ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಸಾಂಬಾರ್ ಕೇಳುವ ನೆಪದಲ್ಲಿ ವೃದ್ಧೆಯ ಮೂಗುಬೊಟ್ಟು ಸಹಿತ ಒಡವೆ ಕಸಿದು ಪರಾರಿ
ಕನಕಪುರ: ಸಾಂಬಾರ್ ಕೇಳುವ ನೆಪದಲ್ಲಿ ವೃದ್ಧೆ ಕಿವಿಯೋಲೆ ಮತ್ತು ಮೂಗು ಬೊಟ್ಟು, ಒಂದು ಸರ, ಎರಡು ಉಂಗುರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಡೆದಿದೆ. ತಾಲೂಕಿನ ಕೋಡಿಹಳ್ಳಿ ಹೋಬಳಿಯ ಆಲಗಡಕಲು ಗ್ರಾಮದ ಪುಟ್ಟಮ್ಮ ಚಿನ್ನದ ಒಡವೆ ಕಳೆದುಕೊಂಡ ವೃದ್ಧೆ. ಅದೇ ಗ್ರಾಮದ ಕುಮಾರ್‌ಎಂಬ ವ್ಯಕ್ತಿ ಚಿನ್ನದ ಒಡವೆ ಕಿತ್ತುಕೊಂಡು ಪರಾರಿಯಾಗಿದ್ದಾನೆ.ಆರೋಪಿ ಕುಮಾರ್‌ಪ್ರತಿದಿನ ಸಾಂಬಾರ್ ಕೊಡು ಎಂದು ಚೊಂಬು ಹಿಡಿದುಕೊಂಡು ಪುಟ್ಟಮ್ಮ ಅವರ ಮನೆ ಬಳಿ ಬರುತ್ತಿದ್ದ. ಜ.14ರಂದು ವೃದ್ಧೆ ಪುಟ್ಟಮ್ಮ ಮನೆಯಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























