Breaking News

ಕರ್ನಾಟಕ

RCB ಫೈನಲ್ ಫೀವರ್..! ಸಂಭ್ರಮದ ಹೆಸರಲ್ಲಿ ಹುಚ್ಚಾಟ ಬೇಡ – ಖಡಕ್ ವಾರ್ನಿಂಗ್ ಕೊಟ್ಟ ಪೊಲೀಸ್..!

ಇಂದು ಫೈನಲ್‌ನಲ್ಲಿ RCB vs ಗುಜರಾತ್ ಟೈಟಾನ್ಸ್ ಹೈವೋಲ್ಟೇಜ್ ಕದನ ಹಿನ್ನೆಲೆ ಸಾರ್ವಜನಿಕರ ಸುರಕ್ಷತೆಗಾಗಿ ಪೊಲೀಸರು ಅಲರ್ಟ್ ಆಗಿದ್ದಾರೆ. ಗೆದ್ದರೂ ಸಂಭ್ರಮ ಮಿತಿಯಲ್ಲಿ ಇರಲಿ, ಸೋತರೂ ಗಲಾಟೆ ಬೇಡ..! ರಸ್ತೆ ತಡೆ, ಬೈಕ್ ವೀಲಿಂಗ್, ಸ್ಟಂಟ್, ಅತಿವೇಗ ಚಾಲನೆ ಮಾಡಿದ್ರೆ ಖಡಕ್ ಪೊಲೀಸ್ ಆ್ಯಕ್ಷನ್ ಗ್ಯಾರಂಟಿ ಎಂಬ ಸಂದೇಶ ರವಾನೆಯಾಗಿದೆ. ಆಂಬುಲೆನ್ಸ್, ಬಸ್ ಸೇರಿದಂತೆ ತುರ್ತು ವಾಹನಗಳಿಗೆ ದಾರಿ ಬಿಡಬೇಕು ಎಂದು ಸೂಚನೆ ನೀಡಲಾಗಿದೆ. ಜನಸಂದಣಿ ಪ್ರದೇಶಗಳಲ್ಲಿ ಶಾಂತಿ ಕಾಪಾಡಿ, …

Read More »

ನಿಜಕ್ಕೂ ಪೊಲೀಸ್ ವ್ಯವಸ್ಥೆ ಹದಗೆಟ್ಟು ಹಳ್ಳ ಹಿಡಿದಿದೆಯಾ..? ರಾಜಕೀಯ ನಾಯಕರು ಹೇಳಿದ್ದೇ ಈಗ ಸತ್ಯವಾಗುತ್ತಿದೆಯಾ..?” ಎಂಬ ಪ್ರಶ್ನೆಯೂ ಜನರ ಮಧ್ಯೆ ಕೇಳಿಬರುತ್ತಿದೆ.

ಧಾರವಾಡದಲ್ಲಿ ‘ಬಿಹಾರ ಮಾದರಿ’ ಗುಂಡಿನ ಸದ್ದು..? ಕಾನೂನು ಸುವ್ಯವಸ್ಥೆ ಕೈಮೀರಿದೆಯಾ ಎಂಬ ಭೀತಿ..! ತ್ರಿಪಲ್ ಐಟಿ ಬಳಿ ನಡೆದ ಫೈರಿಂಗ್ ಪ್ರಕರಣ: ಕಾನೂನು ಭಯವೇ ಮಾಯವಾಗಿದೆಯಾ..? ಪೊಲೀಸರ ಕಾರ್ಯವೈಖರಿ ಮೇಲೆ ಪ್ರಶ್ನೆಗಳ ಮಳೆ..! ಧಾರವಾಡ–ಹುಬ್ಬಳ್ಳಿ ಜೋಡಿ ನಗರದಲ್ಲಿ ಕಾನೂನು ಸುವ್ಯವಸ್ಥೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಆತಂಕದ ಚರ್ಚೆಗಳು ಜೋರಾಗಿವೆ. ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾನೂನುಬಾಹಿರ ಚಟುವಟಿಕೆಗಳು, ಬೆದರಿಕೆ, ದೌರ್ಜನ್ಯ, ಆಸ್ತಿ ವಿವಾದ.. ಇದೀಗ ಗುಂಡಿನ ಸದ್ದು ಪ್ರಕರಣ—ಇವೆಲ್ಲ ಒಂದೊಂದಾಗಿ ಹೊರಬರುತ್ತಿರುವುದು …

