Breaking News

ಕರ್ನಾಟಕ

ಚಾಲಕನ ಮೇಲೆ ಹಲ್ಲೆ ಮಾಡಿದ ಇಬ್ಬರು ಟ್ರಾಫಿಕ್ ಪೊಲೀಸ್ ಸಸ್ಪೆಂಡ್…

ಚಾಲಕನ ಜೊತೆ ಟ್ರಾಫಿಕ್ ಪೊಲೀಸರ ಗೂಂಡಾ ವರ್ತನೆ ಆಟೋ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಇಬ್ಬರು ಟ್ರಾಫಿಕ್ ಪೊಲೀಸರನ್ನು ದಕ್ಷಿಣಕನ್ನಡ ಜಿಲ್ಲಾ ಎಸ್ಪಿ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.ನಿನ್ನೆ ಸಂಜೆ ಆಟೋ ಚಾಲಕ ಬಶೀರ್ ಎಂಬವರು ಸಮವಸ್ತ್ರ ಧರಿಸಿದೇ ಆಟೋ ಚಲಾಯಿಸಿಕೊಂಡು ಬಂದಿದ್ದಾರೆ. ಈ ವೇಳೆ ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ಪುತ್ತೂರು ಸಂಚಾರ ಪೊಲೀಸ್‌ ಠಾಣಾ ಎಎಸ್‌ಐ ಚಿದಾನಂದ ರೈ, ಮತ್ತು ,ಸಿಪಿಸಿ ಶ್ರೀ ಶೈಲ ಎಂ ಕೆ …

Read More »

ಸರ್ವಿಸ್ ಕಾರ್ಡ್ ನಲ್ಲಿ ಷರ ಕಡ್ಡಾಯ! ಪೊಲೀಸರ ಭ್ರಷ್ಟಾಚಾರ ಕಳ್ಳಾಟಕ್ಕೆ ಬ್ರೇಕ್ ಫಾಸ್ಟಿಂಗ್ ಬಡ್ತಿ ನೀಡುವಾಗ ಪರಿಶೀಲನೆ…

ಪೊಲೀಸರ ಭ್ರಷ್ಟಾಚಾರಕ್ಕೆ ಗೃಹ ಸಚಿವರ ಹೊಸ ತಂತ್ರ! ಸರ್ವಿಸ್ ರೆಕಾರ್ಡ್ ನಲ್ಲಿ ಷರ ಕಡ್ಡಾಯ. ಪೊಲೀಸರು ಸರ್ವಿಸ್ ರೆಕಾರ್ಡ್ ನಲ್ಲಿ ಮೇಲಾಧಿಕಾರಿಗಳು ಕಡ್ಡಾಯವಾಗಿ ಷರ ಬರೆಯಬೇಕು ಹಾಗೂ ಇದನ್ನು ವರ್ಗಾವಣೆ ಮತ್ತು ಬಡ್ತಿ ಸಮಯದಲ್ಲಿ ಪರಿಗಣಿಸಲು ಗೃಹ ಇಲಾಖೆ ನಿರ್ಧರಿಸಿದೆ. ಅಧಿಕಾರಗಳು ಸಿಬ್ಬಂದಿ ಅಕ್ರಮ ಚಟುವಟಿಕೆ ಮತ್ತು ಭ್ರಷ್ಟಾಚಾರದಲ್ಲಿ ತೊಡಗಿರುವುದು ಬೆಳಕಿಗೆ ಬರುತ್ತಿದೆ. ಇದರಿಂದ ಇಲಾಖೆಗೆ ಕೆಟ್ಟ ಹೆಸರು ಬರುತ್ತಿದೆ ಆದ ಕಾರಣ ಕರ್ತವಲೋಪ ಎಸುಕಿದ ಅಧಿಕಾರಿಗಳು ಸಿಬ್ಬಂದಿ ಸರ್ವಿಸ್ …

Read More »

ಹುಬ್ಬಳ್ಳಿ : 11 ವರ್ಷಗಳಿಂದ ಭೂಗತವಾಗಿದ್ದ ಆರೋಪಿಯ ಬಂಧನ!

