ಹುಬ್ಬಳ್ಳಿಯ ಠಾಣೆಗಳಲ್ಲಿ ಮರಳು ಮಾಫಿಯಾ ನಂಟು..? ಒಬ್ಬೊಬ್ಬರಾಗಿ ಠಾಣೆಯ ಸಿಬ್ಬಂದಿ ಮರಳು ಮಾಫಿಯಾ ಜೊತೆ ಕೈಜೋಡಿಸಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿವೆ..! ಈಗಾಗಲೇ ₹30 ಸಾವಿರ ಲಂಚ ಪ್ರಕರಣದಲ್ಲಿ ಲೋಕಾಯುಕ್ತರ ಟ್ರ್ಯಾಪ್ ಆಗಿದೆ.ಹಾಗಾದರೆ ಹುಬ್ಬಳ್ಳಿಯ ಇನ್ನಷ್ಟು ಠಾಣೆಗಳಿಗೂ ಲೋಕಾಯುಕ್ತರ ಬಿಸಿ ತಟ್ಟುತ್ತಾ…? ಫೋನ್ಪೇನಲ್ಲಿ ಲಂಚದ ಹಣ… ಖಾಕಿಗೆ ಲೋಕಾಯುಕ್ತರ ಶಾಕ್! ಧಾರವಾಡ–ಹುಬ್ಬಳ್ಳಿಯಲ್ಲಿ 4 ಮಂದಿ ಬಂಧನ… ಧಾರವಾಡ–ಹುಬ್ಬಳ್ಳಿಯಲ್ಲಿ ಮರಳು ಮಾಫಿಯಾ ಆರೋಪ: ₹30 ಸಾವಿರ ಲಂಚ ಪಡೆದ ಆರೋಪದಲ್ಲಿ 4 ಮಂದಿ …
Read More »ಪೊಲೀಸ್ ಠಾಣೆಯಲ್ಲಿ ಲಂಚದ ಲೆಕ್ಕ! ₹5 ಸಾವಿರ ಪಡೆದ ASI ಮೇಡಂ; ಮತ್ತೆ ₹5 ಸಾವಿರಕ್ಕೆ ಡಿಮಾಂಡ್…?
ಸ್ಟಿಂಗ್ ಆಪರೇಷನ್ನಲ್ಲಿ ಗಿರಿಗಿರಿ ₹500ರ ನೋಟುಗಳ ಎಣಿಕೆ! ₹5 ಸಾವಿರದ ಬಳಿಕ ಮತ್ತೆ ₹5 ಸಾವಿರಕ್ಕೆ ಬೇಡಿಕೆ..? ಎಲ್ಲಿ ನೋಡಿದರೂ ಭ್ರಷ್ಟಾಚಾರ.! ಪೊಲೀಸ್ ಠಾಣೆಯಲ್ಲೂ ಲಂಚದ ಲೆಕ್ಕಾಚಾರ…? ಪೊಲೀಸ್ ಠಾಣೆಯಲ್ಲಿ ಸ್ಟಿಂಗ್ ಆಪರೇಷನ್: ₹5ಸಾವಿರದ ಬಳಿಕ ಮತ್ತೆ ₹5ಸಾವಿರ..? ಹೌದು ವೀಕ್ಷಕರೇ… ಇದು ಬರೀ ಮಾತಲ್ಲ… ವಿಡಿಯೋ ದಾಖಲೆ ಇದೆ..! ಪೊಲೀಸ್ ಠಾಣೆಯಲ್ಲಿ ನಡೆದ ಸ್ಟಿಂಗ್ ಆಪರೇಷನ್ನ ಸಂಪೂರ್ಣ ವಿಡಿಯೋ ನಮ್ಮ ಬಳಿ ಇದೆ.ವಿಡಿಯೋದಲ್ಲಿ ₹500ರ ನೋಟುಗಳನ್ನು ಗಿರಿಗಿರಿ ಎಣಿಸುವ …
Read More »ಹಿಂದೂ–ಮುಸ್ಲಿಂ ಒಂದೇ ಎಂಬ ಭಾವನೆ: ಪಗಡಿಗಲ್ಲಿಯಲ್ಲಿ ಸೌಹಾರ್ದದ ಈದ್ ಮಿಲಾದ್..!
