ಪುಸ್ತಕ ಹಿಡಿದ ಕೈಗೆ ಬೆಸೆ ಹಾಕಿದವರಾರು? ಬಡ ವಿದ್ಯಾರ್ಥಿಯ ಸಾವಿಗೆ ಧಾರವಾಡದಲ್ಲಿ ಪೊಲೀಸ್ ನೆರಳು! ತಾಯಿಯ ಕನಸು ಚೂರಾದ ರಾತ್ರಿಯ ಸತ್ಯ ಏನು? ವಿದ್ಯಾರ್ಥಿ ಸಾವು—ಪೊಲೀಸರ ವಿರುದ್ಧ ಗಂಭೀರ ಆರೋಪ ಸ್ಫೋಟ!” ಧಾರವಾಡ:ರಾತ್ರಿ ನಿಶ್ಶಬ್ದ…ಬಡ ಮನೆಯ ಒಬ್ಬ ವಿದ್ಯಾರ್ಥಿ ತನ್ನ ಕನಸುಗಳ ಜೊತೆ ಪುಸ್ತಕ ತೆರೆದು ಕೂತಿದ್ದ ಸಮಯ…ಆದರೆ ಆ ರಾತ್ರಿ ಅವನ ಬದುಕನ್ನೇ ತಿರುವು ಮಾಡಿಬಿಟ್ಟಿತೇ..?ಬಾಗಲಕೋಟೆಯಿಂದ ಧಾರವಾಡಕ್ಕೆ ಬಂದಿದ್ದ ಆ ವಿದ್ಯಾರ್ಥಿ—ತಂದೆ ಇಲ್ಲ… ತಾಯಿಯೇ ಎಲ್ಲವೂ… ದಿನಗೂಲಿ ಮಾಡಿ …
Read More »ಹುಬ್ಬಳ್ಳಿಯಲ್ಲಿ ಜಾನುವಾರು ಕಳ್ಳರ ಅಟ್ಟಹಾಸ: ನಡುರಾತ್ರಿ ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ!
ದೊಡ್ಡ ಕಾರಿನಲ್ಲಿ ಜಾನುವಾರು ಕಳ್ಳತನ: ಪೊಲೀಸರ ಶೋಧ ತೀವ್ರ, ಜನರಲ್ಲಿ ಆತಂಕ! ರಾತ್ರೋರಾತ್ರಿ ಜಾನುವಾರು ಕಳ್ಳರ ಅಟ್ಟಹಾಸ ಸಿಸಿಟಿವಿಯಲ್ಲಿ ಬೆಚ್ಚಿಬೀಳಿಸುವ ದೃಶ್ಯ! ದೊಡ್ಡ ಕಾರಿನಲ್ಲಿ ಜಾನುವಾರು ಕಳ್ಳತನ: ಹುಬ್ಬಳ್ಳಿಯಲ್ಲಿ ಆತಂಕದ ವಾತಾವರಣ… ನಡುರಾತ್ರಿ ಆಪರೇಷನ್: ಜಾನುವಾರು ಕಳ್ಳರ ವಿರುದ್ಧ ಪೊಲೀಸರ ಶೋಧ ತೀವ್ರ ಹುಬ್ಬಳ್ಳಿ: ನಗರದಲ್ಲಿ ಜಾನುವಾರು ಕಳ್ಳರ ಹಾವಳಿ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಸೆಟಲ್ಮೆಂಟ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ನಡುರಾತ್ರಿ ವೇಳೆ ದೊಡ್ಡ ಕಾರುಗಳನ್ನು …
Read More »ಪುಂಡರನ್ನೇ ಗಾಡಿಯಲ್ಲಿ ಕೂರಿಸಿ ಅಡ್ಡಾಟ: ಇಂಥ ಪೊಲೀಸರಿಗೇ ಸಸ್ಪೆನ್ಷನ್ ಅನಿವಾರ್ಯ..!
