Breaking News

News

“ಜೈ ಮಹಾರಾಷ್ಟ್ರ ” ದೌರ್ಜನ್ಯ

ಮಹಾರಾಷ್ಟ್ರದ ಗಡಿಯಲ್ಲಿರುವ ಬೆಳಗಾವಿ ಹೊರವಲಯ ಭಾಗದಲ್ಲಿ ಕಳೆದ ಪೆಬ್ರವರಿ 21 ರಂದು ವೈಯಕ್ತಿಕ ಭಾಷಾ ಭಿನ್ನತೆ ಹೊಂದಿರುವ ಮಾರಾಠಿಗರು ಕರ್ನಾಟಕ KSRTC ಬಸ್ ಚಾಲಕ ಹಾಗೂ ಕಂಡಕ್ಟರ್ ಮೇಲೆ ಪುಂಡರು ದಾಳಿ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ ಮಹಾರಾಷ್ಟ್ರ ಹಾಗೂ ಕರ್ನಾಟಕದ ಧೀರಘವದಿಯ ಗಾಡಿ ಬೆಳಗಾವಿ ಆದ್ದರಿಂದ ಆಗಾಗ ಸಣ್ಣ ಪುಟ್ಟ ದೊಂಬಿಗಳು ಏಳುತ್ತಿದ್ದು ಜೈ ಮಹಾರಾಷ್ಟ್ರ ಎಂಬ ಘೋಷಣೆ ಮಾಡಲೇಬೇಕೆಂದು ಒತ್ತಾಯಿಸಿ ಹಲ್ಲೆ ಎಸಗಿರುವ ಪ್ರಕರಣ ವಾರದಿಯಾಗಿದೆ. ಬಾಗಲಕೋಟೆ …

Read More »

ಚಿನ್ನ ಕದ್ದ ಚೋರಿ! ರನ್ಯ ಬೇಕಿತ್ತ ಚಿನ್ನ.

ಬೆಂಗಳೂರು, ಮಾರ್ಚ್ 04,ಅಕ್ರಮ ಚಿನ್ನ ಸಾಗಾಟ ಆರೋಪದ ಮೇಲೆ ಬಹುಭಾಷಾ ನಟಿ ರನ್ಯಾ ರಾವ್ ಅವರನ್ನು ವಿಮಾನ ನಿಲ್ದಾಣದಲ್ಲಿ ವಶಕ್ಕೆ‌ ಪಡೆಯಲಾಗಿದೆ. ವಿದೇಶದಿಂದ ಬಂದ ನಟಿಯನ್ನು ದೇವನಹಳ್ಳಿ ಬಳಿಯ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರೆ. ನಟಿ ರನ್ಯಾ ರಾವ್ ಕನ್ನಡದಲ್ಲಿ ಕಿಚ್ಚ ಸುದೀಪ್‌ ಅಭಿನಯದ ಮಾಣಿಕ್ಯ ಹಾಗೂ ಗೋಲ್ಡ್‌ನ್‌ ಸ್ಟಾರ್‌ ಗಣೇಶ್‌ ಅಭಿನಯದ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ. ರಾಜ್ಯದ ಇತಿಹಾಸದಲ್ಲೇ ದೊಡ್ಡ ಆಪರೇಷನ್!. ಅನೇಕ ಬಾರಿ ದುಬೈಗೆ …

Read More »
Featured Video Play Icon

ಡಿಸಿಎಂ ಕ್ಷೇತ್ರದಲ್ಲಿ ದಲಿತರ ಜೀವಕ್ಕೆ ರಕ್ಷಣೆಯೇ ಇಲ್ಲ: ದಲಿತ ವಿಮೋಚನಾ ಸಮಿತಿಯಿಂದ ಹೋರಾಟ..!