ಧರ್ಮ ಬೇರೆ, ಭಾವನೆ ಒಂದೇ: ಈದ್ ಮಿಲಾದ್ ಮೆರವಣಿಗೆಯಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆ.. ಹಿಂದೂ–ಮುಸ್ಲಿಂ ಒಂದೇ ಎಂಬ ಭಾವನೆಯೊಂದಿಗೆ ಈದ್ ಮಿಲಾದ್ ಆಚರಣೆ ಹುಬ್ಬಳ್ಳಿ: ಈದ್ ಮಿಲಾದ್ ಹಬ್ಬದ ಸಂಭ್ರಮದಲ್ಲಿ ಹಿಂದೂ–ಮುಸ್ಲಿಂ ಸೌಹಾರ್ದತೆಯ ಸಂದೇಶಕ್ಕೆ ಪಗಡಿಗಲ್ಲಿ ಸಾಕ್ಷಿಯಾಯಿತು. ಘಂಟಿಕೇರಿ ಪೊಲೀಸ್ ಠಾಣೆ ವ್ಯಾಪ್ತಿಯ ಪಗಡಿಗಲ್ಲಿಯಲ್ಲಿ ಈದ್ ಮಿಲಾದ್ ಪ್ರಯುಕ್ತ ಅದ್ಧೂರಿ ಮೆರವಣಿಗೆ ನಡೆಯಿತು. ಮೆರವಣಿಗೆಯಲ್ಲಿ ಮುಸ್ಲಿಂ ಮುಖಂಡರು ಹಾಗೂ ಸ್ಥಳೀಯರು ಭಾಗವಹಿಸಿದ್ದು, ಹಿಂದೂ ಸಮುದಾಯದ ಹಿರಿಯರು ಕೂಡ ಸೌಹಾರ್ದತೆಯಿಂದ ಪಾಲ್ಗೊಂಡು ಹಬ್ಬದ …
Read More »ಡಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅರ್ಜಿ ಹಾಕಿದವರಿಗೆ ಮೊದಲು ಒಂದು ವಾರ್ಡ್ ಗೆಲ್ಲುವ ತಾಕತ್ತು ಇದೆಯಾ..?
ಜನರ ನಾಲ್ಕು ಮತ ಪಡೆಯಲು ಕಷ್ಟ… ಇಡೀ ಜಿಲ್ಲೆ ಕಾಂಗ್ರೆಸ್ ಮುನ್ನಡೆಸುವ ಆಸೆ! ಅಯ್ಯೋ ದುರಂತ.! ಹುಬ್ಬಳ್ಳಿ–ಧಾರವಾಡದಲ್ಲಿ ಡಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಅರ್ಜಿ ಹಾಕಿದವರ ಸಂಖ್ಯೆ ಹೆಚ್ಚಾಗಿದೆ. ಅರ್ಜಿ ಹಾಕುವುದಕ್ಕೆ ಯಾರಿಗೂ ತಡೆ ಇಲ್ಲ. ಆದರೆ ಅರ್ಜಿ ಹಾಕುವ ಮುನ್ನ ಒಂದು ಪ್ರಶ್ನೆಗೆ ಉತ್ತರ ಕೊಡಲೇಬೇಕು.! ಒಂದು ವಾರ್ಡ್ನಲ್ಲಿ ಕಾರ್ಪೊರೇಟರ್ ಆಗಿ ಗೆದ್ದು ಬರುವಷ್ಟು ಜನಬೆಂಬಲ ಇಲ್ಲದವರು, ಇಡೀ ಜಿಲ್ಲೆಯ ಕಾಂಗ್ರೆಸ್ ಪಕ್ಷವನ್ನು ಮುನ್ನಡೆಸುವ ಅಧ್ಯಕ್ಷ ಸ್ಥಾನ ಕೇಳುವುದು ಸರೀನಾ.? …
Read More »ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ರೈತರ ಆಕ್ರೋಶ..! ಹೂವಿನ ಗಾಡಿ ಅಡ್ಡಗಟ್ಟಿ ಹಣ ವಸೂಲಿ ಆರೋಪ!
