ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಚಿಕ್ಕೋಡಿಯಲ್ಲಿ ಕಡಿಮೆಯಾದ ವರುಣನ ಆರ್ಭಟ…
ಚಿಕ್ಕೋಡಿ: ನಿರಂತರ ಸುರಿಯುತ್ತಿರುವ ಮಳೆಯಿಂದ ಜನತೆ ತತ್ತರಿಸಿದ್ದು, ಸದ್ಯ ಚಿಕ್ಕೋಡಿಯಲ್ಲಿ ಮಳೆಯ ಪ್ರಮಾಣ ಇಳಿಕೆಯಾಗಿದೆ.ಇದರಿಂದ ಜನರಲ್ಲಿ ಮಂದಹಾಸ ಮೂಡಿದಂತಾಗಿದೆ.ಮಳೆಯಿಂದ ತತ್ತರಿಸಿ ಹೋಗಿದ್ದ ಜನರಿಗೆ ಕಳೆದೆರಡು ದಿನದಿಂದ ಬಿಸಿಲಿನ ದರ್ಶನವಾಗಿದೆ. ಆದರೆ ಮಳೆ ಕಡಿಮೆಯಾದರೂ ಪ್ರವಾಹ ಮಾತ್ರ ಕಡಿಮೆಯಾಗಿಲ್ಲ. ಮಹಾರಾಷ್ಟ್ರದಿಂದ ಹಾಗೇ ನೀರು ಹರಿದು ಕೃಷ್ಣೆಗೆ ಬರುತ್ತಿದೆ.ಚಿಕ್ಕೋಡಿ, ಅಥಣಿ, ರಾಯಬಾಗ ಬಾಗದಲ್ಲಿ ತಟಸ್ಥವಾಗಿ ಉಳಿದ ನೀರಿನ ಹರಿಯುವಿಕೆ ಮುಂದುವರೆದಿದೆ.ದಿನದಿಂದ ದಿನಕ್ಕೆ ೧-೨ ಪೀಟ್ ಏರುತ್ತಿರುವ ನೀರು ಇಂದು ತಟಸ್ಥಗೊಂಡಿರುವದು ಸಮಾಧಾನಕರ ಸಂಗತಿ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























