ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »“ಸಶಕ್ತ ಮಹಿಳೆ ಸಶಕ್ತಿ ಸಮಾಜ”ಸಂದೇಶದ ಗುಲಾಬಿ ಗಾಣ ಎಣ್ಣೇ ಘಟಕ ಉದ್ಘಾಟನೆ
ಹುಬ್ಬಳ್ಳಿ: ಇನ್ನರವೀಲ್ ಕ್ಲಬ್ ಆಫ್ ಹುಬ್ಬಳ್ಳಿ ಸಿಟಿ ವತಿಯಿಂದ ಇತ್ತೀಚಿಗೆ ಗೋಕುಲ ಗ್ರಾಮದಲ್ಲಿ ಗುಲಾಬಿ ಗಾಣದ ಎಣ್ಣೆ ಘಟಕವನ್ನು ಕ್ಲಬ್‌ನ ರಾಷ್ಟ್ರೀಯ ಅಧ್ಯಕ್ಷ ಸರೋಜ ಕಟಿಯಾರ್ ಉದ್ಘಾಟಿಸಿದರು. ಇನ್ನರವೀಲ್ ಕ್ಲಬ್ ಹುಬ್ಬಳ್ಳಿ ಸಿಟಿ ಅಧ್ಯಕ್ಷೆ ಅಂಜಲಿ ಕುಲಕಣಿರ ಅವರ ನೇತೃತ್ವದಲ್ಲಿ ಮಹಿಳೆಯರ ಸಬಲೀಕರಣದ ದ್ಯೂತ್ಯಕವಾಗಿ ಹಲವಾರು ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರ ಒಂದು ಭಾಗವಾಗಿ ಗುಲಾಬಿ ಗಾಣದ ಎಣ್ಣೆ ಘಟಕವನ್ನು ತೆರೆಯಲಾಯಿತು. ಈ ಘಟಕನ್ನು ಸರೋಜ ಕಟಿಯಾರ್ ಅವರು ಸ್ಥಳೀಯ ಗೋಕುಲ …
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