ಹುಬ್ಬಳ್ಳಿ: ಉಪಮುಖ್ಯಮಂತ್ರಿಗಳ ಕ್ಷೇತ್ರದಲ್ಲಿ ದಲಿತರು ರಸ್ತೆಯಲ್ಲಿ ಮಾತನಾಡುತ್ತಾ ನಿಂತರೇ ಕೇರಿಗೆ ನುಗ್ಗಿ ಕೈ ಕಡಿದು ಮಾರಾಕಾಸ್ತರಗಳಿಂದ ಹಲ್ಲೆ ಮಾಡಿದನ್ನು ಖಂಡಿಸಿ ಹುಬ್ಬಳ್ಳಿಯಲ್ಲಿ ದಲಿತ ವಿಮೋಚನಾ ಸಮಿತಿಯ ವತಿಯಿಂದ ಹೋರಾಟ ನಡೆಸಿ ತಹಶಿಲ್ದಾರರ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.ಕನಕಪುರ ತಾಲೂಕಿನ ಮಾಳಗಾಳು ಗ್ರಾಮದ ಅನೀಶ ಅವರು ಸ್ನೇಹಿತರ ಜೊತೆ ಮಾತನಾಡುತ್ತಾ ರಸ್ತೆಯಲ್ಲಿ ನಿಂತಿದ್ದರು ಅದೇ ರಸ್ತೆಯಲ್ಲಿ ಹೊರಟಿದ್ದ ಒಕ್ಕಲಿಗ ಸಮುದಾಯದ ಯುವಕರ ಗುಂಪು ರಸ್ತೆಯಲ್ಲಿ ಏಕೆ ನಿಂತಿರುವಿರಿ ಎಂದು ಜಗಳ ತೆಗೆದಿದ್ದು, …

Read More »

ಹಾಡು ಹಗಲೇ ಜಳಪಿಸಿದ ಚಾಕು ಘಟನೆ ಸಂಬಂಧಿಸಿದಂತೆ ಮೂವರ ಬಂಧನ

ಹುಬ್ಬಳ್ಳ ; ಇಲ್ಲಿನ ಸಂತೋಷನಗರದ ಪಕ್ಕದಲ್ಲಿನ ಜಿ.ಕೆ ಸ್ಕೂಲ್‌ ಬಳಿಯಲ್ಲಿ ಸೋಮವಾರ ದಿವಸದಂದು ಚಾಕು ಇರಿತಕ್ಕೆ ಸಂಬಂಧಿಸಿದಂತೆ ಅಶೋಕ ನಗರದ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ ಈ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಪೋಲಿಸರು ಬಂದಿಸಿದ್ದಾರೆ. ಗೋಪನಕೊಪ್ಪದ ಡಂಬರ ಓಣಿಯ ನಿವಾಸಿಗಳಾದ ಭೀಮಪ್ಪ ಗೊಲ್ಲರ , ಕಿರಣ ಕಬ್ಬೇರ ಆರೋಪಿಗಳಾಗಿದ್ದು ಇವರು ಸೋಮವಾರ ಸಂಜೆ ಜಿ.ಕೆ . ಸ್ಕೂಲ್‌ ಹತ್ತಿರ ಗೆಳೆಯರ ಜೊತೆಗೆ ನಿಂತುಕೊಂಡ ಮೂವರು ಸ್ನೇಹಿತರು ಬೈಕ್‌ ವಿಚಾರವಾಗಿ …

Read More »

ಲೋಕಸಭಾ ಚುನಾವಣೆ ಫಲಿತಾಂಶಕ್ಕೆ ದಿನಗಣನೆ: ಅವಳಿನಗರದಲ್ಲಿ ಹೆಚ್ಚಿದ ಬೆಟ್ಟಿಂಗ್ ಭರಾಟೆ

ಹುಬ್ಬಳ್ಳಿ: ಲೋಕ ಚುನಾವಣೆ ಫಲಿತಾಂಶದ ಮೇಲೆ ಬೆಟ್ಟಿಂಗ್ ಜೋರಾಗಿದೆ. ಅಭ್ಯರ್ಥಿಗಳ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ಕಾಂಚಾಣ ಕುಣಿಯುತ್ತಿದೆ. ಐಪಿಎಲ್ ಕ್ರಿಕೆಟ್ ಮ್ಯಾಚ್‌ಗಳ ಮೇಲೆ ನಡೆಯುತ್ತಿರುವ ಬೆಟ್ಟಿಂಗ್ ಅನ್ನು ಮೀರಿಸುವಂತೆ ರಾಜಕೀಯ ಬೆಟ್ಟಿಂಗ್ ಕಾವು ಪಡೆದುಕೊಂಡಿದೆ. ಧಾರವಾಡ ಲೋಕಸಭಾ ಅಖಾಡದಲ್ಲಿರುವ ತಮ್ಮ ನೆಚ್ಚಿನ ಅಭ್ಯರ್ಥಿಗಳ ಪರ ಲಕ್ಷ ಲಕ್ಷ ಹಣ, ಬಾಡೂಟ ಸೇರಿದಂತೆ ಇನ್ನೂ ಅನೇಕ ಬೆಲೆಬಾಳುವ ವಸ್ತುಗಳನ್ನು ಪಣಕ್ಕಿಟ್ಟಿರುವುದು ಅಚ್ಚರಿ‌ ಮೂಡಿಸಿದೆ.. ಧರ್ಮದ ಸಂಘರ್ಷ, ಸ್ವಾಮೀಜಿಗಳ ಸ್ಪರ್ಧೆ ವಿಚಾರದಿಂದ ಭಾರೀ ಕುತೂಹಲ …

