Breaking News

ಕರ್ನಾಟಕ

Featured Video Play Icon

ಹಳೇ ಹುಬ್ಬಳ್ಳಿ ಪೊಲೀಸರಿಂದ ಗೋವಾ ಪೊಲೀಸನ ಬಂಧನ

ಹುಬ್ಬಳ್ಳಿ: ನಟೋರಿಯಸ್ ಕ್ರಿಮಿನಲ್ ಜೊತೆಗೆ ಬಂದಿದ್ದ ಗೋವಾ ಪೊಲೀಸ್​ನನ್ನು ಹಳೇ ಹುಬ್ಬಳ್ಳಿಯ ಪೊಲೀಸರು ಬಂಧಿಸಿದ್ದಾರೆ.  ಅಮಿತ ನಾಯಕ್ ಗೋವಾ ಪೊಲೀಸ್ ಕ್ರೈಂ ಬ್ರಾಂಚ್​ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ನಟೋರಿಯಸ್ ಆರೋಪಿ ಸುಲೇಮಾನ್ ಸಿದ್ದಿಕಿ ಜೊತೆ ಪರಾರಿಯಾಗಿದ್ದ ನಾಯಕ್, ಹುಬ್ಬಳ್ಳಿಯಲ್ಲಿ ತಲೆಮರೆಸಿಕೊಂಡಿದ್ದ. ಸಿದ್ದಿಕಿ ಹಲವು ರಾಜ್ಯಗಳಲ್ಲಿ ಹಲವು ಅಪರಾಧಗಳಲ್ಲಿ ಭಾಗಿಯಾಗಿದ್ದಾನೆ.ಪೊಲೀಸ್ ಕಸ್ಟಡಿಯಿಂದ ಸಿದ್ದಿಕಿ ತಪ್ಪಿಸಿಕೊಂಡಾಗ ನಾಯಕ್ ಕೂಡ ಆತನೊಂದಿಗೆ ಪರಾರಿಯಾಗಿದ್ದ.ಆರೋಪಿ ಸುಲೇಮಾನ್ ಸಿದ್ದಿಕಿ ಹೈದರಾಬಾದ್, ಪುಣೆ, ದೆಹಲಿ, ಗೋವಾ ರಾಜ್ಯಗಳ ಪೊಲೀಸರಿಗೆ ಬೇಕಾಗಿದ್ದಾನೆ. ಈತನ …

Read More »
Featured Video Play Icon

ವಾಣಿಜ್ಯ ನಗರಿಯಲ್ಲಿ ಹೆಚ್ಚಿದ ಅಕ್ರಮ ಮರಳು ದಂಧೆ..

ಭೂತಾಯಿ ಒಡಲಿಗೆ ಕನ್ನ ಹಾಕುವ ಖದೀಮರಿಗೆ ಇದೆ ರಕ್ಷಕ ಬೇಲಿ ಗ್ಲೋಬಲ್ ಪೊಸಿಷನಿಂಗ್ ಸಿಸ್ಟಮ್ (GPS) ಉಪಗ್ರಹ ಆಧಾರಿತ ಲೊಕೇಟಿಂಗ್ ಮತ್ತು ನ್ಯಾವಿಗೇಟಿಂಗ್ ಆಧಾರಿತ ಸುದ್ದಿ.. ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅನಧಿಕೃತ ಮರಳು ಮಾಫಿಯಾ ಜೋರಾಗಿ ನಡೆಯುತ್ತಿದೆ. ನಗರದ ಅನೇಕ ಕಡೆಗಳಲ್ಲಿ ಮರಳು ಅಡ್ಡಾಗಳು ತಲೆ ಎತ್ತಿ ನಿಂತಿವೆ.ಹೌದು… ವಾಣಿಜ್ಯ ನಗರಿ ಹುಬ್ಬಳ್ಳಿ ಛೋಟಾ ಮುಂಬಯಿ ಎನಿಸಿಕೊಳ್ಳುವ ಈ ನಗರದಲ್ಲಿ ಎಲ್ಲೆಂದರಲ್ಲಿ ಅನಧಿಕೃತ ಮರಳು ಮಾರಾಟದ ಅಡ್ಡೆಗಳು ತಲೆ …

Read More »
Featured Video Play Icon

ಪೊಲೀಸ್ ಠಾಣೆಯಲ್ಲಿ ಹೋಮ್ ಹವನ: ಖಾಕಿಯ ಕೆಲಸಕ್ಕೆ ಕಂಗಾಲಾದ ಜನರು..!

