ಅಧಿಕಾರಿಗಳ ದಾಳಿಗೂ ಮುನ್ನವೇ ಮಾಲು ಮಾಯ..! ಸಿಸಿಟಿವಿ ಸಾಕ್ಷಿ ಪರಿಶೀಲಿಸಲು ಇಲಾಖೆಗೆ ಭಯವೇ? ಬಡವರ ಅನ್ನಕ್ಕೂ ಕನ್ನ..! ಅಂಗನವಾಡಿ ಮಕ್ಕಳ …
Read More »ದಾವಣಗೆರೆ: ಉಡುಗೊರೆ ನೆಪದಲ್ಲಿ ₹ 47 ಲಕ್ಷ ವಂಚನೆ
ವಿದ್ಯಾನಗರದ ನಿವಾಸಿಗೆ ಆರೋಪಿ ಡಾ.ನೀಲ್ ಆಶ್ಲೆ ಸಾಮಾಜಿಕ ಜಾಲತಾಣದ ಮೂಲಕ ಪರಿಚಿತನಾಗಿದ್ದ. ಸ್ಕಾಟ್‌ಲೆಂಡ್‌ನಲ್ಲಿ ವೈದ್ಯನಾಗಿರುವುದಾಗಿ ಮಹಿಳೆಯ ವಿಶ್ವಾಸ ಗಳಿಸಿದ್ದ. ಮಹಿಳೆಯ ಪುತ್ರನ ಜನ್ಮದಿನಕ್ಕೆ ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ ನಂಬಿಸಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಅ.17ರಂದು ಮಹಿಳೆಗೆ ಕರೆ ಮಾಡಿದವರು ದೆಹಲಿ ವಿಮಾನ ನಿಲ್ದಾಣದ ಅಧಿಕಾರಿಗಳು ಎಂಬುದಾಗಿ ಪರಿಚಯ ಮಾಡಿಕೊಂಡಿದ್ದರು. ವಿದೇಶದಿಂದ ದುಬಾರಿ ಗಿಫ್ಟ್‌ಬಾಕ್ಸ್ ಬಂದಿರುವುದಾಗಿ ನಂಬಿಸಿದ್ದರು. ಇದಕ್ಕೆ ₹ 35,000 ಶುಲ್ಕ ಪಾವತಿಸುವಂತೆ ಸೂಚಿಸಿದ್ದರು. ಇದನ್ನು ನಂಬಿದ ಮಹಿಳೆ ಹಣ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news
























