ಮನೆ ಕಳ್ಳತನದ ಕೇಸ್ಗೆ ಪೊಲೀಸರ ಖಡಕ್ ಏಟು..! ಕದ್ದ ಚಿನ್ನ–ಬೆಳ್ಳಿಯೊಂದಿಗೆ 20ರ ಯುವಕ ಪೊಲೀಸ್ ಬಲೆಗೆ..! ಮನೆ ಕಳ್ಳತನದ ಆಟಕ್ಕೆ …
Read More »ಪ್ರಾಣಿ ಪ್ರಿಯರೇ ಎಚ್ಚರ ಬೆಕ್ಕುಗಳಿಗೆ “FPV” ವೈರಸ್.!
ಹೌದು ಪ್ರಾಣಿ ಪ್ರಿಯರೇ ಎಚ್ಚರ ಕೊರೋನ ವೈರಸ್ಹ,ಹಕ್ಕಿ ಜ್ವರ ಹೀಗೆ ಅನೇಕ ರೋಗಗಳ ನಡುವೆ, ಇದೀಗ ಹೊಸ ವೈರಸ್ ಪತ್ತೆ.! ಕರ್ನಾಟಕದ ರಾಯಚೂರು ಜಿಲ್ಲೆಯಲ್ಲಿ ಇದೀಗ ಮಾರಣಾಂತಕ “ಎಫ್‌ಪಿವಿ” ವೈರಸ್ ಬೆಕ್ಕುಗಳಲ್ಲಿ ಕಂಡು ಬಂದಿದೆ. ಇದೀಗ ನೂರಕ್ಕೂ ಹೆಚ್ಚು ಬೆಕ್ಕುಗಳು ವೈರಸ್‌ಗೆ ಬಲಿಯಾಗಿದ್ದು ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಯಾಗಿದೆ.
Read More »
bigtvnews | Hubli Dharwad News | Kannada News | Karnataka News Hubli News | News In Hubli | Local news

























