ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ದೀಪಾವಳಿ ಆಚರಿಸಿ ಬನ್ನಿ ಅಂತಾ ಮೋದಿಗೆ ಆಹ್ವಾನ ಕೊಟ್ಟ ಕಾಂಗ್ರೆಸ್…
ಮಹಾರಾಷ್ಟ್ರ: ಮರಾಠವಾಡಾದ ಬರಪೀಡಿತ ರೈತರ ಜೊತೆ ನೀವು ದೀಪಾವಳಿ ಆಚರಿಸಿ. ಅವಾಗ ಮಾತ್ರ ನಿಮಗೆ ರೈತರ ಕಷ್ಟ ಏನು ಅಂತಾ ಅರ್ಥವಾಗೋದು ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಅಶೋಕ ಚವ್ಹಾಣ್, ಪ್ರಧಾನಿ ನರೇಂದ್ರ ಮೋದಿಗೆ ಆಹ್ವಾನ ನೀಡಿದ್ದಾರೆ.ಭಾನುವಾರವಷ್ಟೇ ಪ್ರಧಾನಿ ಮೋದಿ ಮನ್ ಕೀ ಬಾತ್‌ನಲ್ಲಿ ಮಾತನಾಡುವಾಗ ದೇಶದ ಜನರಿಗೆ ದೀ?ಂದರ್ಶನ ನೀಡುವ ಬದಲು, ಇಲ್ಲಿನ ರೈತರ ಕುಂದು-ಕೊರತೆಗಳನ್ನು ನೀಗಿಸಬೇಕು ಅಂತಾ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























