Breaking News

ಕರ್ನಾಟಕ

ಕೊನೆಗೂ ಪೊಲೀಸರಿಗೆ ಯಶಸ್ಸು ಸಿಕ್ಕಿದೆ..! ತಡಸಿನಕೊಪ್ಪ ಶೂಟೌಟ್ ಪ್ರಕರಣದಲ್ಲಿ ಪೊಲೀಸರ ನಿದ್ದೆ ಕೆಡಿಸಿದ್ದ ಪ್ರಮುಖ ಆರೋಪಿ ಸುಂದರ್ ಪೌಲ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ…

ಕೊನೆಗೂ ಪೊಲೀಸರಿಗೆ ಯಶಸ್ಸು ಸಿಕ್ಕಿದೆ..! ತಿಂಗಳ ಹಂಟ್‌ಗೆ ಬಂತು ಅಂತ್ಯ..! ಧಾರವಾಡ ಹೊರವಲಯದ ತಡಸಿನಕೊಪ್ಪದಲ್ಲಿ ಮೇ 26ರಂದು ನಡೆದಿದ್ದ ಶೂಟೌಟ್ ಪ್ರಕರಣದಲ್ಲಿ ಪೊಲೀಸರ ನಿದ್ದೆ ಕೆಡಿಸಿದ್ದ ಪ್ರಮುಖ ಆರೋಪಿ ಸುಂದರ್ ಪೌಲ್ ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ… ವಿವಾದಿತ ಜಮೀನು ವಿಚಾರವಾಗಿ ನಡೆದ ಗಲಾಟೆ ಕ್ಷಣಾರ್ಧದಲ್ಲೇ ಫೈರಿಂಗ್‌ಗೆ ತಿರುಗಿ ಭಾರೀ ಆತಂಕ ಸೃಷ್ಟಿಸಿತ್ತು. ಘಟನೆ ಬಳಿಕ ಹಲವು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರೂ, ಪ್ರಕರಣದ ಪ್ರಮುಖ ಆರೋಪಿ ಸುಂದರ್ ಪೌಲ್ ಮಾತ್ರ …

Read More »

ವೇಷ ಬದಲಿಸಿ ತಲೆಮರೆಸಿಕೊಂಡ ಮಚ್ಚ್ ಮಂಜ್ಯಾ ಅರೆಸ್ಟ್..! ಖಾಕಿ ಟೀಂ ರೋಚಕ ಆಪರೇಷನ್ ಸಕ್ಸಸ್..

ಮೊಬೈಲ್ ಇಲ್ಲ… ಸುಳಿವು ಇಲ್ಲ… ಆದರೂ ಎಸ್ಕೇಪ್ ಆಗಲಿಲ್ಲ! ಮಚ್ಚ್ ಮಂಜ್ಯಾಗೆ ಖಾಕಿ ಶಾಕ್… ಗಡಿ ದಾಟಿದರೂ ತಪ್ಪಲಿಲ್ಲ..! PI ಜಯಪಾಲ ಪಾಟೀಲ ಟೀಂಗೆ ಬಿದ್ದ ಮಚ್ಚ್ ಮಂಜ್ಯಾ… ಹಳಿಯಾಳ: ಪೊಲೀಸರನ್ನೇ ಸವಾಲು ಹಾಕಿ ದರ್ಪ ಮೆರೆದಿದ್ದ ಕುಖ್ಯಾತ ರೌಡಿಶೀಟರ್ ಮಂಜುನಾಥ ಅಲಿಯಾಸ್ “ಮಚ್ಚ್ ಮಂಜ್ಯಾ” ಕೊನೆಗೂ ಖಾಕಿ ಬಲೆಗೆ ಬಿದ್ದಿದ್ದಾನೆ… ವೇಷ ಬದಲಿಸಿಕೊಂಡು, ಯಾವುದೇ ಮೊಬೈಲ್ ಫೋನ್ ಬಳಸದೇ, ಡಿಜಿಟಲ್ ಸುಳಿವೇ ಬಿಡದೆ ಮಹಾರಾಷ್ಟ್ರ ಗಡಿಯವರೆಗೆ ತಲೆಮರೆಸಿಕೊಂಡಿದ್ದ ಮಂಜ್ಯಾನನ್ನು …

