Breaking News

Recent Posts

ಕಲಾಪಕ್ಕೇ ಸಚಿವರ ಚಕ್ಕರ್, ಸಿಟ್ಟಾದ ಸ್ಪೀಕರ್

ಬೆಂಗಳೂರು: ಸರ್ಕಾರಿ ಕಾರ್ಯಕಲಾಪದಲ್ಲಿ ಪಾಲ್ಗೊಳ್ಳದ ಸಚಿವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸ್ಪೀಕರ್ ರಮೇಶ್​ಕುಮಾರ್, ಮುಂದೆ ಈ ರೀತಿಯಾದರೆ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದರು. ಪೂರ್ವನಿಗದಿಯಂತೆ ಕಲಾಪ ಆರಂಭದಲ್ಲಿ ಉಪಸಭಾಪತಿ ಆಯ್ಕೆ ಪ್ರಕ್ರಿಯೆ ನಡೆಯಿತು. ಬಳಿಕ ಸಚಿವರು ಕಾಗದ ಪತ್ರಗಳನ್ನು ಮಂಡಿಸಬೇಕಿತ್ತು. ಎಂದಿನಂತೆ ಸಚಿವರ ಗೈರು ಎದ್ದು ಕಂಡಿತಲ್ಲದೆ, ಕಾನೂನು-ಸಂಸದೀಯ ಸಚಿವ ಕೃಷ್ಣಬೈರೇಗೌಡ ಅವರು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಪರ ಕಾಗದ ಪತ್ರ ಮಂಡಿಸಲು ಅನುವಾದರು. ಇದರಿಂದ ಸಿಟ್ಟಾದ ಸ್ಪೀಕರ್ …

Read More »

ಉಚಿತ ಬಸ್‌ಗಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್‌

ತುಮಕೂರು: ಉಚಿತ ಬಸ್‌ ಪಾಸ್‌ಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ಎಬಿವಿಪಿ ಕಾರ್ಯಕರ್ತರು ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಟಿ ಚಾರ್ಜ್‌ ಮಾಡಿದ್ದಾರೆ.rnrnನಗರದ ಶಿವಕುಮಾರ ಸ್ವಾಮೀಜಿ ಸರ್ಕಲ್‌ನಲ್ಲಿ ರಸ್ತೆ ತಡೆ ನಡೆಸಲು ಮುಂದಾದ ಪ್ರತಿಭಟನಾನಿರತ ವಿದ್ಯಾರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದ್ದಾರೆ.rnrnಈ ವೇಳೆ ರಸ್ತೆಯಲ್ಲಿ ಬಿದ್ದ ವಿದ್ಯಾರ್ಥಿನಿಯರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸಿಪಿಐ ಚಂದ್ರಶೇಖರ್ ವಿದ್ಯಾರ್ಥಿಗಳ ಮೇಲೆ ಮುಗಿಬಿದ್ದು ಲಾಠಿ ಚಾರ್ಜ್‌ ಮಾಡಿದ್ದಾರೆ.rnrnತಣ್ಣಗಿದ್ದ ಎಸ್‌ಎಸ್‌ ಸರ್ಕಲ್‌ ಕೆಲಹೊತ್ತಿನಲ್ಲೇ ರಣಾಂಗಣವಾಗಿ ಬದಲಾಯಿತು.

Read More »

ಸಲ್ಲು-ಲುಲಿಯಾ ಸಿಂಗಿಂಗ್ ಬಾಬಿ-ಕೃತಿ ಡಾನ್ಸಿಂಗ್

ಬಾಲಿವುಡ್​ನಲ್ಲಿ ಪ್ರೇಮಿಗಳೆಂದೇ ಬಿಂಬಿತವಾಗಿದ್ದ ಸಲ್ಮಾನ್ ಖಾನ್ ಮತ್ತು ಲುಲಿಯಾ ವಂಟೂರ್, ಇದೀಗ ರೊಮ್ಯಾಂಟಿಕ್ ಗೀತೆಗೆ ಧ್ವನಿಯಾಗುತ್ತಿದ್ದಾರೆ. ಒಟ್ಟಿಗೆ ಒಂದೇ ಚಿತ್ರದ ಹಾಡಿಗೆ ಮೈಕ್ ಹಿಡಿದು ಸಾಹಿತ್ಯ ಗುನುಗಲಿದ್ದಾರೆ. ಹೌದು, ಈ ಹಿಂದೆ ಹೇಳಿದಂತೆ ‘ಯಮ್ಲಾ ಪಗ್ಲಾ ದಿವಾನಾ 3’ ಹಲವು ಕಾರಣಗಳಿಂದ ಸುದ್ದಿಯಾಗುತ್ತ ಬಂದಿದೆ. ಅದಕ್ಕೀಗ ಈ ಮೇಲಿನ ಸುದ್ದಿ ಸಹ ಸೇರ್ಪಡೆಗೊಂಡಿದೆ. ಈಗಾಗಲೇ ‘ರೇಸ್ 3’ ಚಿತ್ರದಲ್ಲಿ ಸಲ್ಮಾನ್ ಜತೆ ಬಾಬಿ ಡಿಯೋಲ್ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇಬ್ಬರ …

Read More »
  • ರಂಗೀತರಂಗ!. ಬಣ್ಣದ ಕಣ್ಣು.

    ಜನರನ್ನ ಬೆಚ್ಚಿಬಿಳಿಸುವಂತ ಸುದ್ದಿ ಇದೀಗ ಮಧ್ಯ ಪ್ರದೇಶದ ಕೇತ್ವಾಲಿ ಅನ್ನೋ ಗ್ರಾಮದ ಬಿಸಾ ಕಾಲೋನಿಯಲ್ಲಿ ನಡೆದಿದೆ.ಜನರನ್ನ ನಿಬ್ಬೆರಾಗಗಿಸುವಂತ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದೆ. ಈ ಪುಟ್ಟ ಬಾಲಕನ ಹೆಸರು ಹರ್ಷ ಈತನ ಕಣ್ಣಲ್ಲಿ ದಿನಕ್ಕೆ ಬರೋಬ್ಬರಿ 8 ಕಲರ್ ಗಳ ಬದಲಾವಣೆ ವಿಸ್ಮಯಗೊಂಡ ತಂದೆ ತಾಯಿ ಹಾಗಿ ಜನರು.ಬಾಲಕ ಯಾವ ಬಣ್ಣದ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು ಕಾಣುತ್ತದೆಯಂತೆ. ಬ್ಲೂ ಹಾಕಿದ್ರೆ ಬ್ಲೂ.. ಬ್ಲ್ಯಾಕ್ ಹಾಕದ್ರೆ ಬ್ಲ್ಯಾಕ್.. ಯಾವ …

    Read More »
  • ಡಿಫೇರೆಂಟ್ ಆಗಿ ಲುಕ್ ಕೊಟ್ಟ ಉರ್ಫಿ

  • Time Sensitive! 5 Ways To Reduce Your Taxes