ಹೆಸರು ಮಾಡಲು ಧರ್ಮ ದಂಗಲ್ ಗೆ ನಾಂದಿ ಹಾಡಿದ್ರಾ ಆರಕ್ಷಕರು!!! ಮನುಜಮತ ಒಂದೇ ಪಥ ತತ್ವ ಸಿದ್ದಾಂತ ಮರೆತ… ಜನಸ್ನೇಹಿ ಠಾಣೆ ಮಾಡಿ ಅಂದ್ರೆ ಹೋಮ ಹವನ ಮಾಡಿದ ಖಾಕಿಪಡೆ!! ಸರ್ಕಾರಿ ಕಚೇರಿಗಳು ಒಂದು ಜಾತಿ, ಧರ್ಮಕ್ಕೆ ಸೀಮಿತವಲ್ಲ. ಸರ್ವಜನಾಂಗದ, ಸರ್ವಜನರಿಗೆ ಪೂರಕವಾಗಿರಬೇಕು. ಆದರೆ ಪೊಲೀಸ್ ಅಧಿಕಾರಿಗಳ ನಡೆಯು ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ಠಾಣಾ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ಹೆಚ್ಚುತ್ತಿರುವುದಕ್ಕೆ ದೈವದ ಮೊರೆ ಹೋಗಿ, ನವಗ್ರಹ ಶಾಂತಿ ಹಾಗೂ …

Read More »
Featured Video Play Icon

ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾದ ವಿಚಾರಕ್ಕೆ ಪ್ರತಿಕ್ರಿಯಿಸಿದ ಡಿ ಕೆ ಶಿವಕುಮಾರ್

ಹುಬ್ಬಳ್ಳಿ : ಒಳಗಡೆ ಏನ ಪ್ರಶ್ನೆ ಕೇಳಿದಾರೇ ಏನ ಉತ್ತರ ಕೊಟ್ಟೀದಾರೆ ಅನ್ನೋದು ಅವರಿಗೆ ಮಾತ್ರ ಗೊತ್ತು.ಅದರ ಬಗ್ಗೆ ನಿಮಗೇನು ಗೊತ್ತು . ವಾಪಸ್ ವಿಚಾರಣೆಗೆ ಕರೀಬಹುದು ಎಂದು ಸಿದ್ದರಾಮಯ್ಯ ಲೋಕಾಯುಕ್ತ ವಿಚಾರಣೆಗೆ ಹಾಜರಾದ ವಿಚಾರಕ್ಕೆ ಡಿಸಿಎಮ್ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲೋಕಾಯುಕ್ತರ ಜೊತೆ ಮ್ಯಾಚ್ ಫಿಕ್ಸಿಂಗ್ ಮಾಡಿದಾರಾ ಅನ್ನೋ ಹೇಳಿಕೆಗೆ ಡಿಕೆ ಗರಂ ಆಗಿದ್ದಾರೆ. ಗೌರವ ಕೊಟ್ಟು ಲೋಕಾಯುಕ್ತ ಕಚೇರಿಗೆ ಸಿಎಮ್ ಹಾಜರಾಗಿದ್ದರೆ. …

Read More »

ಪೋಲಿಸರೇ ಮುಗಿಸಿ ಕೊಡ್ತಾರೆ ವ್ಯವಹಾರ: ಪೋನ್ ಕಾಲ್ ಬಿಚ್ಚಿಟ್ಟ ಕಹಾನಿ..

