Breaking News

ಕರ್ನಾಟಕ

ಬರಿಗಾಲಲ್ಲಿ ಬಂದ ನಟ ರಾಮಚಾರಣ್….

ಈ ಮೊದಲು ಜಂಜೀರ್ ಸಿನಿಮಾ ಮೂಲಕ ಬಾಲಿವುಡ್‌ ಗಮನ ಸೆಳೆದಿದ್ದ ನಟ ರಾಮ್ ಚರಣ್, ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮೆರೆಯುತ್ತಿರುವುದು ಆರ್‌ಆರ್‌ಆರ್ ಸಿನಿಮಾ ಬಳಿಕ. ಈ ಚಿತ್ರದ ಮೂಲಕ ದೇಶದ ಹಲವೆಡೆ ರಾಮ್ ಚರಣ್ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಸದ್ಯ ಮುಂಬೈಗೆ ಭೇಟಿ ನೀಡಿದ್ದಾರೆ. ಅದು ವಿಶೇಷ ಕಾರಣಕ್ಕೆ. ನಟ ರಾಮ್ ಚರಣ್ ಪ್ರತಿ ವರ್ಷ ತಮ್ಮ 48 ದಿನಗಳ ಅಯ್ಯಪ್ಪ ದೀಕ್ಷೆಯನ್ನು ಅನುಸರಿಸುತ್ತಾರೆ. ಇದೇ ಕಾರಣಕ್ಕೆ ಅಕ್ಟೋಬರ್ 3 …

Read More »

ಪ್ರಾದೇಶಿಕ ಮಟ್ಟದ ಕಾರ್ಮಿಕ ಇಲಾಖಾ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ

ಬೆಳಗಾವಿ,ಕಾರ್ಮಿಕ ವಲಯದ ಸಮಸ್ಯೆಗಳನ್ನು ಅರಿತು, ಅವುಗಳಿಗೆ ಪರಿಹಾರ ಕಂಡಕೊಳ್ಳುವ ನಿಟ್ಟಿನಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರು ಹಾಗೂ ಸಂಸ್ಥೆಗಳ ಮಾಲೀಕರೊಂದಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಪ್ರತ್ಯೇಕವಾಗಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಕಾರ್ಮಿಕ ಸಚಿವ ಸಂತೋಷ್‌ ಲಾಡ್‌ ಸೂಚನೆ ನೀಡಿದರು. ಬೆಳಗಾವಿಯ ಜಿಲ್ಲಾಧಿಕಾರಿಗಳ ಕಚೇರಿಯ ಸಭಾಭವನದಲ್ಲಿ ಪ್ರಾದೇಶಿಕ ಮಟ್ಟದ ಕಾರ್ಮಿಕ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು ಮಾತನಾಡಿದರು. ಕಾರ್ಮಿಕರಿಗೆ ಯಾವುದೇ ರೀತಿಯಿಂದಲೂ ತೊಂದರೆ ಆಗದಂತೆ ಅಧಿಕಾರಿಗಳು ಗಮನಹರಿಸಬೇಕು. …

Read More »

ತರಗತಿ ಬಿಟ್ಟು ಹೋರಾಟಕ್ಕೆ ನಿಂತ ವಿದ್ಯಾರ್ಥಿಗಳು

ಹುಬ್ಬಳ್ಳಿ:ವಿವಿಧ ಬೇಡಿಕೆ ಈಡೇರಿಸಲು ಆಗ್ರಹಿಸಿ ಅಖಿಲ ಭಾರತ ವಿದ್ಯಾರ್ಥಿ ಪರಿಷತ್ ಕಾರ್ಯಕರ್ತ ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಹುಬ್ಬಳ್ಳಿಯ ವಿದ್ಯಾನಗರದ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಎದುರು ಸಮಾವೇಶಗೊಂಡು ಕಾರ್ಯಕರ್ತರು ಬೇಕೆ ಬೇಕು ನ್ಯಾಯ ಬೇಕು, ಅನುದಾನ ಬಿಡುಗಡೆ ಮಾಡದ ಸರ್ಕಾರಕ್ಕೆ ಧಿಕ್ಕಾರ ಧಿಕ್ಕಾರ ಎಂಬ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಮಹಿಳಾ ಕಾಲೇಜಿನಲ್ಲಿರುವ ಸಮಸ್ಯೆ ಪರಿಹರಿಸಬೇಕು. ಯಾವುದೇ ಜನಪ್ರತಿನಿಧಿಗಳು ವಿದ್ಯಾರ್ಥಿಗಳ ನೋವನ್ನು ಆಲಿಸಲು ಸಿದ್ಧರಿಲ್ಲ. ಕಾಲೇಜು ಕಟ್ಟಡ ಬೀಳುವ …

Read More »

ಧಾರವಾಡ ಜಿಲ್ಲೆ ಉಗ್ರರ ಅಡಗುತಾಣವಾಗುತ್ತಿದೆಯಾ….?