Read More »

ವಿದ್ಯಾರ್ಥಿಗಳ ವೇಷದಲ್ಲಿ ಎಂಟ್ರಿ..! ಪಿಜಿಗಳಿಗೆ ನುಗ್ಗಿ ಲ್ಯಾಪ್ಟಾಪ್ ಲೂಟಿ – ಸಿಸಿಟಿವಿಯಲ್ಲಿ ಸೆರೆಯಾದ ಖದೀಮರು ಆಂಧ್ರದಲ್ಲಿ ಅರೆಸ್ಟ್..!

ಹುಬ್ಬಳ್ಳಿಯ ವಿದ್ಯಾರ್ಥಿಗಳೇ ಟಾರ್ಗೆಟ್..! ಹಾಡುಹಗಲೇ ಕಾಲೇಜ್–ಪಿಜಿಗಳಲ್ಲಿ ಕೈಚಳಕ – ವಿದ್ಯಾನಗರ ಪೊಲೀಸರ ಖಡಕ್ ಆಪರೇಷನ್..! ಹುಬ್ಬಳ್ಳಿ ನಗರದ ವಿದ್ಯಾನಗರ ಭಾಗದಲ್ಲಿ ವಿದ್ಯಾರ್ಥಿಗಳನ್ನು ಟಾರ್ಗೆಟ್ ಮಾಡಿಕೊಂಡು ಸರಣಿ ಲ್ಯಾಪ್ಟಾಪ್ ಕಳ್ಳತನ ನಡೆಸುತ್ತಿದ್ದ ಅಂತರ ಜಿಲ್ಲಾ ಖದೀಮರ ಜಾಲವನ್ನು ವಿದ್ಯಾನಗರ ಪೊಲೀಸರು ಭೇದಿಸಿದ್ದು, ಇಬ್ಬರು ಆರೋಪಿಗಳನ್ನು ಆಂಧ್ರಪ್ರದೇಶದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.. ವಿದ್ಯಾರ್ಥಿಗಳಂತೆ ವೇಷಧರಿಸಿ ಕಾಲೇಜ್ ಹಾಗೂ ಪಿಜಿಗಳಿಗೆ ಎಂಟ್ರಿ ಕೊಡುತ್ತಿದ್ದ ಆರೋಪಿಗಳು, ಯಾರಿಗೂ ಅನುಮಾನ ಬಾರದಂತೆ ಹಾಡುಹಗಲೇ ಕಳ್ಳತನ ನಡೆಸುತ್ತಿದ್ದರು… ಹೌದು… ಬಿವಿಬಿ …

Read More »

ಡಿಜಿ ಆದೇಶಕ್ಕೂ ಕಿಮ್ಮತ್ತಿಲ್ಲವಾ..? ಹುಬ್ಬಳ್ಳಿ–ಧಾರವಾಡದಲ್ಲಿ ‘ಜಾಕೆಟ್’ ಟ್ರಾಫಿಕ್ ಪೊಲೀಸರ ಕರಾಮತ್ ಬಯಲಿಗೆ..?

