Breaking News

Recent Posts

ತೆರಿಗೆ ಇಲಾಖೆ ಅಧಿಕಾರಿಗಳ ಸೋಗಿನಲ್ಲಿ ATMಗೆ ಹಣ ತುಂಬುವ ವಾಹನದಲ್ಲಿ ದರೋಡೆ

ಬೆಂಗಳೂರು: ನಗರದ ಅಶೋಕ ಪಿಲ್ಲರ್ ಬಳಿ ಬುಧವಾರ ಮಧ್ಯಾಹ್ನ ಎಟಿಎಂಗೆ ಹಣ ತುಂಬುವ ವಾಹನದಲ್ಲಿ ಹಣ ದರೋಡೆಯಾಗಿದ್ದು, ₹ 7 ಕೋಟಿ ಹಣವಿತ್ತು ಎಂದು ಅಂದಾಜಿಸಲಾಗಿದೆ. ಜೆಪಿ ನಗರದ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸಿಎಂಎಸ್ ವಾಹನದಲ್ಲಿ ಹಣ ತರುತ್ತಿದ್ದ ವೇಳೆ ಇನ್ನೊವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರು, ತೆರಿಗೆ ಇಲಾಖೆ ಅಧಿಕಾರಿಗಳು ಎಂದು ಬಿಂಬಿಸಿಕೊಂಡಿದ್ದು, ಹಣಕ್ಕೆ ಸಂಬಂಧಿಸಿದ ದಾಖಲಾತಿಗಳನ್ನು ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದಾರೆ.ಈ ವೇಳೆ ಹಣದ ಸಮೇತ ಸಿಬ್ಬಂದಿಯನ್ನು ಕಾರಿನಲ್ಲಿ ಕೂರಿಸಿಕೊಂಡು …

Read More »

18 ಅಡಿ ಎತ್ತರದಿಂದ ಬಿದ್ದು ಪೇಯಿಂಟರ್‌ ಮೃತ್ಯು!

ಬೆಳ್ತಂಗಡಿ: ಸುಮಾರು 18 ಅಡಿ ಎತ್ತರದಿಂದ ಬಿದ್ದು ಗಂಭೀರ ಗಾಯಗೊಂಡಿದ್ದ ಪೇಯಿಂಟರ್‌ ಚಿಕಿತ್ಸೆ ಫಲಕಾರಿಯಾಗದೇ ಸೋಮವಾರ ಮೃತಪಟ್ಟಿದ್ದಾರೆ. ಮೃತ ವ್ಯಕ್ತಿಯನ್ನು ಉಜಿರೆಯ ರೆಂಜಾಳ ನಿವಾಸಿ ಪ್ರಮೋದ್ ಗೌಡ (37) ಎಂದು ಗುರುತಿಸಲಾಗಿದೆ.ಸುಮಾರು ಒಂದು ತಿಂಗಳ ಹಿಂದೆ ಪೇಯಿಂಟ್‌ ಬಳಿಯುವ ಕೆಲಸ ಮಾಡುತ್ತಿದ್ದಾಗ ಬಿದ್ದು ಬೆನ್ನುಮೂಳೆಯ ಗಂಭೀರ ಮುರಿತಕ್ಕೊಳಗಾಗಿದ್ದರು.ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಅಲ್ಲಿ ಅವರು ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

Read More »

ದಿಲ್ಲಿಗೆ ಬಂದಿಳಿದ ಅನ್ಮೋಲ್ ಬಿಷ್ಣೋಯಿ : ಎನ್‌ಐಎ ವಶಕ್ಕೆ

ಎನ್ಸಿಪಿ ಮುಖಂಡ ಬಾಬಾ ಸಿದ್ದೀಕಿ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಅನ್ಮೋಲ್ ಬಿಷ್ಣೋಯಿ ಅಮೆರಿಕದಿಂದ ಗಡೀಪಾರು ಹಿನ್ನೆಲೆ ಬುಧವಾರ ದಿಲ್ಲಿಯ ಐಜಿಐ ವಿಮಾನ ನಿಲ್ದಾಣದಲ್ಲಿ ಬಂದಿಳಿದಿದ್ದಾನೆ.ಭಾರತಕ್ಕೆ ಬಂದಿಳಿದ ಅನ್ಮೋಲ್ ಬಿಷ್ಣೋಯಿಯನ್ನು ಎನ್‌ಐಎ ಬಂಧಿಸಿದೆ.2022ರಿಂದ ಅನ್ಮೋಲ್ ಬಿಷ್ಣೋಯಿ ತಲೆಮರೆಸಿಕೊಂಡಿದ್ದ. ಇದಕ್ಕೂ ಮೊದಲು ಅಮೆರಿಕದಿಂದ ಗಡೀಪಾರು ಮಾಡಲಾಗಿರುವ 200 ಮಂದಿ ಅಕ್ರಮ ವಲಸಿಗಳರನ್ನು ಹೊತ್ತ ವಿಶೇಷ ವಿಮಾನದಲ್ಲಿ ಬಿಷ್ಣೋಯಿ ಕೂಡಾ ಇದ್ದಾನೆ ಎಂದು ಮೂಲಗಳು ತಿಳಿಸಿತ್ತು.

Read More »
  • ರಂಗೀತರಂಗ!. ಬಣ್ಣದ ಕಣ್ಣು.

    ಜನರನ್ನ ಬೆಚ್ಚಿಬಿಳಿಸುವಂತ ಸುದ್ದಿ ಇದೀಗ ಮಧ್ಯ ಪ್ರದೇಶದ ಕೇತ್ವಾಲಿ ಅನ್ನೋ ಗ್ರಾಮದ ಬಿಸಾ ಕಾಲೋನಿಯಲ್ಲಿ ನಡೆದಿದೆ.ಜನರನ್ನ ನಿಬ್ಬೆರಾಗಗಿಸುವಂತ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದೆ. ಈ ಪುಟ್ಟ ಬಾಲಕನ ಹೆಸರು ಹರ್ಷ ಈತನ ಕಣ್ಣಲ್ಲಿ ದಿನಕ್ಕೆ ಬರೋಬ್ಬರಿ 8 ಕಲರ್ ಗಳ ಬದಲಾವಣೆ ವಿಸ್ಮಯಗೊಂಡ ತಂದೆ ತಾಯಿ ಹಾಗಿ ಜನರು.ಬಾಲಕ ಯಾವ ಬಣ್ಣದ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು ಕಾಣುತ್ತದೆಯಂತೆ. ಬ್ಲೂ ಹಾಕಿದ್ರೆ ಬ್ಲೂ.. ಬ್ಲ್ಯಾಕ್ ಹಾಕದ್ರೆ ಬ್ಲ್ಯಾಕ್.. ಯಾವ …

    Read More »
  • ಡಿಫೇರೆಂಟ್ ಆಗಿ ಲುಕ್ ಕೊಟ್ಟ ಉರ್ಫಿ

  • Time Sensitive! 5 Ways To Reduce Your Taxes