ಧಾರವಾಡ: ಧಾರವಾಡ ಜಿಲ್ಲೆ ಸಾಮಾನ್ಯವಾಗಿ ಅರೆಮಲೆನಾಡು ಪ್ರದೇಶ. ಒಂದೆಡೆ ಬಯಲುಸೀಮೆ ಮತ್ತೊಂದೆಡೆ ದಟ್ಟವಾದ ಪಶ್ಚಿಮ ಘಟ್ಟಗಳನ್ನು ಹೊಂದಿರುವ ಪ್ರದೇಶ. ಈ ಪ್ರದೇಶ ಇದೀಗ ಉಗ್ರರ ಅಡಗುತಾಣವಾಗುತ್ತಿದೆಯಾ ಎಂಬ ಪ್ರಶ್ನೆ ಮೂಡಿದೆ. ದೆಹಲಿ ಎನ್‌ಐಎ ತಂಡ ಇತ್ತೀಚಿಗಷ್ಟೇ ಮೂವರು ಶಂಕಿತ ಉಗ್ರರನ್ನು ಬಂಧಿಸಿದೆ. ಈ ಮೂವರಲ್ಲಿ ಶಹನವಾಜ್ ಎಂಬ ಶಂಕಿತ ಉಗ್ರ ಹುಬ್ಬಳ್ಳಿ, ಧಾರವಾಡದ ಪಶ್ಚಿಮ ಘಟ್ಟದ ಕಾಡಿನಲ್ಲಿ ತರಬೇತಿ ಪಡೆದಿರುವ ಬಗ್ಗೆ ಸ್ಪೋಟಕ ಹೇಳಿಕೆ ಕೊಟ್ಟಿದ್ದಾನೆ ಎನ್ನಲಾಗಿದೆ. ಇದರಿಂದ ಇದೀಗ …

Read More »

ಕಲಗಟಗಿ ಪಟ್ಟಣದಲ್ಲಿ ನವಜಾತ ಶಿಶು ಪತ್ತೆ…..

ಹುಬ್ಬಳ್ಳಿ:ಕಬ್ಬಿನ ಹೊಲದಲ್ಲಿ ನವಜಾತ ಶಿಶು ಪತ್ತೆ.ಧಾರವಾಡ ಜಿಲ್ಲೆ ಕಲಘಟಗಿ ಪಟ್ಟಣದ ಹೊರ ವಲಯದಲ್ಲಿ ಘಟನೆ ನಡೆದಿದೆ.ಕೆಇಬಿ ಗ್ರೀಡ್ ಬಳಿಯ ಕಬ್ಬಿನ ಹೊಲದಲ್ಲಿ ಪತ್ತೆಯಾದ ಮಗು.ಕಬ್ಬಿನ ಹೊಲದಲ್ಲಿಯೇ ಮಗುವಿಗೆ ಜನ್ಮ ನೀಡಿ ಪರಾರಿಯಾದ ತಾಯಿ.ಮೂರು ಕೆಜಿ ತೂಕವಿರುವ ಗಂಡು ಶಿಶು.ಇರುವೆಗಳು ಕಚ್ಚಲು ಆರಂಭಿಸಿದಾಗ ಅಳಲು ಆರಂಭಿಸಿದ್ದ ಮಗು,ಧ್ವನಿ ಕೇಳಿ ಸ್ಥಳೀಯರಿಂದ ಶಿಶು ರಕ್ಷಿಸಿ,‌ ಆರೈಕೆ ಮಾಡಲಾಯಿತು.ಶಿಶುಪಾಲನಾ ಕೇಂದ್ರಕ್ಕೆ ಮಗು ರವಾನೆ ಮಾಡಲಾಗಿದೆ.ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More »

ರೌಡಿಶೀಟರ್ ಜೊತೆಗೆ ಕಾರ್ಯಕ್ರಮದಲ್ಲಿ ಭಾಗಿಯಾದ ಪೊಲೀಸ್ ಇನ್ಸ್ಪೆಕ್ಟರ್: ಕಾನೂನು ಪಾಲನೆಯೋ ರೌಡಿಗಳ ರಕ್ಷಣೆಯೋ…!