Read More »

ಹುಬ್ಬಳ್ಳಿ: ಅನೈತಿಕ ಸಂಬಂಧದ ಶಂಕೆ ಕೊನೆಗೆ ರಕ್ತಪಾತಕ್ಕೆ ಕಾರಣವಾದ ಭೀಕರ ಘಟನೆ..

ಅನೈತಿಕ ಸಂಬಂಧ ಶಂಕೆ..! ಪತ್ನಿಯ ಗೆಳೆಯನನ್ನು ಕೊಡಲಿಯಿಂದ ಕೊಚ್ಚಿ ಕೊಂದ ಪತಿ… ಹುಬ್ಬಳ್ಳಿಯಲ್ಲಿ ಭೀಕರ ಮರ್ಡರ್ : ಅಕ್ರಮ ಸಂಬಂಧ ಅನುಮಾನಕ್ಕೆ ರಕ್ತಪಾತ… ರಾಜೀ ಪಂಚಾಯತಿ ಫಲಿಸಲಿಲ್ಲ..! ಕೊನೆಗೆ ರಕ್ತದಲ್ಲಿ ಅಂತ್ಯವಾದ ಪ್ರೇಮಕಥೆ Hubballi ತಾಲೂಕಿನ ಬ್ಯಾಹಟ್ಟಿ ಗ್ರಾಮದ ಶಾಂತಿನಗರ ಪ್ಲಾಟ್‌ನಲ್ಲಿ ನಡೆದಿದೆ. ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾನೆ ಎಂಬ ಅನುಮಾನದಿಂದ ವ್ಯಕ್ತಿಯೊಬ್ಬ ತನ್ನ ಎದುರಾಳಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ ಪ್ರಕರಣ ಸಂಚಲನ ಮೂಡಿಸಿದೆ… ಹತ್ಯೆಯಾದ ವ್ಯಕ್ತಿಯನ್ನು ಫಕ್ಕೀರಪ್ಪ …

Read More »

ಕರ್ತವ್ಯ ಆ್ಯಪ್‌ಗೆ ಖಾಕಿ ಕಿಡಿ..! | 24×7 ಡ್ಯೂಟಿ ಪೊಲೀಸರಿಗೆ ಹೊಸ ಹಾಜರಾತಿ ತಲೆನೋವುಹಾಜರಾತಿ ಕಡ್ಡಾಯಕ್ಕೆ ಪೊಲೀಸರ ವಿರೋಧ..!

ಕರ್ತವ್ಯ ಆ್ಯಪ್‌ಗೆ ಪೊಲೀಸರ ನೋ ಎಂಟ್ರಿ! | ಖಾಕಿಗೆ ಹೊಸ ರೂಲ್ಸ್‌ ಮೇಲೆ ಆಕ್ರೋಶ… ಖಾಕಿಗೆ ಕರ್ತವ್ಯ ಆ್ಯಪ್ ಶಾಕ್! | 15-18 ಗಂಟೆ ದುಡಿದರೂ ಲೆಕ್ಕವಿಲ್ಲ..? ಪೊಲೀಸರ ಸಹನೆ ಪರೀಕ್ಷಿಸುತ್ತಿದೆಯಾ ಸರ್ಕಾರ..? | ಕರ್ತವ್ಯ ಆ್ಯಪ್ ವಿರುದ್ಧ ಅಸಮಾಧಾನ ಸ್ಫೋಟ ಕರ್ತವ್ಯ ಆ್ಯಪ್‌ಗೆ ಖಾಕಿ ಅಪಸ್ವರ! ಹೊಸ ಹಾಜರಾತಿ ವ್ಯವಸ್ಥೆಗೆ ಪೊಲೀಸರ ವಿರೋಧ – ಅನನುಕೂಲಗಳ ಪಟ್ಟಿ ಸರ್ಕಾರಕ್ಕೆ ಸಲ್ಲಿಕೆ.. ಬೆಂಗಳೂರು: ಸರ್ಕಾರಿ ನೌಕರರ ಹಾಜರಾತಿ ಮೇಲ್ವಿಚಾರಣೆಗೆ ಕರ್ನಾಟಕ …