ದಾಖಲೆಗಳ ಹೆಸರಲ್ಲಿ ದುಡ್ಡು ವಸೂಲಿ ಆರೋಪ..! ಟ್ರಾಫಿಕ್ ಪೊಲೀಸರ ವಿರುದ್ಧ ರೈತರು ಪ್ರತಿಭಟನೆಗೆ ಸಜ್ಜು..! ಹುಬ್ಬಳ್ಳಿ | ರೈತರ ಆಕ್ರೋಶಟ್ರಾಫಿಕ್ ಪೊಲೀಸರ ಕಿರುಕುಳಕ್ಕೆ ಬೇಸತ್ತ ರೈತರು..! ಹೂವಿನ ಗಾಡಿಗಳನ್ನೇ ಅಡ್ಡಗಟ್ಟಿ ಕಿರುಕುಳ ಆರೋಪ – ಪ್ರತಿಭಟನೆಗೆ ರೈತರು ಸಜ್ಜು..! ಹುಬ್ಬಳ್ಳಿಯಲ್ಲಿ ಟ್ರಾಫಿಕ್ ಪೊಲೀಸರ ವಿರುದ್ಧ ರೈತರಿಂದ ಗಂಭೀರ ಆರೋಪ ಕೇಳಿಬಂದಿದೆ… ಹೂವಿನ ಗಾಡಿಗಳನ್ನು ಅಡ್ಡಗಟ್ಟಿ ದಿನನಿತ್ಯ ಕಿರುಕುಳ ನೀಡಲಾಗುತ್ತಿದೆ, ಜೊತೆಗೆ ಹಣಕ್ಕೆ ಬೇಡಿಕೆ ಇಟ್ಟು, ಪ್ರಶ್ನಿಸಿದ ರೈತರನ್ನು ಅವಾಚ್ಯ ಶಬ್ದಗಳಿಂದ …
Read More »ಸಚಿವ ಸಂತೋಷ್ ಲಾಡ್ ಅವರಿಗೆ ಅದ್ದೂರಿ ಗೌರವ ಸನ್ಮಾನ; ಆತ್ಮೀಯ ಭೇಟಿಯಲ್ಲಿ…
ಸಚಿವ ಸಂತೋಷ್ ಲಾಡ್ ಅವರಿಗೆ ಕಾಂಗ್ರೆಸ್ ಮುಖಂಡರಿಂದ ಗೌರವ ಸನ್ಮಾನ… ಕಾಂಗ್ರೆಸ್ ಮುಖಂಡರಾದ ಫತೇಶಾ ಯಾರಗಟ್ಟಿ ಹಾಗೂ ದಾದಾಪೀರ್ ಬಳ್ಳಾರಿ ಅಬ್ಬಾಸ್ ಯಾರಗಟ್ಟಿ ಅವರು ಕರ್ನಾಟಕ ಸರ್ಕಾರದ ಸಚಿವ ಸಂತೋಷ್ ಲಾಡ್ ಅವರಿಗೆ ಆತ್ಮೀಯವಾಗಿ ಗೌರವ ಸನ್ಮಾನ ಸಲ್ಲಿಸಿದರು… ಈ ಸಂದರ್ಭದಲ್ಲಿ ಸಚಿವ ಸಂತೋಷ್ ಲಾಡ್ ಅವರನ್ನು ಶಾಲು ಹೊದಿಸಿ, ಪುಷ್ಪಗುಚ್ಛ ನೀಡಿ ಸನ್ಮಾನಿಸಲಾಯಿತು. ಪರಸ್ಪರ ಆತ್ಮೀಯವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದ ಮುಖಂಡರು, ಸಾರ್ವಜನಿಕ ಬದುಕಿನಲ್ಲಿ ಸಚಿವರು ಸಲ್ಲಿಸುತ್ತಿರುವ ಸೇವೆ …
Read More »ಲಾಕಪ್ ಸಾವು ಸಂಚಲನ..! ಇಬ್ಬರು ಪೊಲೀಸರ ವಿರುದ್ಧ ಕೊಲೆ ಪ್ರಕರಣ, ವಶಕ್ಕೆ..
