ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಶಾಸಕ ಕೋನರೆಡ್ಡಿ ಮನೆಯಲ್ಲಿ ಜವಾರಿ ಊಟ ಸವಿದ ಜಮೀರ್ ಅಹ್ಮದ್
ಧಾರವಾಡ: ನವಲಗುಂದ ಕಾಂಗ್ರೆಸ್ ಶಾಸಕ ಎನ್ ಹೆಚ್ ಕೋನರೆಡ್ಡಿ ಅತಿಥಿ ಸತ್ಕಾರ ಮಾಡುವುದರಲ್ಲಿ ಎತ್ತಿದ ಕೈ. ಇವತ್ತು ಅವರ ಮನೆಗೆ ಭೇಟಿ ನೀಡಿದ ವಸತಿ ಖಾತೆ ಸಚಿವ ಬಿಜೆಡ್ ಜಮೀರ್ ಅಹ್ಮದ್ ಖಾನ್ ಅವರಿಗೆ ಕೋನರೆಡ್ಡಿ ಭರ್ಜರಿ ಔತಣ ಏರ್ಪಡಿಸಿದ್ದರು. ಉತ್ತರ ಮತ್ತು ಮುಂಬೈ ಕರ್ನಾಟದ ಮನೆಗಳಲ್ಲಿ ಅತಿಥಿಗಳಿಗಾಗಿ ಬಗೆಬಗೆಯ ಆಹಾರ ಪದಾರ್ಥಗಳನ್ನು ತಯಾರಿಸುತ್ತಾರೆ. ಹಾಗೆಯೇ ಜಮೀರ್, ಕೋನರೆಡ್ಡಿ ಮತ್ತು ಇತರ ನಾಯಕರು ಊಟವನ್ನು ಸವಿದಿದ್ದಾರೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