ಅಪ್ರಾಪ್ತ ಬಾಲಕರನ್ನೇ ಟಾರ್ಗೆಟ್ ಮಾಡಿ ಹಣ ವಸೂಲಿ ಆರೋಪ..! ಠಾಣೆ ಹತ್ತಿರಕ್ಕೆ ಕರೆದೊಯ್ದು ಏನಾಗುತ್ತಿದೆ..? ಜನರಲ್ಲಿ ಭಾರೀ ಆಕ್ರೋಶ..! ಹುಬ್ಬಳ್ಳಿ–ಧಾರವಾಡದಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ಕೇಳಿಬರುತ್ತಿರುವ ಗಂಭೀರ ಆರೋಪಗಳು ಇದೀಗ ಸಾರ್ವಜನಿಕರಲ್ಲಿ ಭಾರೀ ಚರ್ಚೆ, ಆಕ್ರೋಶ ಮತ್ತು ಅನುಮಾನಕ್ಕೆ ಕಾರಣವಾಗಿವೆ. ಕಾನೂನು ಕಾಪಾಡಬೇಕಾದವರೇ ಕಾನೂನು ಮೀರಿ ನಡೆಯುತ್ತಿದ್ದಾರಾ..? ಎಂಬ ಪ್ರಶ್ನೆ ಇದೀಗ ಸಾರ್ವಜನಿಕ ವಲಯದಲ್ಲಿ ಗಟ್ಟಿಯಾಗಿ ಕೇಳಿಬರುತ್ತಿದೆ… ನಗರ ಒಳಭಾಗದಿಂದ ರಿಂಗ್ ರೋಡ್‌ವರೆಗೆ ವಾಹನ ತಪಾಸಣೆ ಹೆಸರಿನಲ್ಲಿ ಬೈಕ್ ಸವಾರರಿಗೆ …

Read More »

ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಅವರಿಂದ ಕೇರಳ ಸಚಿವರಿಗೆ ಭವ್ಯ ಸನ್ಮಾನ..

ಸಚಿವರಿಗೆ ಗೌರವದ ಸನ್ಮಾನ: ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಆತ್ಮೀಯ ಗೌರವ.. ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಅವರಿಂದ ಸಚಿವರಿಗೆ ಗೌರವ ಸನ್ಮಾನ.. ಕಾಂಗ್ರೆಸ್ ಮುಖಂಡ ಫತೇಶಾ ಯಾರಗಟ್ಟಿ ಅವರು ಕೇರಳ ಸರ್ಕಾರದ ಉನ್ನತ ಶಿಕ್ಷಣ ಸಚಿವರಾದ ರೋಜಿ ಎಂ ಜಾನ್ ಅವರಿಗೆ ಆತ್ಮೀಯವಾಗಿ ಗೌರವ ಸನ್ಮಾನ ಸಲ್ಲಿಸಿದರು. ಈ ಸಂದರ್ಭದಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ವಕ್ತಾರ ಹರ್ಷದ್ ಶರ್ಮಾ ಉಪಸ್ಥಿತರಿದ್ದು, ಸ್ನೇಹಪೂರ್ವಕ ಮಾತುಕತೆ ನಡೆಸಿದರು… ಸಾರ್ವಜನಿಕ ಬದುಕಿನಲ್ಲಿ ಸಲ್ಲಿಸುತ್ತಿರುವ …

Read More »

ಡಿಜಿ ಆದೇಶ ಗಾಳಿಗೆ… ಟ್ರಾಫಿಕ್ ಪೊಲೀಸರ ದೌರ್ಜನ್ಯ ಮಿತಿ ಮೀರಿ..!

ರಿಂಗ್ ರೋಡ್‌ನಿಂದ ಬೈಪಾಸ್‌ವರೆಗೆ ‘ಡಾಕ್ಯುಮೆಂಟ್ ಚೆಕ್’ ದಂಧೆ..? ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ..! ಜನರ ರಕ್ಷಕರುನಾ…? ಅಥವಾ ರಸ್ತೆ ಮೇಲೆ ಹಪ್ತಾ ವಸೂಲಿ ಗ್ಯಾಂಗ್‌ನಾ..? ಟ್ರಾಫಿಕ್ ಪೊಲೀಸರ ವಿರುದ್ಧ ಜನರ ಆಕ್ರೋಶ ಸ್ಫೋಟ..! ರಸ್ತೆಯ ಮೇಲೆ ರಕ್ಷಕರುನಾ… ಅಥವಾ ಕಿರುಕುಳಗಾರರಾ..? ಟ್ರಾಫಿಕ್ ಪೊಲೀಸರ ವಿರುದ್ಧ ಸ್ಫೋಟಕ ಆರೋಪ! ನಗರದ ರಸ್ತೆಗಳಲ್ಲಿ ದಿನನಿತ್ಯ ಒಂದು ಹೊಸ ಭೀತಿ ಸೃಷ್ಟಿಯಾಗುತ್ತಿದೆ. ವಾಹನ ಸವಾರರಿಗೆ ಸುರಕ್ಷತೆ ನೀಡಬೇಕಾದ ಟ್ರಾಫಿಕ್ ಪೊಲೀಸರು ಈಗ ಕಿರುಕುಳದ …