ಧಾರವಾಡ ಜಿಲ್ಲೆಯ ಬಡ್ರಸಂಗಿ ಗ್ರಾಮದ ಪ್ರಕಾಶ್ ಎಂಬ ವ್ಯಕ್ತಿಯು ಪಕ್ಕದ ಮನೆಯವರ ಮೇಲಿನ ವೈಮನಸ್ಸಿನಿಂದ ಹಲ್ಲೆ ನಡೆಸಿದ್ದು ಹಾಗೂ ಕುಡಿಯು ನೀರಿನ ನೆಪ ಮಾಡಿ ಭೀಮಬಾವಿ ಎಂಬುವರ ಕೊಳಲಿದ್ದ ಸರವನ್ನು ಕೊಳತನ ಮಾಡಿದ್ದು ಹೀಗೆ ಅನೇಕ ಕೇಸ್ ಗಳಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಇಂದು ಹಳೆ ಹುಬ್ಬಳ್ಳಿ ಗ್ರಾಮೀಣ ಪೊಲೀಸ್ ಬಂಧನ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಸಾತ್ಗುಡಿ ಎಂಬ ಸ್ಥಳದಲ್ಲಿ ಸಿನಿಮಾ ರೀತಿಯಲ್ಲಿ ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಹಲೋ ಬಳ್ಳಿ ಗ್ರಾಮೀಣ ಪೊಲೀಸ್ …

Read More »

ಹುಬ್ಬಳ್ಳಿ ಬ್ರೇಕಿಂಗ್: ಗಣಪತಿ ವಿಸರ್ಜನೆ ವೇಳೆ ಚಾಕು ಇರಿತ; ಯುವಕನಿಗೆ ಗಂಭೀರ ಗಾಯ!!

ಹುಬ್ಬಳ್ಳಿ: ಛೋಟಾ ಮುಂಬೈ ಹುಬ್ಬಳ್ಳಿಯಲ್ಲಿ ಇಂದು ಗಣಪತಿ ವಿಸರ್ಜನೆ ವೇಳೆ ಯುವಕನೊಬ್ಬನಿಗೆ ಚಾಕು ಇರಿದ ಘಟನೆ ಹುಬ್ಬಳ್ಳಿಯ ನ್ಯೂ ಮ್ಯಾದರ ಓಣಿ ಸರ್ಕಲ್‌ದಲ್ಲಿ ಈಗಷ್ಟೇ ನಡೆದಿದೆ..ಗಣಪತಿ ವಿಸರ್ಜನೆಗೆಂದು ಡಿಜೆ ಹಚ್ಚಲಾಗಿತ್ತು. ಗುಂಪು ಗುಂಪಿನಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕನೊಬ್ಬನ ಹೊಟ್ಟೆಗೆ ಚಾಕು ಹಾಕಿದ್ದಾರೆ. ಆ ಯುವಕ ಯಾರು, ಯಾರು ಆತನಿಗೆ ಚಾಕು ಹಾಕಿದ್ದಾರೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

Read More »

ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯ ತೋಳನಕೇರಿಯಲ್ಲಿ ಸಭೆ.

ಹುಬ್ಬಳ್ಳಿಯಲ್ಲಿ  ದಿನಾಂಕ 24-08-2025 ರಂದು ಬೀದಿ ನಾಯಿಗಳ ಮತ್ತು ಸಮುದಾಯ ನಾಯಿಗಳಿಗೆ ದತ್ತು ಪಡೆಯುವ ಅಭಿಯಾನ ನಡೆಯಿತು.ಈ ಯೋಜನೆಯ ಉದ್ದೇಶ ಬೀದಿನಾಯಿಗಳಿಗೆ ಪ್ರೀತಿ ಹಾಗೂ ಸುರಕ್ಷಿತ ಮನೆಗಳನ್ನು ಒದಗಿಸುವ ಜೊತೆಗೆ ಸಾರ್ವಜನಿಕ ಆರೋಗ್ಯ ಹಾಗು ಪ್ರಾಣಿಂಕಿತ ಚಿಂತನೆಯ ಉದ್ದೇಶಗಳನ್ನು ಸಾಧಿಸುವುದಾಗಿದೆ.ಈ ಕಾರ್ಯಕ್ರಮಕ್ಕೆ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪೂಜ್ಯ ಮಹಾಪೌರರಾದ ಶ್ರೀಮತಿ ಜ್ಯೋತಿ ವಿನಯ ಪಾಟೀಲ ಮುಖ್ಯ ಅತಿಥಿಯಾಗಿ, ಮಾನ್ಯ ಉಪ ಮಹಾಪೌರರಾದ ಶ್ರೀ ಸಂತೋಷ ಚವ್ಹಾಣ,ಪಾಲಿಕೆ ಮ್ಯಾನ ಪ್ರತಿಪಕ್ಷ ನಾಯಕರಾದ …

Read More »

ಹುಬ್ಬಳ್ಳಿ ಬ್ರೇಕಿಂಗ್:ಕಮಿಷ್ನರೇಟ್ ವ್ಯಾಪ್ತಿಯಲ್ಲಿ ಸೌಹಾರ್ದ ಸಭೆ.