Read More »

ಪುಡಿರೌಡಿ ಮಂಜ ಆರ್ಭಟಕ್ಕೆ ಪೊಲೀಸ್ ಇಲಾಖೆ ಶಾಕ್ — PSI ಸಸ್ಪೆಂಡ್, 8 ಸಿಬ್ಬಂದಿ ವರ್ಗಾವಣೆ..

ಪೊಲೀಸರ ನಿರ್ಲಕ್ಷ್ಯ ಬಯಲು: ಮಂಜ ದಾಂದಲೆಗೆ ಬೆನ್ನಲ್ಲೇ ಅಮಾನತು-ವರ್ಗಾವಣೆ ಶಾಕ್! ಘಟನೆ ಮುಚ್ಚಿಹಾಕಲು ಯತ್ನಿಸಿದ ಪೊಲೀಸರಿಗೆ ಕಂಟಕ — ಅಮಾನತು, ವರ್ಗಾವಣೆ ಶಾಕ್..! ದೊಡ್ಡ ಗಲಾಟೆ ಸಣ್ಣ ಕೇಸ್‌ಗೆ ಸೀಮಿತ: ಈಗ ಪೊಲೀಸರಿಗೇ ಸಂಕಷ್ಟ..! ಮಂಜ ದಾಂದಲೆ ಮುಚ್ಚಿಡಲು ಯತ್ನವೇ ತಿರುಗಿಬಿತ್ತು — ಪೊಲೀಸ್ ಅಧಿಕಾರಿಗಳ ವಿರುದ್ಧ ಖಡಕ್ ಕ್ರಮ..! ರೌಡಿಶೀಟರ್‌ಗಳ ಜೊತೆ ಕೆಲ ಪೊಲೀಸರ ಅತಿಯಾದ ನಂಟು — ಇಡೀ ಪೊಲೀಸ್ ಇಲಾಖೆಯ ಮಾನಕ್ಕೆ ಕಳಂಕ..! ಕೆಲ ಪೊಲೀಸರ …

Read More »

ಪೊಲೀಸ್ ಇಲಾಖೆ ಯಡವಟ್ಟಿನಿಂದ ರೌಡಿಗಳಿಗೆ ರಿಲೀಫ್..?

ರೌಡಿಗಳಿಗೆ ರಿಲೀಫ್ ಕೊಟ್ಟವರು ಯಾರು..? ತಪ್ಪು ಮಾಹಿತಿ ನೀಡಿದ ಪೊಲೀಸರ ವಿರುದ್ಧ ಕ್ರಮಕ್ಕೆ ಸಾರ್ವಜನಿಕರ ಆಗ್ರಹ..! ಪೊಲೀಸ್ ಇಲಾಖೆಯ ಯಡವಟ್ಟಿನಿಂದ ನೂರಾರು ರೌಡಿಗಳಿಗೆ ಮುಕ್ತಿ..!ತಪ್ಪಿತಸ್ಥ ಪೊಲೀಸರನ್ನು ಸಸ್ಪೆಂಡ್ ಮಾಡಲು ಒತ್ತಾಯ.. ರೌಡಿಪಟ್ಟಿಯಿಂದ ರೌಡಿಗಳ ಬಿಡುಗಡೆಗೆ ಕಾರಣ ಯಾರು..? ಸುಳ್ಳು ಮಾಹಿತಿ ನೀಡಿದ ಪೊಲೀಸರ ವಿರುದ್ಧ ತನಿಖೆಗೆ ಸಾರ್ವಜನಿಕರ ಆಗ್ರಹ..! ರೌಡಿಪಟ್ಟಿ ನಿರ್ವಹಣೆಯಲ್ಲಿ ನಡೆದಿರುವ ಗಂಭೀರ ಲೋಪಗಳು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿವೆ. ಸರಿಯಾದ ದಾಖಲೆಗಳು ಹಾಗೂ ನಿಖರ ಮಾಹಿತಿಯನ್ನು ನ್ಯಾಯಾಲಯ …

