Breaking News

Recent Posts

ಶಾಸಕ ಉಮೇಶ್ ಮೇಟಿ ಸೊಸೆ ವಿರುದ್ಧ ಅಕ್ರಮ ಆರೋಪ; ಎಂಡಿ ಓದುವಾಗ ಸರ್ಕಾರಿ ವೈದ್ಯೆಯಾಗಿ ವೇತನ ಪಡೆದರಾ ಅಂಕಿತಾ!

ಬಾಗಲಕೋಟೆ: ಖಾಸಗಿ ಕಾಲೇಜಿನಲ್ಲಿ MD ವ್ಯಾಸಂಗ ಮಾಡುತ್ತಲೇ ‘ನಮ್ಮ ಕ್ಲಿನಿಕ್’ನಲ್ಲಿ ವೈದ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸದೆ ₹75 ಸಾವಿರ ಸರ್ಕಾರಿ ವೇತನ ಪಡೆದ ಆರೋಪ ಡಾ. ಅಂಕಿತಾ ಯರಗಲ್ ವಿರುದ್ಧ ಕೇಳಿಬಂದಿದೆ. 2026ರ ಮಾರ್ಚ್‌ನಲ್ಲಿ MD ಪ್ಯಾಥಾಲಜಿ ಕೋರ್ಸ್‌ಗೆ ಪ್ರವೇಶ ಪಡೆದ ಬಳಿಕ ಕ್ಲಿನಿಕ್‌ಗೆ ಸರಿಯಾಗಿ ಹಾಜರಾಗಿಲ್ಲ ಎನ್ನಲಾಗಿದ್ದು, ಇದರಿಂದ ವಾಂಬೆ ಕಾಲೋನಿಯ ‘ನಮ್ಮ ಕ್ಲಿನಿಕ್’ ಬಹುತೇಕ ಬಂದ್ ಸ್ಥಿತಿಯಲ್ಲಿದೆ ಎಂದು ಆರೋಪಿಸಲಾಗಿದೆ. ಈ ಬಗ್ಗೆ ಡಿಹೆಚ್ಓ ಡಾ. ರಾಜಕುಮಾರ ಯರಗಲ್ …

Read More »

ದನ ವಧೆ ಮಾಡಿ ಮಾಂಸ ಮಾರಾಟ ಯತ್ನ: ಇಬ್ಬರ ಬಂಧನ

ಮಂಗಳೂರು: ಕಸಬಾ ಬೆಂಗ್ರೆ ಗ್ರಾಮದ ಮನೆಯ ಹಿಂಭಾಗದಲ್ಲಿ ದನವನ್ನು ವಧೆ ಮಾಡಿ ಮಾಂಸ ಸಾಗಿಸಲು ಯತ್ನಿಸಿದ ಆರೋಪದ ಮೇಲೆ ಪಣಂಬೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಮೊಹಮ್ಮದ್ ಫಹಾದ್ ಹಾಗೂ ಮೊಹಮ್ಮದ್ ನೌಫಲ್ ಬಂಧಿತರಾಗಿದ್ದು, ಇನ್ನಿಬ್ಬರು ಪರಾರಿಯಾಗಿದ್ದಾರೆ. ಸೆ.10ರಂದು ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳು ದನದ ಮಾಂಸವನ್ನು ಪ್ಯಾಕ್ ಮಾಡುತ್ತಿದ್ದುದನ್ನು ಪತ್ತೆಹಚ್ಚಿದ್ದಾರೆ. ಸ್ಥಳದಿಂದ ಸುಮಾರು 143 ಕೆ.ಜಿ. 800 ಗ್ರಾಂ ಮಾಂಸ, ದನದ ಚರ್ಮ, ತಲೆ, ಕಾಲುಗಳು, …

Read More »

ಗುಡ್ಡದಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆ, ಯುವಕನ ಶವ ಪತ್ತೆ

ಕಲಬುರಗಿ: ಚಿತ್ತಾಪುರ ತಾಲೂಕಿನ ಸಂಕನೂರು ಗ್ರಾಮದ ಹೊರವಲಯದ ಗುಡ್ಡದಲ್ಲಿ ಯುವಕ ಮತ್ತು ಮಹಿಳೆಯ ಶವ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಮೃತರನ್ನು ಶರಣಮ್ಮ (32) ಮತ್ತು ಬಸವರಾಜ (21) ಎಂದು ಗುರುತಿಸಲಾಗಿದೆ. ಇಬ್ಬರೂ ಪ್ರೇಮಿಗಳಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಶವಗಳು ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿವೆ. ಈ ಕುರಿತು ಚಿತ್ತಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಾವಿಗೆ ನಿಖರ ಕಾರಣವೇನು ಎಂಬ ಬಗ್ಗೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

Read More »
  • ರಂಗೀತರಂಗ!. ಬಣ್ಣದ ಕಣ್ಣು.

    ಜನರನ್ನ ಬೆಚ್ಚಿಬಿಳಿಸುವಂತ ಸುದ್ದಿ ಇದೀಗ ಮಧ್ಯ ಪ್ರದೇಶದ ಕೇತ್ವಾಲಿ ಅನ್ನೋ ಗ್ರಾಮದ ಬಿಸಾ ಕಾಲೋನಿಯಲ್ಲಿ ನಡೆದಿದೆ.ಜನರನ್ನ ನಿಬ್ಬೆರಾಗಗಿಸುವಂತ ಸುದ್ದಿ ಇದೀಗ ಎಲ್ಲೆಡೆ ಹರಿದಾಡುತ್ತಿದ್ದೆ. ಈ ಪುಟ್ಟ ಬಾಲಕನ ಹೆಸರು ಹರ್ಷ ಈತನ ಕಣ್ಣಲ್ಲಿ ದಿನಕ್ಕೆ ಬರೋಬ್ಬರಿ 8 ಕಲರ್ ಗಳ ಬದಲಾವಣೆ ವಿಸ್ಮಯಗೊಂಡ ತಂದೆ ತಾಯಿ ಹಾಗಿ ಜನರು.ಬಾಲಕ ಯಾವ ಬಣ್ಣದ ಬಟ್ಟೆ ಹಾಕ್ತಾನೋ ಅದೇ ಬಣ್ಣದಲ್ಲಿ ಕಣ್ಣು ಕಾಣುತ್ತದೆಯಂತೆ. ಬ್ಲೂ ಹಾಕಿದ್ರೆ ಬ್ಲೂ.. ಬ್ಲ್ಯಾಕ್ ಹಾಕದ್ರೆ ಬ್ಲ್ಯಾಕ್.. ಯಾವ …

    Read More »
  • ಡಿಫೇರೆಂಟ್ ಆಗಿ ಲುಕ್ ಕೊಟ್ಟ ಉರ್ಫಿ

  • Time Sensitive! 5 Ways To Reduce Your Taxes