ಹುಬ್ಬಳ್ಳಿ-ಧಾರವಾಡ ಗಣೇಶ ಹಬ್ಬ ಹಾಗೂ ಈದ್ ಮಿಲಾದ್ ಹಬ್ಬ ಹಿನ್ನೆಲೆ ಶಾಂತಿ ಸಭೆಯನ್ನು ಹುಬ್ಬಳ್ಳಿಯ ಸವಾಯಿ ಗಂಧರ್ವ ಸಭಾಂಗಣದಲ್ಲಿ ನಡೆಸಲಾಯಿತು.ಪೊಲೀಸ್ ಕಮಿಷ್ನರ್ ಎನ್ ಶಶಿಕುಮಾರ್ ಅಧ್ಯಕ್ಷತೆಯಲ್ಲಿ ಸಭೆ,ವೇದಿಕೆ ಮೇಲೆ ಹಲವು ಧರ್ಮದ ಧರ್ಮ ಗುರುಗಳು ಉಪಸ್ಥಿತಿ ಮೂರು ಸಾವಿರ ಮಠದ ಗುರುಸಿದ್ದ, ರಾಜಯೊಗಿಂದ್ರ ಶ್ರೀ, ಮುಸ್ಲಿಂ ಧರ್ಮಗುರು ಸೈಯದ್ ತಾಜುದ್ದಿನ್ ಖಾದ್ರಿ, ಸಿಕ್ ಗುರುಗಳಾದ ಗುರುವಂತ ಸಿಂಗ್ ಹಾಗೂ ಕ್ರಿಶ್ಚಿಯನ್ ಧರ್ಮಗುರುಗಳಾದ ಡಿಸೋಜ ಹಾಜರು ಜ್ಯೋತಿ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ …

Read More »

ಬಾಳೇಶ್ ಮಚ್ಚೆದ್ ಸ್ಪೂರ್ತಿದಾಯಕ ನಡೆ…

ಹುಬ್ಬಳ್ಳಿ ಬೆಲೆ ಎಷ್ಟೇ ಇರಲಿ ಸುಮಂಗಲಿಯರಿಗೆ ತಾಳಿಯ ಮಹತ್ವದ ಬಗ್ಗೆ ಗೊತ್ತೇ ಇರುತ್ತದೆ. ಈ ದಿವಸ ಕೆ ಸಿ ಸರ್ಕಲ್ ದಲ್ಲಿ ಸಂಚಾರ ಕರ್ತವ್ಯ ನಿರ್ವಹಿಸುತ್ತಿದ್ದ ಎಚ್ ಸಿ ಬಾಳೆಶ್ ಮಚ್ಚೆದ (ETPS) ರವರಿಗೆ ಮಂಗಳ ಸೂತ್ರವೊಂದು ಸಿಕ್ಕಿದ್ದು, ಅದನ್ನು ಹತ್ತಿರದ ಉಪನಗರ ಠಾಣೆಯ ತಾನಾಧಿಕಾರಿಗಳಿಗೆ ಒಪ್ಪಿಸಿದ್ದು ನಂತರ ಕಳೆದುಕೊಂಡ ಬಡ ಕುಟುಂಬಕ್ಕೆ ಒಪ್ಪಿಸಿದ್ದು ಇರುತ್ತದೆ. ಎಚ್ ಸಿ ಬಾಳೆಶ್ ಮಚ್ಚೆದ (ETPS) ರವರ ಈ ಕಾರ್ಯಕ್ಕೆ ಮೆಚ್ಚುಗೆ ಇರಲಿ.

Read More »

ಅತ್ಯಾಚಾರ ಪ್ರಕರಣ: ಕೋರ್ಟ್ ಹಾಲ್ ನಲ್ಲೇ Prajwal Revanna ಕಣ್ಣೀರು!