Read More »

ಖಾಕಿ ಹೆಸರಲ್ಲಿ ಹಫ್ತಾ ದಂಧೆ! ಎಸ್ಪಿ ಗನ್‌ಮ್ಯಾನ್ ಕೃತ್ಯಕ್ಕೆ ಪೊಲೀಸ್ ಇಲಾಖೆ ಶಾಕ್!

ಖಾಕಿ ಮೇಲಿನ ನಂಬಿಕೆಗೆ ಕಲೆ”… ಖಾಕಿಯೊಳಗಿನ ಕಪ್ಪು ಮುಖ ಬಯಲು ಪೊಲೀಸರಿಗೆ ಭಾರೀ ಮುಜುಗರ! ಒಬ್ಬ ಗನ್‌ಮ್ಯಾನ್ ತಪ್ಪಿಗೆ ನಿಷ್ಠಾವಂತ ಪೊಲೀಸರ ಗೌರವಕ್ಕೆ ಕಲೆ! ಬಳ್ಳಾರಿಯಲ್ಲಿ ಎಸ್ಪಿ ಗನ್‌ಮ್ಯಾನ್ ದಂಧೆ ಬಯಲು! ಜನರು ಪೊಲೀಸರನ್ನು ನೋಡಿದಾಗ ಭದ್ರತೆ ನೆನಪಾಗಬೇಕು… ಆದರೆ ಬಳ್ಳಾರಿಯಲ್ಲಿ ನಡೆದ ಈ ಘಟನೆ ಜನರ ಮನಸ್ಸಿನಲ್ಲಿ ಭಯ ಮತ್ತು ಅನುಮಾನ ಹುಟ್ಟಿಸುವಂತಾಗಿದೆ. ಕಾನೂನು ಕಾಯಬೇಕಾದ ಖಾಕಿಯಲ್ಲೇ ಕೆಲವರು ಕಪ್ಪು ದಂಧೆಗೆ ಇಳಿದರೆ, ನಿಷ್ಠೆಯಿಂದ ಕೆಲಸ ಮಾಡುವ ನೂರಾರು …

Read More »

ಲಾಮಾ ಕೊಲೆ: ಲೋಭದ ಅಂತ್ಯ ರಕ್ತದಲ್ಲಿ..!

ಬೌದ್ಧ ಲಾಮಾ ಹತ್ಯೆ ಪ್ರಕರಣ ಬಯಲು – ಮೂವರು ಹಂತಕರು ಬಂಧನ, ಇನ್ನಿತರರಿಗಾಗಿ ಬಲೆ ಬೀಸುತಿರುವ ಪೋಲೀಸರು..! ಧಾರವಾಡ: ಶಾಂತಿಯ ಪ್ರತೀಕವಾಗಿ ಬದುಕುತ್ತಿದ್ದ ಬೌದ್ಧ ಲಾಮಾ… ಆದರೆ ಅವರ ಜೀವನದ ಕೊನೆ ಕ್ಷಣಗಳು ಭೀಕರವಾಗಿದ್ದವು. ಏಪ್ರಿಲ್ 29ರ ಆ ರಾತ್ರಿ, ಟಿಬೇಟಿಯನ್ ಕ್ಯಾಂಪ್‌ನ ತಾಶಿ ದೊಂದುಪ್ ಎಂಬ ಲಾಮಾ ಮೇಲೆ ಕಣ್ಣಿಟ್ಟಿದ್ದ ಹಂತಕರು, ಹಣದ ಲಾಲಸೆಗೆ ಬಲಿಯಾಗಿ ಭೀಕರ ಕೃತ್ಯ ಎಸಗಿದರು.. ಮಹಾರಾಷ್ಟ್ರ ಮೂಲದ ಕಬ್ಬು ಕಟಾವು ಗ್ಯಾಂಗ್—ಪ್ಲಾನ್ ಮಾಡಿದ್ದು …

Read More »

ಪಾರ್ಚೂನರ್ ಕಾರಿನಲ್ಲಿ ಬಸವಣ್ಣ ಕಳ್ಳತನ! ಹುಬ್ಬಳ್ಳಿಯಲ್ಲಿ ಹೈಟೆಕ್ ಗ್ಯಾಂಗ್ ಬಯಲು..