ಹೇಳುವವರು ಇಲ್ಲ.. ಕೇಳುವವರೂ ಇಲ್ಲ ಆಡಿದ್ದೇ ಆಟ…. ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್ ವ್ಯಾಪ್ತಿಯಲ್ಲಿ ಕಾಂಗ್ರೆಸ್ ಸರ್ಕಾರ ಬಂದ ನಂತರ ಕೆಲವು ಇನ್ಸ್ ಪೆಕ್ಟರ್ ಗಳು ತಾವು ಮಾಡಿದ್ದೆ ಸರಿ ಅದೇ ಪೊಲೀಸ್ ನಿಯಮ ಎನ್ನುವಂತ ವರ್ತನೆ ಇದೀಗ ಶುರು ಮಾಡಿದ್ದಾರೆ.ಕಾನೂನು ಮತ್ತು ವ್ಯವಸ್ಥೆ ಹೆಸರಿನಲ್ಲಿ ಈಗಾಗಲೇ ನಕಲಿ FIR ಗಳನ್ನು ದಾಖಲಿಸಿ ಸಾಕಷ್ಟು ಅಮಾಯಕರನ್ನು ಜೈಲಿಗೆ ಅಟ್ಟಿದ್ದಲ್ಲದೆ ಕೆಲವರನ್ನ ಠಾಣೆಗೆ ಬರುವುದಕ್ಕಿಂತ ಮುಂಚೆಯೇ ಜಾಮೀನು ನೀಡಿ ರಕ್ಷಣೆ ಮಾಡಿದ್ದು …

Read More »

ವಿಕೃತ ಕಾಮ ದಾಸೆಗೆ ಗಂಡು ಮಕ್ಕಳೊಂದಿಗೆ ಕಾಮ ದಾಟ…

ಹುಬ್ಬಳ್ಳಿ: ಕಾಮ ತೃಷೆಗಾಗಿ ಅಪ್ತಾಪ್ತ ಬಾಲಕರೊಂದಿಗೆ ಲೈಂಗಿಕೆ ಕ್ರಿಯೆಯಲ್ಲಿ ತೊಡಗಿ ವಿಡಿಯೋ ಮಾಡ್ತಿದ್ದ ಹುಬ್ಬಳ್ಳಿಯ ಪ್ರತಿಷ್ಠಿತ ಹೊಟೇಲ್ ಕುಕ್‌ನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿರುವ ಘಟನೆ ಹುಬ್ಬಳ್ಳಿಯಲ್ಲಿ ನಡೆದಿದೆ.ಇದೆಂತಾ ಗತಿ ಇದೆ ನೋಡಿ ನಮ್ಮ ದೇಶಕ್ಕೆ. ಇಂತ ಕಾಮುಕರಿಂದ ಎಷ್ಟೋ ಮಕ್ಕಳ ಜೀವನ ಹಾಳಾಗತಿದೆ.ಇಂತ ಕಾಮುಕರಿಂದ ಮಕ್ಕಳನ್ನು ಕಾಪಾಡೋದಾರು ಹೇಗೆ. ಹುಬ್ಬಳ್ಳಿಯ ಹೊಸೂರ ಬಳಿ ಇರುವ ಪ್ರತಿಷ್ಠಿತ ಹೊಟೆಲ್ ನಲ್ಲಿ ಕೆಲಸ ಮಾಡತಿದ್ದ ಒರಿಸ್ಸಾ ಮೂಲದ ಕುಕ್ ಒಬ್ಬನ‌ ಕಾಮದಾಟ …

Read More »

ಗಿರಿಧಾಮಗಳಿಗೆ ಭೇಟಿ ಕೊಡಿ…..

