ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಉಡುಪಿಯಲ್ಲಿ ಬಿಸಿಲಿನ ಝಳಕ್ಕೆ ಜಿಲೆಟಿನ ಕಡ್ಡಿ ಸ್ಫೋಟ: 15ಕ್ಕೂ ಹೆಚ್ಚು ಮನೆ ಹಾನಿ.
ರಾಜ್ಯದಲ್ಲಿ ರಣಬಿಸಲು ಹೆಚ್ಚಾಗುತ್ತಿದ್ದು ಜನರು ಓಡಾಡಲು ಪರದಾಟ ನಡೆಸುತ್ತಿದ್ದಾರೆ. ಈ ನಡುವೆ ಬಿಸಿಲಿನ ಝಳಕ್ಕೆ ಕಲ್ಲು ಒಡೆಯಲು ತಂದಿಟ್ಟದ್ದ ಜಿಲೆಟಿನ ಕಡ್ಡಿಗಳು ಸ್ಪೋಟಗೊಂಡಿರುವ ಘಟನೆ ಉಡುಪಿ ಜಿಲ್ಲೆಯಲ್ಲಿ ಭಂಟ್ವಾಳ್ ತಾಲೂಕಿನ ವಿಟ್ಲಮೂಡ್ನೊರ್ ಗ್ರಾಮದಲ್ಲಿ ಇಂದು ನಡೆದಿದೆ. ಕ್ವಾರಿಯಲ್ಲಿ ಕಲ್ಲು ಒಡೆಯಲೆಂದು ಜಿಲೆಟಿನ ಕಡ್ಡಿಗಳನ್ನು ಸಂಗ್ರಹಿಸಿಡಲಾಗಿತು. ಬಿಸಿಲಿನಿಂದ ಜಿಲೆಟಿನ ಕಡ್ಡಿಗಳು ಏಕಾಏಕಿ ಸ್ಪೋಟಗೊಂಡಿವೆ . ಈ ಸ್ಫೋಟದಿಂದಾಗಿ ಸುಮಾರು 4 ಕಿಲೋಮಿಟರ್ ವ್ಯಾಪ್ತಿಯಲ್ಲಿದ್ದ ಮನೆಗಳು ಹಾನಿಯಾಗಿದ್ದು ಗೋಡೆಗಳು ಬಿರುಕು ಬಿಟ್ಟಿವೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