ಹುಬ್ಬಳ್ಳಿ – ಧಾರವಾಡದಲ್ಲಿ ಪೊಲೀಸರ ಹಾಗೂ ಪತ್ರಕರ್ತರ ನಡುವೆ ಡೀಲ್..! ಹುಬ್ಬಳ್ಳಿ – ಧಾರವಾಡದಲ್ಲಿ ಒಂದಲ್ಲಾ ಒಂದು ಘಟನೆಗಳು ಸದ್ದು ಮಾಡುತ್ತಿರುತ್ತವೆ, ಕೆಲವೊಂದು ಪ್ರಕರಣಗಳು ಮಾಸಿ ಹೋಗುವ ಮುನ್ನ ಛೋಟಾ ಮುಂಬೈನಲ್ಲಿ ಮತ್ತೊಂದು ಪ್ರಕರಣ ಕೇಳಿ ಬಂದಿದ್ದು, ಕೆಲವೊಂದಿಷ್ಟು ಪೊಲೀಸ್ ಅಧಿಕಾರಿಗಳನ್ನು ಇಟ್ಟುಕೊಂಡು ದೊಡ್ಡ ದೊಡ್ಡ ಚಾನಲ್ ಗಳನ್ನು ಹೇಳಿಕೊಂಡು ಡೀಲಿಗಿಳಿದ ಪ್ರಕರಣ ಕೇಳಿ ಬಂದಿದೆ. ವಿಡಿಯೋ ಆಡಿಯೋ ಸಮೇತ ಹುಬ್ಬಳ್ಳಿ ಕೆಲವೊಂದಿಷ್ಟು ಪತ್ರಕರ್ತರ ಕರಾಬ್ ಕಹಾನಿ.. ಹೌದು..ಸಮಾಜವನ್ನು ಕಾಪಾಡಬೇಕಾದುದು …

Read More »

ಶಿಗ್ಗಾಂವ ಉಪ ಚುನಾವಣೆಯಲ್ಲಿ ಸಚಿವ ಡಿ ಸುಧಾಕರ್ ಜೊತೆ ಫಾರೂಖ್ ಅಬ್ಬೂನವರ್ ಮಿಂಚಿನ ಸಂಚಾರ…

ಶಿಗ್ಗಾಂವ ಸವಣೂರು ಉಪಚುನಾವಣೆಯ ಕಾವು ರಂಗರುತಿದ್ದು ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಅಹ್ಮದ್ ಖಾನ್ ಫಠಾಣ್ ಗೆಲುವಿಗಾಗಿ ನಾನಾ ಕಸರತ್ತು ಮಾಡುತ್ತಿದ್ದು ಇಂದು ಹುಬ್ಬಳ್ಳಿಯ ಅಂಜುಮನ್ ಸಂಸ್ಥೆಯ ಸದಸ್ಯರಾದ ಹಾಗೂ ಶಿಗ್ಗಾವ್ ಸವಣೂರು ಉಪಚುನಾವಣೆ ಉಸ್ತುವಾರಿಯಾಗಿ ನೇಮಕವಾಗಿರುವ ಪಾರು ಕಬ್ಬುನವರ್ ಅಂಡ್ ಟೀಮ್ ಮಿಂಚಿನ ಸಂಚಾರ ಆರಂಭ ಮಾಡಿದ್ದು ವಿವಿಧ ಗ್ರಾಮಗಳಿಗೆ ತೆರಳಿ ಹಾಗೂ ಹಿರಿಯೂರು ಶಾಸಕ ಹಾಗು ಸಚಿವ ಡಿ ಸುಧಾಕರ್ ಅವರ ಜೊತೆ ಈ ಕ್ಷೇತ್ರದಲ್ಲಿ ಪಕ್ಷ ಸಂಘಟನೆ …

Read More »
Featured Video Play Icon

ಇಸ್ಪೀಟ್ ನಲ್ಲಿ ದಾವುದ್ ಅಂದರ್: ಹುಬ್ಬಳ್ಳಿಯಲ್ಲಿ ನಡೆಯುತ್ತಿದೆ ಅವ್ಯಾಹತವಾಗಿ ಅಂದರ್ ಬಾಹರ್..!