ಪೊಲೀಸ್ ಠಾಣೆಯಲ್ಲೇ ಯುವಕನ ಅನುಮಾನಾಸ್ಪದ ಸಾವು; ಕುಟುಂಬದಿಂದ ‘ಲಾಕಪ್ ಡೆತ್’ ಗಂಭೀರ ಆರೋಪ.! ವಿಚಾರಣೆಗೆ ಕರೆದೊಯ್ದ ಯುವಕ ಮೃತ! ವಿಜಯನಗರ ಠಾಣೆ ವಿರುದ್ಧ ‘ಲಾಕಪ್ ಡೆತ್’ ಆರೋಪದಿಂದ ಸಂಚಲನ .. ಪೊಲೀಸ್ ಠಾಣೆಯಲ್ಲಿ ಯುವಕನ ಸಾವು: ಹಲ್ಲೆಯಿಂದಲೇ ಸಾವು’ ಎಂದು ಕುಟುಂಬದ ಆರೋಪ; ಲಾಕಪ್ ಡೆತ್ ಪ್ರಕರಣಕ್ಕೆ ತಿರುವು.. ವಿಜಯನಗರ: ಹಗರಿಬೊಮ್ಮನಹಳ್ಳಿ: ಪೊಲೀಸ್ ಠಾಣೆಗೆ ವಿಚಾರಣೆಗಾಗಿ ಕರೆತರಲಾಗಿದ್ದ ಕಟ್ಟಡ ಕಾರ್ಮಿಕ ಸಿ. ಖಲೀಲುಲ್ಲಾ (38) ಅವರ ಅನುಮಾನಾಸ್ಪದ ಸಾವು ರಾಜ್ಯದಾದ್ಯಂತ …
Read More »ರೌಡಿ ಶೀಟರ್ ಜೊತೆ ಟೌನ್ ಠಾಣೆ ಕ್ರೈಂ ಸಿಬ್ಬಂದಿ ‘ಡೀಲ್’ ಆರೋಪ..! ದುಡ್ಡು ಕೊಟ್ಟರೆ ಎಲ್ಲವೂ ಉಲ್ಟಾ ಪಲ್ಟಾ..? ಮಾಜಿ ಕಾರ್ಪೋರೇಟರ್ ಸ್ಫೋಟಕ ಆರೋಪ..
ರೌಡಿ ಶೀಟರ್ ಜೊತೆ ‘ಡೀಲ್’ ಆರೋಪ..! ಪೊಲೀಸ್ ಇನ್ಸ್ಪೆಕ್ಟರ್ ಮತ್ತು ಕ್ರೈಂ ಸಿಬ್ಬಂದಿಯನ್ನು ಸಸ್ಪೆಂಡ್ ಮಾಡಬೇಕು.. ರೌಡಿಗಳಿಗೆ ಪೊಲೀಸ್ ಸಪೋರ್ಟ್ ಆರೋಪ..!ಇನ್ಸ್ಪೆಕ್ಟರ್–ಕ್ರೈಂ ಸಿಬ್ಬಂದಿ ಅಮಾನತಿಗೆ ಮಾಜಿ ಕಾರ್ಪೋರೇಟರ್ ಆಗ್ರಹ ದುಡ್ಡು ಕೊಟ್ಟರೆ ಎಲ್ಲವೂ ಉಲ್ಟಾ ಪಲ್ಟಾ..! ಟೌನ್ ಠಾಣೆ ಇನ್ಸ್ಪೆಕ್ಟರ್–ಕ್ರೈಂ ಸಿಬ್ಬಂದಿ ಸಸ್ಪೆಂಡ್ಗೆ ಆಗ್ರಹ.. ಹುಬ್ಬಳ್ಳಿ: ಜನರ ಜೀವ ಹಾಗೂ ಆಸ್ತಿಗೆ ರಕ್ಷಣೆ ನೀಡಬೇಕಾದ ಕಾನೂನು ಪಾಲಕರೇ ರೌಡಿ ಶೀಟರ್ಗಳೊಂದಿಗೆ ಶಾಮೀಲಾದರೆ, ಸಾಮಾನ್ಯ ನಾಗರಿಕರ ಸುರಕ್ಷತೆ ಹೇಗೆ..? ಹುಬ್ಬಳ್ಳಿಯಲ್ಲಿ ರೈಲ್ವೇ …
Read More »ಡಿಸಿಸಿ ಅಧ್ಯಕ್ಷರ ಆಯ್ಕೆಯಲ್ಲಿ ಕಾಂಗ್ರೆಸ್ ಹೈಕಮಾಂಡ್ ಎಚ್ಚರ! ತಪ್ಪು ನಿರ್ಧಾರ ಜಿಲ್ಲೆಯ ಕಾಂಗ್ರೆಸ್ಗೆ ಭಾರೀ ಹೊಡೆತ..?
