ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಗುಡ್ಡಕ್ಕೆ ಆವರಿಸಿದ ಬೆಂಕಿಯಿಂದ ಕುರಿಗಳ ಮಾರಣಹೋಮ
ಚಿತ್ರದುರ್ಗ: ಗುಡ್ಡಕ್ಕೆ ಆವರಿಸಿದ ಬೆಂಕಿಯಿಂದಾಗಿ ಸುಮಾರು ಹತ್ತಕ್ಕೂ ಹೆಚ್ಚು ಕುರಿಗಳು ಸಾವನ್ನಪ್ಪಿದ ಘಟನೆ ಹೊಕಲ್ಕೆರೆ ತಾಲೂಕಿನ ನಂದನಾಹೊಸೂರಿನ ಗುಂಡಿಕೆರೆ ಗುಡ್ಡದಲ್ಲಿ ನಡೆದಿದೆ. ಸುಮಾರು ಮುನ್ನೂರಕ್ಕೂ ಹೆಚ್ಚು ಕುರಿಗಳಿಗೆ ಬೆಂಕಿ ತಗುಲಿದ್ದು, ಅದರಲ್ಲಿ ಹತ್ತಕ್ಕೂ ಹೆಚ್ಚಿನ ಕುರಿಗಳ ಸಾವು ಸಂಭವಿಸಿದೆ. ಚಿತ್ರಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