ಚಮಚಗಿರಿ–ಬಕೆಟ್ ಹಿಡಿಯುವ ಗ್ಯಾಂಗ್ಗೆ ಸಾಥ್ ಕೊಡುವ ಪೊಲೀಸ್..? ಕಾಪಾಡೋದು ಬೇಡ—ಸಸ್ಪೆಂಡ್ ಮಾಡಬೇಕು! ಚಮಚಗಿರಿ–ಬಕೆಟ್ ಹಿಡಿಯುವ ಗ್ಯಾಂಗ್ಗಳಿಗೆ ಕಡಿವಾಣ ಹಾಕಲು ಖಡಕ್ ಆ್ಯಕ್ಷನ್ ತೆಗೆದುಕೊಳ್ಳಬೇಕು.. ಕೆಲವು ಪೊಲೀಸ್ ಠಾಣೆಗಳಲ್ಲಿ ನಡೆಯುತ್ತಿರುವ “ಚಮಚ-ಬಕೆಟ್ ದರ್ಬಾರ್” ಈಗ ಸಣ್ಣ ವಿಷಯವಲ್ಲ ಇದು ನೇರವಾಗಿ ಕಾನೂನು ವ್ಯವಸ್ಥೆಯ ಮೇಲೆ ಹೊಡೆತ ನೀಡುತ್ತಿರುವ ಗಂಭೀರ ಸ್ಥಿತಿ.. ಪೊಲೀಸ್ ಇಲಾಖೆಗೆ ಯಾವುದೇ ಸಂಬಂಧವಿಲ್ಲದ ಕೆಲವರು, ಚಮಚಗಿರಿ.. ಬಕೆಟ್ ಹಿಡಿಯುವುದನ್ನೇ ವೃತ್ತಿ ಮಾಡಿಕೊಂಡು, “ಸೆಟಲ್ ಮಾಡ್ತೀವಿ” ಎಂದು ಅಮಾಯಕರನ್ನು ಬಲೆಗೆ …
Read More »ಎಸ್ಎಸ್ಎಲ್ಸಿಯಲ್ಲಿ ಶೇ.100 ಫಲಿತಾಂಶ: ಹುಬ್ಬಳ್ಳಿ ಶಾಲೆಯ ಭರ್ಜರಿ ಸಾಧನೆ ಟಾಪರ್
ಶಿಕ್ಷಣದಲ್ಲಿ ಇತಿಹಾಸ ನಿರ್ಮಿಸಿದ ಶಾಲೆ: ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣ – ಭಾಗ್ಯಶ್ರೀಗೆ ಫುಲ್ ಅಂಕಗಳ ದಾಖಲೆ! ಹುಬ್ಬಳ್ಳಿಯ ಶಾಲೆಯಿಂದ ಶೇಕಡಾ 100 ಫಲಿತಾಂಶದ ಸಿಡಿಲು ಸಾಧನೆ – ಪ್ರತಿಭಾವಂತರಿಂದ ಕೀರ್ತಿ ಪಸರ! ಶಿಕ್ಷಣ ಕ್ಷೇತ್ರದಲ್ಲಿ ಹೊಸ ದಾಖಲೆ: ಎಸ್ಎಸ್ಎಲ್ಸಿಯಲ್ಲಿ ಶೇ.100 ಫಲಿತಾಂಶ ಸಾಧಿಸಿದ ಹುಬ್ಬಳ್ಳಿ ಶಾಲೆ! ಅಂಕ ಪಡೆದ ಭಾಗ್ಯಶ್ರೀ ಸೊಗಲದ ಟಾಪ್ – ಪ್ರತಿಭಾವಂತ ವಿದ್ಯಾರ್ಥಿಗಳಿಂದ ಶಾಲೆಗೆ ಕೀರ್ತಿಹುಬ್ಬಳ್ಳಿ: ಸಾಧನೆ ಅಂದ್ರೆ ಕೇವಲ ಅಂಕಗಳಲ್ಲ… ಶ್ರಮ, ಶಿಸ್ತು ಮತ್ತು …
Read More »ರೆಡ್ ಹ್ಯಾಂಡ್ ಆಪರೇಶನ್: ಲಂಚ ಪಡೆಯುತ್ತಿದ್ದಾಗ ಟ್ರಾಫಿಕ್ ಪೊಲೀಸ್ ಹೆಡ್ ಕಾನ್ಸ್ಟೇಬಲ್ ಬಂಧನ!