Read More »
Featured Video Play Icon

ಸರ್ಕಾರಿ ಭೂಮಿಗೆ ಕನ್ನ ಹಾಕುತ್ತಿರುವ ಭೂಗಳ್ಳರು ಇಲ್ಲಿದ್ದಾರೆ ನೋಡಿ…!ಪವರ್ ಫುಲ್ ಸಚಿವ ಸಂತೋಷ್ ಲಾಡ್ ತವರು ಭೂಮಿಗೆ ಇಲ್ಲಾ ಶ್ರೀರಕ್ಷೆ..? ಅಕ್ರಮ ದಂಧೆಯ ಅಡ್ಡೆಯಲ್ಲಿ ಬಿಗ್ ಟಿವಿ ನ್ಯೂಸ್ EXCLUSIVE ವರದಿ

Read More »

ಪೌರ ಕಾರ್ಮಿಕರ ಹಾಜರಾತಿಯಲ್ಲಿ ಬೃಹತ್ ಗೋಲ್ ಮಾಲ್:ಅಧಿಕಾರಿಗಳು ಶಾಮೀಲು ಶಂಕೆ…?

ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಕೆಲಸ ಮಾಡುವ ನೂರಾರು ಪೌರ ಕಾರ್ಮಿಕರ ವ್ಯವಸ್ಥೆಯಲ್ಲಿ ಕೆಲವೊಂದು ಗಂಭೀರ ಆರೋಪಗಳು ಇದೀಗ ಕೇಳಿ ಬಂದಿವೆ.ದಿನನಿತ್ಯ ಯತಾ ವತ್ತಾಗಿ ಸಾಕಷ್ಟು ಪೌರ ಕಾರ್ಮಿಕರು ಎಂದಿನಂತೆ ಕಾರ್ಯ ನಿರ್ವಹಿಸಿ ಬೆವರು ಹರಿಸಿ ಸಂಬಳ ಪಡೆಯುವುದು ಒಂದು ಕಡೆಯಾದರೆ ಇನ್ನೊಂದು ಕಡೆ ಮತ್ತೊಂದು ರೀತಿಯ ಕರಾಳ ವ್ಯವಸ್ಥೆ ಇರುವ ಶಂಕೆ ವ್ಯಕ್ತವಾಗಿದೆ.ಹೌದು ಈ ಬಗ್ಗೆ ಬಿಗ್ ಟಿವಿ ಬಳಿ ಸಾಕ್ಷಿ ಸಮೇತ ದಾಖಲೆ ಇದ್ದು …

Read More »

ಬಿಜೆಪಿ ದ್ವಜ ಕಿತ್ತರು ಜೋಶಿ ಬೆನ್ನು ಬಿಡದ ರಜತ್ ಉಳ್ಳಾಗಡ್ಡಿಮಠ:ಎಲ್ಲಾ ಲೋಕಸಮರದ ಎಫೆಕ್ಟ್

ಹುಬ್ಬಳ್ಳಿ : ಕಳೆದ ದಿನ ಜೋಶಿ ಆಗಮನಕ್ಕೆ ಹುಬ್ಬಳ್ಳಿಯ ಗೋಕುಲ್ ರಸ್ತೆಯ ವಿಭಜಕ ಮದ್ಯೆ ಹಾಕಿದ್ದ ಬಿಜೆಪಿ ಬಾವುಟದಿಂದ ಗಿಡಮರಗಳಿಗೆ ತೊಂದರೆ ಆಗಿದೆ ಎಂದು ಟ್ವೀಟ್ ಮಾಡಿ ವ್ಯಂಗವಾಡಿದ್ದ ಕಾಂಗ್ರೆಸ್ ಮುಖಂಡ ರಜತ್ ಉಳ್ಳಾಗಡ್ಡಿ ಮಠ ಇಂದು ಮಾಡಿದ ತಪ್ಪನ್ನು ಬಿಜೆಪಿ ಕಾರ್ಯಕರ್ತರು ಸರಿ ಪಡಿಸಿಕೊಂಡರು ಮತ್ತೆ ಕಾಲೇಳೆದು ಟ್ವೀಟ್ ಮಾಡಿದ್ದಾರೆ ಟ್ವೀಟ್ ನಲ್ಲಿ ಮತ್ತೆ ಜೋಶಿ ಕಾಲೇಳೆದಿರುವ ರಜತ್ ಉಳ್ಳಾಗಡ್ಡಿಮಠ, ನೀವೇ ಅರಿತು ಮಾಡಬೇಕಾದ ಕೆಲಸವನ್ನು ಟೀಕೆ ಮಾಡಿಸಿಕೊಂಡು …