ಫೋಟೋ ಪಾಲಿಟಿಕ್ಸ್ಗೆ ಮಣೆ ಬೇಡ, ಸಂಘಟನೆಯ ನಾಯಕರಿಗೆ ಮನ್ನಣೆ ಕೊಡಿ! ಡಿಸಿಸಿ ಆಯ್ಕೆ ಕಾಂಗ್ರೆಸ್ಗೆ ಅಗ್ನಿಪರೀಕ್ಷೆ… ಡಿಸಿಸಿ ಅಧ್ಯಕ್ಷ ಸ್ಥಾನ: ಹೈಕಮಾಂಡ್ ಎಚ್ಚರ! ತಪ್ಪು ಆಯ್ಕೆ ಕಾಂಗ್ರೆಸ್ಗೆ ದುಬಾರಿಯಾಗಬಹುದು.. ಹುಬ್ಬಳ್ಳಿ–ಧಾರವಾಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಇದೀಗ ಜಿಲ್ಲೆಯ ರಾಜಕೀಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಡಿಸಿಸಿ ಅಧ್ಯಕ್ಷ ಸ್ಥಾನವು ಕೇವಲ ಒಂದು ಹುದ್ದೆಯಲ್ಲ; ಅದು ಪಕ್ಷದ ಸಂಘಟನೆ, ಕಾರ್ಯಕರ್ತರ ವಿಶ್ವಾಸ ಮತ್ತು ಮುಂದಿನ ರಾಜಕೀಯ ದಿಕ್ಕನ್ನು ನಿರ್ಧರಿಸುವ ಜವಾಬ್ದಾರಿಯಾಗಿದೆ… ಡಿಸಿಸಿ …
Read More »ಧಾರವಾಡ ಡಿಸಿಸಿ ಅಧ್ಯಕ್ಷರ ಆಯ್ಕೆ: ಅಲ್ತಾಫ್ ಹಳ್ಳೂರಿಗೆ ಮತ್ತೆ ಹೈಕಮಾಂಡ್ ಗ್ರೀನ್ ಸಿಗ್ನಲ್..?
ಡಿಸಿಸಿ ಕುರ್ಚಿ ಕದನ: ಅಲ್ತಾಫ್ ಹಳ್ಳೂರುಗೆ ಮತ್ತೊಮ್ಮೆ ಪಟ್ಟಾಭಿಷೇಕವೇ..? ಸೂಕ್ತ ಆಕಾಂಕ್ಷಿಗಳ ಕೊರತೆ…? ಹಾಲಿ ಅಧ್ಯಕ್ಷರ ಮುಂದುವರಿಕೆಗೆ ಹೈಕಮಾಂಡ್ ಮತ್ತೊಮ್ಮೆ ಅವಕಾಶವೇ..? ಧಾರವಾಡ: ಧಾರವಾಡ ಜಿಲ್ಲಾ ಕಾಂಗ್ರೆಸ್ ಸಮಿತಿ (ಡಿಸಿಸಿ) ಅಧ್ಯಕ್ಷರ ಆಯ್ಕೆ ಮತ್ತೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಹಾಲಿ ಅಧ್ಯಕ್ಷ ಅಲ್ತಾಫ್ ಹಳ್ಳೂರನ್ನು ಮತ್ತೊಮ್ಮೆ ಮುಂದುವರಿಸಬೇಕೇ ಎಂಬ ಪ್ರಶ್ನೆ ಪಕ್ಷದ ಕಾರ್ಯಕರ್ತರು ಹಾಗೂ ನಾಯಕರ ನಡುವೆ ಕೇಳಿಬರುತ್ತಿದೆ… ಒಂದೆಡೆ ಅಲ್ತಾಫ್ ಹಳ್ಳೂರು ಅವರನ್ನು ಮತ್ತೆ ಡಿಸಿಸಿ ಅಧ್ಯಕ್ಷರನ್ನಾಗಿ ಮುಂದುವರಿಸಬೇಕು …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