ಅಪಘಾತ ವಾಹನ ಬಿಡುಗಡೆಗೆ ಲಂಚ: ಹೆಡ್ ಕಾನ್ ಸ್ಟೇಬಲ್ ನಾಗೇಶ್ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ! ₹25 ಸಾವಿರ ಬೇಡಿಕೆ, ₹13 ಸಾವಿರ ಸ್ವೀಕಾರ: ಲಂಚದ ವೇಳೆ ಸಿಕ್ಕಿಬಿದ್ದ ಟ್ರಾಫಿಕ್ ಪೊಲೀಸ್.. ಯಾದಗಿರಿ ಜಿಲ್ಲೆಯಲ್ಲಿ ಭ್ರಷ್ಟಾಚಾರದ ವಿರುದ್ಧ ಲೋಕಾಯುಕ್ತರು ಮತ್ತೊಮ್ಮೆ ಸಿಡಿಲಿನಂತೆ ಬಡಿದಿದ್ದು, ಅಪಘಾತಕ್ಕೀಡಾದ ವಾಹನ ಬಿಡುಗಡೆಗೆ ಲಂಚದ ಜಾಲ ಹಬ್ಬಿಸಿದ್ದ ಹೆಡ್ ಕಾನ್ ಸ್ಟೇಬಲ್ ರೆಡ್ ಹ್ಯಾಂಡ್ ಆಗಿ ಬಲೆಗೆ ಬಿದ್ದಿದ್ದಾನೆ… ಯಾದಗಿರಿ ನಗರ ಸಂಚಾರಿ ಪೊಲೀಸ್ …
Read More »sp ನಂದಗಾವಿ” ಸಿಡಿಲು ದಾಳಿ: ಲಂಚದ ಲೈನಲ್ಲಿ ಸಿಕ್ಕಿಬಿದ್ದ ಪೊಲೀಸರಿಗೆ ಜೈಲು!
ಲಂಚದ ಆಟಕ್ಕೆ ಫುಲ್ ಸ್ಟಾಪ್: ಕೆರೂರು ಠಾಣೆಯ PSI-ಕಾನ್ಸ್ಟೇಬಲ್ ಜೈಲು ಪಾಲು! ಭ್ರಷ್ಟ ಪೊಲೀಸರಿಗೇ ಶಾಕ್: ಲೋಕಾಯುಕ್ತ ದಾಳಿಗೆ ಕುಸಿದ ಕೆರೂರು ಠಾಣೆ ಮಾನ! ಹಣ ಕೊಡಿ, ಬೈಕ್ ತೆಗೆದುಕೊಳ್ಳಿ’ ಎಂದ ಪೊಲೀಸರ ಆಟ ಮುಗಿತು: ರೆಡ್ ಹ್ಯಾಂಡ್ ಸಿಕ್ಕಿಬಿದ್ದರು! ಬಾಗಲಕೋಟೆ: ಜಿಲ್ಲೆಯ ಕೆರೂರ ಪೊಲೀಸ್ ಠಾಣೆಯಲ್ಲಿ ಭಾರಿ ಲಂಚ ಪ್ರಕರಣ ಬೆಳಕಿಗೆ ಬಂದಿದೆ. ಬೆಳಗಂಟಿ ಕೆರೂರ ನಿವಾಸಿ ಮುತ್ತಪ್ಪ ನಾಯ್ಕರ ಅವರು ಏಪ್ರಿಲ್ 21, 2026ರಂದು ಬಾಗಲಕೋಟೆ ಲೋಕಾಯುಕ್ತ …
Read More »ಡಿಜಿ ಆರ್ಡರ್ಗೂ ತಲೆಕೆಡಿಸಿಕೊಳ್ಳದೇ, ರಸ್ತೆ ಮಧ್ಯೆ ದಂಡ ವಸೂಲಿ ಕೇಂದ್ರ” ಮಾಡಿದ್ದಾರೆಯೇ ಟ್ರಾಫಿಕ್ ಪೊಲೀಸರು..!
