ಅಧಿಕಾರಿಗಳ ದಾಳಿಗೂ ಮುನ್ನವೇ ಮಾಲು ಮಾಯ..! ಸಿಸಿಟಿವಿ ಸಾಕ್ಷಿ ಪರಿಶೀಲಿಸಲು ಇಲಾಖೆಗೆ ಭಯವೇ? ಬಡವರ ಅನ್ನಕ್ಕೂ ಕನ್ನ..! ಅಂಗನವಾಡಿ ಮಕ್ಕಳ …
Read More »ಚಿನ್ನದಂಗಡಿ ದರೋಡೆಗೆ ಯತ್ನ: ಮಾಲಿಕನ ಕಾಲಿಗೆ ಗುಂಡು
ನೆಲಮಂಗಲ: ದಾಬಸ್ಪೇಟೆ ಪ್ರೇಮ್ ಶಿವ ಜ್ಯುವೆಲರ್ಸ್ ನಲ್ಲಿ ಗುರುವಾರ ದುಷ್ಕರ್ಮಿಗಳು ದರೋಡೆಗೆ ಯತ್ನಿಸಿದ್ದು, ಅಂಗಡಿ ಮಾಲಿಕರ ಕಾಲಿಗೆ ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ಗ್ರಾಹಕರಂತೆ ಬಂದ ಇಬ್ಬರು ದುಷ್ಕರ್ಮಿಗಳು 10 ಗ್ರಾಂ ಬೆಳ್ಳಿ ಖರೀದಿಸಿದ್ದು, ಬಳಿಕ ಮಾಲಿಕ ಕುನ್ನಾರಾಮ್ ಕೆಲಸಗಾರರನ್ನು ಊಟಕ್ಕೆ ಕಳುಹಿಸಿ, ತಾವು ಅಂಗಡಿಯ ಒಳಭಾಗಕ್ಕೆ ಊಟ ಮಾಡಲು ತೆರಳಿದ್ದಾರೆ. ಈ ವೇಳೆ ದುಷ್ಕರ್ಮಿಗಳು ಅಂಗಡಿಗೆ ನುಗ್ಗಿ ಗನ್ ಹಿಡಿದು ಬೆದರಿಸಿದ್ದಾರೆ. ಮಾಲಿಕ ಪ್ರತಿರೋಧ ತೋರಿದ್ದರಿಂದ ಕಾಲಿಗೆ ಗುಂಡು ಹಾರಿಸಿ, …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news
