Read More »

ಭ್ರಷ್ಟಾಚಾರಿಗಳಿಗೆ ನಡುಕ ಶುರುವಾಗಿದೆ..! ಬೆಳ್ಳಂ ಬೆಳಗ್ಗೆ ಲೋಕಾ ಶಾಕ್, ಹುಬ್ಬಳ್ಳಿ ಅಧಿಕಾರಿಗೆ ಬಿಗ್ ಶಾಕ್.

ಭ್ರಷ್ಟರಿಗೆ ನಡುಕ ಶುರು..! ಹುಬ್ಬಳ್ಳಿಯಲ್ಲಿ ಲೋಕಾಯುಕ್ತರ ಖಡಕ್ ದಾಳಿ ಹುಬ್ಬಳ್ಳಿ: ಬೆಳ್ಳಂ ಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಲೋಕಾಯುಕ್ತ ಶಾಕ್..! KSRTC ಚೀಫ್ ಮೆಕ್ಯಾನಿಕಲ್ ಮನೆ-ಕಚೇರಿ ಮೇಲೆ ಏಕಕಾಲಕ್ಕೆ ದಾಳಿಹುಬ್ಬಳ್ಳಿ: ರಾಜ್ಯದಲ್ಲಿ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರ ಕಾರ್ಯಾಚರಣೆ ಮುಂದುವರಿದಿರುವ ನಡುವೆಯೇ, ಹುಬ್ಬಳ್ಳಿಯಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಭ್ರಷ್ಟ ಅಧಿಕಾರಿಗಳಿಗೆ ಬಿಗ್ ಶಾಕ್ ನೀಡಿದ್ದಾರೆ… ವಾಯವ್ಯ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ (NWKRTC) ಹುಬ್ಬಳ್ಳಿ …

Read More »

Karnataka Police: ಇನ್ನು ಶಾಸಕರ ‘ಮಿನಿಟ್’ಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಗೃಹ ಇಲಾಖೆಯ ಬಿಗ್ ಸರ್ಜರಿ..!

ರಾಜ್ಯ ಪೊಲೀಸ್ ಇಲಾಖೆಯಲ್ಲಿ ವರ್ಷಗಳಿಂದ ಕೇಳಿಬರುತ್ತಿರುವ.. ರಾಜಕೀಯ ನಾಯಕರ ಕೈಗೊಂಬೆ ಇನ್ಸ್‌ಪೆಕ್ಟರ್‌ಗಳಿಗೆ ಬ್ರೇಕ್..? ಪೊಲೀಸ್ ವರ್ಗಾವಣೆಯಲ್ಲಿ ಭಾರೀ ಸರ್ಜರಿ..! ಶಾಸಕರ ಮಾತೇ ಕಾನೂನು ಎನ್ನುವ ಇನ್ಸ್‌ಪೆಕ್ಟರ್‌ಗಳಿಗೆ ಶಾಕ್..? ಪೊಲೀಸ್ ಇಲಾಖೆಯಲ್ಲಿ ಹೊಸ ಆಟ ಶುರು! ರಾಜಕೀಯ ಕೈಗೊಂಬೆ ಪೊಲೀಸರಿಗೆ ಬ್ರೇಕ್..? ‘ಮಿನಿಟ್ ಪೊಲೀಸ್’ ವ್ಯವಸ್ಥೆಗೆ ಎಂಡ್ ಕಾರ್ಡ್ ಬರ್ತಾ..? ಶಿಫಾರಸು ಪತ್ರ ರಾಜಕೀಯ ಕ್ಕೆ ಬ್ರೇಕ್ ಬೀಳುವ ಸಾಧ್ಯತೆ ಕಾಣಿಸುತ್ತಿದೆ. ಇನ್ನು ಮುಂದೆ ಪೊಲೀಸ್ ವರ್ಗಾವಣೆಗಳಲ್ಲಿ ಶಾಸಕರ ಶಿಫಾರಸು ಪತ್ರಗಳಿಗಿಂತ …