ಡಿಜಿ ಆರ್ಡರ್ಗೆ ಧಿಕ್ಕಾರ: ರಸ್ತೆ ಮೇಲೆ GST ವಸೂಲಿ’ ನಡೆಸುತ್ತಿರುವ ಟ್ರಾಫಿಕ್ ಪೊಲೀಸರು..! ರಿಂಗ್ ರೋಡ್, ಬೈಪಾಸ್ಗಳಲ್ಲಿ ದಂಧೆ ಜೋರಾ..? ಡಾಕ್ಯುಮೆಂಟ್ ನೆಪದಲ್ಲಿ ಹಣ ಕೀಳ್ತಿದ್ದಾರೆ ಎಂಬ ಗಂಭೀರ ಆರೋಪ..! ಜನರ ರಕ್ಷಕರುನಾ ಅಥವಾ ವಸೂಲಿ ಗ್ಯಾಂಗ್ನಾ..? ಟ್ರಾಫಿಕ್ ಪೊಲೀಸರ ವಿರುದ್ಧ ಆಕ್ರೋಶ ಸ್ಫೋಟ..! ಹೊರ ರಾಜ್ಯದ ವಾಹನ ಕಂಡಾಕ್ಷಣ ಕೆಲ ಟ್ರಾಫಿಕ್ ಪೊಲೀಸರ ಕಣ್ಣಲ್ಲಿ “ಕಾನೂನು” ಅಲ್ಲ, “ಕಲೆಕ್ಷನ್” ಮಾತ್ರ ಕಾಣುತ್ತಿದೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಗಸ್ತು …
Read More »ದಾವಣಗೆರೆಯಲ್ಲಿ ಕಾಂಗ್ರೆಸ್ ಒಳಜಗಳ ಸ್ಫೋಟ: Zameer Ahmed Khan ಕೆಣಕಿದರೆ 2028ಕ್ಕೆ 20 ಸೀಟೂ ಕಷ್ಟ!
ದಾವಣಗೆರೆಯಲ್ಲಿ ‘ಕೈ’ ಕಲಹ ಸ್ಫೋಟ: ಜಮೀರ್ ಕೆಣಕಿದರೆ ಕಾಂಗ್ರೆಸ್ಗೆ 20 ಸೀಟೂ ಕಷ್ಟ! ಜಮೀರ್ ವಿರುದ್ಧ ಸಂಚು ಆರೋಪ: ಸುಬಾನ್ ಖಾನ್ನಿಂದ ಕಾಂಗ್ರೆಸ್ ಹೈಕಮಾಂಡ್ಗೆ ವಾರ್ನಿಂಗ್! ಅಲ್ಪಸಂಖ್ಯಾತ ನಾಯಕರ ಅವಮಾನ: ಹೊಸ ಪಕ್ಷ ಹುಟ್ಟಿಸುವ ಬೆದರಿಕೆ! ದಾವಣಗೆರೆ ಉಪಚುನಾವಣೆಯಲ್ಲಿ ಒಳಜಗಳ ಬಯಲು: ಸುಬಾನ್ ಖಾನ್ ಶಾಕ್ ಹೇಳಿಕೆದಾವಣಗೆರೆ: ರಾಜ್ಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿರುವ ಬೆಳವಣಿಗೆಯಲ್ಲಿ, ಸಚಿವ Zameer Ahmed Khan ಅವರನ್ನು ಕೆಣಕಿದರೆ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ …
Read More »ಯೋಗೇಶ್ ಗೌಡ ಕೊಲೆ ಕೇಸ್ – ವಿನಯ್ ಕುಲಕರ್ಣಿ ಭವಿಷ್ಯ ನಾಳೆ ಫಿಕ್ಸ್!
