ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಕೃಷ್ಣರಾಜಪೇಟೆ ಮೈತ್ರಿ ಅಭ್ಯರ್ಥಿಯಾಗಿ ಕೆ.ಬಿ.ಚಂದ್ರಶೇಖರ್ ಸ್ಪರ್ಧೆ ಸಂಭವ
ಮಂಡ್ಯ: ಜಿಲ್ಲೆ ಕೃಷ್ಣರಾಜಪೇಟೆ ವಿಧಾನಸಭಾ ಕ್ಷೇತ್ರದಿಂದ ಕಾಂಗ್ರೆಸ್ ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಮಾಜಿಶಾಸಕ ಕೆ.ಬಿ.ಚಂದ್ರಶೇಖರ್ ಸ್ಪರ್ಧಿಸುವ ಸಂಭವ ಹೆಚ್ಚಾಗಿದೆ.ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿಯಲಿರುವ ಶಾಸಕ ಕೆ.ಸಿ.ನಾರಾಯಣಗೌಡರನ್ನು ಸೋಲಿಸಿ ಪರಾಭವಗೊಳಿಸಿ ಮುಂಬೈಗೆ ವಾಪಸ್ ಕಳಿಸಿ ಸೋಲಿನ ಕಹಿ ಉಣಿಸಲು ದೊಡ್ಡನಗೌಡರು ಶಪಥ ಮಾಡಿದ್ದಾರೆ. ಇದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಕಾರ್ಯತಂತ್ರದ ಒಂದು ಭಾಗವಾಗಿದ್ದು, ಎಲ್ಲಕ್ಕೂ ಕಾಲವೇ ಉತ್ತರ ನೀಡಲಿದೆ..ಕಾದು ನೋಡೋಣ….
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























