ಅಧಿಕಾರಿಗಳ ದಾಳಿಗೂ ಮುನ್ನವೇ ಮಾಲು ಮಾಯ..! ಸಿಸಿಟಿವಿ ಸಾಕ್ಷಿ ಪರಿಶೀಲಿಸಲು ಇಲಾಖೆಗೆ ಭಯವೇ? ಬಡವರ ಅನ್ನಕ್ಕೂ ಕನ್ನ..! ಅಂಗನವಾಡಿ ಮಕ್ಕಳ …
Read More »‘ಮುಂದೆ ಕಳ್ಳರಿದ್ದಾರೆ, ಆಭರಣ ಕೊಡಿ’- ಪೊಲೀಸರ ಸೋಗಿನಲ್ಲಿ ಬೈಕ್ ತಡೆದು ಚಿನ್ನ ದೋಚಿದ ಖದೀಮರು!
ರಾಯಚೂರು ಜಿಲ್ಲೆಯ ಸಿಂಧನೂರು ನಗರದ ವೈಎಸ್‌ಆರ್ ಶಾಲೆ ಬಳಿ ನಕಲಿ ಪೊಲೀಸರ ಸೋಗಿನಲ್ಲಿ ಬಂದ ಇಬ್ಬರು ಖದೀಮರು ಬೈಕ್ ಸವಾರನನ್ನು ಅಡ್ಡಗಟ್ಟಿ ಚಿನ್ನಾಭರಣ ದೋಚಿದ್ದಾರೆ. ಜವಳಗೇರಾ ಗ್ರಾಮದ ಎಂ. ಅಮರೇಶ ಈ ವಂಚನೆಗೆ ಒಳಗಾದವರು. ತಾವು ಪೊಲೀಸರೆಂದು ಪರಿಚಯಿಸಿಕೊಂಡ ಆರೋಪಿಗಳು, ರಸ್ತೆಯಲ್ಲಿ ಕಳ್ಳರಿದ್ದಾರೆ ಎಂದು ನಂಬಿಸಿ ಆಭರಣಗಳನ್ನು ಸುರಕ್ಷಿತವಾಗಿ ಚೀಲದಲ್ಲಿ ಇಡುವುದಾಗಿ ಹೇಳಿದ್ದಾರೆ. ಇದನ್ನು ನಂಬಿದ ಅಮರೇಶ 2 ತೊಲೆಯ ಚಿನ್ನದ ಸರ ಹಾಗೂ 1 ತೊಲೆಯ ಉಂಗುರವನ್ನು ಅವರಿಗೆ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