ಬೆಂಗಳೂರು/ಧಾರವಾಡ:ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಯೋಗೇಶ್ ಗೌಡ ಹತ್ಯೆ ಪ್ರಕರಣದಲ್ಲಿ ಮಹತ್ವದ ತಿರುವು ಕಂಡಿದೆ. ಏಪ್ರಿಲ್ 15 ರಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಸೇರಿದಂತೆ 21 ಆರೋಪಿಗಳ ಪೈಕಿ 17 ಮಂದಿಯನ್ನು ದೋಷಿಗಳೆಂದು ತೀರ್ಪು ನೀಡಿದೆ.ಶಿಕ್ಷೆಯ ಪ್ರಮಾಣವನ್ನು ಇಂದಿಗೆ ಕಾಯ್ದಿರಿಸಿದ್ದ ಕೋರ್ಟ್, ಇದೀಗ ನಾಳೆ (ಏಪ್ರಿಲ್ 17) ಅಂತಿಮ ಶಿಕ್ಷೆಯ ಆದೇಶ ಪ್ರಕಟಿಸುವುದಾಗಿ ನ್ಯಾಯಮೂರ್ತಿ ಸಂತೋಷ್ ಗಜಾನನ ಭಟ್ ತಿಳಿಸಿದ್ದಾರೆ. ನಾಳೆ …
Read More »ಒಂದು ಬೆಕ್ಕಿನ ಗರ್ಭ… ಎರಡು ಮನೆಗಳ ಗಲಾಟೆ! ಕೊನೆಗೆ ಪೊಲೀಸರೇ ವಿಚಿತ್ರ ತೀರ್ಪು’ ಕೊಟ್ಟ ಕಥೆ!
ನಾಲ್ಕು ಮರಿಗಳು ಹುಟ್ಟಿದವು… ಆದರೆ ಕಸ್ಟಡಿ ಯಾರಿಗೆ..? ಪೊಲೀಸರನ್ನೇ ಕಂಗೆಡಿಸಿದ ಪ್ರಕರಣ! ಬೆಕ್ಕು ಗರ್ಭಿಣಿ… ನೆರೆಹೊರೆಯವರ ಗಲಾಟೆ! ಬೆಂಗಳೂರಿನಲ್ಲಿ ‘ವಿಚಿತ್ರ’ ಜಗಳಕ್ಕೆ ಪೊಲೀಸರೇ ಮಧ್ಯಪ್ರವೇಶಬೆಕ್ಕು ಗರ್ಭಿಣಿ ಆಯ್ತು… ಆದರೆ ಜಗಳ ಯಾರದ್ದು…? ನೆರೆಹೊರೆಯವರ ‘ವಿಚಿತ್ರ’ ವಾರ್.! ಬೆಂಗಳೂರು: ಸಣ್ಣ ವಿಷಯಕ್ಕೆ ದೊಡ್ಡ ಗಲಾಟೆ ಆಗೋದು ಹೊಸದೇನಲ್ಲ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ನಡೆದ ಈ ಘಟನೆ ಕೇಳಿದ್ರೆ ನೀವು ಕೂಡ ನಕ್ಕುಬಿಡ್ತೀರಾ ಅಥವಾ ಆಶ್ಚರ್ಯ ಪಡ್ತೀರಾ ಅನ್ನೋದು ಖಚಿತ!. ನಗರದ ಶೇಷಾದ್ರಿಪುರಂ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news





