ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ನಿಂಬಣ್ಣವರ್ ಮನವೊಲಿಕೆ ಯತ್ನ ಕಾಲು ಮುಟ್ಟಿ ನಮಸ್ಕರಿಸಿದ ನಾಗರಾಜ್ ಛಬ್ಬಿ…
ಕಲಘಟಗಿಯಲ್ಲಿ ರಾಜಕೀಯ ಬೆಳವಣಿಗೆ…ಹಾಲಿ ಶಾಸಕ ಸಿಎಂ ನಿಂಬಣ್ಣವರ ಭೇಟಿ ನೀಡಿದ ಬಿಜೆಪಿ ಅಭ್ಯರ್ಥಿ ನಾಗರಾಜ್ ಛಬ್ಬಿ…ಕಲಘಟಗಿಯಲ್ಲಿನ ಸಿಎಂ ನಿಂಬಣ್ಣವರ ನಿವಾಸದಲ್ಲಿ ಛಬ್ಬಿ ಭೇಟಿಗುಜರಾತ್ ನ ರಾಜ್ ಕೋಟ್ ಶಾಸಕ ಉದಯ್ ಉಪಸ್ಥಿತಿನಿಂಬಣ್ಣವರ ಕಾಲಿಗೆ ಬಿದ್ದು ನಮಸ್ಕಾರ ಮಾಡಿದ ಛಬ್ಬಿನಿಂಬಣ್ಣವರ ಮನವೊಲಿಸಲು ಪ್ರಯತ್ನಿಸುತ್ತಿರುವ ಛಬ್ಬಿ…ಛಬ್ಬಿಗೆ ಟಿಕೆಟ್ ನೀಡಿರುವ ಹಿನ್ನಲೆ ಅಸಮಾಧಾನಗೊಂಡಿರುವ ಹಾಲಿ ಶಾಸಕ ಸಿಎಂ ನಿಂಬಣ್ಣವರರಹಸ್ಯ ಮಾತುಕತೆಯಲ್ಲಿ ನಿರತವಾದ ಮೂವರು ನಾಯಕರು..
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