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಅವಳಿನಗರದಲ್ಲಿ ಇಸ್ಪೀಟು ಆಟದ ಹಾವಳಿ ಜೋರಾಗಿದೆ. ಮಂಟೂರ್ ರಸ್ತೆಯಲ್ಲಿ ರೌಡಿಶೀಟರ್ ಗಳು ನಡೆಸುತ್ತಿದ್ದ ಇಸ್ಪೀಟ್ ಅಡ್ಡೆ ಮೇಲೆ ಸಿಸಿಬಿ ಹಾಗೂ ಶಹರ ಠಾಣೆಯ ಪೊಲೀಸರು ದಾಳಿಯನ್ನು ಮಾಡಿದಾಗ ಪೊಲೀಸರ ಮೇಲೆಯೇ ಹಲ್ಲೆ ಮಾಡಲು ಯತ್ನಿಸಿದ ಆರೋಪದಡಿಯಲ್ಲಿ 6 ಜನ ರೌಡಿ ಶೀಟರ್ ಗಳು ಸೇರಿದಂತೆ 19 ಜನ ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಮಂಟೂರ್ ರಸ್ತೆಯ ಮನೆಯೊಂದರಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತವಾಗಿ ಹಲವು ರೌಡಿ ಶೀಟರ್’ಗಳು ಸೇರಿ ಇಸ್ಪೀಟ್ …

Read More »
Featured Video Play Icon

ಸಬ್ ಜುಟಾ ಕೇಸ್, ನಟೋರಿಯಸ್ ರೌಡಿ ಸ್ಪೋಟಕ ಹೇಳಿಕೆ…

ಮುಖಕ್ಕೆ ಹಾಕಿದ ಮಾಸ್ಕ್ ತೆಗೆದು ಮಾಧ್ಯಮಕ್ಕೆ ಕೂಗಿ ಹೇಳಿದ ಹುಬ್ಬಳ್ಳಿ ಬಚ್ಛಾ ಖಾನ್.. ಹಾಗಾದ್ರೇ ಈ ಆಕ್ರೋಶಕ್ಕೆ ಅಸಲಿ ಕಾರಣ ಆದ್ರು ಏನು…??? ಅವಳಿ ನಗರದ ಇನ್ನುಳಿದ ರೌಡಿಗಳನ್ನ ಅರೆಸ್ಟ್ ಮಾಡ್ತಾರಾ ಕಮಿಷನರ್ ಸಾಹೇಬ್ರು..???? ಅವರನ್ನ್ ಬಿಟ್ಟ್ ಇವರನ್ನ್ ಬಿಟ್ಟು ಅವಾ ಅಂದರ್ ಆದ ಕಹಾನಿ ಬೇರೆ ಏನಾದ್ರು ಇದಿಯಾ ಅನ್ನೊ ಚರ್ಚೇ ಜೋರಾಗಿದೆ!!!! ಹುಬ್ಬಳ್ಳಿ: ನಟೋರಿಯಸ್ ರೌಡಿ ಬಚ್ಚಾಖಾನ್ ಎಂದರೇ ಕ್ರೈಮ್ ಲೋಕವೇ ಬೆಚ್ಚಿ ಬೀಳುವ ಹೆಸರು. ಅದೆಷ್ಟೋ …

Read More »
Featured Video Play Icon

ಅವಳಿನಗರದ ಮೀಟರ್ ಬಡ್ಡಿ ದಂಧೆಗೆ ಲಗಾಮು..!!!

ಒಂದೇ ದಿನಕ್ಕೆ 23 ಬಡ್ಡಿ ಕುಳಗಳು ಅಂದರ್…. ಮಾನವಿಯತೆ ಮರೆತು ಸಾಯುವ ಹಂತಕ್ಕೆ ಕಿರುಕುಳ ಕೊಡುವವರ ಮಾಹಿತಿ ಹಾಕುತ್ತಿರುವ ಖಾಕಿ ಪಡೆ!!!. ದುಡ್ಡಿನಿಂದ ಬಡವರ ರಕ್ತ ಹಿರುವ ದೊಡ್ಡ ಕುಳಗಳಿಗೆ ನಡುಕ ಹುಟ್ಟಿಸಿದ ಕಮಿಷನರ್..

Read More »
Featured Video Play Icon

H D K ನಾ ಅರೆಸ್ಟ್ ಮಾಡೋಕೆ ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಸಾಕು..

Read More »