಸ್ಟ್ಪೊಲೀಸ್ ಕಾನ್ಸ್‌ಟೇಬಲ್‌ನೇ …

Read More »

ಡಿಜಿ ಆದೇಶಕ್ಕೂ ಕವಡೆ ಕಾಸಿನ ಬೆಲೆ ಇಲ್ಲ! ಟ್ರಾಫಿಕ್ ಪೊಲೀಸರ ಭ್ರಷ್ಟಾಚಾರ ಆರೋಪ ಸ್ಫೋಟ…

ಡಿಜಿ ಆರ್ಡರ್‌ಗೆ ಕವಡೆ ಕಾಸಿನ ಕಿಮ್ಮತ್ತು ಇಲ್ಲವೇ..? ಇವರಿಗಷ್ಟೇ ಕಾನೂನು ದಂಡ, ಟ್ರಾಫಿಕ್ ಪೊಲೀಸ್ರೇ ವ್ಹಾ..! ವ್ಹಾ…! ಪೊಲೀಸ್ ಮಹಾ ನಿರ್ದೇಶಕರ ಆದೇಶಕ್ಕೂ, ಸರ್ಕಾರದ ಸೂಚನೆಗಳಿಗೂ ಈಗ ಕವಡೆ ಕಾಸಿನ ಕಿಮ್ಮತ್ತೇ ಇಲ್ಲವೇ..? ಹೌದು… ಡಿಜಿ ಆರ್ಡರ್‌ಗಳನ್ನು ಗಾಳಿಗೆ ತೂರಿ,ಖಡಕ್ ಅಧಿಕಾರಿಯ ಹೆಸರನ್ನೇ ಬಂಡವಾಳ ಮಾಡಿಕೊಂಡು,ರಸ್ತೆಮೇಲೆ ನಿಂತ್ರಾ ಟ್ರಾಫಿಕ್ ಪೊಲೀಸರ ಹಣದ ಆಟ ನಡೆಯುತ್ತಿದೆಯೇ ಎಂಬ ಗಂಭೀರ ಪ್ರಶ್ನೆ ಎದ್ದಿದೆ.. ಸಿಕ್ಕಸಿಕ್ಕ ವಾಹನ ಸವಾರರ ಗೋಳು ಕೇಳೋರು ಯಾರು…? ಗಸ್ತು …

Read More »

ಹುಬ್ಬಳ್ಳಿಯಲ್ಲಿ ಭೀಕರ ಘಟನೆ: ಪತ್ನಿಯನ್ನು ಕೊಂದು ಪೊಲೀಸರಿಗೆ ಶರಣಾದ ಪತಿ…

ಹುಬ್ಬಳ್ಳಿ ನಗರದಲ್ಲಿ ಸಾಲದ ವಿಚಾರವಾಗಿ ಉಂಟಾದ ಕುಟುಂಬ ಕಲಹ ಪತ್ನಿಯ ಬರ್ಬರ ಹತ್ಯೆಯಲ್ಲಿ ಅಂತ್ಯಗೊಂಡಿದೆ. ತೈಸಿನ್ ಶಿಗ್ಗಾಂ (28) ಹತ್ಯೆಯಾದ ಮಹಿಳೆ. ಪತಿ ಇರ್ಫಾನ್ ಶಿಗ್ಗಾಂ ಚಾಕುವಿನಿಂದ ಕುತ್ತಿಗೆ ಸೇರಿದಂತೆ ನಾಲ್ಕೈದು ಕಡೆ ಇರಿದು ಪತ್ನಿಯನ್ನು ಹತ್ಯೆಗೈದಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಮೂಲತಃ ಗಾಂಧೀವಾಡದ ನಿವಾಸಿಗಳಾದ ದಂಪತಿಗಳು, ಕಳೆದ ಎರಡು ತಿಂಗಳ ಹಿಂದಷ್ಟೇ ಹುಬ್ಬಳ್ಳಿಯ ರಾಮಲಿಂಗೇಶ್ವರ ನಗರಕ್ಕೆ ಬಂದು ವಾಸವಾಗಿದ್ದರು. ಇರ್ಫಾನ್ ಗೌಂಡಿ ಕೆಲಸ ಮಾಡುತ್ತಿದ್ದು, ಸಾಕಷ್ಟು ಸಾಲ ಮಾಡಿಕೊಂಡಿದ್ದ …

Read More »