ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಪಾರ್ಕಿಂಗ್ ಶುಲ್ಕ ವಸೂಲಿ ರದ್ದಾದರೂ ನಗರದ ದುರ್ಗದಬೈಲ್ನಲ್ಲಿ ಕದ್ದುಮುಚ್ಚಿ ಸಾರ್ವಜನಿಕರಿಂದ ಪಾರ್ಕಿಂಗ್ ಶುಲ್ಕ ವಸೂಲಿ
ಹುಬ್ಬಳ್ಳಿ: ಪಾರ್ಕಿಂಗ್ ಶುಲ್ಕ ವಸೂಲಿ ರದ್ದಾದರೂ ನಗರದ ದುರ್ಗದಬೈಲ್ನಲ್ಲಿ ಕದ್ದುಮುಚ್ಚಿ ಸಾರ್ವಜನಿಕರಿಂದ ಪಾರ್ಕಿಂಗ್ ಶುಲ್ಕ ವಸೂಲಿ ಮಾಡಲಾಗುತ್ತಿದೆ.ಟೆಂಡರ್ ಅವಧಿ ಮುಗಿದ ಹಿನ್ನೆಲೆಯಲ್ಲಿ ದುರ್ಗದಬೈಲ್ ಸೇರಿ ಹು-ಧಾ ಅವಳಿ ನಗರದಲ್ಲಿ ರ್ಪಾಂಗ್ ಶುಲ್ಕ ವಸೂಲಿಯನ್ನು ಪಾಲಿಕೆ ಆಯುಕ್ತ ಸುರೇಶ ಇಟ್ನಾಳ ಅವರು ಕಳೆದ ವಾರ ರದ್ದು ಪಡಿಸಿದ್ದಾರೆ. ದುರ್ಗದಬೈಲ್ನಲ್ಲಿ ರ್ಪಾಂಗ್ ಶುಲ್ಕ ವಸೂಲಿ ಗುತ್ತಿಗೆಯನ್ನು ಆಸೀಫ್ ಹಾಗೂ ನದಾಫ್ ಎಂಬುವವರು ಪಡೆದಿದ್ದರು. ಆಗ ಅಧಿಕೃತವಾಗಿ ರ್ಪಾಂಗ್ ಶುಲ್ಕ ವಸೂಲಿ ಮಾಡುತ್ತಿದ್ದ ಇವರ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