Read More »

ಹಳೆ ಹುಬ್ಬಳ್ಳಿ ಸುಭಾಷ್ ನಗರದಲ್ಲಿ ಅನ್ನೋನ್ ಬಾಡಿ ಪತ್ತೆ..! ಗುರುತು ಸಿಕ್ಕಿಲ್ಲ – ಸಾರ್ವಜನಿಕರ ಸಹಕಾರಕ್ಕೆ ಪೊಲೀಸರ ಮನವಿ..

ಈ ವ್ಯಕ್ತಿ ಯಾರು..? ಸುಭಾಷ್ ನಗರದಲ್ಲಿ ಪತ್ತೆಯಾದ ಅಪರಿಚಿತ ಮೃತದೇಹ – ಮಾಹಿತಿ ಇದ್ದರೆ ಹಳೆ ಹುಬ್ಬಳ್ಳಿ ಪೊಲೀಸರಿಗೆ ತಿಳಿಸಿ. ಹುಬ್ಬಳ್ಳಿ: ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸುಭಾಷ್ ನಗರದಲ್ಲಿ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.. ಮೃತ ವ್ಯಕ್ತಿಯನ್ನು ಯಾರಾದರೂ ನೋಡಿದ್ದರೆ ಅಥವಾ ಅವರ ಪರಿಚಯ ಇರುವವರು ಇದ್ದರೆ, ತಕ್ಷಣ ಹಳೆ ಹುಬ್ಬಳ್ಳಿ …

Read More »

ಸಂಬಳ ಇದ್ದರೂ ಲಂಚಕ್ಕೆ ಕೈ ಹಾಕುವವರ ಪರಿಸ್ಥಿತಿ ಇದೇ..! ನೋಡ್ರಿ ಕೊನೆಗೆ ಏನಾಗುತ್ತೆ ಅಂತ!

ಸಂಬಳ ದಪ್ಪ… ಆದ್ರೆ ಲಂಚದ ಲಾಲಸೆ ತಪ್ಪಿಲ್ಲ..! ಕೊನೆಗೆ ಲೋಕಾಯುಕ್ತ ಬಲೆಗೆ ಬಿದ್ದು ಮಾನ ಹರಾಜು..! ಬೆಂಗಳೂರು ದಕ್ಷಿಣ ಜಿಲ್ಲಾ RTO ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಸರ್ಕಾರ ಸಂಬಳ ಕೊಡ್ತಿದ್ರೂ ಲಂಚಕ್ಕೆ ಕೈ..? ಕೊನೆಗೆ ಸಿಗೋದು ಅವಮಾನ, ಅಮಾನತು, ಕೇಸ್..! ಸರ್ಕಾರದಿಂದ ಉತ್ತಮ ಸಂಬಳ, ಸೌಲಭ್ಯ, ಗೌರವ ಎಲ್ಲವೂ ಸಿಕ್ಕಿದರೂ ಕೆಲ ಅಧಿಕಾರಿಗಳು ಇನ್ನೂ ಲಂಚದ ಮೋಹ ಬಿಡುತ್ತಿಲ್ಲ ಎಂಬ ಆರೋಪಗಳು ಮತ್ತೆ ಮತ್ತೆ ಕೇಳಿಬರುತ್ತಿವೆ. …

Read More »