ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಓವರ್ ಟೇಕ್ : ವಕೀಲ, ಕಕ್ಷಿದಾರ ಸಾವು
ದೊಡ್ಡಬಳ್ಳಾಪುರ: ಓವರ್ ಟೇಕ್ ಮಾಡುವ ಭರದಲ್ಲಿ ಕಾರು ಬೈಕ್ಗೆ ಡಿಕ್ಕಿ ಹೊಡೆದಿದ್ದು, ಬೈಕ್ನಲ್ಲಿದ್ದ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೊಡ್ಡಬಳ್ಳಾಪುರ ತಾಲೂಕಿನ ಗೌರಿಬಿದನೂರು – ದೊಡ್ಡಬಳ್ಳಾಪುರ ರಸ್ತೆಯ ಮೇಲಿನ ನಾಯಕರಂಡ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ವಕೀಲ ಬಾಲಗಂಗಾಧರಯ್ಯ (61) ಹಾಗೂ ಅವರ ಕಕ್ಷಿದಾರ ಶಿವಶಂಕರಯ್ಯ (54)ಮೃತರು. ಮೃತ ಬಾಲಗಂಗಾಧರಯ್ಯ ಗೌರಿಬಿದನೂರಿನ ಇಂದಿರಾ ನಗರದ ನಿವಾಸಿ. ಕಕ್ಷಿದಾರ ಶಿವಶಂಕರಯ್ಯ ಈಡಗೂರು ನಿವಾಸಿ. ಕೆಲಸ ನಿಮಿತ್ತ ಇವರು ದೊಡ್ಡಬಳ್ಳಾಪುರ ಕಡೆಯಿಂದ ಹಿಂದೂಪುರಕ್ಕೆ ಬೈಕ್ನಲ್ಲಿ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