ದುಬಾರಿ ಕಾರು, ಕಳ್ಳತನದ ದಂಧೆ! ಪಾರ್ಚೂನರ್ ಗ್ಯಾಂಗ್‌ನ ರಹಸ್ಯ ಬಯಲು, ಒಬ್ಬ ಅರೆಸ್ಟ್.. ಹುಬ್ಬಳ್ಳಿ ರಸ್ತೆಯಲ್ಲಿ Toyota Fortuner ಕಾರು ಕಾಣಿಸಿಕೊಂಡರೆ ಸಾಕು ಜನರು ಹುಬ್ಬೇರಿಸುತ್ತಾರೆ. ಅಬ್ಬಾ… ಪಾರ್ಚೂನರ್.! ಅಂತ ಗೌರವದಿಂದ ನೋಡುವಂತಹ ಈ ದುಬಾರಿ ಕಾರಿನ ಬೆಲೆ ನಲವತ್ತು ಲಕ್ಷದಿಂದಲೇ ಆರಂಭವಾಗುತ್ತದೆ.. ಸಾಮಾನ್ಯವಾಗಿ ಶ್ರೀಮಂತರ ಸಿಂಬಲ್ ಆಗಿ ಗುರುತಿಸಿಕೊಂಡಿರುವ ಈ ಕಾರು ಈಗ ಕ್ರೈಂ ಸ್ಟೋರಿಯಲ್ಲೂ ಎಂಟ್ರಿ ಕೊಟ್ಟಿದೆ.! ಶಾಕ್ ಆಗೋ ವಿಚಾರ ಏನು ಗೊತ್ತಾ..? ಶಿವಮೊಗ್ಗದ ಕಳ್ಳರ …

Read More »

ಪೊಲೀಸ್ ಇಲಾಖೆಯಲ್ಲಿ ಗೊಂದಲ: ಪ್ರತಿಭಟನೆ ಬೆನ್ನಲ್ಲೇ ಇನ್ಸಪೆಕ್ಟರ್ ಅಮಾನತ್ತು – ನ್ಯಾಯವೇ ಅಥವಾ ಒತ್ತಡವೇ..?

ವಿದ್ಯಾರ್ಥಿ ಸಾವು ಪ್ರಕರಣ ತೀವ್ರ: ಇನ್ಸಪೆಕ್ಟರ್ ಅಮಾನತ್ತು, ದಯಾನಂದ ಶೇಗುಣಸಿ ಇನ್ಚಾರ್ಜ್! ಒಳ್ಳೆಯವರಿಗೆ ಕಾಲವಲ್ಲ! ರಾಷ್ಟ್ರಪತಿ ಪದಕ ಪುರಸ್ಕೃತ ಇನ್ಸಪೆಕ್ಟರ್ ಅಮಾನತ್ತು… ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ತೀವ್ರಧಾರವಾಡ: ವಿದ್ಯಾಗಿರಿ ಪೊಲೀಸ್ ಠಾಣೆಯನ್ನು ಸುತ್ತುವರಿದ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದು, ಇದೀಗ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ರಾಷ್ಟ್ರಪತಿ ಪದಕ ಪುರಸ್ಕೃತ ಇನ್ಸಪೆಕ್ಟರ್ ಮೊಹಮ್ಮದ್ ರಫೀಕ್ ತಹಶೀಲ್ದಾರ್ ಅವರನ್ನು ಅಮಾನತ್ತು ಮಾಡಲಾಗಿದೆ ಎಂಬ ಸುದ್ದಿ ದೊಡ್ಡ …

Read More »