ಕೂರ್ಗ್ ಮತ್ತು ಚಿಕ್ಕಮಗಳೂರಿನಂತಹ ಗಿರಿಧಾಮಗಳಿಗೆ ಭೇಟಿ ಕೊಟ್ಟು ಬೇಸತ್ತಿದ್ದಲ್ಲಿ, ಈ ಗಿರಿಧಾಮಗಳಷ್ಟೇ ರಮಣೀಯವಾದ ಹಾಗೂ ಜನದಟ್ಟಣೆ ಕಡಿಮೆಯಿರುವ ಕೆಲವು ಗಿರಿಧಾಮಗಳಿಗೆ ಭೇಟಿ ಕೊಡಿ. ದಕ್ಷಿಣಭಾರತದ ರಾಜ್ಯಗಳಲ್ಲಿ ಕರ್ನಾಟಕವು ಶ್ರೀಮಂತ ರಾಜ್ಯವೆಂಬ ವಿಷಯ ಹೊಸತೇನು ಅಲ್ಲ ಇದು ಇನ್ನೂ ಅನ್ವೇಷಣೆಗೆ ಒಳಗಾಗದೇ ಇರುವಂತಹ ಹಲವಾರು ಕಣಿವೆಗಳು ಗಿರಿಗಳು ಮತ್ತು ಅರಣ್ಯಗಳನ್ನು ಹೊಂದಿದೆ. ಆದುದರಿಂದ ಇವುಗಳು ನಿಮಗೆ ಬೇಕಾದ ಆನಂದವನ್ನು ಒದಗಿಸುವಾಗ ಯಾವಾಗಲೂ ಅನ್ವೇಶಿತ ಪ್ರದೇಶಗಳಿಗೇ ಏಕೆ ಕೊಡುವಿರಿ? ಈ ಕೆಳಗಿನ ಪಟ್ಟಿಯಲ್ಲಿ …

Read More »

ನಟಿಯಾಗಿ ಕಂಡಿದ್ದ ದಿವ್ಯಾ ಇದೀಗ ಬಿಸ್ನೆಸ್ ವುಮನ್ ಆಗಿದ್ದಾರೆ…..

ಕನ್ನಡ ಕಿರುತೆರೆಯ ಖ್ಯಾತ ನಟಿ ದಿವ್ಯಾ ಉರುಡುಗ. ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋ ಮೂಲಕ ಕಿರುತೆರೆ ವೀಕ್ಷಕರಿಗೆ ಮತ್ತಷ್ಟು ಹತ್ತಿರಗೊಂಡಿದ್ದರು. ಇಷ್ಟು ನಟಿಯಾಗಿ ಕಂಡಿದ್ದ ದಿವ್ಯಾ ಇದೀಗ ಬಿಸ್ನೆಸ್ ವುಮನ್ ಆಗಿದ್ದಾರೆ. ಹೌದು, ಬಿಗ್ ಬಾಸ್ ಸೀಸನ್ 8 ರಲ್ಲಿ ಬಹಳಷ್ಟು ಖ್ಯಾತಿಯನ್ನು ಪಡೆದಿರೋ ನಟಿ ದಿವ್ಯಾ ಉರುಡುಗ ತಮ್ಮ ಸಹ ಸ್ಪರ್ಧಿ ಅರವಿಂದ್ ಕೆ ಪಿ ಅವರೊಂದಿಗೆ ಹೆಚ್ಚು ಕಾಣಿಸಿಕೊಂಡು ಸುದ್ದಿ ಮಾಡಿದ್ದರು. ಅದಕ್ಕೂ ಮೊದಲು ಕೆಲ …

Read More »

ಆಟೋ ಚಾಲಕನ ಕಣ್ಣೀರಿನ ಕಹಾನಿ….ಮೋಸ ಮಾಡಿದ್ದು ಮಾತ್ರ ಗೌರ್ನಮೆಂಟ್ ಆಪಿಸರ್ ಮತ್ತು ಅವನ ಹೆಂಡತಿ..!

ಹುಬ್ಬಳ್ಳಿ .ಪ್ಲಾಟ್ ಕೊಡಿಸ್ತೀನಿ ಅಂತ ಹೇಳಿ ವಂಚನೆ ಮಾಡಿದ ಗೌರ್ನಮೆಂಟ್ ಆಫಿಸರ್. ತನ್ನ ಹೆಂಡತಿಯ ಹೆಸರಲ್ಲೇ ದಾಕ್ಯೂಮೆಂಟ್ ಆದರೆ ಈ ಕಹಾನಿಯಲ್ಲಿ ಅವಳ ಗಂಡನ ದರ್ಬಾರ್ ಹೇಳೊಕೆ ಆಗದು ಅನ್ನೊ ತರ ಇದೆ .. ನಾನು ಸರಕಾರಿ ಆಫಿಸರ್ ಅಂತ ಅಲೆದಾಡುವ ಈ ಕತರ್ನಾಕ ವ್ಯಕ್ತಿಯು ಆಟೋ ಚಾಲಕನಿಗೆ 002 ನಂ ನ ಪ್ಲಾಟ್ ಕೊಡಿಸ್ತೀನಿ ಅಂತ ಮೋಸ ಮಾಡಿದ್ದು . ಅಷ್ಟಕ್ಕೂ ಹೆಂಡತಿಯ ಸಿಗ್ನೇಚೆರ್ ಗಂಡನೆ ಮಾಡೋದು. ಆಟೋ …

Read More »