Read More »

ಪೊಲೀಸ್ ಅಧಿಕಾರಿಗಳ ವಿಚಾರಣೆಗೆ ಹೊಸ ಸುತ್ತೋಲೆ….

ಬೆಂಗಳೂರು: ಕರ್ನಾಟಕದ ಪೊಲೀಸ್ ಇಲಾಖೆ ಪೊಲೀಸ್ ಅಧಿಕಾರಿ, ಸಿಬ್ಬಂದಿಗಳ ವಿರುದ್ಧ ಇಲಾಖಾ ವಿಚಾರಣೆ ನಡೆಸುವ ಕುರಿತು ಹೊಸ ಸುತ್ತೋಲೆಯನ್ನು ಹೊರಡಿಸಿದೆ. ಎಲ್ಲಾ ಘಟಕಾಧಿಕಾರಿಗಳಿಗೆ ಈ ಕುರಿತು ಮಾಹಿತಿಯನ್ನು ನೀಡಲಾಗಿದೆ. ಕೆಎಸ್‌ಪಿ (ಡಿಪಿ) ನಿಯಮ 6 ರನ್ವಯ ಅಪಾದಿತ ಪೊಲೀಸ್ ಅಧಿಕಾರಿ (ಸಿಬ್ಬಂದಿಗಳ ವಿರುದ್ಧ ಕ್ರಮಬದ್ಧ ಇಲಾಖಾ ವಿಚಾರಣೆ ನಡೆಸುವ ಕುರಿತು ಎಂಬ ವಿಷಯವನ್ನು ಸುತ್ತೋಲೆ ಒಳಗೊಂಡಿದೆ.ಡಿಜಿ & ಐಜಿಪಿ ಅವರಿಂದ ಅನುಮೋದಿಸಲ್ಪ ಸುತ್ತೋಲೆಯನ್ನು (ಸೌಮೇಂದು ಮುಖರ್ಜಿ, ಐಪಿಎಸ್) ಎಡಿಜಿಪಿ (ಆಡಳಿತ) …

Read More »

ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆಗೆ ಚಾಲನೆ…

ಶಿವಮೊಗ್ಗದಲ್ಲಿ ಕ್ಯಾನ್ಸರ್ ಆಸ್ಪತ್ರೆ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಆಸ್ಪತ್ರೆಯ ಸಿವಿಲ್ ಕಾಮಗಾರಿಗೆ ರೂ. 50 ಕೋಟಿ ಮಂಜೂರಾಗಿದ್ದು, 120 ಬೆಡ್ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣವಾಗಲಿದೆ. ಶಿವಮೊಗ್ಗ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಈ ಆಸ್ಪತ್ರೆ ಸಹಾಯಕವಾಗಲಿದೆ.ಕರ್ನಾಟಕದ ವೈದ್ಯಕೀಯ ಶಿಕ್ಷಣ ಹಾಗೂ ಕೌಶಲ್ಯಾಭಿವೃದ್ದಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಖಾತೆ ಸಚಿವ ಡಾ. ಶರಣಪ್ರಕಾಶ ಪಾಟೀಲ್ ಮೆಗ್ಗಾನ್ ಆಸ್ಪತ್ರೆ ಬಳಿ ನೂತನವಾಗಿ ನಿರ್ಮಾಣವಾಗುತ್ತಿರುವ ಕಿದ್ವಾಯಿ ಮಾದರಿ ಕ್ಯಾನ್ಸರ್ ಆಸ್ಪತ್ರೆಯ ಕಟ್ಟಡ ಕಾಮಗಾರಿಗೆ ಚಾಲನೆ …

Read More »