ಮೈಸೂರಿನ ಕೆಆರ್ ನಗರ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಜನಪ್ರತಿನಿಧಿಗಳ ನ್ಯಾಯಾಲಯದ ತೀರ್ಪು ಹೊರಬೀಳುತ್ತಲೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಕಣ್ಣೀರು ಹಾಕಿದ ಘಟನೆ ನಡೆದಿದೆ.ಮೈಸೂರಿನ ಕೆಆರ್​​ ನಗರದ ಮಹಿಳೆಯ ಅಪಹರಣ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ತೀರ್ಪು ಪ್ರಕಟಿಸಿದ್ದು, ವಿಶೇಷ ನ್ಯಾಯಾಲಯದ ಜಡ್ಜ್ ಸಂತೋಷ್ ಗಜಾನನ ಭಟ್, ಜುಲೈ 29 ರಂದು ವಿಚಾರಣೆ ಪೂರ್ಣಗೊಳಿಸಿ ಪ್ರಜ್ವಲ್ ರೇವಣ್ಣ …

Read More »

ಎಲೆಕ್ಟ್ರಿಕ್ ಬೈಕ್ ಗೆ ಬೆಂಕಿ: ಹೊತ್ತಿ ಉರಿದ ಓಲಾ ಕಂಪನಿಯ ಇವಿ ಬೈಕ್!

ಹುಬ್ಬಳ್ಳಿ: ಶಾರ್ಟ್ ಸರ್ಕ್ಯೂಟ್ ನಿಂದ ಎಲೆಕ್ಟ್ರಿಕ್ ಬೈಕ್ ಏಕಾಏಕಿ ಹೊತ್ತಿ ಉರಿದ ಘಟನೆ ಹುಬ್ಬಳ್ಳಿಯ ಕೇಶವಕುಂಜದ ಸಮೀಪದಲ್ಲಿ ನಡೆದಿದೆ. ಓಲಾ ಕಂಪನಿಯ ಎಲೆಕ್ಟ್ರಿಕ್ ಬೈಕ್ ಏಕಾಏಕಿ ಹೊತ್ತಿ ಉರಿದಿದ್ದು, ಶಾರ್ಟ್ ಸರ್ಕ್ಯೂಟ್ ನಿಂದ ಹೊತ್ತಿ ಉರಿದಿರಬಹುದು ಎಂದು ಶಂಕಿಸಲಾಗಿದ್ದು, ಮಳೆಗಾಲದ ಸಮಯದಲ್ಲಿ ಎಲೆಕ್ಟ್ರಿಕ್ ಬೈಕ್ ಹೊತ್ತಿ ಉರಿದಿದ್ದು, ಸಾರ್ವಜನಿಕರ ಆತಂಕಕ್ಕೆ ಕಾರಣವಾಗಿದೆ.. ಇನ್ನೂ ಎಲೆಕ್ಟ್ರಿಕ್ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಡುತ್ತಿದ್ದಾರೆ. ಅಲ್ಲದೇ ಎಲೆಕ್ಟ್ರಿಕ್ …

Read More »

Hubballi : ಸೇವೆ ಮತ್ತು ಸುಸ್ಥಿರತೆಯ ದೃಷ್ಟಿಕೋನದೊಂದಿಗೆ 2025–26 ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ಪದಾಧಿಕಾರಿಗಳ ಪದಗ್ರಹಣ

ಐಟಿಸಿ ಫಾರ್ಚೂನ್ ಹೋಟೆಲ್‌ನಲ್ಲಿ ನಡೆದ ಭವ್ಯ ಪದಗ್ರಹಣ ಸಮಾರಂಭದಲ್ಲಿ ರೋಟರಿ ಕ್ಲಬ್ ಆಫ್ ಹುಬ್ಬಳ್ಳಿ ಸೆಂಟ್ರಲ್ ತನ್ನ ಹೊಸ ನಾಯಕತ್ವಕ್ಕೆ ನಾಂದಿ ಹಾಡಿತು. ಭೂಮಿ, ನೀರು, ಬೆಂಕಿ, ಗಾಳಿ ಮತ್ತು ಆಕಾಶ ಎಂಬ ಪಂಚ ಮಹಾಭೂತಗಳ ವಿಷಯಾಧಾರಿತ ಈ ಕಾರ್ಯಕ್ರಮವು ರೋಟರಿಯ ಮಾರ್ಗದರ್ಶಿ ಮೌಲ್ಯಗಳಾದ ಉದ್ದೇಶ, ಕರುಣೆ, ಉತ್ಸಾಹ, ದೃಷ್ಟಿ ಮತ್ತು ಏಕತೆಯನ್ನು ಸಂಕೇತಿಸಿತು. ಅಧ್ಯಕ್ಷರಾಗಿ ರೋ ,ಅಂಜನಾ ಬಸನಗೌಡರ್ ಅವರನ್ನು, ಕಾರ್ಯದರ್ಶಿಯಾಗಿ ರೋ ,ಸ್ಮಿತಾ ಮಹೇಶ್ ಅವರನ್ನು ಮತ್ತು …

Read More »