ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಕೆಕೆಆರ್‌ಟಿಸಿ ಸಾರಿಗೆ ಬಸ್‌ಗೆ ಬುಲೆರೋ ಡಿಕ್ಕಿ
ರಾಯಚೂರು ತಾಲೂಕಿನ ತುಂಗಭದ್ರಾ ಗ್ರಾಮದ ಹತ್ತಿರ ಕೆಕೆಆರ್‌ಟಿಸಿ ಸರ್ಕಾರಿ ಸಾರಿಗೆ ಬಸ್‌ಗೆ ಬುಲೆರೋ ವಾಹನ ಡಿಕ್ಕಿ ಹೊಡೆದು ಚಾಲಕ ತೀವ್ರ ಗಾಯಗೊಂಡಿರುವ ಘಟನೆ ಗುರುವಾರ ನಡೆದಿದೆ.ಆಂಧ್ರಪ್ರದೇಶದ ಮಾಧವರಂನ ರವಿ ಗಾಯಗೊಂಡ ಬುಲೆರೋ ಚಾಲಕ. ಹೊಸ ವರ್ಷದ ನಿಮಿತ್ತ ರಾಯಚೂರಿನಿಂದ ಮಂತ್ರಾಲಯಕ್ಕೆ ಹೊರಟಿದ್ದ ನಗರ ಸಾರಿಗೆ ರಾಯರಥ ಬಸ್‌ಗೆ ಹೊಲದ ದಾರಿಯಿಂದ ಏಕಾಏಕಿ ಹೆದ್ದಾರಿಗೆ ಬಂದ ಬುಲೆರೋ ವಾಹನ ಡಿಕ್ಕಿ ಹೊಡೆದಿದ್ದು,ಬಸ್ ಜಖಂಗೊಂಡಿದೆ. ಬಸ್‌ನ ಡ್ರೈವರ್ ಕಂ. ಕಂಡಕ್ಟರ್ ಮಲ್ಲಪ್ಪ ಸಮಯ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























